Elements in Kannada, ಮೂಲಧಾತುಗಳು, 118 elements in kannada, kannada language periodic table of elements in kannada, periodic table in kannada, ಧಾತುಗಳು ಮತ್ತು ಸಂಕೇತಗಳು, ಧಾತುಗಳು ಮತ್ತು ಸಂಯುಕ್ತಗಳು, ಧಾತುಗಳು ಎಂದರೇನು, ಧಾತುಗಳು ಮತ್ತು ಪರಮಾಣು ಸಂಖ್ಯೆ pdf, ಧಾತುಗಳು ಮತ್ತು ಪರಮಾಣು ಸಂಖ್ಯೆ 118
Elements in Kannada information Notes
ಲೇಖನದಲ್ಲಿ ಧಾತು ಪದದ ಬಳಕೆ ಹಾಗೂ ಪ್ರಸ್ತುತವಾಗಿರುವ ಧಾತುಗಳ ಸಂಖ್ಯೆ ಹಾಗು ರಾಸಾಯನಿಕ ಸಂಕೇತಗಳು ಹಾಗು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳಬಹುದು.
ಧಾತು ಪದದ ಬಳಕೆ
ಧಾತು ಎಂಬ ಪದವನ್ನು ಮೊದಲು ಬಳಕೆಗೆ ತಂದ ವಿಜ್ಞಾನಿ ರಾಬರ್ಟ್ ಲೆವಾಸಿಯೊ ರಾಬರ್ಟ್ ಬಾಯಲ್ ಧಾತುವಿನ ವ್ಯಾಖ್ಯೆಯನ್ನು ಮೊದಲು ನೀಡಿದವರು ಫ್ರೆಂಚ್ ವಿಜ್ಞಾನಿ ಲೆವಾಸಿಯೊ .
ಅವರ ಪ್ರಕಾರ ರಾಸಾಯನಿಕವಾಗಿ ಸರಳ ವಸ್ತುಗಳಾಗಿ ವಿಭಜಿಸಲು ಸಾಧ್ಯವಿಲ್ಲದ ಮೂಲ ದ್ರವ್ಯವೇ ಧಾತು .
ಒಂದೇ ವಿಧದ ಪರಮಾಣುಗಳಿಂದ ಮಾಡಲ್ಪಟ್ಟಿರುವ ವಸ್ತುವಿಗೆ ಧಾತು ಎನ್ನುವರು . ಆಕ್ಸಿಜನ್ , ಚಿನ್ನ , ಬೆಳ್ಳಿ , ಕಬ್ಬಿಣ , ತಾಮ್ರ ಮತ್ತು ಅಲ್ಯೂಮಿನಿಯಮ್ ಧಾತುಗಳಿಗೆ ಉದಾಹರಣೆಗಳಾಗಿವೆ .
ಒಂದು ವಸ್ತುವಿನಲ್ಲಿ ಅನೇಕ ವಿಭಿನ್ನ ಧಾತು ಇರಬಹುದು ಅಥವಾ ಒಂದೇ ತರಹದ ಧಾತುವಿನಿಂದ ಮಾಡಲ್ಪಟ್ಟಿರಬಹುದು .
Dhatu Galu in Kannada
ಉದಾ : 1 ) ಕಬ್ಬಿಣದ ಸರಳನ್ನು ಚಿಕ್ಕ ಪುಡಿ ಮಾಡಿದಾಗ ಅದರ ಚಿಕ್ಕ ಕಣವೇ ಕಬ್ಬಿಣದ ಧಾತು .
2 ) ನೀರು ಎಂಬ ಸಂಯುಕ್ತವು ಆಮ್ಲಜನಕ & ಜಲಜನಕ ಎಂಬ 2 ವಿಭಿನ್ನ ಧಾತುಗಳಿಂದ ಮಾಡಲ್ಪಟ್ಟಿದೆ .
3 ) ಇಂಗಾಲದ ಡೈ ಆಕ್ಸೆಡ್ ( CO2 ) ಇಂಗಾಲ ಮತ್ತು ಆಮ್ಲಜನಕಗಳೆಂಬ 2 ಧಾತುಗಳಿಂದ ಮಾಡಿದೆ .
ಪ್ರಸ್ತುತವಾಗಿರುವ ಧಾತುಗಳ ಸಂಖ್ಯೆ
ಪ್ರಸ್ತುತವಾಗಿ 118 ಧಾತುಗಳನ್ನು ಕಂಡು ಹಿಡಿಯಲಾಗಿದೆ .
ಇವುಗಳಲ್ಲಿ ಸುಮಾರು 90 ಸ್ವಾಭಾವಿಕವಾದವು ಮತ್ತು ಕೆಲವು ಕೃತಕವಾದವು .
118 ನೇ ಮೂಲವಸ್ತು : – Un unoctium – ಇದನ್ನು ರಷ್ಯಾದ ವಿಜ್ಞಾನಿಗಳು ಸಂಶೋಧಿಸಿದ್ದಾರೆ .
ಇದು ಪ್ರಸ್ತುತವಾಗಿ ಆವರ್ತ ಕೋಷ್ಟಕದಲ್ಲಿ 118 ನೇ ಧಾತುವಾಗಿ ಸೇರ್ಪಡೆಗೊಂಡಿದೆ .
ಇದರ ಪರಮಾಣು ಸಂಖ್ಯೆಯು 118 ಆಗಿದೆ .
ಇದರ ಸಂಕೇತವು Uuo
ರಾಸಾಯನಿಕ ಸಂಕೇತಗಳು ( Chemical Symbols )
ಒಂದು ಧಾತು ಮತ್ತೊಂದು ಧಾತುವಿಗೂ ಭಿನ್ನತೆ ಇದೆ . ಧಾತುಗಳನ್ನು ಸಂಕೇತ ( Sym bol ) ದಲ್ಲಿ ಸೂಚಿಸಲಾಗುತ್ತದೆ . ಧಾತುವಿನ ಹೆಸರನ್ನು ಸುಲಭವಾಗಿ ಸೂಚಿಸಲು ಅಂತರರಾಷ್ಟ್ರೀಯ ವಿಧಾನದ ಮೂಲಕ ವಿಜ್ಞಾನಿಗಳು ಸಂಕೇತಗಳನ್ನು ನೀಡಿದ್ದಾರೆ .
ಗ್ರೀಕರು ಸರಳ ಚಿತ್ರಗಳನ್ನು ಉಪಯೋಗಿಸಿ ಧಾತುಗಳನ್ನು ಸೂಚಿಸಲು ಪ್ರಾರಂಭಿಸಿದರು . ಡಾಲ್ಟನ್ ವಿಧಾನವನ್ನು ಜಾನ್ ಮುಂದುವರೆಸಿ ಧಾತುಗಳನ್ನು ಗುರ್ತಿಸಲು ಸರಳ ಚಿತ್ರಗಳನ್ನು ಬಳಸಿದರು . ಉದಾ : ಕಾರ್ಬನ್ ಅನ್ನು ಸೂಚಿಸಲು ವೃತ್ತವನ್ನು ಬಳಸಿದರು .
ಧಾತುಗಳ ಸಂಖ್ಯೆ ಬೆಳೆದುಬಂದ ದಾರಿ
ಧಾತುಗಳ ಸಂಖ್ಯೆಯು ಕಡಿಮೆಯಿದ್ದಾಗ ಜಾನ್ ಡಾಲ್ಟನ್ ವಿಧಾನವು ಸಮಾಧಾನಕರವಾಗಿತ್ತು .
ಧಾತುಗಳ ಆವಿಷ್ಕಾರ ಹೆಚ್ಚಾದಂತೆ ಚಿತ್ರಗಳನ್ನು ನೆನಪಿಡಲು ಕಷ್ಟವಾಯಿತು . ಜೆ.ಜೆ ಬರ್ಜಿಲಿಯಸ್ ಎಂಬ ಸ್ವೀಡೀಶ್ ರಸಾಯನತಜ್ಞ ಧಾತುಗಳನ್ನು ಚಿತ್ರದ ಮೂಲಕ ಸೂಚಿಸುವುದನ್ನು ಬಿಟ್ಟು ಸಂಕೇತ ಉಪಯೋಗಿಸಿ ಬರೆಯುವುದನ್ನು ಮೊದಲ ಬಾರಿಗೆ ಬಳಕೆಗೆ ತಂದರು .
ಧಾತುಗಳು
ಈ ವಿಧಾನವು ಉತ್ತಮವಾಗಿರುವುದರಿಂದ ಇಂದಿಗೂ ಅದನ್ನು ಬಳಸುತ್ತೇವೆ . ಮೂಲ ಧಾತುವಿನ ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು 1814 ರಲ್ಲಿ ಜೆ.ಜೆ.ಬರ್ಜೀಲಿಯಸ್ ಎಂಬ ವಿಜ್ಞಾನಿ ಜಾರಿಗೆ ತಂದನು .
ಉದಾ : ಆಮ್ಲಜನಕ ಮೂಲವಸ್ತುವನ್ನು 0 8/16ಸಂಕೇತದಿಂದ ಸೂಚಿಸುತ್ತೇವೆ .
ವಿಜ್ಞಾನದ ಮೂಲಧಾತುಗಳು
kannada language periodic table of elements in kannada
ಒಂದು ಧಾತುವಿನ ಸಂಕೇತವು :
- ಧಾತುವಿನ ಹೆಸರನ್ನು ಸೂಚಿಸುತ್ತದೆ . ಒಂದು ಪರಮಾಣುವನ್ನು ಪ್ರತಿನಿಧಿಸುತ್ತದೆ . ಧಾತುವಿನ ಸಾಪೇಕ್ಷ ಪರಮಾಣು ರಾಶಿಯನ್ನು ಸೂಚಿಸುತ್ತದೆ .
- ಧಾತುವಿನ ಒಂದು ಮೋಲ್ ಅಂದರೆ 6.023X10³ ಪರಮಾಣುಗಳು
- ಈ ಧಾತುಗಳನ್ನು ಅವುಗಳ ಗುಣಗಳಿಗೆ ಆಧಾರವಾಗಿ ವರ್ಗೀಕರಿಸಲಾಗಿದ್ದು , ಅವುಗಳನ್ನು ಆವರ್ತ ಕೋಷ್ಟಕದಲ್ಲಿ ಜೋಡಿಸಲಾಗಿದೆ .
ಮೂಲವಸ್ತುಗಳ ವಿಶೇಷತೆ
- ಜಲಜನಕ : – ಮೂಲವಸ್ತುಗಳಲ್ಲಿ ಅತಿ ಹಗುರವಾದ ಮತ್ತು ವಿಶ್ವದಲ್ಲಿ ಹೇರಳವಾಗಿ ದೊರೆಯುತ್ತದೆ .
- ಆಮ್ಲಜನಕ : – ಭೂಮಿಯ ತೊಗಟೆಯಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತುವಾಗಿದೆ . ಮಾನವನ ದೇಹದಲ್ಲೂ ( ಶೇ .65 ) ಹೇರಳವಾಗಿ ದೊರೆಯುತ್ತದೆ .
- ಸಾರಜನಕ ( 78 % ) : – ಭೂಮಿಯ ವಾತಾವರಣದಲ್ಲಿ
- ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಮೂಲವಸ್ತು
- ಕಬ್ಬಿಣ : ರಕ್ತದ ಹಿಮೋಗ್ಲೋಬಿನ್‌ನಲ್ಲಿರುವ ಮೂಲವಸ್ತು .
- ಮೆಗ್ನಿಷಿಯಮ್ ( Mg ) : ಕ್ಲೋರೋಫಿಲ್‌ನಲ್ಲಿರುವ ಮೂಲವಸ್ತು .
- ಪ್ಲುಟೊನಿಯಮ್ : ಮೂಲವಸ್ತುಗಳಲ್ಲಿ ಅತಿ ಭಾರವಾದದ್ದು .
- ಓಸ್ಬಿಯಮ್ : ನೈಸರ್ಗಿಕವಾಗಿ ದೊರೆಯುವ ಭಾರವಾದ ಮೂಲವಸ್ತು .
- ಫ್ಲೋರಿನ್ : ಅತೀ ಹೆಚ್ಚು ವಿದ್ಯುತ್ ಋಣತ್ವ ಹೊಂದಿದ್ದು , ಕ್ರಿಯಾಶೀಲವಾಗಿರುವ ಮೂಲವಸ್ತು .
- ಕ್ಯಾಲ್ಸಿಯಂ & ರಂಜಕ : ಮೂಳೆಯಲ್ಲಿರುವ ಅಧಿಕವಾಗಿರುವ ಮೂಲವಸ್ತುಗಳು .
- ಟಂಗ್‌ಸ್ಟನ್ : ಅತೀ ಹೆಚ್ಚಿನ ಕರಗುವ ಬಿಂದು ( 3410 ” ಸೆ ) ಹೊಂದಿರುವ ಲೋಹವಾಗಿದ್ದು , ಇದನ್ನು ಬಲ್ಬಗಳ ಫಿಲಮೆಂಟ್‌ಗಳಲ್ಲಿ ಬಳಸುತ್ತಾರೆ .
- ಟೆಕ್ನಟಿಯಂ : ಕೃತಕವಾಗಿ ತಯಾರಿಸಿದ ಮೊದಲ ಮೂಲವಸ್ತುವಾಗಿದೆ .
kannada language periodic table of elements in kannada
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
118 elements of the name please kannada