sajathi ottakshara in kannada । ಸಜಾತಿ ಒತ್ತಕ್ಷರ ಪದಗಳು

sajathi ottakshara in kannada । ಸಜಾತಿ ಒತ್ತಕ್ಷರ ಪದಗಳು

sajathi ottakshara in kannada, ಸಜಾತಿ ಒತ್ತಕ್ಷರ ಪದಗಳು, kannada sajathi ottakshara in kannada , ಸಜಾತಿಯ ಸಂಯುಕ್ತಾಕ್ಷರ

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಕನ್ನಡ ಸಜಾತೀಯ ಸಂಯುಕ್ತಕ್ಷರಗಳಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುತ್ತ ಹೋಗೋಣ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡು ನಂತರ ನಿಮ್ಮ ಗೆಳೆಯರಿಗೆ ಉಪಯುಕ್ತ ಎಂದಾದರೆ ತಪ್ಪದೆ ಶೇರ್ ಮಾಡಿ….

ಸಜಾತೀಯ ಸಂಯುಕ್ತಾಕ್ಷರಗಳು

ಒಂದೇ ಜಾತಿಯ ಎರಡು ವ್ಯಂಜನಗಳು ಸೇರಿ ಆಗುವ ಅಕ್ಷರ ಜಾತಿಯ ಸಂಯುಕ್ತಾಕ್ಷರ ಗಳಿಸುತ್ತದೆ ಇದಕ್ಕೆ ಉದಾಹರಣೆಗೆ ಅಕ್ಕ ಅಕ್ಕ ಬಂದು ಒತ್ತಕ್ಷರಗಳು ಇರುವಂತಹ ಅಂದ್ರೆ ನಿನ್ನ ಇದೆ ಅದಕ್ಕೆ ನಾವು ಬರುವುದನ್ನು ಎರಡು ಒಂದೇ ಆಗಿರುವುದರಿಂದ ಅದನ್ನು ಉದಾಹಣೆಗಳು ಅಕ , ಅಣ ಅಜ ಕೆಟ್ಟು

ಕ್ + ಕ್ ಕ್ಕ
ಣ್ + ಣ್ ಣ್ಣ
ಜ್ + ಜ್ ಜ್ಜ
ಟ್ + ಟ್ ಟ್ಟ
ತ್ + ತ್ ತ್ತ

ಕ್ಕ ಖ್ಖ ಗ್ಗ ಘ್ಘ
ಚ್ಚ ಛ್ಛ ಜ ಝ್ಝ
ಟ್ಟ ಠ್ಠ ಡ್ಡ ಢ್ಢ ಣ್ಣ
ತ್ತ ಥ್ಥ ದ್ದ ಧ್ಧ ನ್ನ
ಪ್ಪ ಫ್ಫ ಬ್ಬ ಭ್ಭ ಮ್ಮ
ಯ್ಯ ರ್ರ ಲ್ಲ ವ್ವ ಶ್ಶ ಷ್ಷ ಸ್ಸ ಹ್ಹ ಳ್ಳ

ದಾ:

(ಅಮ್ಮ) ಮ್+ಮ್+ಅ=ಮ್ಮ

(ಅಕ್ಕ) ಕ್+ಕ್+ಅ=ಕ್ಕ

(ಅಣ್ಣ) ಣ್+ಣ್+ಅ=ಣ್ಣ

ಅವ್ವ, ಅಕ್ಕ , ಸಗ್ಗ, ಮಗ್ಗ, ಅಟ್ಟ , ಚಟ್ಟ , ಅಣ್ಣ , ಎಚ್ಚರ , ಅಪ್ಪ , ಉದ್ದ , ಉತ್ತರ , ಎತ್ತರ, ಹಬ್ಬ , ತಮ್ಮ , ನನ್ನ , ಎದ್ದ , ರನ್ನ, ಠಕ್ಕ , ಇತ್ತ , ಹಚ್ಚಡ , ಕತ್ತರಿ , ಅನ್ನ , ಅಯ್ಯ , ಸಕ್ಕರೆ

ಇತರೆ ವಿಷಯಗಳ ಲಿಂಕ್

ರಗಳೆ – ಕನ್ನಡ ವ್ಯಾಕರಣ

ಕನ್ನಡ ಭಾಮಿನಿ ಷಟ್ಪದಿ

ದ್ವಿಗುಸಮಾಸ

Leave a Reply

Your email address will not be published. Required fields are marked *