Questions and Answers on Constitution of India Part-6 For Competitive Exams

constitution of india-6

Questions and Answers on Constitution of India Part-6 For Competitive Exams

ಭಾರತದ ಸಂವಿಧಾನ-6 constitution of India-6

ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?

ಸಾರ್ವಜನಿಕ ಉದ್ದಿಮೆಗಳ ಸಮಿತಿ.

ಭಾರತದ ಸಂವಿಧಾನದಲ್ಲಿರುವ ಮೂಲಭೂತ ಹಕ್ಕುಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

 ಅಮೆರಿಕಾ (USA).

ಭಾರತದ ಸಂವಿಧಾನದಲ್ಲಿ ಅಳವಡಿಸಲಾದ ಪ್ರಸ್ತಾವನೆ ( Preamble) ಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

 ಅಮೆರಿಕಾ (USA).

ಭಾರತವು ‘ಪಂಚವಾರ್ಷಿಕ ಯೋಜನೆ’ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆದುಕೊಂಡಿದೆ ?

 ರಷ್ಯಾ(ಯುಎಸ್ಎಸ್ಆರ್).

ಲೋಕಸಭೆಯಲ್ಲಿ ಸ್ಪೀಕರ್ ಹುದ್ದೆಯ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ಬ್ರಿಟನ್ (ಯುಕೆ).

ಭಾರತ ಸಂವಿಧಾನವು ಯಾವ ದೇಶದಿಂದ “ಸಂಸತ್ ಚುನಾವಣೆ” (Parliamentary Election) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ

 ಬ್ರಿಟನ್ (ಯುಕೆ).

ಭಾರತ ಸಂವಿಧಾನವು ಯಾವ ದೇಶದಿಂದ “ಚುನಾವಣಾ ಆಯೋಗ” (Election Commission) ದ ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

ಬ್ರಿಟನ್ (ಯುಕೆ).

ಭಾರತ ಸಂವಿಧಾನವು ಯಾವ ದೇಶದಿಂದ “ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ಅಮಾನತು’ (Suspension of Fundamental Rights during the Emergency) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ?

ಉತ್ತರ: ಜರ್ಮನಿ.

ಭಾರತ ಸಂವಿಧಾನವು ಯಾವ ದೇಶದಿಂದ ” ಸಮವರ್ತಿ ಪಟ್ಟಿ” (Concurrent list) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

 ಆಸ್ಟ್ರೇಲಿಯಾ.

ಭಾರತದ ಸಂವಿಧಾನದಲ್ಲಿ ಅಳವಡಿಸಲಾದ “ಫೆಡರಲ್ ವ್ಯವಸ್ಥೆ” (Federal System) ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ಕೆನಡಾ.

ಭಾರತ ಸಂವಿಧಾನವು ಯಾವ ದೇಶದಿಂದ “ಕೇಂದ್ರ-ರಾಜ್ಯ ಪಟ್ಟಿ” (Union-State List) ಪರಿಕಲ್ಪನೆಯನ್ನು ಎರವಲು ಪಡೆದುಕೊಂಡಿದೆ ?

ಕೆನಡಾ.

ಯಾವ ದೇಶದಿಂದ “ಸಂವಿಧಾನ ತಿದ್ದುಪಡಿ ವಿಧಾನ”ವನ್ನು ಎರವಲು ಪಡೆದು ಭಾರತದ ಸಂವಿಧಾನದಲ್ಲಿ ಅಳವಡಿಸಲಾಗಿದೆ ?

 ದಕ್ಷಿಣ ಆಫ್ರಿಕಾ.

ಯಾವ ಸಂವಿಧಾನದ ತಿದ್ದುಪಡಿಯನ್ನು ‘ಮಿನಿ ಸಂವಿಧಾನ’ ಎಂದು ಕರೆಯಲಾಗುತ್ತದೆ?

42 ನೇ ತಿದ್ದುಪಡಿ (1976).

ಸಂವಿಧಾನದಲ್ಲಿರುವ ‘ಪ್ರಸ್ತಾವನೆ’ಯನ್ನು ತಿದ್ದುಪಡಿ ಮಾಡಿದ ತಿದ್ದುಪಡಿ ಯಾವುದು?

42 ನೇ ತಿದ್ದುಪಡಿ.

ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳಲ್ಲಿದ್ದ ಆಸ್ತಿಯ ಹಕ್ಕನ್ನು (Right to property) ಯಾವ ತಿದ್ದುಪಡಿಯ ಮೂಲಕ ತೆಗೆದು ಹಾಕಲಾಯಿತು ?

44 ನೇ ತಿದ್ದುಪಡಿ (1978).

ಮತದಾನ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಇಳಿಕೆ ಮಾಡಿದ ಸಂವಿಧಾನದ ತಿದ್ದುಪಡಿ ಯಾವುದು ?

61 ನೇ ತಿದ್ದುಪಡಿ (1989).

ದೆಹಲಿಯನ್ನು ರಾಷ್ಟ್ರೀಯ ರಾಜಧಾನಿ ಪ್ರದೇಶವನ್ನಾಗಿಸಿದ ಸಂವಿಧಾನದ ತಿದ್ದುಪಡಿ ಯಾವುದು ?

69 ನೇ ತಿದ್ದುಪಡಿ (1991).

ಪಂಚಾಯತ್ ರಾಜ್ ಸೃಷ್ಟಿಗೆ ಮುನ್ನಡಿಯಾದ ಸಂವಿಧಾನದ ತಿದ್ದುಪಡಿ ಯಾವುದು?

73ನೇ ತಿದ್ದುಪಡಿ (1992).

ಭಾರತ ಸಂವಿಧಾನದ ‘ಆತ್ಮ ಮತ್ತು ಹೃದಯ’ ಎಂದು ಕರೆಯಲ್ಪಡುವ ವಿಧಿ (Article) ಯಾವುದು ?

32ನೇ ವಿಧಿ .

ಸಂವಿಧಾನದ ಯಾವ ವಿಧಿಯು ‘ಅಸ್ಪೃಶ್ಯತೆ ನಿರ್ಮೂಲನೆ’ಯ ಕುರಿತು ತಿಳಿಸುತ್ತದೆ?

17ನೇ ವಿಧಿ.

ಭಾರತ ಸಂವಿಧಾನದ ಯಾವ ವಿಧಿಗಳ ಅಡಿಯಲ್ಲಿ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ನೀಡಲಾಗುತ್ತದೆ ?

12 ರಿಂದ 35 ವಿಧಿಗಳು.

ಭಾರತ ಸಂವಿಧಾನದ ಯಾವ ವಿಧಿಯ ಅಡಿಯಲ್ಲಿ ನಾಗರಿಕರಿಗೆ ‘ಸಮಾನತೆಯ ಹಕ್ಕು’ನ್ನು ಒದಗಿಸಲಾಗಿದೆ ?

14ನೇ ವಿಧಿ.

ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನದ ವಿಧಿ ಯಾವುದು ?

370 ನೇ ವಿಧಿ.

ಸಂವಿಧಾನದ ಯಾವ ವಿಧಿಯು ‘ಅಪಾಯಕಾರಿ ಕೈಗಾರಿಕೆಗಳು ಮತ್ತು ಕಾರ್ಖಾನೆ’ಗಳಲ್ಲಿ 14 ವರ್ಷದ ಕೆಳಗಿನ ಮಕ್ಕಳ ನೇಮಕಕ್ಕೆ ನಿಷೇಧಿಸುತ್ತದೆ ?

24ನೇ ವಿಧಿ.

ಸಂವಿಧಾನದ ಯಾವ ವಿಧಿಯು 14 ವರ್ಷದ ಕೆಳಗಿನ ಎಲ್ಲಾ ಮಕ್ಕಳಿಗೆ ‘ಉಚಿತ ಹಾಗೂ ಕಡ್ಡಾಯ ಶಿಕ್ಷಣ’ ವನ್ನು ಒದಗಿಸುವ ಕುರಿತು ತಿಳಿಸುತ್ತದೆ?

45 ನೇ ವಿಧಿ.

ದೇಶದಲ್ಲಿ ಸುಪ್ರೀಂಕೋರ್ಟ್ ಹೊಂದುವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ಉತ್ತರ: ಅಮೆರಿಕಾ (USA).

ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು?

1) ಅಮೇರಿಕಾ.
2) ಸ್ವಿಟ್ಜರ್ಲ್ಯಾಂಡ್.

ಜೆ.ವಿ.ಪಿ ವಿಸ್ತರಿಸಿರಿ?

ಜೆ – ಜವಾಹರ್ ಲಾಲ್ ನೆಹರು.
ವಿ – ವಲ್ಲಭಭಾಯ್ ಪಟೇಲ್.
ಪಿ – ಪಟ್ಟಾಭಿ ಸೀಸ್ನೇಹಿತರೆ

Previous                                                                                         Next…

Leave a Reply

Your email address will not be published. Required fields are marked *