Constitution of India Part-7 For All Competitive Exams Kannada Notes

Constitution of India Part-7

Constitution of India Part-7 For All Competitive Exams Kannada Notes

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭಾರತದ ಸಂವಿಧಾನದ ಕೈಪಿಡಿ ಭಾಗ – 7

ಭಾರತ ಸಂವಿಧಾನ ಮತ್ತು ಅದರ ಮೂಲ, Constitution of India Part-7

 • ಭಾರತ ಸಂವಿಧಾನವನ್ನು ಅಳವಡಿಸಿಕೊಂಡ ದಿನ 1949 ನವೆಂಬರ್ 26
 • ಜಾರಿಗೆ ಬಂದ ದಿನ  1950 ಜನವರಿ 26
 • ಸಂವಿಧಾನ ರಚನೆಗೆ ತೆಗೆದುಕೊಂಡ ಕಾಲ 2 ವರ್ಷ 11 ತಿಂಗಳು 18 ದಿನ
 • 1946 ಕ್ಯಾಬಿನೆಟ್ ನಿಯೋಗದ ವರದಿಯಂತೆ ಭಾರತ ಸಂವಿಧಾನವನ್ನು ರಚಿಸಲಾಗಿದೆ.
 • ಮೊದಲ ರಚನಾ ಸಭೆ 1946 ಡಿಸೆಂಬರ್ 9 ಡಾಕ್ಟರ್ ಸಚ್ಚಿದಾನಂದ ಸಿನ್ನ್ಹತಾತ್ಕಾಲಿಕ ಅಧ್ಯಕ್ಷರು.
 • ಸಂವಿಧಾನ ರಚನಾ ಸಭೆ ಅಧ್ಯಕ್ಷ ರಾಜೇಂದ್ರ ಪ್ರಸಾದ್
 • ಸಂವಿಧಾನ ಕರಡು ಸಮಿತಿ ಅಧ್ಯಕ್ಷ ಡಾಕ್ಟರ್ ಬಿ ಆರ್ ಅಂಬೇಡ್ಕರ್.
 • ಸಂವಿಧಾನ ಮೊದಲ ತಿದ್ದುಪಡಿ ಯಾದದ್ದು  1976 ( 42ನೇ ತಿದ್ದುಪಡಿ, ಸಮಾಜವಾದಿ ಜಾತ್ಯಾತೀತ ವನ್ನು ಸೇರಿಸಿದ್ದು)
 • ಪೀಠಿಕೆಯಲ್ಲಿ ಸಾಮಾಜಿಕ ರಾಜಕೀಯ ಆರ್ಥಿಕ ನ್ಯಾಯವನ್ನು ಒದಗಿಸುತ್ತೇವೆ ಎಂದು ಹೇಳಲಾಗಿದೆ.
 • 1946 ಡಿಸೆಂಬರ್ 9 ಮತ್ತು 10 ಎರಡು ದಿನಗಳ ಸಭೆಯ ಅಧ್ಯಕ್ಷರು ಸಚಿದನಂದ ಸಿಂನ್ಹ.
 • 11 ರಿಂದ ರಾಜೇಂದ್ರ ಪ್ರಸಾದ್ ಅಧ್ಯಕ್ಷರಾದರು.
 • ಸಂವಿಧಾನ ರಚನಾ ಸಮಿತಿಯ ಕಾನೂನು ಸಲಹೆಗಾರರು ಬೆನಗಲ್ ನರಸಿಂಹರಾವ್ (ಇವರು ಕನ್ನಡಿಗರು)
 • ಸಂವಿಧಾನ ಕರಡು ಸಮಿತಿಯ ಸದಸ್ಯರ ಸಂಖ್ಯೆ 7
 • ಸರ್ ಪಿಥಿಕ್ ಲಾರೆನ್ಸ್ ನೇತೃತ್ವದಲ್ಲಿ 1 9 4 6 ರಲ್ಲಿ ಕ್ಯಾಬಿನೆಟ್ ಶಿಫಾರಸಿನಂತೆ  ರಚನಾ ಸಮಿತಿಯನ್ನು ರಚಿಸಲಾಯಿತು.
 • ಭಾರತ ಸಂವಿಧಾನವು ಶೇಕಡ 70 ರಷ್ಟು  1935 ಭಾರತ ಸರ್ಕಾರದ ಕಾಯ್ದೆ ಯಂತಿದೆ
 • ಭಾರತ ಸ್ವತಂತ್ರದ ಮಹಾ ಸನ್ನದು 1858   ಇದನ್ನು ಮ್ಯಾಗ್ನಕಾರ್ಟ್ ಎಂದು ಕರೆಯುವರು

 

 • ರಾಜ್ಯ ನೀತಿ ನಿರ್ದೇಶ ತತ್ವ ಗಳಲ್ಲಿ 3 ಭಾಗಗಳಿವೆ.
  •   ಆರ್ಥಿಕ  ಮತ್ತು ಸಾಮಾಜಿಕ ತತ್ವಗಳು
  •   ಗಾಂಧಿ ತತ್ವಗಳು
  •   ಉದಾರವಾದಿ ತತ್ವಗಳು

 

 • ಮೂಲಭೂತಹಕ್ಕುಗಳು ನ್ಯಾಯರಕ್ಷಿತವಾಗಿವೆ.
 • 1909 ರ ಕಾಯ್ದೆಮಿಂಟೋ ಮಾಲೆ೵ ಸುಧಾರಣೆಮುಸ್ಲಿಂರಿಗೆ ಪ್ರತ್ಯೇಕ ಚುನಾವಣೆ ವ್ಯವಸ್ಥೆ ನೀಡಿತು.
 • ಅಮೆರಿಕದಿಂದ ಸ್ವತಂತ್ರ ನ್ಯಾಯಾಂಗ ನ್ಯಾಯಿಕ ಪುನರ್ವಿಮರ್ಶೆ ಮೂಲಭೂತ ಹಕ್ಕುಗಳು ಸುಪ್ರೀಂಕೋರ್ಟ್ ರಚನೆ.
 • ಇಂಗ್ಲೆಂಡ್ ನಿಂದ ಸಂಸದೀಯ ಪ್ರಜಾಪ್ರಭುತ್ವ ಕಾನೂನಿನ ಅಧಿಪತ್ಯ ಏಕ ಪೌರತ್ವ.
 • ಕೆನಡಾ ಸಂವಿಧಾನದಿಂದ ಒಕ್ಕೂಟ ಸರ್ಕಾರ ವ್ಯವಸ್ಥೆ.
 • ಐರ್ಲೆಂಡ್ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳು
 • ಜರ್ಮನಿಯ ಸಂವಿಧಾನದಿಂದ ತುರ್ತುಪರಿಸ್ಥಿತಿಯನ್ನು ಎರವಲಾಗಿ ಪಡೆಯಲಾಗಿದೆ
 • ಆಸ್ಟ್ರೇಲಿಯಾ ಸಂವಿಧಾನದಿಂದ ಸಮವರ್ತಿ ಪಟ್ಟಿ ಯನ್ನು ಎರವಲಾಗಿ ತರಲಾಗಿದೆ.
 • ರಷ್ಯಾ ಸಂವಿಧಾನ ದಿಂದ ಮೂಲಭೂತ ಕರ್ತವ್ಯಗಳನ್ನು ಎರವಲಾಗಿ ತರಲಾಗಿದೆ.
 • ಕ್ಷಿಣ ಆಫ್ರಿಕಾ ಸಂವಿಧಾನದಿಂದ ಸಂವಿಧಾನ ತಿದ್ದುಪಡಿಯ ವಿಧಾನಗಳು ಆರ್ಟಿಕಲ್ 368

ಸಂವಿಧಾನದ ಪೀಠಿಕೆ

ಭಾರತೀಯ ಪ್ರಜೆಗಳಾದ ನಾವು (We The People Of India )

ಪ್ರಮುಖ ವಿಧಿ ನಿಯಮಗಳು:-

 • ಮೂಲಭೂತ ಹಕ್ಕುಗಳು ಭಾಗ 3 ಆರ್ಟಿಕಲ್ 12 ರಿಂದ 35
 • 6 ಮೂಲಭೂತ ಹಕ್ಕುಗಳು:
  • ಸಮಾನತೆಯ ಹಕ್ಕು 14ರಿಂದ 18
  • ಸ್ವಾತಂತ್ರ್ಯ ಹಕ್ಕು 19 ರಿಂದ 22
  • ಶೋಷಣೆ ವಿರುದ್ಧ ಹಕ್ಕು ವಿಧಿ 23 ರಿಂದ 24
  • ಧಾರ್ಮಿಕ ಹಕ್ಕು 25 ರಿಂದ 28
  • ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ವಿಧಿ 29 ರಿಂದ 30
  • ಸಂವಿಧಾನಾತ್ಮಕ ಪರಿಹಾರೋಪಾಯದ ಹಕ್ಕುಗಳು ವಿಧಿ 32 ರಿಂದ 35
 • ವಿಧಿ 32 ಅನ್ನು ಸಂವಿಧಾನದ ಹೃದಯ ಮತ್ತು ಆತ್ಮ ಎಂದು ಡಾಕ್ಟರ್ ಬಿಆರ್ ಅಂಬೇಡ್ಕರ್ ಕರೆದಿದ್ದಾರೆ.
 • ವಿಧಿ 32ರಲ್ಲಿ ಐದು ರೀತಿಯ ರಿಟ್ಸ್ ಗಳಿವೆ.
 • ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಗಳು ರಿಟ್ಸ್ ಗಳನ್ನು ಹೊರಡಿಸಬಹುದು.
 • ಸಂವಿಧಾನದ 32ನೇ ವಿಧಿ ಪ್ರಕಾರ ಸುಪ್ರೀಂಕೋರ್ಟ್ ಹಾಗೂ 226 ನೇ ವಿಧಿಯ ಪ್ರಕಾರ ಹೈಕೋರ್ಟ್ ರಿಟ್ಸ್ ಹೊರಡಿಸಬಹುದು.
 • ಹೇಬಿಯಸ್ ಕಾರ್ಪಸ್ ಎಂದರೇನು ? – ಅಕ್ರಮ ಬಂಧನದಲ್ಲಿರುವ ವ್ಯಕ್ತಿಯನ್ನು 24ಗಂಟೆಗಳಲ್ಲಿ ನ್ಯಾಯಾಂಗದಲ್ಲಿ ಹಾಜರುಪಡಿಸುವುದು ಅಥವಾ ಬಂದ ಮುಕ್ತಗೊಳಿಸುವುದು.
 • ಮ್ಯಾಂಡಮಸ್ ಎಂದರೇನು? – ಸಾರ್ವಜನಿಕ ಅಧಿಕಾರಿ ಅಥವಾ ಕಚೇರಿಗೆ ಹೊರಡಿಸುವ ಆಜ್ಞೆ ಆಗಿದೆ  (ಖಾಸಗಿ ವ್ಯಕ್ತಿಗಳಿಗೆಅನ್ವಯಿಸುವುದಿಲ್ಲ)
 • ಕೋ ವಾರೆಂಟೋ  ಎಂದರೇನು?  – ಒಂದೇ ಸ್ಥಾನಕ್ಕೆ ಇಬ್ಬರನ್ನು ನಿಯೋಜಿಸಲ್ಪಟ್ಟ ಏರ್ಪಡಬಹುದಾದ ಸಂಘರ್ಷ.
 • ಸರ್ಶಿಯೋರರಿ  ಎಂದರೇನು?  – ಉನ್ನತ ನ್ಯಾಯಾಲಯವು ಅಧೀನ ನ್ಯಾಯಾಲಯಕ್ಕೆ ಹೊರಡಿಸುವ ಆಜ್ಞೆ
 • ಮೂಲಭೂತ ಹಕ್ಕುಗಳನ್ನು ತಾತ್ಕಾಲಿಕವಾಗಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ರಾಷ್ಟ್ರಪತಿಗಳು ಸ್ಥಗಿತ ಗೊಳಿಸಬಹುದು.

 Previous                                      Next…

One thought on “Constitution of India Part-7 For All Competitive Exams Kannada Notes

Leave a Reply

Your email address will not be published. Required fields are marked *