Questions and Answers on Constitution of India Part-2 For Competitive Exams

Constitution

Questions and Answers on Constitution of India Part-2 For Competitive Exams

ಭಾರತೀಯ ಸಂವಿಧಾನ-2

Constitution of Indian

ಆಸ್ತಿ ಹಕ್ಕನ್ನು ತೆಗೆದು ಹಾಕಿದ್ದು ಯಾವ ತಿದ್ದುಪಡಿಯ ಮೂಲಕ?

44 ನೇ ( 1978 ).

ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ ಯಾವುದು

ಸರ್ಷಿಯೋರರಿ.

ರಾಜ್ಯ ನಿರ್ದೇಶಕ ತತ್ವಗಳಲ್ಲಿ ಎಷ್ಟು ಭಾಗಗಳಿವೆ?

3 ಭಾಗಗಳು

5 ನೇ ಅನುಸೂಚಿ ಯಾವುದಕ್ಕೆ ಸಂಬಂಧಿಸಿದೆ

ಅನುಸೂಚಿತ ಪ್ರದೇಶಗಳ ಆಡಳಿತ ಮತ್ತು ಅವುಗಳ ನಿಯಂತ್ರಣದ ಬಗ್ಗೆ.

“ಪಕ್ಷಾಂತರ ನಿಷೇಧ ಕಾಯ್ದೆ” ಜಾರಿಗೆ ಬಂದದ್ದು ಯಾವಾಗ?

1985 ರಲ್ಲಿ.

ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು?

ಅಶೋಕ್ ಮೇಹ್ತಾ.

40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ?

ಪಂಚಾಯತ್ ರಾಜ್ ವ್ಯವಸ್ಥೆಗೆ.

ವಾರ್ಷಿಕ ಆಯವ್ಯಯ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?

112.

ಭಾರತದ ಒಕ್ಕೂಟದ ಮುಖ್ಯಸ್ಥರು ಯಾರು?

ರಾಷ್ಟ್ರಪತಿ.

ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷರು ಯಾರು?

ಉಪ ರಾಷ್ಟ್ರಪತಿ.

ಅತಿ ಹೆಚ್ಛು ಎಂ.ಪಿ ಗಳನ್ನು ಕಳುಹಿಸುವ ರಾಜ್ಯ ಯಾವುದು?

ಉತ್ತರಪ್ರದೇಶ.

ಸಂಸತ್ತಿನ ಹಣಕಾಸು ಸಮಿತಿಯಲ್ಲಿ ಅತ್ಯಂತ ದೊಡ್ಡ ಹಣಕಾಸು ಸಮಿತಿ ಯಾವುದು?

ಅಂದಾಜು ವೆಚ್ಚ ಸಮಿತಿ.

ರಾಜ್ಯ ವಿಧಾನ ಸಭೆಯನ್ನು ವಿಸರ್ಜಿಸುವುದು ಯಾರು?

ರಾಜ್ಯಪಾಲರು.

ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?

ಸಾರ್ವಜನಿಕ ಲೆಕ್ಕಪತ್ರ ಸಮಿತಿ.

ಸಂಸತ್ತಿನ ಮೇಲ್ಮನೇ ಯಾವುದು?

ರಾಜ್ಯಸಭೆ.

ಯಾರ ಚುನಾವಣೆಯಲ್ಲಿ ಯಾವುದೇ ರಾಜ್ಯದ ಎಂ ಎಲ್ ಎ ಗಳು ಭಾಗವಹಿಸುವದಿಲ್ಲ?

ಉಪರಾಷ್ಟ್ರಪತಿಯ.

371 ಜೆ ವಿಧಿ ಯಾವುದಕ್ಕೆ ಸಂಬಂಧಿಸಿದೆ?

ಹೈದರಾಬಾದ್ ಹಾಗೂ ಕರ್ನಾಟಕಕ್ಕೆ ವಿಶೇಷ ಉಪಬಂಧಕ್ಕೆ.

ಪಂಚಾಯತ್ ರಾಜ್ ವ್ವವಸ್ಥೆಯಲ್ಲಿರುವ ವಿಷಯಗಳ ಸಂಖ್ಯೆ ಎಷ್ಟು?

29.

324 ನೇ ವಿಧಿ ಸಂಬಂಧಿಸಿರುವುದು ಯಾವುದಕ್ಕೆ?

ಚುನಾವಣೆ ಆಯೋಗಕ್ಕೆ.

ಧಾರ್ಮಿಕ ಹಕ್ಕುಗಳಿಗೆ ಸಂಬಂಧಿಸಿದ ವಿಧಿಗಳನ್ನು ತಿಳಿಸಿ?

25-28.

ವಿಧಾನ ಸಭೆಗೆ ಒಬ್ಬ ಆಂಗ್ಲೋ ಇಂಡಿಯನ್ ನನ್ನು ರಾಜ್ಯಪಾಲರು ಯಾವ ವಿಧಿಯ ಮೂಲಕ ನೇಮಕ ಮಾಡುತ್ತಾರೆ?

333.

ರಾಷ್ಟ್ರಪತಿಯ ಚುನಾವಣೆಗೆ ಸಂಬಂಧಿಸಿದ ವಿಧಿ ಯಾವುದು?

54 ನೇ.

76 ನೇ ವಿಧಿ ಯಾರಿಗೆ ಸಂಬಂಧಿಸಿದೆ?

ಅಟಾರ್ನಿ ಜನರಲ್.

ವಿಧಾನ ಪರಿಷತ್ ನ ಪ್ರಶ್ನೋತ್ತರ ವೇಳೆಯ ಅವಧಿ ತಿಳಿಸಿ?

ಸಂಸತ್ತಿನ ಅಧಿವೇಶನದ ಮೊದಲ ಗಂಟೆ.

ಒಂದು ಮಸೂದೆಯನ್ನು ಹಣಕಾಸು ಮಸೂದೆಯೇ ಎಂದು ನಿರ್ಧರಿಸುವವರು ಯಾರು?

ಲೋಕಸಭೆಯ ಸ್ಪೀಕರ್.

ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಆರಂಭವಾದದ್ದು ಯಾವಾಗ?

1921 ರಲ್ಲಿ.

ರಕ್ಷಣಾ ಪಡೆಗಳ ಮಹಾ ದಂಡನಾಯಕ ಯಾರು?

ರಾಷ್ಟ್ರಪತಿ.

ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಅತ್ಯಂತ ಹಳೆಯ ಸಮಿತಿ ಯಾವುದು?

ಸಾರ್ವಜನಿಕ ಲೆಕ್ಕಪತ್ರ ಸಮಿತಿ.

ಸಂಸತ್ತು —— ಒಳಗೊಂಡಿದೆ?

ರಾಷ್ಟ್ರಪತಿ, ಲೋಕಸಭೆ, ರಾಜ್ಯಸಭೆ.

ಯು ಪಿ ಎಸ್ ಸಿ ಮತ್ತು ಎಸ್ ಪಿ ಎಸ್ ಸಿ ಗಳ ರಚನೆ ಮತ್ತು ಕಾರ್ಯಕ್ಕೆ ಸಂಬಂಧಿಸಿದ ವಿಧಿ ಯಾವುದು?

315.

ರಾಷ್ಟ್ರಪತಿಯಾಗಿ ಆಯ್ಕೆಯಾಗಲು ಇರಬೇಕಾದ ವಯಸ್ಸುಎಷ್ಟು?

35.

ಸಂಸತ್ತಿನ ಹಣಕಾಸು ಸಮಿತಿಗಳಲ್ಲಿ ಇತ್ತೀಚೆಗೆ ಉಗಮವಾದ ಸಮಿತಿ ಯಾವುದು?

ಸಾರ್ವಜನಿಕ ಉದ್ದಿಮೆಗಳ ಸಮಿತಿ.

ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಖ್ಯ ಕಾರ್ಯವೇನು?

ಸಿಎಜಿ ವರದಿಯನ್ನು ಪರಿಶೀಲಿಸುವುದು.

44 ನೇ ತಿದ್ದುಪಡಿಯಾದದ್ದು ಯಾವಾಗ?

1978 ರಲ್ಲಿ.

ಅಂದಾಜು ವೆಚ್ಚ ಸಮಿತಿಯ ಸದಸ್ಯರ ಒಟ್ಟು ಸಂಖ್ಯೆ ಎಷ್ಟು?

30.

ಶಾಸನಸಭೆ ಕರೆಯುವುದು, ಮುಂದೂಡುವುದು ಮತ್ತು ವಿಸರ್ಜಿಸುವುದು ಯಾರು?

ರಾಜ್ಯಪಾಲರು.

ಸಂಸತ್ತು ಮಾಡಿದ ಕಾನೂನುಗಳನ್ನು ಮರುಪರಿಶೀಲಿಸುವಅಧಿಕಾರ —- ಗೆ ಇದೆ?

ಸುಪ್ರೀಂಕೋರ್ಟ್.

ಜಂಟಿ ಅಧಿವೇಶನಕ್ಕೆ ಸಂಬಂಧಿಸಿದ ವಿಧಿ ಯಾವುದು?

108.

ಯು ಪಿ ಎಸ್ ಸಿ ಸದಸ್ಯರನ್ನು ನೇಮಕ ಮಾಡುವವರು ಯಾರು?

ರಾಷ್ಟ್ರಪತಿ.

ರಾಜ್ಯಸಭೆಯ ಅಧ್ಯಕ್ಷರು ಯಾರು?

ಉಪರಾಷ್ಟ್ರಪತಿ.

75 ನೇ ವಿಧಿ ಸಂಬಂಧಿಸಿರುವುದು —- ಗೆ?

ಪ್ರಧಾನ ಮಂತ್ರಿ

ಲೋಕಸಭೆಯನ್ನು —- ಎನ್ನುವರು

ಸಂಸತ್ತಿನ ಕೆಳಮನೆ.

ನ್ಯಾಯ ನಿರ್ಣಯ ನೀಡುವುದು ಯಾವುದು?

ನ್ಯಾಯಾಂಗ.

ವಿಧಾನಸಭೆಯ ಸದಸ್ಯರ ಅಧಿಕಾರಾವಧಿ ಎಷ್ಟು?

5 ವರ್ಷ

ಕರ್ನಾಟಕದ ವಿಧಾನ ಪರಿಷತ್ ನ ಸದಸ್ಯರ ಸಂಖ್ಯೆ ಎಷ್ಟು?

75.

ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ?

ಹೊಸದಿಲ್ಲಿ

ಲೋಕ ಅದಾಲತ್ ಎನ್ನುವುದು ಒಂದು —–.

ಜನತಾ ನ್ಯಾಯಾಲಯ.

ದೇಶದ ಅತ್ಯುನ್ನತ ನ್ಯಾಯಾಲಯ ಯಾವುದು?

ಸರ್ವೋಚ್ಚ ನ್ಯಾಯಾಲಯ.

ನ್ಯಾಯ ನಿರ್ಣಯ ಮಾಡುವ ಸಲುವಾಗಿ —– ರಚನೆಯಾದವು.

ಕಾನೂನುಗಳು.

ರಾಜ್ಯಗಳು ವಿಧಾನಸಭೆಯನ್ನು ಮಾತ್ರ ಹೊಂದಿದ್ದರೆ ಅದನ್ನು —— ಎನ್ನುವರು.

ಏಕಸದನ ಪದ್ದತಿ.

ಸುವರ್ಣಸೌಧ ಎಲ್ಲಿದೆ?

ಬೆಳಗಾವಿ.

75 ನೇ ವಿಧಿ ಸಂಬಂಧಿಸಿರುವದು ——ಗೆ.

ಪ್ರಧಾನ ಮಂತ್ರಿ.

ರಾಷ್ಟ್ರಪತಿ ಭವನ ಪೂರ್ಣಗೊಂಡಿದ್ದು ಯಾವಾಗ?

1929.

ಕೇಂದ್ರ ಮಂತ್ರಿ ಮಂಡಲ —– ಗೆ ಬದ್ದವಾಗಿರುತ್ತದೆ.

ಲೋಕಸಭೆಗೆ.

ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?

ಉಪರಾಷ್ಟ್ರಪತಿ.

Previous                                                                                         Next…

Leave a Reply

Your email address will not be published. Required fields are marked *