kannada vyakarana questions and answers, kannada grammar questions for competitive exams, kannada grammar multiple choice questions, kannada vyakarana notes, ಕನ್ನಡ ವ್ಯಾಕರಣ ಪ್ರಶ್ನೆಗಳು ಮತ್ತು ಉತ್ತರಗಳು, kannada vyakarana pdf for fda exam
Kannada Vyakarana Questions And Answers
೧. ದಂಡಿಯು ರಚಿಸಿದ ಅಲಂಕಾರ ಗ್ರಂಥ
A ) ಸಾಹಿತ್ಯ ದರ್ಪಣ
B ) ಕಾವ್ಯ ಪ್ರಕಾಶ
C ) ಕಾವ್ಯಾದರ್ಶ
D ) ಕಾವ್ಯಾಲಂಕಾರ
೨. “ ನೀರೊಳಗಿರ್ದು೦ ಬೆಮರ್ತನುರಗಪತಾಕಂ ‘ ” ಇಲ್ಲಿರುವ ಅಲಂಕಾರ
A) ಉಪಮಾ
B ) ರೂಪಕ
C ) ಅತಿಶಯೋಕ್ತಿ
D ) ವಿರೋದಾಬಾದ
೩.ಇವನು “ ಕಾವ್ಯ ಪ್ರಕಾಶದ ” ಕರ್ತೃ
A ) ದ ೦ಡಿ
B ) ಮಮ್ಮಟ
C ) ರುದ್ರಭಟ್ಟ
D ) ಭೂ ಮಹ
೪. ಇವನು ಕನ್ನಡ ಕಾವ್ಯಮೀಮಾಂಸಕ
A ) ಕ್ಷೇಮೇಂದ್ರ
B ) ಆನಂದ ವರ್ಧನ
C ) ಸಾಧ್ಯ
D ) ವಿಶ್ವನಾಥ
೫.’ ನಾಟ್ಯಶಾಸ್ತ್ರದ ‘ ಕರ್ತೃ
A ) ಭರತ
B ) ಮಮ್ಮಟ
C ) ಧನಂಜಯ್
D ) ಕ್ಷೇಮೇಂದ್ರ
೬. ‘ ಕೌರವ ಕುಲನಳಿಸಿ ಕುಂಜರು ” ಇದು ಈ ಅಲಂಕಾರಕ್ಕೆ
A ) ಉಪಮೆ
B ) ರೂಪಕ
C ) ದೀಪಕ
D ) ಶ್ಲೇಷ
Kannada Vyakarana Questions And Answers
೭ . “ ನಿಮ್ಮ ಚರಣ ಕಮಲದೊಳಗಾನು ತುಂಬಿ ” ಇಲ್ಲಿ ಈ ಅಲಂಕಾರ ಪ್ರಯೋಗಗೊಂಡಿದೆ A ) ಶ್ಲೇಷ
B ) ಉಪಮೆ
C ) ಉಪ್ಪೇಕ್ಷೆ
D ) ರೂಪಕ
೮ . “ ಕೈಕಾಲು ಮೂಡಿತೋ ನಭಕೆ ” ಇಲ್ಲಿ ಈ ಅಲಂಕಾರವಿದೆ
A ) ದೀಪಕ
B ) ರೂಪಕ
C ) ಉಪಮ
D ) ಉತ್ಪಕ್ಕೆ
೯. ‘ ‘ ರಸರತ್ನಾಕರ’ದ ಕರ್ತೃ
A ) ಕವಿರಾಮ
B ) ತಿರುಮಲಾರ್ಯ
C ) ೨ ನೇ ನಾಗವರ್ಮ
D ) ಸಾಳ್ವೆ
೧೦. ಕೊಡೆಯೆಂಬರಾತಪತ್ರಮಂ ‘ ಇಲ್ಲಿ ಈ ಅಲಂಕಾರವಿದೆ .
A ) ಅನುಪ್ರಾಸ
B ) ಯಮಕ
C ) ಶ್ಲೇಷ
D ) ಗಮಕ
೧೧.ಇದು ಪಾತಾಳ ಬಿಲಕ್ಕೆ ಬಾಗಿಲ ” ಇಲ್ಲಿ ಈ ಅಲಂಕಾರವಿದೆ
A ) ದೀಪಕ
B ) ಉಪಮಾ
C ) ರೂಪಮ್
D ) ಉತ್ಪನ್ನ
೧೨. ನೀನಿಲ್ಲದ ಮನೆಯಲ್ಲಿ ಏನಿದ್ದೂ ವ್ಯರ್ಥ ಹಸಿದೊಡಲಿನ ಕಗ್ಗವಿಯಲ್ಲಿ ಹಾಡಲ್ಲ ಅನರ್ಥ ಇದರಲ್ಲಿ ಈ ಅಲಂಕಾರವಿದೆ .
A ) ದೀಪಕ
B ) ಉಪಮಾ
C ) ದೃಷ್ಟಾಂತ
D ) ರೂಪಕ
Kannada Vyakarana Questions And Answers
೧೩ , ಎಳೆಗಳಿಗಳ ಬಳಗಂಗಳಗಳ ನಿಳಿತಂದಳಸಿ ಸುಳಿದೊಳವುಗುತ ಇದರಲ್ಲಿ ಇರುವ ಅಲಂಕಾರ
A ) ಯಮಕ
B ) ಗಮಕ
C ) ಶ್ಲೇಷ
D ) ಅನುಪ್ರಾಸ
೧೪. ‘ ಅಮಳ್ ನಯ ವಿಕ್ರಮ ಗುಣದಮಳ್ಳಳ್ ನೃಪಶಾಸ್ತ್ರ ಶಸ್ತ್ರಪರಿಣಿತರವರಂ ‘ ಇದರಲ್ಲಿರುವ ಶಬ್ದಾಲಂಕಾರ –
A ) ಯಮಕ
B ) ವೃತ್ಯನುಪ್ರಾಸ
C ) ಛೇಕಾನುಪ್ರಾಸ
D ) ಚಿತ್ರಕವಿತ್ರ
೧೫. “ ರೂಪಕ ಸಾಮ್ರಾಜ್ಯ ಚಕ್ರವರ್ತಿ ‘ ಎಂಬ ಬಿರುದನ್ನು ಪಡೆದ ಕವಿ
A ) ನಾಗಚಂದ್ರ
B ) ಕುಮಾರವ್ಯಾಸ
C ) ಲಕ್ಷ್ಮೀಶ
D ) ರಾಘವಾಂಕ .
೧೬. ‘ ಅನುಪ್ರಾಸ’ವೆಂಬುದು ಒಂದು
A ) ಶಬ್ದಾಲಂಕಾರ
B ) ಅರ್ಥಾಲಂಕಾರ
C ) ಉಭಯಾಲಂಕಾರ
D)ಅಲಂಕರವಲ್ಲ
೧೭.ಉಪಮಾಲಂಕಾರದಲ್ಲಿ ಹೋಲಿಕೆಗಾಗಿ ತರುವ ವಸ್ತು
A ) ಉಪಮಾನ
B ) ಉಪಮೇಯ
C ) ಉಪಮಾವಾಚಕ
D)ಸಮಾನ ಧರ್ಮ
೧೮.’ಕಂಡನುತ್ಪಲದಳ ಶ್ಯಾಮಕೋಮಲತರಶರೀರನಂ ” ಇದರಲ್ಲಿರುವ ಅರ್ಥಾಲಂಕಾರ D ) ಸಮಾನ ಧರ್ಮ
A ) ದೀಪಕ
B ) ಉಪಮಾ
C ) ರೂಪಕ
D)
ಉತ್ಪ್ರೇಕ್ಷ
೧೯.“ ತಳಿರ್ಗೊಯ್ಯ ಎಳೆಯರ ಚೆಂದುಟಿದಳಿರು ತಳಿರ್ಗೆತ್ತು ಕರ್ದುಕಿದುದು ಪಿಕಂ ” ಎಂಬಲ್ಲಿರುವ ಅಲಂಕಾರ
A ) ದೀಪಕ
B ) ಉಪಮಾ
C ) ರೂಪಕ
D ) ಉತ್ತೇಕ್ಷೆ
೨೦. ಬಿರುಗಾಳಿ ಪೊಡೆಯ ಕಂಪಿಸಿ ಫಲಿತ ಕದಳಿ ಮುರಿದಿಳೆಗೊರಗುವಂತೆ ” ಇಲ್ಲಿರುವ ಅಲಂಕಾರ
A ) ಉಪಮಾಲಂಕಾರ
B ) ಶೇಷಾಲಂಕಾರ
C ) ದೀಪಕಾಲಂಕಾರ
D ) ರೂಪಕಾಲಂಕಾರ
Kannada Vyakarana Questions And Answers
೨೧. ಕಾವ್ಯದ ಶಬ್ದಾರ್ಥಗಳಲ್ಲಿ ಲೋಕರೂಢಿಗೆ ಮೀರಿದ ಅತೀಶಯವಿರುವುದೇ
A ) ರಸೋಕ್ತಿ
B)ಸ್ವಭಾವೋಕ್ತಿ
C ) ಲೋಕೋಕ್ತಿ
D ) ಅತೀಶಯೋಕ್ತಿ
೨೨. ಉಪಮಾಲಂಕಾರದಲ್ಲಿ ವರ್ಣಿತವಾಗುವ ವಸ್ತು
A ) ಉಪಮೇಯ
B ) ಸಾಧಾರಣ ಧರ್ಮ
C ) ಅನ್ನೋಕ್ತಿ
D ) ಉಪಮಾನ
೨೩.ಉಪಮಾನವಾಗಬಹುದಾದ ವಿಷಯವು ಕವಿಕಲ್ಪಿತವಾಗಿದ್ದರೆ ಅದು
A ) ಸಂದೇಹಾಲಂಕಾರ
B ) ಉತ್ತೇಕ್ಷಾಲಂಕಾರ
C ) ರೂಪಕಾಲಂಕಾರ
D ) ವೃತಿರೇಕಾಲಂಕಾರ
೨೪. ಅಕ್ಷರಗಳ ಪುನರಾವರ್ತನೆಯೇ
A ) ಅನುಪ್ರಾಸ
B ) ಖಂಡಪ್ರಾಸ
C ) ಅನ್ಯಪ್ರಾಸ
D ) ಆಂತರಿಕ ಪ್ರಾಸ
೨೫. ಕ೦ಡನಾ ತಂಡ ತಂಡದ ಹಿಂಡುಹಿಂಡು ” ಇಲ್ಲಿರುವ ಅಲಂಕಾರ
A ) ಯಮಕ
B ) ಆಂತರಿಕ ಪ್ರಾಸ
C ) ಅಂತ್ಯಪ್ರಾಸ
D ) ವೃತನುಪ್ರಾಸ
೨೬. ‘ ದಶರೂಪಕ ‘ ಎಂಬ ಲಕ್ಷಣ ಗ್ರಂಥ ರಚಿಸಿದವನು .
A ) ಧನಂಜಯ
B ) ಅಪ್ಪಯ್ಯದೀಕ್ಷಿತ
C ) ಚಂದ್ರರಾಜ
D ) ಕಾಳಿದಾಸ
೨೭. ಭಾರತೀಯ ಕಾವ್ಯಮಿಮಾಂಸೆಯ ಆದ್ಯ ಪ್ರವರ್ತಕ
A ) ಜಡಭರತ
B ) ಭರತ
C ) ರಾಜಶೇಖರ
D ) ವಿಶ್ವನಾಥ
೨೮. ಸುಯೊಳಗಣ ಪಿಗೋಲಂತೆ ಚಲಿತವಾದುದು ಚಿತ್ರಂ ‘ ಇಲ್ಲಿರುವ ಅಲಂಕಾರ ಉಪಮಾ
A ) ರೂಪಕ
B ) ದೃಷ್ಟಾಂತ
C)ಉಪಮಾ
D)ಶ್ಲೇಷ
೨೯. ರೂಪಕಾಲಂಕಾರಕ್ಕೆ ಒಂದು ಉದಾಹರಣೆ
A ) ಪದ್ಮಪತ್ರದ ಜಲಬಿಂದುವಿನಂತೆ
B)ಚಂದ್ರಮುಖಿ
C ) ಪಂಕಜದಂತಿರೆ
D ) ರಾಮಲಕ್ಷ್ಮಣ –
೩೦.ಲಕ್ಷ್ಮೀಶನ ಜೈಮಿನಿ ಭಾರತದಲ್ಲಿ ಹೆಚ್ಚಾಗಿ ಬಳಕೆಗೊಂಡ ಅಲಂಕಾರ
A ) ರೂಪಕ
B ) ದೃಷ್ಟಾಂತ
C ) ದೀಪಕ
D ) ಉಪಮಾ
೩೧.’ ಯಮಕ ‘ ಎಂಬುದು ಒಂದು
A ) ಶಬ್ದಾಲಂಕಾರ
B ) ಅರ್ಥಾಲಂಕಾರ
C ) ಉಭಯಾಲಂಕಾರ
D ) ಅಲಂಕಾರ ಅಲ್ಲ
Kannada Vyakarana Questions And Answers
೩೨. ‘ ‘ ಮುಖಚಂದ್ರ ‘ ಇಲ್ಲಿ ಬಳಕೆಯಾಗಿರುವ ಅಲಂಕಾರ
A ) ಉಪಮಾಲಂಕಾರ
B ) ರೂಪಕಾಲಂಕಾರ
C ) ಉಪ್ಪೇಕ್ಷಾಲಂಕಾರ
D ) ನಾಚಿರಾಜ್‌ಕು
೩೩ . ರುದ್ರಭಟ್ಟನ ಕೃತಿ
A ) ಮದನ ತಿಲಕ
B ) ರಸರತ್ನಾಕರ
C ) ಶೃಂಗಾರ ತಿಲಕ
D ) ನಾಚಿ ರಾಜೀಯ
೩೪.ಉಪಮಾಲಂಕಾರ ಮಾತು ಬೆಳ್ಳಿ ಮೌನ ಬಂಗಾರ ” ಎಂಬುದು
A ) ರೂಪಕಾಲಂಕಾರ
B ) ಉಪ್ಪೇಕ್ಷಾಲಂಕಾರ
C ) ದೃಷ್ಟಾಂತಾಲಂಕಾರ
೩೫. ಚೇದ್ರಿಂಬ ಪ್ರತಿಬಿಂಬ ” ಎಂಬ ವಾಕ್ಯ ಯಾವ ಅಲಂಕಾರವನ್ನು ಕುರಿತದ್ದು
A ) ಶ್ಲೇಷ
B ) ದೃಷ್ಟಾ0ತ
C ) ಉತ್ಪಕ್ಷ
D ) ರೂಪಕ
೩೬. “ ಸೀತೆಯ ಮುಖ ಕಮಲದಂತೆ ಅರಳಿತು ” ಎಂಬ ವಾಕ್ಯದಲ್ಲಿ ಬಳಕೆಯಾಗಿರುವ ಅಲಂಕಾರ ಯಾವುದು
A ) ದೀಪಕಾಲಂಕಾರ
B ) ಉಪಮಾಲಂಕಾರ
C ) ಉಪ್ಪೇಕ್ಷಾಲಂಕಾರ
D ) ರೂಪಕಾಲಂಕಾರ
೩೭. ಪ್ರಸ್ತುತ ಮತ್ತು ಅಪ್ರಸ್ತುತ ವಸ್ತುಗಳಲ್ಲಿ ಒಂದೇ ಧರ್ಮವಿದೆ ಎಂದು ಹೇಳುವ ಅಲಂಕಾರ
A ) ರೂಪಕ
B ) ದೃಷ್ಟಾಂತ
C ) ದೀಪಕ
D) ಯಾವುದು ಅಲ್ಲ
Kannada Vyakarana Questions And Answers
೩೮.ಇದೊಂದು ರೂಪಕ ಶಬ್ದ
A ) ಬೆದರು ಗೊಂಬೆ
B ) ಧರಣಿ ಮಂಡಳ
C ) ವಿಷ ವರ್ತುಲ
D ) ಗಾಳಿಕೊಳಲು
ಇತರೆ ಪ್ರಶ್ನೋತ್ತರಗಳನ್ನು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05