Hatti chitta mattu kannada summary, Hatti chitta mattu kannada saramsha, 2nd PUC Kannada Notes Chapter 12, ಹತ್ತಿ ಚಿತ್ತ ಮತ್ತು ಸಾರಾಂಶ, 2nd PUC Kannada Poem 11 Hatti Chitta Mattu Questions and Answers Pdf, Summary, Notes, 2nd PUC Kannada Textbook Answers, ಹತ್ತಿ ಚಿತ್ತ ಮತ್ತು ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳು, 2nd PUC Hatti Chitta Mattu Kannada Notes Question Answer Pdf Guide Download Chapter 12 Kannada
Hatti Chitta Mattu Kannada Notes
ಹತ್ತಿ ಚಿತ್ತ ಮತ್ತು ಕನ್ನಡ ಒಂದು ಅಂಕದ ಪ್ರಶ್ನೋತ್ತರಗಳನ್ನೂ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ.
ಪರಿವಿಡಿ
ಒಂದು ಅಂಕದ ಪ್ರಶ್ನೆಗಳು.
ಚಿತ್ತವನ್ನು ಯಾವುದಕ್ಕೆ ಹೋಲಿಸಲಾಗಿದೆ?
ಚಿತ್ತವನ್ನು ಹತ್ತಿಯ ಬೀಜಕ್ಕೆ ಹೋಲಿಸಿದ್ದಾರೆ.
ಎಣ್ಣೆಯಲ್ಲಿ ನೆನೆದ ಬತ್ತಿ ಹೇಗೆ ಕಾಣುತ್ತದೆ?
ಎಣ್ಣೆಯಲ್ಲಿ ನೆನೆದ ಬತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ಕಾಣುತ್ತದೆ.
ಹತ್ತಿಯ ಬೀಜಕ್ಕೆ ಯಾವುದು ತಪ್ಪದ ಕರ್ಮ?
ಹತ್ತಿಯ ಬೀಜಕ್ಕೆ ಬೆಣ್ಣೆಯಾಗುವುದು ತಪ್ಪದ ಕರ್ಮವಾಗಿದೆ.
ಅನಾಥಭಾವವನ್ನು ಸೂಚಿಸುವ ಪದ ಯಾವುದು?
‘ಅಮ್ಮನಿದ್ದೂ ಬಾಟಲಿಯ ಹಾಲಿಗೆ ಬಾಯೊಡುವ ಮಗು’ ಅನಾಥಭಾವವನ್ನು ಸೂಚಿಸುತ್ತದೆ:
ವ್ಯರ್ಥವಲ್ಲದ ಕೆಲಸವು ಯಾವು?
ಎಣ್ಣೆ ತೀರಿರುವ ದೀಪಗಳಿಗೆ ಬತ್ತಿ ಹೊಸೆಯುವ ಕೆಲಸ ವ್ಯರ್ಥವಲ್ಲ
ತೈಲ ತೀರಿದ್ದು ಹೇಗೆ ತಿಳಿಯುತ್ತದೆ?
ದೀಪ ಆರಿದ ಮೇಲೆ ತೈಲ ತೀರಿದ್ದು ತಿಳಿಯುತ್ತದೆ.
ಇತರೆ ವಿಷಯಗಳು
ಬಸವಣ್ಣನವರ ವಚನಗಳು ಕನ್ನಡ ನೋಟ್ಸ್
ಕದಡಿದ ಸಲಿಲಂ ತಿಳಿವಂದದೆ ಪ್ರಶ್ನೋತ್ತರಗಳು