Kannada Kavigala Kavyanama, ಕನ್ನಡ ಕವಿಗಳ ಹೆಸರುಗಳು , ಕನ್ನಡ ಕವಿಗಳು ಮತ್ತು ಕೃತಿಗಳು pdf , kannada poets information in kannada , ಕನ್ನಡ ಕವಿಗಳ ಹೆಸರು ಮತ್ತು ಕಾವ್ಯನಾಮ
Kannada Kavigala Kavyanama Kannada Vyakara
ಕನ್ನಡ ಕವಿಗಳು ಅಂದರೆ ಕನ್ನಡ ನುಡಿಯಲ್ಲಿ ಕಾವ್ಯ /ಸಾಹಿತ್ಯ ರಚನೆ ಮಾಡಿದವರು ಹಾಗೂ ಕನ್ನಡ ನಾಡು ನುಡಿ ಚರಿತ್ರೆಯನ್ನು ಬರೆದು ಸಾಹಿತ್ಯದ ಕಥೆ, ಕವನ,ಹಾಡು,ಹರಟೆ, ಪ್ರಬಂಧ, ಪ್ರವಾಸ ಕಥನ ಇತರೆ ಎಲ್ಲಾ ಪ್ರಕಾರಗಳಲ್ಲಿ ರಚಿಸುವರನ್ನು ಕವಿಗಳು ಎಂದು ಕರೆಯಲಾಗಿದೆ.
ಪೀಠಿಕೆ
ಕನ್ನಡ ಸಾಹಿತ್ಯದ ಹುಟ್ಟಿಯಿಂದಲೂ ಬೆಳೆದು ಬದುಕಿರುವ ಇಲ್ಲಿಯವರೆಗೆ ಅಂದರೆ ದುರ್ವಿನೀತ, ಶ್ರೀವಿಜಯ, ಪಂಪನಿಂದ ಹಿಡಿದು ಇಂದಿನವರೆಗೆ ನೂರಾರು ಕನ್ನಡ ಕವಿಗಳು ಕನ್ನಡ ಸಾಹಿತ್ಯಕ್ಕೆ ಭವ್ಯ ಮೆರಗು ಕೊಡುಗೆಗಳನ್ನು ನೀಡಿದ್ದಾರೆ.
ಈ ಲೇಖನದಲ್ಲಿ ಕವಿಗಳ ಹೆಸರು ಮತ್ತು ಕಾವ್ಯ ನಾಮಗಳಬಗ್ಗೆ ತಿಳಿಸಿಕೊಡುವ ಪ್ರಯತ್ನ ನಮ್ಮದು.
ಕನ್ನಡ ಕವಿಗಳ ಹೆಸರು ಮತ್ತು ಕಾವ್ಯ ನಾಮಗಳಬಗ್ಗೆ ಎಲ್ಲ ಸ್ಪಾರ್ತತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಕೇಳಲಾಗುತ್ತದೆ ಆದ್ದರಿಂದ ನೀವು ಈ ಕಾವ್ಯ ನಾಮಗಳ ಬಗ್ಗೆ ಹಾಗು ಅದರ ಕವಿಗಳಬಗ್ಗೆ ತಿಳಿದುಕೊಳ್ಳುವುದು ಬಹಳ ಪ್ರಮುಕವಾಗುತ್ತದೆ.
ಈ ಲೇಖನ ನಿಮ್ಮ ಗೆಳಯ ಗೆಳೆತಿಯರಿಗೂ ಉಪಯುಕ್ತ ಆಗುತ್ತದೆ ಅಂದರೆ ತಪ್ಪದೆ ಈ ಪೋಸ್ಟ್ ಅನ್ನು ಶೇರ್ ಮಾಡಿ.
ಕಾವ್ಯನಾಮ ಎಂದರೇನು?
ಕಾವ್ಯನಾಮವು ಒಬ್ಬ ಲೇಖಕನು ಅಳವಡಿಸಿಕೊಂಡ ಮತ್ತು ಅವರ ಕೃತಿಗಳ ಶೀರ್ಷಿಕೆ ಪುಟ ಅಥವಾ ಶೀರ್ಷಿಕೆ ಸಾಲಿನ ಮೇಲೆ ಅವರ ನಿಜವಾದ ಹೆಸರಿನ ಬದಲಾಗಿ ಮುದ್ರಿತವಾದ ಗುಪ್ತನಾಮ. ಲೇಖಕನ ಹೆಸರನ್ನು ಹೆಚ್ಚು ವಿಶಿಷ್ಟವಾಗಿಸಲು, ಅವರ ಲಿಂಗವನ್ನು ಮುಚ್ಚಿಡಲು, ಅವರ ಕೆಲವು ಅಥವಾ ಎಲ್ಲ ಹಿಂದಿನ ಕೃತಿಗಳಿಂದ ಲೇಖಕನನ್ನು ದೂರವಿಡಲು, ಲೇಖಕನನ್ನು ಪ್ರತೀಕಾರದಿಂದ ರಕ್ಷಿಸಲು ಕಾವ್ಯನಾಮವನ್ನು ಬಳಸಬಹುದು.
Kannada Kavigala Kavyanama Information In kannada
ಪ್ರಮುಖ ಲೇಖಕರ ಕಾವ್ಯನಾಮಗಳು
ಕವಿಗಳು | ಕವಿಗಳ ಕಾವ್ಯನಾಮಗಳು |
---|---|
ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
ಸಿ.ಪಿ.ಕೆ. | ಸಿ.ಪಿ.ಕೃಷ್ಣಕುಮಾರ |
ಕುಳಕುಂದ ಶಿವರಾಯ | ನಿರಂಜನ |
ಸಿದ್ದಲಿಂಗಯ್ಯ | ನಿಸರ್ಗಪ್ರಿಯ |
ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ | ಕೆ.ಎಸ್.ನ. |
ತೀರ್ಥಪುರದ ನಂಜುಂಡಯ್ಯ ಶ್ರೀಕಂಠಯ್ಯ | ತಿ.ನಂ.ಶ್ರೀ |
ಭಾರತೀಪೀಯ | ವೆಂಕಟರಾವ್ |
ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
ಸಿಂಪಿ ಲಿಂಗಣ್ಣ | ಭರತ |
ಅನಂತಕೃಷ್ಣ ಶಹಾಪುರ | ಸತ್ಯಕಾಮ |
ಅಜ್ಜಂಪುರ ಸೀತಾರಾಂ | ಆನಂದ |
ಅಕ್ಕಿ ಹೆಬ್ಬಾಳ ರಾಮಣ್ಣ ಮಿತ್ರ | ಅ.ರಾ.ಮಿ |
ದೇವನಹಳ್ಳಿ ವೆಂಕಟರಮಣ ಗುಂಡಪ | ಡಿ.ವಿ.ಜಿ |
ಆದ್ಯರಂಗಾಚಾರ್ಯ | ಶ್ರೀರಂಗ |
ಅರಕಲಗೂಡು ನರಸಿಂಹರಾವ ಕೃಷ್ಣರಾವ | ಅ.ನ.ಕೃ. |
ಅರಗದ ಲಕ್ಷಣರಾವ | ಹೊಯ್ಸಳ |
ದೊಡ್ಡಬೆಲೆ ಲಕ್ಷ್ಮೀ ನರಸಿಂಹಚಾರ್ಯ | ಡಿ.ಎಲ್.ಎನ್ |
ಕಸ್ತೂರಿ ರಂಗನಾಥ ನಾರಾಯಣಶರ್ಮ | ನಾ . ಕಸ್ತೂರಿ |
ಕುಂಚೂರು ಬಾರಿಕೇರ ಸದಾಶಿವ | ಕುಂಬಾಸ |
ದೇವೇಗೌಡ ಜವರೇಗೌಡ | ದೇ.ಜ.ಗೌ |
ಕುಂಬಾರ ವೀರಭದ್ರಪ್ಪ | ಕುಂ.ವೀ |
ದ.ರಾ.ಬೇಂದ್ರೆ | ಅಂಬಿಕಾತನಯದತ್ತ |
ಗುಗ್ಗೇರಿ ಶಾಂತವೀರಪ್ಪ ಶಿವರುದ್ರಪ್ಪ | ಜೆಎಸ್ಎಸ್ |
ಕುಪ್ಪಳ್ಳಿ ಪುಟ್ಟಪ್ಪ ಪೂರ್ಣಚಂದ್ರತೇಜಸ್ವಿ | ಪೂಚಂತೇ |
ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಸೀತಾತನಯ |
ಗೋವಿಂದಚಾರ್ಯ ಭೀಮಾಚಾರ್ಯ | ಜಡಭರತ |
ಪಂಜೆ ಮಂಗೇಶರಾಯರು | ಕವಿಶಿಷ್ಟ |
ರಂ.ಶ್ರೀ . ಮುಗಳಿ | ರಸಿಕರಂಗ |
ವಿನಾಯಕ ಕೃಷ್ಣ ಗೋಕಾಕ್ | ವಿನಾಯಕ |
ಬಿ.ಡಿ.ಸುಬ್ಬಯ್ಯ | ಕಾಕೆಮನಿ |
ವಿನಾಯಕ ಕೃಷ್ಣ ಗೋಕಾಕ | ವಿನಾಯಕ |
ಶ್ರೀರಾಮ ಮೊಳೆಯಾರ | ರಾಮೊ / ವಿಶ್ವಾಮಿತ್ರ |
ಅಶ್ವಿನಿ | ಎಂ.ಎ.ಕನಕಮ್ಮ |
ವೆಂಕಟರಾಮಚಾರ್ಯ | ಜಯಂತ |
ಬಳ್ಳಾರಿ ಭೀಮಸೇನರಾವ್ | ಬೀಚಿ |
ಬೆ.ಗೋ.ರಮೇಶ | ಅಭಿನಂದನ |
ವೆಂಕಟರಾವ್ ಕೈಲೂರ್ಕರ್ | ಕುಮಾರ ವೆಂಕಣ್ಣ |
ಎಂ.ಎಚ್.ಪರಮೇಶ್ವರಯ್ಯ | ಪರಮೇಶ |
ಪಟೇಲ್ ರುದ್ರಪ್ಪ ತಿಪ್ಪೇಸ್ವಾಮಿ | ಪರುತಿ |
ಡಿ . ವಿಶ್ವನಾಥರಾಯ್ | ಶ್ರೀನಾಗಾನಂದ |
ಕೆ.ಚಿದಾನಂದಯ್ಯ | ಚಿದಾನಂದ |
ಪಾಟೀಲ್ ಪುಟ್ಟಪ್ಪ | ಪಾ ಪು |
ಎಸ್.ಆರ್.ನಾರಾಯಣರಾವ್ | ಭಾರತೀಸುತ |
ರಂಗನಾಥ ಶ್ರೀನಿವಾಸ ಮುಗಳಿ | ರಸಿಕರಂಗ |
ಎಚ್.ಎಂ.ಸೂರ್ಯನಾರಾಯಣ | ಹಾ.ಮೈ.ಸೂರಿ |
ಆರ್.ವಿ.ಕುಲಕರ್ಣಿ | ರಾ.ಕು |
ಎಂ ರಂಗರಾಯ | ನವಗಿರಿನಂದ |
ಬೆಟಗೇರಿ ಕೃಷ್ಣಶರ್ಮ | ಆನಂದಕಂದ |
ಜಾನಕಿ ಎಸ್.ಮೂರ್ತಿ | ವೈ.ದೇ.ಹಿ |
ಎಸ್.ಜೆ.ನಾರಾಯಣಶೆಟ್ಟಿ | ಸುಜನ |
ಆರ್ ಮೋಹನ್ | ಹೇಮಲತ |
ಬಿ . ಶಿವಮೂರ್ತಿ | ಶೂಲಪಾಣಿ |
ವೆಂಕಟೇಶ ಲಕ್ಷಣ ಜೋಶಿ | ವ್ಯಲಂ |
ಎಮ್.ಆರ್.ಶ್ರೀನಿವಾಸಮೂರ್ತಿ | ಎಂ.ಆರ್.ಶ್ರೀ |
ಸಿದ್ಧವನಹಳ್ಳಿ ಕೃಷ್ಣಶರ್ಮ | ಹರಟೆಮಲ್ಲ |
ಕೆ . ವೆಂಕಟರಾಮಪ | ಮಧುಪ |
ಎಚ್ . ಶ್ರೀನಿವಾಸಮೂರ್ತಿ | ಪರಮಳ |
ಎಚ್ . ಎಸ್.ಅನಸೂಯ | ತ್ರಿವೇಣಿ |
ಶ್ರೀನಿವಾಸ ನರಸಪ ಕುಲಕರ್ಣಿ | ಜಗನ್ನಾಥದಾಸರು |
ಎಚ್.ಆರ್.ರಘುನಾಥಭಟ್ | ರಘು |
ಬಿ.ಎನ್.ಸುಬ್ಬಮ್ಮ | ವಾಣಿ |
ಎಂ. ಪಂಚಾಕ್ಷರಿ | ಶ್ರೀಪಂಚ |
ವೀ . ಚಿಕ್ಕವೀರಯ್ಯ | ಪೀಚಿ |
ಚಂದ್ರಶೇಖರ ಪಾಟೀಲ | ಚಂಪಾ |
ಪಿ.ಎನ್.ರಂಗನ್ | ಮನು |
ಎ.ವಿ.ಕೇಶವಮೂರ್ತಿ | ಕೇಫ |
ಇತರೆ ಪ್ರಬಂಧಗಳನ್ನು ಓದಿ
- ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನ ಚರಿತ್ರೆ
- ಅಂಬೇಡ್ಕರ್ ಬಗ್ಗೆ ಮಾಹಿತಿ
- ಮದರ್ ತೆರೇಸಾ ಮಾಹಿತಿ
- ಮಾಲಿನ್ಯದ ಕುರಿತು ಪ್ರಬಂಧ
- ವಿನಾಯಕ ದಾಮೋದರ ಸಾವರ್ಕರ್
Super 👌 very good not