ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Bagge Prabandha In Kannada

ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information

Computer Essay In Kannada, ಕಂಪ್ಯೂಟರ್ ಬಗ್ಗೆ ಪ್ರಬಂಧ , Computer Essay prabandha in kannada, importance of computer education essay in kannada, essay about computer in kannada, computer bagge prabandha in kannada, computer essay writing in kannada, essay on computer in kannada language, ಕಂಪ್ಯೂಟರ್ ಮಹತ್ವ ಪ್ರಬಂಧ

Computer Essay In Kannada

Spardhavani Telegram

ಇದನ್ನು ಓದಿ :- ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಇಂದು ವಿಶ್ವದ ಜನರೆಲ್ಲರ ನಾಲಿಗೆಯ ಮೇಲೂ ನಲಿದಾಡುತ್ತಿರು ಒಂದು ಯಂತ್ರ, ಇದು ಕೇವಲ ಯಂತ್ರವಲ್ಲ. ವಿಶಿಷ್ಟ ವಿಚಾರಗಳು, ಕಷ್ಟಸಾದ್ಯಾ ಸಮಸ್ಯೆಗಳು ಹಾಗೂ ಕಗ್ಗಂಟುಗಳು, ಇಷ್ಟೇ ಏಕೆ ವಿಶ್ವದ ಸಕಲ ಕಾಯ ಚಟುವಟಿಕೆಗಳಲ್ಲಿಯೂ ಸುಲಭ ರೂಪದಲ್ಲಿ ನೆರವು ನೀಡುವ ಒಂದು (ಗಣಕ ಯಂತ್ರ. ದಿನನಿತ್ಯದ ಎಲ್ಲಾ ಕಾರ್ಯರಂಗದಲ್ಲಿಯೂ ಕಾರ್ಯ-ಶ್ರಮವನ್ನು ಹಗುರಗೊಳಿಸಲು ಈ ಮಾಂತ್ರಿಕ ರೀತಿಯ ಯಂತ್ರವನ್ನು ಬಳಸಲಾಗುತ್ತಿದೆ.

ವಿಜ್ಞಾನಿಗಳಿಗಂತೂ ಅವರ ಹೆಜ್ಜೆ-ಹೆಜ್ಜೆಯ ಕಜ್ಜದಲ್ಲಿಯೂ ಇದು ಒಂದು ಪವಾಡ ಪೂರಿತ ಸಾಧನೆಯ ಪ್ರೇರಣೆ. ಆದ್ದರಿಂದಲೇ ಎಲ್ಲರೂ ಇದನ್ನು ಮಹತ್ವಪೂರ್ಣ ಮಾಂತ್ರಿಕ ಯಂತ್ರ ಎಂದೇ ಪರಿಗಣಿಸುವರು. ಜಗ-ಜನ ರೆಲ್ಲರಿಗೂ ಇದು ಒಂದು ನಿತ್ಯೋಪಯುಕ್ತ ಉಪಕರಣ ಎನಿಸಿದೆ.

Computer Bagge Prabandha In Kannada

ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information

ಆದ್ದರಿಂದ ಇಂದಿನ ಯುಗ ಕಂಪ್ಯೂಟರ್ ಯುಗವೇ ಆಗಿಹೋಗಿದೆ. ಎಲ್ಲೆಲ್ಲೂ ಇದರ ಬಳಕೆ ಅಪರಿಮಿತ ಹಾಗೂ ಅದ್ಭುತ ಎನಿಸಿದೆ.
ಇದು ಯಾವ ಅಂತಹ ಬೆಕ್ಕಸ ಬೆರಗುಗೊಳಿಸುವ ಯಂತ್ರ?! ಎಂದು ಆಶ್ಚರ್ಯದಿಂದ ಬಿಟ್ಟಬಾಯಿ ಮುಚ್ಚದೆ ಯೋಚಿಸುತ್ತಿರುವಿರಾ? ನಿಜ, ಇದು ಸೋಜಿಗದೊಂದಿಗೆ ಯೋಚಿಸುತ್ತಲೇ ಇರುವಂತಹ ವಿಚಾರಣೀಯ ಯಂತ್ರವೇ ಸರಿ. “ಕಂಪ್ಯೂಟ್” ಎಂಬ ಶಬ್ದದಿಂದ “ಕಂಪ್ಯೂಟರ್” ಶಬ್ದ ಹೊರ ಬಂದಿದೆ.

ಕಂಪ್ಯೂಟರ್ ಬಗ್ಗೆ ಪ್ರಬಂಧ

‘ಕಂಪ್ಯೂಟ್’ ಎಂಬ ಶಬ್ದದ ಅಂತರಾರ್ಥ ‘ಗುಣಾಕಾರ’ ಹಾಗೂ “ಗಣನೆ” ಎಂದಾಗುತ್ತದೆ. ಅಂದರೆ ಗುಣಿಸುವುದು, ಗಣಿಸುವುದು, ಲೆಕ್ಕಮಾಡುವುದು ಎಂದು ಈ ಪದದ ಅರ್ಥ ವಿಶ್ಲೇಷಣೆ ಆಗುತ್ತದೆ.
ಇದೊಂದು ಶೀಘ್ರಗಾಮಿ ಯಂತ್ರ. ಅದರಲ್ಲೂ ಗುಣಾಕಾರ, ಭಾಗಾಕಾರ, ಸಂಕಲನ, ವ್ಯವಕಲನ, ಗಣಿತ ಸಂಬಂಧಿತ ಸಮಸ್ಯೆಗಳನ್ನು ಯಂತ್ರದಲ್ಲಿ ನಿರ್ದಿಷ್ಟವಾದ ಗುಂಡಿ (ಬಟನ್) ಒತ್ತಿದ ಕೂಡಲೇ ನುರಿತ ಗಣಿತಜ್ಞನಿಗೂ ಮಿಗಿಲಾಗಿ ಸರಿ, ಸಮರ್ಪಕ ಎನಿಸುವಂತೆ ಉತ್ತರ ಕೊಡುತ್ತದೆ.

ಇಂದಿನ ವೈಜ್ಞಾನಿಕ ಯುಗದ ನಿತ್ಯ ಜೀವನದಲ್ಲಿ ಈ ಯಂತ್ರ ವಿದ್ಯಾರ್ಥಿಗಳಿಂದ ಹಿಡಿದು, ವ್ಯವಹಾರಿ ಹಾಗೂ ವಿಜ್ಞಾನಿಗಳವರೆಗೆ ಎಲ್ಲರಿಗೂ ಅನುಕೂಲ ಎನಿಸಿದೆ.
ಈ ಕಂಪ್ಯೂಟರ್ ಯಂತ್ರದ ಮೂಲಾಧಾರ ”ಯಿಂದ ಹಿಡಿದು ‘೯’ರ ವರೆಗಿನ ಅಂಕೆಗಳು.

ಇವುಗಳ ಆಸರೆಯಿಂದ ಗಣಿತಶಾಸ್ತ್ರದ ಸಕಲ ಸಿದ್ಧಾಂತ ಗಳೂ ಸುಲಭವಾಗಿ ವ್ಯಕ್ತವಾಗುವವು. ಸಿದ್ಧಾಂತಗಳಿಂದಲೇ ಪ್ರಮುಖ ವೈಜ್ಞಾನಿಕ ವಿಚಾರಗಳು ತಮ್ಮ ಮುಂದಿನ ಬೆಳವಣಿಗೆಗೆ ಪ್ರೇರಣೆ ಪಡೆಯುವವು. ದಶಮಾಂಶ ಪದ್ಧತಿ, ಸಂಖ್ಯಾಪದ್ಧತಿ, ದ್ವಯಾಂಶ ಸಂಖ್ಯಾಪದ್ಧತಿ, ಇವೆಲ್ಲವನ್ನೂ ಕಂಪ್ಯೂಟರ್ ಸೂಕ್ಷ್ಮಾತಿಸೂಕ್ಷ್ಮರೀತಿಯಲ್ಲಿ ವ್ಯಕ್ತಗೊಳಿಸುತ್ತದೆ.

Computer Essay In Kannada information

ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information
ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information

essay about computer in kannada

೦ ಹಾಗೂ ‘೧’ ಈ ಎರಡು ಸಂಖ್ಯೆಗಳ ಬೈನರಿ ಪದ್ಧತಿಯಿಂದಲೇ ಸಕಲ ವೈಜ್ಞಾನಿಕ ವಿಶಿಷ್ಟ ಕಾರ್ಯಗಳೂ ಇಂದು ಸುಲಭ, ಸುಲಲಿತ ರೀತಿಯಲ್ಲಿ ಯಶಸ್ವಿ ಎನಿಸುತ್ತಿವೆ.
ಈ ಮಾಂತ್ರಿಕ ಯಂತ್ರವು ನಮಗೆ ತಪ್ಪಿಲ್ಲದ, ಸಮರ್ಪಕ ರೀತಿಯ ಲೆಕ್ಕಾಚಾರವನ್ನು ನೀಡುತ್ತಿದೆ. ಇದರ ಕಾರ್ಯನಿರ್ವಹಣ ಶಕ್ತಿಯು ಸಹಸ್ರ ಕೈಗಳು ಹಾಗೂ ಸಹಸ್ರ ಮೆದುಳಿಗೆ ಸರಿಸಮ ಎನಿಸಿದೆ.
ಆಧುನಿಕ ಮನೋವಿಕಾಸದ ಹಾಗೂ ಮನೋವೈಜ್ಞಾನಿಕ ರೀತಿಯ ಬೆಳವಣಿಗೆಯ ದಾರಿಯಲ್ಲಿ ಕಂಪ್ಯೂಟರ್ ಪ್ರಗತಿಪೂರ್ಣ ಮುನ್ನಡೆಯಲ್ಲಿದ್ದು, ಸರ್ವರ ಮುಕ್ತಕಂಠದ ಪ್ರಶಂಸೆಗೆ ಪಾತ್ರ ಎನಿಸಿದೆ.

ವಿಜ್ಞಾನಿ ಹಾಗೂ ಗಣಿತ ಶಾಸ್ತ್ರಜ್ಞರಿಗೇ ಅಲ್ಲದೆ ಖಗೋಳ ಶಾಸ್ತ್ರಜ್ಞರಿಗೂ ಈ ಯಂತ್ರ ಅವರ ಸಾಧನೆ ಯಲ್ಲಿ ಅಪೂರ್ವ ಪ್ರೇರಣೆ ನೀಡುತ್ತಿದೆ. ಜ್ಯೋತಿಶ್ಯಾಸ್ತ್ರ ವಿಷಯಗಳಲ್ಲಿಯೂ ಜ್ಯೋತಿಷಿಗಳ ಅವರ ಕಾರ್ಯಾಚಟುವಟಿಕೆಗಳಲ್ಲಿ ಈ ಯಂತ್ರವು ವೇಗವರ್ಧಕ ಎನಿಸಿದೆ. ಇದೊಂದು ಕ್ಲಿಷ್ಟ ಸಮಸ್ಯಾತ್ಮಕ ಸಂಗತಿಗಳನ್ನು ಸರಳೀಕೃತ, ಸುಲಭೀಕೃತಗೊಳಿಸುವ ಪ್ರೇರಕ, ಸಾಧಕ ಯಂತ್ರ ಎನಿಸಿದೆ.

ಇದರಿಂದ ವೈಜ್ಞಾನಿಕ ವಿಚಾರ ಶಕ್ತಿ ತ್ವರಿತಗತಿಯಲ್ಲಿ ವೃದ್ಧಿಸುತ್ತಿದೆ. ಬುದ್ಧಿಜೀವಿಗಳ ಅಸಾಧಾರಣ ಮೆದುಳು ಶಕ್ತಿಗೆ ಈ ಯಂತ್ರ ದೃಷ್ಟಿಯುತ ಆಹಾರವನ್ನು ಒದಗಿಸುತ್ತಿದೆ. ಜಗತ್ತಿನ ಕಾರುಬಾರುಗಳೇ ಇಂದು ವಿಸ್ಮಯಾತ್ಮಕ ರೂಪವನ್ನು ತಾಳಲು ಈ ಗಣಕ ಯಂತ್ರ ಗಮನಾರ್ಹ ಕಾರ್ಯಗೌರವದ ಸೇವೆ ಸಲ್ಲಿಸುತ್ತಿದೆ. ಈ ಯಂತ್ರ ನೀಡುತ್ತಿರುವ ಮಾಹಿತಿಗಳಲ್ಲಿ ತರ್ಕಪೂರ್ಣ ತಿಳಿವಳಿಕೆ ಇದೆ.

ಸಮರ್ಪಕ ಸಮಂಜಸ ರೀತಿಯ ಸಾಫಲ್ಯ ಇದೆ. ಆದ್ದರಿಂದಲೇ ಇಂದು ಈ ಯಂತ್ರವು ಸರ್ವೋಪರಿ ಸಕಲ ಕಾರ್ಯರಂಗದಲ್ಲಿಯೂ ಅತ್ಯಗತ್ಯ ಎನಿಸುವಂತಾಗಿದೆ.
ಈ ಯಂತ್ರದಿಂದ ಭೂತ, ವರ್ತಮಾನ, ಭವಿಷ್ಯ ವಿಚಾರ ಗಳೆಲ್ಲವನ್ನೂ ನಿಖರವಾಗಿ ತಿಳಿಯಲು ಇಂದು ಸುಲಭಸಾಧ್ಯ ಎನಿಸಿದೆ.

ಇದನ್ನು ಅಬಾಕಸ್ ಯಂತ್ರ ಎಂದೂ ಕರೆಯುವರು. ರಷ್ಯಾ, ಚೀನಾ, ಜಪಾನ್, ಲಂಡನ್ ಮುಂತಾದ ವೈಜ್ಞಾನಿಕ ಪ್ರಗತಿಪರ ರಾಷ್ಟ್ರಗಳಲ್ಲಿಯೂ ಈ ಅಬಾಕಸ್ ಯಂತ್ರಗಳನ್ನೇ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚಿನ ತಿಳಿವಳಿಕೆ ಪಡಿಯಯವ ಪ್ರಯತ್ನದಲ್ಲಿರುವ ವಿದ್ಯಾರ್ಥಿ ಗಳು ನಂಬಿಕಾರ್ಹ ರೀತಿಯಲ್ಲಿ ಬಳಸುತ್ತಿದ್ದಾರೆ.

Computer Essay prabandha in kannada

ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information
ಕಂಪ್ಯೂಟರ್ ಬಗ್ಗೆ ಪ್ರಬಂಧ | Computer Essay In Kannada Best No1 Information

ನಿಜಕ್ಕೂ ಕಂಪ್ಯೂಟರ್ ಯಂತ್ರವು ವಿಜ್ಞಾನಿಗಳಿಗೆ ಅಲ್ಲದೆ, ವಿದ್ಯಾರ್ಥಿಗಳಿಂದ ಹಿಡಿದು ವ್ಯಾಪಾರಿಗಳ ವರೆಗೆ ಎಲ್ಲರಿಗೂ ಅವರವರ ಮುನ್ನಡೆಯ ಮಾರ್ಗದಲ್ಲಿ ನೆರವು ನೀಡುತ್ತಿದೆ.
ಈ ಅಬಾಕಸ್ ಯಂತ್ರದ ವಿಕಸಿತ ರೂಪವೇ ಇಂದಿನ ಕಂಪ್ಯೂಟ‌ ಯಂತ್ರ ಆಗಿದೆ.

ಇದನ್ನು ಇಂದು ಕೇವಲ ಗಣಿತ ಹಾಗೂ ವೈಜ್ಞಾನಿಕ ಕ್ಷೇತ್ರ ದಲ್ಲಿಯೇ ಅಲ್ಲ, ಸಂಗೀತ, ಸಾಹಿತ್ಯ ಹಾಗೂ ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿಯೂ ಕಾರ್ಯಾಚಟುವಟುಕೆಗಳ ಸುಲಭೀಕರಣಗಳ ಸಲುವಾಗಿ ಬಳಸಲಾಗುತ್ತಿದೆ. ಅಂದವಾದ, ಆಕರ್ಷಕವಾದ ಮುದ್ರಣ ಕಾರ್ಯಗಳಲ್ಲಿಯೂ ಇಂದು ಕಂಪ್ಯೂಟರ್ ಯಂತ್ರದ ಬಳಕೆಯು ಫಲಪ್ರದ ಪರಿಣಾಮವನ್ನು ನೀಡುತ್ತಿದೆ.

Computer Essay In Kannada Prabandha

ಬಾಹ್ಯಾಕಾಶ ಸಂಶೋಧನೆಗೂ ಈ ಗಣಕ ಯಂತ್ರ ಪ್ರಭಾವಾತ್ಮಕ ರೀತಿಯ ನೆರವು ನೀಡುತ್ತಿರುವುದು ಅಚ್ಚರಿಯ ಸಂಗತಿಯೇ ಸರಿ.
ಸಾಮಾನ್ಯ ಜ್ಞಾನದ ಬುದ್ಧಿವಂತರಿಗೆ ಈ ಯಂತ್ರ ಕ್ಲಿಷ್ಟಪೂರ್ಣ ತೊಡಕುಗಳು ತಲೆದೋರಿದಾಗ ನಿಖರ ಉತ್ತರಗಳನ್ನು ಅತಿಶೀಘ್ರದಲ್ಲಿಯೇ ಯಂತ್ರ ನೀಡುತ್ತದೆ. ಇಷ್ಟೇ ಏಕೆ? ಭಾರತದಲ್ಲಿನ ಕ್ಷಿಪಣಿಯ ಹಾರಾಟದಲ್ಲಿಯೂ ಕಂಪ್ಯೂಟರ್ ಜಯಪ್ರದ ರೀತಿಯಲ್ಲಿ ಭಾಗವಹಿಸುತ್ತಿದೆ.

computer essay writing in kannada

ಒಟ್ಟಾರೆ ಹೇಳುವುದಾದರೆ ಪ್ರಗತಿಪರ ರಾಷ್ಟ್ರಗಳಿಗೆ ಈ ಕಂಪ್ಯೂಟರ್ ಯಂತ್ರವು ಮುನ್ನಡೆಸುವ ವಿಸ್ಮಿತಕಾರ್ಯ ಮಾರ್ಗದಲ್ಲಿ ದಿಕ್ಕೂಚಿ. ಡಾ|| ರಾಜಾ ರಾಮಣ್ಣನವರಂತಹ ಹಲವಾರು ಮಂದಿ ವಿಖ್ಯಾತ ವಿಜ್ಞಾನಿಗಳು ತಮ್ಮ ವೈಜ್ಞಾನಿಕ ವಿಸ್ಮಿತ ಸಾಧನೆಯಲ್ಲಿ ಈ ಗಣಕಯಂತ್ರದ ಸಹಾಯವನ್ನು ಪಡೆದಿರುವುದು ಗಮನಾರ್ಹ ಸಂಗತಿ. ಇದಕ್ಕಾಗಿ ನಮ್ಮ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿರುವುದು ಸಹ ಸಮಾಧಾನದ ಹಾಗೂ ಸಂತೋಷದ ಸಂಗತಿಯೇ ಸರಿ.

ಇನ್ನಷ್ಟು ಓದಿ……

Leave a Reply

Your email address will not be published. Required fields are marked *