ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು, ಕೃಷಿಗೆ ಸಂಬಂಧಿಸಿದ ಗಾದೆ ಮಾತುಗಳು, ಗಾದೆ ಮಾತುಗಳು 50 ಗಾದೆಗಳು, 100 most famous ಕನ್ನಡ ಗಾದೆಗಳು, ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ,gade matugalu vistarane in kannada, gade matugalu in kannada with explanation, gade matugalu vivarane in kannada, gade matugalu in kannada pdf,gade matugalu in kannada list, krushige sambandisida gadegalu in kannada, malege sambandisida gadegalu in kannada
Krushi Mattu Malege Sambandisida Gadegalu
ಆರಿದ್ರೆ ಇಲ್ಲಿದ್ರೆ ದರಿದ್ರ ಖಂಡಿತ
ತಗ್ಗು ಗದ್ದೆಗೆ ಮಾರು ಬೆಳೆ , ಎತ್ತರ ಗದ್ದೆಗೆ ಒಂದೇ ಬೆಳೆ
ಕೊಟ್ಟ ಸಾಲ ಕೇಳದೆ ಹೋಯಿತು
ಮಾಡಿದ ಆರಂಬ ನೋಡದೆ ಹೋಯಿತು
ಉತ್ತರೆ ಮಳೆ ಹುಯ್ದರೆ ಉತ್ತೆತ್ತು ನೀರಿಗೆ ಬೀಳ್ತಾದೆ
ಆರಿದ್ರೆ ಮಳೆಯಲ್ಲಿ ಆಗಿರುವ ಉಕ್ಕೆ ಬಿತ್ತಿಬಿಡು
ಇದನ್ನು ಓದಿ :- ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ವಿವರಣೆ
ಮಿಕ್ಕ ಎಳ್ಳು ಮೃಗಶಿರೇಲಿ ಚೆಲ್ಲು
ಸ್ವಾತಿಮಳೆ ಬಂದ್ರೆ ಮುತ್ತಿನಂಥ ಜೋಳ
ಕೃತ್ತಿಕೆ ನಕ್ಷತ್ರ ಕಾದರೆ ಗದ್ದೇಗೆ ಒಳ್ಳೆಯದು
ಉಡಿಯೊಳಗಿನದು ಹಿಂದೆ , ಹಿಡಿಯೊಳಗಿನದು ಮುಂದೆ
ಕಾಲ ಮೀರುವ ಮುನ್ನ ಬಿತ್ತನೆಯಾಗಬೇಕು
ಹಸ್ತದ ಮಳೆ ಬೀಳದಿದ್ದರೆ ಹೆತ್ತ ತಾಯಿ ಹಿಟ್ಟು ಕೊಡೊಲ್ಲ
ಅಂಗೈ ಹಾಗೆ ಹೊಲ ಮಾಡಿದರೆ ಮುಂಗೈ ತುಂಬ ತುಪ್ಪ
ಉತ್ತು ಬಾಳುವವನ ಬದುಕು ಎತ್ತಲೂ ಲೇಸು
ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು
Krushi Mattu Malege Sambandisida Gadegalu
ಉತ್ತರೆ ಮಳೆ ಹುಯ್ದರೆ ಉತ್ತೆತ್ತು ಉಕ್ಕೆ
ದೋಣೀಲಿ ನೀರು ಕುಡೀತದೆ
ಎತ್ತು ಮಾರು ಮಿಂಚಿದರೆ ಕುರ್ತೆಟು ಮಳೆ
ಅನುರಾಧೆ ಮಳೆ ಬಂದ್ರೆ ನಮ್ಮ ರಾಗಿ ನಮ್ಮದು
ಮಳೆಯಿಲ್ಲದ ಪೈರು , ಮಾತೆ ಇಲ್ಲದ ಕೂಸು ಸಮ
ಮಳೆಗೆ ಹೆದರಿ , ಹೊಳೇಲಿ ಹಾರಿದ ಹಾಗೆ
ಮಳೆ ತಡಿಸದ ಕೊಡೆ ಸಿಡಿಲ ತಡಿಸೀತೇ ?
ಮಳೆ ನೀರು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ
ಅಸಲೇ ಮಳೆ ಕೈತುಂಬ ಬೆಳೆ
ಆದರೆ ಒಂದು ಅಡಿಕೆಮರ , ಹೋದರೆ ಒಂದು ಗೋಟಡಿಕೆ
ತಗ್ಗು ಗದ್ದೆಗೆ ಮೂರು ಬೆಳೆ , ಎತ್ತರ ಗದ್ದೆಗೆ ಒಂದೇ ಬೆಳೆ
ನವಧಾನ್ಯ ಬೆಳೆದವನಿಗೆ ವ್ಯವಧಾನವಿಲ್ಲ
ಬೆಳೆಯುವ ಪೈರು ಮೊಳಕೆಯಲ್ಲಿ
ಫಲಕ್ಕೆ ತಕ್ಕ ಬೀಜ , ನೆಲಕ್ಕೆ ತಕ್ಕ ನೀರು
ಫಲವಿಲ್ಲದ ಮರ ಹೊಲದಲ್ಲಿದ್ದರೇನು ?
ಫಲಾ ನೋಡದೆ ಕೆಟ್ಟಿತು , ಹೊಲಾ ಹೂಡದೆ ಕೆಟ್ಟಿತು .
ಬೇಸಾಯದವನಾದರೂ ಜನ ಸಹಾಯ ಬೇಕು
ಉಬ್ಬೇ ಮಳೇ ಗುಬ್ಬಿ ತಲೆ ನೆನೆಯುವುದಿಲ್ಲ
ಕೆಬ್ಬೆ ಹೊಲ ಮಾಡಿದರೆ ಕಿಬ್ಬೊಟ್ಟೆಗೂ ಹಿಟ್ಟು ಸಿಗಲ್ಲ
ಬಾಳೆ ಬಗೆದು ಹಾಕು , ತೆಂಗು ತೇಲಿ ಹಾಕು
ಅಡಕೆ ಆಳಕ್ಕೆ ಹಾಕು , ತೆಂಗು ತೇಲಿಸಿ ಹಾಕು
ಕಡಲೆಕಾಯಿ ಬಿತ್ತಿ , ಕಾಗೆ ಕಾವಲು ಹಾಕಿದ ಹಾಗೆ
ಬಾಳೆಗೆ ಗೊನೆ , ಚೇಳಿಗೆ ಬಸಿರು
ಕೀರೆಸೊಪ್ಪಿಗೂ ನಾಚಿಕೆಯಿಲ್ಲ , ಕುಡ್ಲಿಗೂ ನಾಚಿಕೆಯಿಲ್ಲ .
ಕೆರೆ ಕಿತ್ತರೆ ಬೈಲು ಮೇಲೆ
ಕುಂಟೆಯಾಡಿದ ಹೊಲ ಚೆಂದ , ದಂಟು ಆಡಿದ ಹೆಣ್ಣು ಚೆಂದ
ಇತರೆ ಗಾದೆಮಾತುಗಳನ್ನು ಓದಿ
ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ