Gadag District Court Recruitment, Gadag Court Recruitment 2022 Peon, Process Server, Steno 11 Post, gadag.nic.in, ನೇಮಕಾತಿ,ಗದಗ ಜಿಲ್ಲೆ, Jobs
Gadag District Court Recruitment
ಗದಗ ಇ- ಕೋರ್ಟ್ನಲ್ಲಿ (E court) ಪ್ರಸ್ತುತ ಖಾಲಿ ಇರುವ ಪ್ಯೂನ್ ಹುದ್ದೆಗಳು , ಟೈಪಿಸ್ಟ್ ಹುದ್ದೆಗಳು, ಸ್ಟೆನೋಗ್ರಾಫರ್ ಹುದ್ದೆಗಳನ್ನು ಭರ್ತಿ ಮಾಡಲು ಗದಗ ಜಿಲ್ಲಾ ನ್ಯಾಯಾಲಯ ಅಧಿಕೃತ ಅಧಿಸೂಚನೆ ಹೊರಡಿಸಿದೆ ಈ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಗದಗ ಇ-ಕೋರ್ಟ್ನಲ್ಲಿ ನೇಮಕಾತಿ 2022
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಗದಗ ನ್ಯಾಯಾಲಯದ ಅಧಿಕೃತ ಅಧಿಸೂಚನೆಯನ್ನು ಓದಿಕೊಂಡು ಅರ್ಜಿ ಸಲ್ಲಸಬಹುದು .
Gadag District Court Recruitment
ಗದಗ ಜಿಲ್ಲಾ ನ್ಯಾಯಾಲಯದ ನೇಮಕಾತಿ 2022 ರ ನ್ಯಾಯಾಲಯದ ಉದ್ಯೋಗಗಳ ಅಧಿಕೃತ ಅಧಿಸೂಚನೆ ಲಿಂಕನ್ನು ಈ ಕೆಳಗೆ ನೀಡಲಾಗಿದೆ ಪರಿಶೀಲಿಸಿ .
ಗದಗ ಜಿಲ್ಲಾ ನ್ಯಾಯಾಲಯದ 2022 ರ ಇತರ ವಿವರಗಳು ಗದಗ್ ನ್ಯಾಯಾಲಯದ ಪ್ಯೂನ್ ಹುದ್ದೆಗಳ ಸೇರಿದಂತೆ ಇತರ ಹುದ್ದೆಗಳ ಬಗ್ಗೆ ಅಧಿಸೂಚನೆ 2022 ರಂತೆ , ವಯಸ್ಸಿನ ಮಿತಿ , ವಿದ್ಯಾರ್ಹತೆ ಹಾಗು ಇತರೆ ಮಾಹಿತಿಗಾಗಿ ಈ ಕೆಳಗೆ ಓದಿ
ಶೈಕ್ಷಣಿಕ ಅರ್ಹತೆ, ಗದಗ್ ಕೋರ್ಟ್ ಪ್ಯೂನ್ ಉದ್ಯೋಗಗಳು 2022 ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ಮತ್ತು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗದಗ ಖಾಲಿ ಹುದ್ದೆ 2022 ಹೇಗೆ ಅರ್ಜಿ ಸಲ್ಲಿಸಬೇಕು ಎಂಬುದನ್ನು ಕೆಳಗೆ ನೀಡಲಾಗಿದೆ.
ಇದನ್ನು ಓದಿ ಕೆಲಸ ಇದೆ :ವಿಜಯನಗರ ಅಂಗನವಾಡಿ ನೇಮಕಾತಿ
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗದಗ ನೇಮಕಾತಿ 2022
ಸಂಸ್ಥೆಯ ಹೆಸರು: ಗದಗ ಇ-ಕೋರ್ಟ್ (ಗದಗ ಜಿಲ್ಲಾ ನ್ಯಾಯಾಲಯ)
ಹುದ್ದೆಗಳ ಸಂಖ್ಯೆ: 11
ಉದ್ಯೋಗ ಸ್ಥಳ: ಗದಗ – ಕರ್ನಾಟಕ
ಹುದ್ದೆಯ ಹೆಸರು: ಪ್ಯೂನ್, ಟೈಪಿಸ್ಟ್, ಸ್ಟೆನೋಗ್ರಾಫರ್
ಹುದ್ದೆಗಳ ವಿವರ :
- ಸ್ಟೆನೋಗ್ರಾಫರ್ -01
- ಟೈಪಿಸ್ಟ್-01
- ಪ್ರೊಸೆಸ್ ಸರ್ವರ್-01
- ಪ್ಯೂನ್-08
ವಿದ್ಯಾರ್ಹತೆ
- ಸ್ಟೆನೋಗ್ರಾಫರ್ -ಪಿಯುಸಿ, ಡಿಪ್ಲೊಮಾ
- ಟೈಪಿಸ್ಟ್- ಪಿಯುಸಿ, ಡಿಪ್ಲೊಮಾ
- ಪ್ರೊಸೆಸ್ ಸರ್ವರ್- SSLC, ಡ್ರೈವಿಂಗ್ ಲೈಸೆನ್ಸ್
- ಪ್ಯೂನ್-SSLC
ವೇತನ ಶ್ರೇಣಿ
- ಸ್ಟೆನೋಗ್ರಾಫರ್ -ರೂ.27650-52650/-
- ಟೈಪಿಸ್ಟ್-ರೂ.21400-42000/-
- ಪ್ರೊಸೆಸ್ ಸರ್ವರ್-ರೂ.19950-37900/-
- ಪ್ಯೂನ್-ರೂ.17000-28950/-
ಅರ್ಜಿ ಶುಲ್ಕ:
SC/ST/Cat-I/PH ಅಭ್ಯರ್ಥಿಗಳು: – ಅರ್ಜಿ ಶುಲ್ಕವಿಲ್ಲ
ಸಾಮಾನ್ಯ/ಕ್ಯಾಟ್-2A/2B/3A & 3B ಅಭ್ಯರ್ಥಿಗಳು: – ರೂ.100/-
ಪಾವತಿಸುವ ವಿಧಾನ: ಆನ್‌ಲೈನ್
ಆಯ್ಕೆ ಪ್ರಕ್ರಿಯೆ:
- ಮೆರಿಟ್ ಪಟ್ಟಿ,
- ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ
ಮುಂದೆ ಓದಿ : ರಾಯಚೂರು ಜಿಲ್ಲಾ ಅಂಗನವಾಡಿಯಲ್ಲಿ ನೇಮಕಾತಿ ಅಧಿಸೂಚನೆ 2022
ಪ್ರಮುಖ ದಿನಾಂಕಗಳು:
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 01-04-2022
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-04-2022
- ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 05-05-2022
- ಅರ್ಜಿ ಸಲ್ಲಿಸಲು :- ಇಲ್ಲಿ ಕ್ಲಿಕ್ ಮಾಡಿ
- ವೆಬ್ಸೈಟ್ ಲಿಂಕ್ :- ಇಲ್ಲಿ ಕ್ಲಿಕ್ ಮಾಡಿ
ಇತರೆ ಉದ್ಯೋಗಗಳು ಇಲ್ಲಿ ಓದಿ
ರಾಯಚೂರು ಜಿಲ್ಲಾ ಅಂಗನವಾಡಿಯಲ್ಲಿ ನೇಮಕಾತಿ
Gadag Court Recruitment 2022 Peon, Process Server, Steno 11 Post Last Date: 30 April 2022