kumbaranige varusha donnege nimisha in kannada, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ಮಾತು kumbaranige varusha donnege nimisha explanation in kannada, kumbaranige varusha donnege nimisha in kannada gadhe mathu, kumbaranige varusha donnege nimisha gade, kumbaranige varusha donnege nimisha kannada, kannada gadhe kumbaranige varusha donnege nimisha, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆ ವಿಸ್ತರಣೆ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ವಿವರಣೆ, ಗಾದೆಗಳು ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ
Kumbaranige Varusha Donnege Nimisha In Kannada
ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ
ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಗಾದೆಗಳು ವೇದಗಳಿಗೆ ಸಮಾನಾಗಿದ್ದು, ಕಿರಿಯದರಲ್ಲಿ
ಹಿರಿಯ ಅರ್ಥವನ್ನು ನೀಡುತ್ತದೆ. ಒಬ್ಬರು ಪ್ರಯತ್ನಪಟ್ಟು ಬಹಳ ಸಮಯ ಮಾಡಿದ ಕೆಲಸವನ್ನು ಮತ್ತೊಬ್ಬರು ಬಹಳ ಸುಲಭವಾಗಿ ಕ್ಷಣಮಾತ್ರದಲ್ಲಿ ಹಾಳು ಮಾಡಿ ಬಿಡಬಹುದು ಎಂಬುದನ್ನು “ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ” ಎಂಬ ಗಾದೆ ಹೇಳುತ್ತದೆ. ಕುಂಬಾರ ಮಣ್ಣು ತಂದು ಕಲಸಿ ಹದಮಾಡಿ ಆಕಾರ ನೀಡಿ ಸುಟ್ಟ ಒಂದು ಮಡಿಕೆಯನ್ನು ಎಷ್ಟು ಸಮಯ ಕೆಲಸ ಬೇಕಾಗುತ್ತದೆ. ಆದರೆ ಅದೇ ಮಡಕೆಯನ್ನು ಒಂದು ದೊಡ್ಡ ನಿಮಿಷ ಮಾತ್ರದಲ್ಲಿ ಒಡೆದು ಹಾಕಿ ಬಿಡಬಲ್ಲದು. ಇದರಿಂದ ಕುಂಬಾರನ ಕೆಲಸ ಸಮಯಗಳೆಲ್ಲ ವ್ಯರ್ಥವಾಗುತ್ತವೆ.
ಶಿಕ್ಷಕರು ವರ್ಷವಿಡೀ ಪಾಠ ಮಾಡಿ ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತಾರೆ. ವಿದ್ಯಾರ್ಥಿಗಳು ಅದಕ್ಕೆ ತಕ್ಕಂತೆ ಓದಿ ಪರೀಕ್ಷೆ ಬರೆದು ಉತ್ತೀರ್ಣರಾದರೆ ಅದು ಸಾರ್ಥಕತೆಯನ್ನು ಪಡೆಯುತ್ತದೆ. ವಿದ್ಯಾರ್ಥಿ ಪರೀಕ್ಷೆಯಲ್ಲಿ ನಿರ್ಲಕ್ಷವನ್ನು ತೋರಿದರೆ ಶಿಕ್ಷಕರು ವರ್ಷವಿಡೀ ಮಾಡಿದ ಪಾಠ ಪ್ರವಚನಗಳು ವ್ಯರ್ಥವಾಗಿಬಿಡುತ್ತವೆ.
ವರ್ಷವಿಡೀ ಅವರು ಕಷ್ಟಪಟ್ಟಿದ್ದನ್ನು ಒಂದು ದಿನದ ಪರೀಕ್ಷೆಯನ್ನು ನಿರ್ಲಕ್ಷಿಸುವುದರಿಂದ ಹಾಳು ಮಾಡಿಬಿಡಬಹುದು. ಆದ್ದರಿಂದ ವಿದ್ಯಾರ್ಥಿಗಳು ನಿರ್ಲಕ್ಷ್ಯ ತೋರದೆ ಓದಬೇಕು. ಪರೀಕ್ಷೆಯನ್ನು ಬರೆಯಬೇಕು, ವರ್ಷಪೂರ್ತಿ ಬರೆದ ನೋಟ್ಟನ್ನು ಕ್ಷಣಮಾತ್ರದಲ್ಲಿ ಕಳೆದುಕೊಂಡು ಬಿಡಬಹುದು. ಹಾಗಾಗಿ ವಿದ್ಯಾರ್ಥಿಗಳು ಸದಾ ಎಚ್ಚರಿಕೆಯಿಂದ ಇರಬೇಕು.
ಇತರೆ ಸಂಬಂದಿಸಿದ ವಿಷಯಗಳು
ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ
ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ
ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು
ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ