Mental Ability Questions With Answers PDF, ಮಾನಸಿಕ ಸಾಮರ್ಥ್ಯ, mental ability questions in kannada, class 6, class 8, SDA, FDA, PSI, PDO,KAS, PC
Mental Ability Questions With Answers PDF
ವ್ಯಕ್ತಿಯು 30 % ವೇತನವನ್ನು ಆಹಾರಕ್ಕೆ , 10 % ಅನ್ನು ಮನೆ ಬಾಡಿಗೆಗೆ ವೆಚ್ಚ ಮಾಡಿದ ಮೇಲೆ ರೂ 12,000 ಉಳಿದಿದೆ . ಅವನ ವೇತನ ಎಷ್ಟು ?
1 ) ರೂ 20,000
2 ) ರೂ 25,000
3 ) ರೂ . 28,000
4 ) ರೂ . 30,000
ಬಿಡಿಸುವ ವಿಧಾನ :
ವ್ಯಕ್ತಿಯ ವೇತನ x ಆಗಿರಲಿ
ವ್ಯಕ್ತಿಯು ಒಟ್ಟು ವೆಚ್ಚ 30 + 10 = 40 %
ವ್ಯಕ್ತಿಯ ಬಳಿ ಉಳಿದಿರುವ ಶೇಕಡ ವೇತನ
100-40-60 %
12,000×10/6
= 12,000 ರೂ
ಉತ್ತರ : 20,000
ತಾಳೆ ನೋಡುವುದು
ವೇತನ X ಒಟ್ಟು ಶೇಕಡ ವೆಚ್ಚ = ಒಟ್ಟು ಖರ್ಚು
20,000 x 40/100 = 8,000
ಉಳಿತಾಯ 20,000-8000 = 12,000
ಈ ಪ್ರಶ್ನೆಯಲ್ಲಿ ಎರಡು ಹೇಳಿಕೆಗಳು ಎರಡು ತೀರ್ಮಾನಗಳು ಇದ್ದು | ಮತ್ತು || ಎಂದು ಹೇಳುವ ತೀರ್ಮಾನಗಳಲ್ಲಿ ಯಾವುದು ತಾರ್ಕಿಕ ವಿಧಾನದಿಂದ ಆಯ್ಕೆ ಆದದ್ದು ಎಂಬುದನ್ನು ಹೇಳಿಕೆ ಆಧರಿಸಿ ಕಂಡು ಹಿಡಿಯಿರಿ .
ಹೇಳಿಕೆಗಳು .
a ) ಕೆಲವು ಒಂಟೆಗಳು ಹಡಗುಗಳು .
b ) ಯಾವ ಹಡಗು ದೋಣಿಯಲ್ಲ .
ತೀರ್ಮಾನ
i ) ಕೆಲವು ಹಡಗುಗಳು ಒಂಟೆಗಳು .
II ) ಕೆಲವು ಒಂಟೆಗಳು ದೋಣಿಗಳಲ್ಲ .
1 ) 1 ಮಾತ್ರ ಸರಿ
2 ) || ಮಾತ್ರ ಸರಿ
3 ) | ಇಲ್ಲವೆ || ಸರಿ
4 ) | ಮತ್ತು || ಎರಡೂ ಸರಿ
ಬಿಡಿಸುವ ವಿಧಾನ :
ಸರಿಯಾಗಿದೆ > ಕೆಲವು ಒಂಟೆಗಳು ಹಡಗುಗಳಾಗಿವೆ
II → ಸರಿಯಾಗಿದೆ > ಹೇಳಿಕೆಯನ್ನು ಪರಿಗಣಿಸಿದಾಗ ಕೆಲವು ಒಂಟೆಗಳು ಹಡಗುಗಳಾಗಿವೆ ಆದರೆ ಯಾವುದು ಹಡಗುಗಳು ಆಗಿಲ್ಲ
ಸರಕಿನ ದರ ಪ್ರಾರಂಭದಲ್ಲಿ ರೂ 1,250 ಇದ್ದು ಮುಂದಿನ ತಿಂಗಳು 20 % ಏರಿಕೆಯಾಯಿತು . ಅದರ ಮುಂದಿನ ತಿಂಗಳು 10 % ಇಳಿಕೆಯಾಯಿತು . ಎರಡು ತಿಂಗಳ ಅಂತರದ ಬೆಲೆ ?
1 ) 1,550
2 ) 1,650
3 ) 1,625
4 ) 1,350
ಬಿಡಿಸುವ ವಿಧಾನ :
1,250 ರೂ 20 % ಏರಿಕೆಯಾದರೆ
1,250×20 / 100 = 250
20 % ಏರಿಕೆಯಾದರೆ ಸರಕಿನ ಬೆಲೆ
1,250 + 250 = 1,500
1,500 ರೂ ಗೆ 10 % ಇಳಿಕೆಯಾದರೆ
1500×10 / 100 = 150
10 % ಇಳಿಕೆಯಾದರೆ ಸರಕಿನ ಬೆಲೆ
1,500-150 = 1,350
ಉತ್ತರ : 1,350
ನಗೀನ ಮಪ್ಪಾಳಿಗಿಂತ ಉದ್ದ ಇದ್ದರೂ ಮನೀಷಾಳಷ್ಟು ಉದ್ದ ಇಲ್ಲ . ರೀನಾ ನಮಿತಾಗಿಂತ ಉದ್ದ ಇದ್ದಾಳೆ . ಆದರೆ ಮಪ್ಪಾಳಷ್ಟು ಉದ್ದ ಅಲ್ಲ . ಯಾರು ಅತಿ ಎತ್ತರ ?
1 ) ನಗೀನಾ
2 ) ಪುಷ್ಪ
3 ) ಮನೀಷಾ
4 ) ನಮಿತಾ
ಬಿಡಿಸುವ ವಿಧಾನ :
ಕಡಿಮೆ <ಎತ್ತರ >ಹೆಚ್ಚು
ಪುಷ್ಪ → ನಗೀನಾ –ರೀನಾ + ಮನೀಷಾ
ಉತ್ತರ : ಮನೀಷಾ
ಮಾನಸಿಕ ಸಾಮರ್ಥ್ಯ
ಎ ಮತ್ತು ಬಿ ಒಟ್ಟಾರೆಯಾಗಿ ಕೆಲಸವನ್ನು 6 ದಿನದಲ್ಲಿ ಮುಗಿಸಬಲ್ಲರು . ಎ ಒಬ್ಬರೇ ಆ ಕೆಲಸವನ್ನು 10 ದಿನದಲ್ಲಿ ಮುಗಿಸಿದರೆ ಬಿ ಎಷ್ಟು ದಿನದಲ್ಲಿ ಮುಗಿಸಬಹುದು ?
1 ) 12 ದಿನಗಳು
2 ) 10 ದಿನಗಳು
3 ) 8 ದಿನಗಳು
4)15 ದಿನಗಳು
ಬಿಡಿಸುವ ವಿಧಾನ :
x = A ಯ ಕೆಲಸ = 10
y = A + B ಯ ಕೆಲಸ = 6
xxy/x = 10×6/10-6 =60/4 = 15 ದಿನಗಳು
ಉತ್ತರ : 15 ದಿನಗಳು
ಇದನ್ನು ಓದಿ : ಚಾವುಂಡರಾಯ ನನ್ನು ಕುರಿತು ಬರೆಯಿರಿ
ಇತರೆ ಪ್ರಮುಖ ವಿಷಯಗಳು :
ಗ್ರಹಣವು ಎಲ್ಲರಿಗೂ ಏಕಕಾಲಕ್ಕೆ ಗೋಚರಿಸುವುದಿಲ್ಲ ಏಕೆ ?
good influeance … thanks