Science GK Questions In Kannada, ವಿಜ್ಞಾನ ಪ್ರಶ್ನೋತ್ತರಗಳು, ವಿಜ್ಞಾನ ಕ್ವಿಜ್ ಪ್ರಶ್ನೆಗಳು, ಸಾಮಾನ್ಯ ವಿಜ್ಞಾನ ಕ್ವಿಜ್, science quiz questions and answers in kannada, ವಿಜ್ಞಾನ ರಸಪ್ರಶ್ನೆಗಳು pdf
Science GK Questions In Kannada
ಈ ಲೇಖನದಲ್ಲಿ ವಿಜ್ಞಾನನಕ್ಕೆ ಸಂಬಂದಿಸಿದ ಪ್ರಶ್ನೋತ್ತಗಳನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಪಿಡಿಎಫ್ ನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
Science GK Questions With Answers In Kannada
ವಿಜ್ಞಾನನಕ್ಕೆ ಸಂಬಂದಿಸಿದ ಪ್ರಶ್ನೋತ್ತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕೊನೆಯಲ್ಲಿ ಡೌನ್ಲೋಡ್ ಲಿಂಕ್ ನೀಡಲಾಗಿದೆ.
ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು
ಇನ್‌ಸುಲಿನ್‌ನ ಕೆಲಸವೇನು?
– ಗ್ಲಕೋಜನ್ ಅನ್ನು ಗೈ ಕೋಜನ್ ಆಗಿ ಬದಲಾಯಿಸುತ್ತದೆ.
ಇನ್‌ಸುಲಿನ್ ಲೋಪದಿಂದ ಬರುವ ವ್ಯಾಧಿ?
– ಮಧುಮೇಹ ವ್ಯಾಧಿ
ಅಡ್ರಿನಲ್ ಗ್ರಂಥಿ ಎಲ್ಲಿದೆ?
– ಮೂತ್ರಪಿಂಡಗಳಿಗೆ ಅಂಟಿಕೊಂಡಿರುತ್ತದೆ.
ಅಡ್ರಿನಲ್ ಸ್ರಾವವನ್ನು ಏನೆನ್ನುತ್ತಾರೆ?
– ಎಡ್ರಿನಲಿನ್
‘ಫ್ಯಾರಾಥಾರ್ಮೋನ್’ ಕೊರತೆಯಿಂದ ಬರುವ ವ್ಯಾಧಿ
ಜೀರ್ಣಶಕ್ತಿ ಕ್ಷೀಣಿಸಿ, ಕೀಲುಗಳಿಗೆ ಸಂಬಂಧಿಸಿದ ಎಲಿಸೈಟಿಸ್ ಬರುತ್ತದೆ.
ಫೆರಾಕ್ಸಿನ್ ಎಲ್ಲಿದೆ?
– ಗಂಟಲ ಭಾಗದಲ್ಲಿ
ಥೆರಾಕ್ಸಿನ್ ಏನನ್ನು ಉತ್ಪಾದಿಸುತ್ತದೆ ?
ಅಯೋಡಿನ್
ವಯಸ್ಕರಿಗೆ ಒಟ್ಟು ಎಷ್ಟು ದಂತಗಳಿರುತ್ತವೆ ? –
32
ಜಠರದಲ್ಲಿನ ಪೆಪ್ಟಿನ್ ಎಂಬ ಎಂಜೈಮ್ ಪ್ರೊಟೀನ್ ಗಳನ್ನು ಹೇಗೆ ಬದಲಾಯಿಸುತ್ತದೆ?
– ಪೆಪ್ಪೋನ್ ಗಳಾಗಿ
ಲೈಪೇಜ್ ಎಂಬ ಎಂಜೈಮ್ ಕೊಬ್ಬನ್ನು ಹೇಗೆ
ಬದಲಾಯಿಸುತ್ತದೆ?
ಗ್ಲಿಸರಾಲ್
ತಲೆಬುರುಡೆಯಲ್ಲಿ ಎಷ್ಟು ಮೂಳೆಗಳಿವೆ ?
– 22
ಬೆನ್ನಿನಲ್ಲಿ ಎಷ್ಟು ಮೂಳೆಗಳಿವೆ?
– 33
ಆರೋಗ್ಯವಂತನ ಶರೀರದ ಉಷ್ಣತೆ?
– 98.4° F
ಸ್ತ್ರೀಯರಲ್ಲಿರುವ ಲೈಂಗಿಕ ಕ್ರೋಮೋಜೋಮ್ ?
– XX
ಎಕ್ಸ್(X) ಕ್ರೋಮೋಜೋಮ್ ಗಳಿಂದ ಬರುವ ರೋಗ?
– ಇರುಳುಗುರುಡು
ವಿಜ್ಞಾನ ಪ್ರಶ್ನೋತ್ತರಗಳು
ಅಧಿಕ ಪ್ರಮಾಣದ ಪ್ರೊಟೀನ್ ಗಳು ಯಾವುದರಲ್ಲಿ ಲಭ್ಯ?
– ಸೋಯಾಬೀನ್
ಅತಿಸಾರಕ್ಕೆ ಕಾರಣ?
ಪ್ರೋಟೋಜೋವಾ
– ಕ್ಷಯ ಕ್ರಿಮಿಗಳು ಎಲ್ಲಿ ಕಾಣಸಿಗುತ್ತವೆ?
– ಶ್ವಾಸಕೋಶಗಳಲ್ಲಿ
ಪುರುಷರಲ್ಲಿರುವ ಸೆಕ್ಸ್ ಕ್ರೋಮೋಜೋಮ್
– XY
ಕೊಬ್ಬಿನಲ್ಲಿರುವ ಅಂಶಗಳು?
– ಕಾರ್ಬನ್, ನೈಟ್ರೋಜನ್,
ವ್ಯವಸಾಯ ರಂಗದಲ್ಲಿನ ಸಂಶೋಧನೆಗೆ ನೀಡುವ ಬಹುಮಾನ
– ಬೋರ್ಲಾಗ್ ಪ್ರಶಸ್ತಿ
ಕೊಲೆಸ್ಟ್ರಾಲ್ ಅಧಿಕವಾಗಿರುವ ಕಾರಣ ಬರುವ ರೋಗ?
– ಗಾಲ್ ಸ್ಟೋನ್
ಕಣ್ಣೀರನ್ನು ಸವಿಸುವ ಗ್ರಂಥಿಗಳು?
– ಲ್ಯಾಕ್ಸಿಮಲ್ ಗ್ರಂಥಿಗಳು
ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು?
– ಪಿತ್ತಜನಕಾಂಗ (ಲಿವರ್ ಅಥವಾ ಯಕೃತ್ತು)
ಹೃದಯದ ಸುಮಾರು ತೂಕ?
– ವಯಸ್ಕ ಮಹಿಳೆಯರಲ್ಲಿ 250-300 ಗ್ರಾಂಗಳು ಹಾಗೂ ಪುರುಷರಲ್ಲಿ 300-350
ಫಂಗಸ್ ನಿಂದ ಬರುವ ವ್ಯಾಧಿಗಳು?
– ರಿಂಗ್ ವಾರ್ಮ್, ತಲೆಹೊಟ್ಟು
ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ
ಬಡಿದುಕೊಳ್ಳುತ್ತದೆ?
– 72 ಬಾರಿ
Science Quiz Questions In Kannada
ಹೃದಯದ ಕೆಲಸವೇನು?
– ಶರೀರದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸರಬರಾಜು ಮಾಡುತ್ತದೆ. ಆಹಾರವನ್ನು ರಕ್ತದ ಮೂಲಕ ಸರಬರಾಜು ಮಾಡುತ್ತದೆ.
ಶರೀರದ ಎಲ್ಲಾ ದೇಹ ನರಮಂಡಲದಲ್ಲಿ ಮುಖ್ಯವಾದದ್ದು ಕಾರ್ಯಗಳನ್ನು ಕ್ರಮಬದ್ಧಗೊಳಿಸುವಂತಹುದು ಯಾವುದು?
– ಮೆದುಳು
ಮೆದುಳಿನ ಮೂರು ಪ್ರಮುಖ ಭಾಗಗಳು?
ಅಬ್ಲಾಂಗೆಟಾ, ಸೆರಿಬೆಲ್ಲಮ್, ಸೆರಿಬ್ರಮ್ – ಮೆಡುಲ್ಲಾ
ಪೊಲೀಸ್ ಕಾನ್ಸ್ಟೇಬಲ್ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
ಈ ಲೇಖನದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಗೆ ಸಂಬಂದಿಸಿದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಮುಂದೆ ಓದಿ ….
ಕನ್ನಡ ಜಿಕೆ ಕೋಶನ್ ಕನ್ನಡ ಸಾಮಾನ್ಯ ಜ್ಞಾನ
ಈ ಲೇಖನದಲ್ಲಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹು ಮುಖ್ಯವಾಗಿ KAS,PDO,FAD,SDA,PSI,PC,RAILWAYS,BANKING ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಲಾಗುವ ಸಂಭವನೀಯ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಇದು ಸಂಪೂರ್ಣ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಈ ಕೆಳಗೆ ಪಟ್ಟಿಯಲ್ಲಿ ಕಾಣಿಸುತ್ತಿರುವ ಕ್ಲಿಕ್ ಹಿಯರ್ ಅನ್ನುವುದರಮೇಲೆ ಕ್ಲಿಕ್ ಮಾಡಿ ಪ್ರಶ್ನೋತ್ತರಗಳನ್ನು ಓದಬಹುದು. ಮುಂದೆ ಓದಿ …
ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
ಕನ್ನಡ ಕ್ವಿಜ್ ಪ್ರಶ್ನೆಗಳು ಮತ್ತು ಉತ್ತರಗಳು
ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡ ಸಾಹಿತಿ ಯಾರು ?
ಎಂ . ಗೋಪಾಲಕೃಷ್ಣ ಅಡಿಗ .
ಮೊದಲ ಪಂಪ ಪ್ರಶಸ್ತಿ ಪಡೆದವರು ಯಾರು ?
ಕುವೆಂಪು
ಕಾಳಿದಾಸ ಸಮ್ಮಾನ್ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು ?
ಮಲ್ಲಿಕಾರ್ಜುನ ಮನ್ಸೂರ್
FAQ
ಸೆರಿಬ್ರಮ್‌ನ ಕೆಲಸ?
– ವಿವೇಕ, ಆಲೋಚನೆ, ಆಲಿಸುವುದು, ಸ್ಪರ್ಶ, ಕದಲಿಕೆ, ಪ್ರೇರಣೆ
ಸೆರಿಬೆಲ್ಲಮ್‌ನ ಕಾರ್ಯ?
ನಡೆಯುವುದು, ಮಾಂಸಖಂಡಗಳ ಸ್ಥಿತಿ, ಓಡುವುದು ಇತ್ಯಾದಿ.
general science questions and answers in kannada pdf
ವಿಜ್ಞಾನ ರಸಪ್ರಶ್ನೆಗಳು pdf
ಆನ್ವಯಿಕ ವಿಜ್ಞಾನ ಸ್ಪರ್ಧಾ ವಿಜೇತ :- BUY NOW
ಸಂಬಂದಿಸಿದ ಇತರೆ ವಿಷಯಗಳು
- 500 Top ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಕನ್ನಡ ಪ್ರಶ್ನೆಗಳು ಮತ್ತು ಉತ್ತರಗಳು
- 30 ಸಾಮಾನ್ಯ ಜ್ಞಾನ ಪ್ರಶ್ನೆಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು
- ಸಾಮಾನ್ಯ ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು
- ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು