Sports Quiz Questions in Kannada, ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳು, ಕ್ರೀಡಾ ಕ್ವಿಜ್, ಕ್ರೀಡಾ ಜ್ಞಾನ, ಕ್ರೀಡಾ ರಸಪ್ರಶ್ನೆ, ಕ್ರೀಡಾಪಟುಗಳ ಹೆಸರು ಮತ್ತು ಕ್ರೀಡೆ ಹೆಸರು , sports quiz in kannada
Sports Quiz Questions in Kannada
ಕ್ರೀಡೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಕ್ರೀಡಾ ಕ್ವಿಜ್
ಒಲಿಂಪಿಕ್ ಕ್ರೀಡೆಗಳು ಗ್ರೀಸ್‌ನಲ್ಲಿ ಪ್ರಾರಂಭವಾದ ವರ್ಷ
ಕ್ರಿ.ಪೂ. 776.
ಒಲಿಂಪಿಕ್ ಕ್ರೀಡೆಗಳು ನಡೆಯುವ ಅವಧಿಯ ಅಂತರ
4 ವರ್ಷಗಳು.
ರೋಮನ್ ದೊರೆ ಥಿಯೋಡೋಸಿಯಸ್ ಒಲಿಂಪಿಕ್
ಕ್ರೀಡೆಗಳನ್ನು ನಿಷೇಧಿಸಿದ ವರ್ಷ
ಕ್ರಿ.ಶ. 394.
ಕ್ರಿ.ಶ. 1894ರಲ್ಲಿ ಪುನರುತ್ಥಾನಗೊಂಡ ಒಲಿ೦ಪಿಕ್ ಕ್ರೀಡೆಗಳು
1896ರಲ್ಲಿ ಮೊದಲ ಬಾರಿ ನಡೆದ ಸ್ಥಳ –
ಅಥೆನ್ಸ್.
1900ರಲ್ಲಿ ಒಲಿಂಪಿಕ್ ಕ್ರೀಡೆಗಳು ನಡೆದ ಸ್ಥಳ – ಪ್ಯಾರಿಸ್ ಚಳಿಗಾಲದ ಒಲಿಂಪಿಕ್ ಕ್ರೀಡೆಗಳು ಪ್ರಾರಂಭವಾದ ವರ್ಷ
ಕ್ರಿ.ಶ. 1924.
ಒಲಿಂಪಿಕ್ ಧ್ವಜವನ್ನು ಮೊದಲ ಬಾರಿಗೆ ಹಾರಿಸಿದ ವರ್ಷ –
1920.
ಪ್ರಥಮ ಬಾರಿಗೆ ಒಲಿಂಪಿಕ್ ಜೋತಿಯನ್ನು ಬೆಳಗಿಸಿದ ವರ್ಷ
-1928.
ಆಧುನಿಕ
ಮಾದರಿಯ
ಒಲಿಂಪಿಕ್ ಜ್ಯೋತಿಯನ್ನು
ಅಳವಡಿಸಿಕೊಂಡ ವರ್ಷ –
1936.
ಮೊದಲ ಕಾಮನ್‌ವೆಲ್ತ್ ಕ್ರೀಡೆಗಳು ನಡೆದ ವರ್ಷ –
ಹ್ಯಾಮಿಲ್ಟನ್, ಕೆನಡಾ.
ಮೊದಲನೇ ಏಷಿಯನ್ ಕ್ರೀಡೆಗಳು ನಡೆದ ಸ್ಥಳ ಮತ್ತು ವರ್ಷ –
ಟೋಕಿಯೋ, 1950.
ಎರಡನೇ ಏಷಿಯನ್ ಕ್ರೀಡೆಗಳು ನಡೆದ ಸ್ಥಳ –
ಮನಿಲಾ,
1998ರಲ್ಲಿ 13ನೇ ಏಷಿಯನ್ ಕ್ರೀಡೆಗಳು ನಡೆದ ಸ್ಥಳ
ಬ್ಯಾಂಕಾಕ್,
1998ರ ಬ್ಯಾಂಕಾಕ್ ಏಷಿಯನ್ ಕ್ರೀಡಾಕೂಟದಲ್ಲಿ ಭಾರತ ಪಡೆದ ಪದಕಗಳ ಸಂಖ್ಯೆ –
35.
ಈ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ಪ್ರಾರಂಭವಾದ ವರ್ಷ –
1975.
1983ರಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಗಳು ನಡೆದ ಸ್ಥಳ
ಇಂಗ್ಲೆಂಡ್
1975 ಮತ್ತು 1979ರಲ್ಲಿ ಸತತವಾಗಿ 2 ಬಾರಿ ವಿಶ್ವಕಪ್ ಕ್ರಿಕೆಟ್ ಪ್ರಶಸ್ತಿ ಗೆದ್ದ ರಾಷ್ಟ್ರ –
ವೆಸ್ಟ್ ಇಂಡೀಸ್,
ಲೀಗ್ ಟೂರ್ನಮೆಂಟ್‌ನ ಇನ್ನೊಂದು ಹೆಸರು
ರೌಂಡ್‌ರಾಬಿನ್ ಪಂದ್ಯಾವಳಿ,
ವಾಲಿಬಾಲ್ ಆಟವನ್ನು ಒಲಿಂಪಿಕ್ಸ್‌ನಲ್ಲಿ ಮೊಟ್ಟಮೊದಲಿಗೆ
ಸೇರಿಸಿದ ವರ್ಷ –
1964.
ಹ್ಯಾಂಡ್‌ಬಾಲ್ ಫ್ರೀ ಆಫ್ ಸಮಯದಲ್ಲಿ ಮಿಕ್ಕ ಆಟಗಾರರು
ಇರಬೇಕಾದ ದೂರ –
3 ಮೀಟರ್.
ವ್ಯಾಯಾಮ ಉಪಾಧ್ಯಾಯರು ವಾರದಲ್ಲಿ ತೆಗೆದುಕೊಳ್ಳುವ ಮಾಸ್
ಪಿರಿಯಡ್‌ನ ಸಂಖ್ಯೆ
1
ಕಬಡ್ಡಿ ಆಟದಲ್ಲಿ ರಾತ್ರಿ ಮ್ಯಾಚ್‌ನಲ್ಲಿ ಮಧ್ಯೆ ವಿದ್ಯುಚ್ಚಕ್ತಿ ನಿಂತರೆ
ಮತ್ತೆ ರೈಡಿಂಗ್ ನೀಡುತ್ತಾರೆ.
ಹಾಕಿಯಲ್ಲಿ ಪೆನಾಲ್ಟಿ ಸ್ಪಾಟ್‌ನ ವಿಸ್ತೀರ್ಣ –
5 ಅಂಗುಲ.
ವಾಲಿಬಾಲ್ (ಸ್ತ್ರೀಯರ) ನೆಟ್ಟಿನ ಎತ್ತರ –
2.24 ಮೀ.
ವಾಲಿಬಾಲ್ ಆಟದಲ್ಲಿ ರೆಫರಿ ಸೀಟಿ ಊದಿದಾಗ ಸರ್ವಿಸ್
ಮಾಡುವ ಸಮಯದ ಮಿತಿ –
5 ಸೆಕೆಂಡುಗಳು.
ಭಾರತದಲ್ಲಿ ಕ್ರೀಡಾ ದಿನವೆಂದು ಆಚರಿಸುವುದು ಇವರ ಜನ್ಮದಿನವನ್ನು
ಧ್ಯಾನಚಂದ್.
ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ ಪ್ರಾರಂಭವಾದ ವರ್ಷ
1954.
ಬ್ಯಾಸ್ಕೆಟ್‌ಬಾಲ್ ಆಟಗಾರರ ಚೆಸ್ಟ್ ನಂಬರ್ ಪ್ರಾರಂಭ
ವಾಗುವುದು
4 ರಿಂದ15.
ಮ್ಯಾರಥಾನ್ ರೇಸ್‌ನ ಅಂತರ
42,195 ಮೀ.
79 ಮೀಟರ್ ನೇರದ 400 ಮೀಟರ್ ಟ್ರಾಕ್‌ನ ಆರ್.ಡಿ.ಆರ್.
38.50.
ವಾಲಿಬಾಲ್ ನೆಟ್‌ನಿಂದ ಮೇಲಕ್ಕೆ ಇರುವ ಅಂಚಿನಿಂದ ಎತ್ತರ
80 ಸೆಂಟಿಮೀಟರ್
ಸ್ತ್ರೀಯರ 100 ಮೀಟರ್ ಹರ್ಡಲ್ಸ್‌ನ ಎತ್ತರ
80 ಸೆಂ.ಮೀ.
5 ತಂಡಗಳು ಡಬಲ್ ಲೀಗ್‌ನಲ್ಲಿ ಭಾಗವಹಿಸಿದರೆ, ಆಡುವಂತಹ
ಪಂದ್ಯಗಳ ಸಂಖ್ಯೆ –
20.
ಸಿಂಗಲ್ ಲೀಗ್‌ನಲ್ಲಿ ಪಂದ್ಯಗಳನ್ನಾಡುವುದನ್ನು ಕಂಡುಹಿಡಿಯುವ
ಸೂತ್ರ
N = n (n+1)
110 ಮೀ. ಹರ್ಡಲ್ಸ್ ಎತ್ತರ -1.067. ಗುಂಡು ಎಸೆತಕ್ಕೆ ಇರುವ ಸೆಕ್ಸಾರ್ ಆ್ಯಂಗಲ್‌ನ ಕೋನ –
34.92″
ಕಸ್ಟ್‌ಮರ್ಸ್ ಪ್ರಕಾರ ದೈಹಿಕ ವಿಂಗಡಣೆ –
ಡೈಪ್ಲಾಸ್ಟಿಕ್
ರಗ್ಬಿ ಆಟವಾಡುವ ಕ್ರೀಡಾಳುಗಳ ಸಂಖ್ಯೆ
15.
ಹಾಕಿ ಬಾಲಿನ ಸುತ್ತಳತೆ –
9 ಅಂಗುಲ.
ಒಲಿಂಪಿಕ್ಸ್ ಬಾವುಟದಲ್ಲಿರುವ ವರ್ತುಲಗಳಲ್ಲಿ ಹಳದಿ ವರ್ತುಲ
ಸೂಚಿಸುವ ಖಂಡ –
ಆಸ್ಟ್ರೇಲಿಯಾ
ನೆಟ್‌ಬಾಲ್ (ಕ್ರೀಡೆಯಲ್ಲಿ)
ಅಂಕಣದಲ್ಲಿರುವ ಬಾಲ್‌ಗಳ
ಡಿಸ್ಕಸ್‌ನ ರಿಮ್‌ನ ದಪ್ಪ –
6 ಮಿ.ಮೀ.
FAQ
ಒಲಿಂಪಿಕ್ ಧ್ವಜವನ್ನು ಮೊದಲ ಬಾರಿಗೆ ಹಾರಿಸಿದ ವರ್ಷ –
1920
ಭಾರತದಲ್ಲಿ ಕ್ರೀಡಾ ದಿನವೆಂದು ಆಚರಿಸುವುದು ಇವರ ಜನ್ಮದಿನವನ್ನು
ಧ್ಯಾನಚಂದ್
ಸಂಬಂದಿಸಿದ ಇತರೆ ವಿಷಯಗಳು
- ಕನ್ನಡ ನಾನಾರ್ಥ ಪದಗಳು
- ಕ್ರಿಯಾಸಮಾಸ ಕನ್ನಡ ವ್ಯಾಕರಣ
- ವಿಭಕ್ತಿ ಪ್ರತ್ಯಯಗಳು ಕನ್ನಡ
- ಸವರ್ಣಧೀರ್ಘ ಸಂಧಿ
- ಸಂಸ್ಕೃತ ವ್ಯಂಜನ ಸಂಧಿಗಳ ವಿಧಗಳು
- ಅನುನಾಸಿಕ ಸಂಧಿ ಕನ್ನಡ ವ್ಯಾಕರಣ