Applications for Recruitment of Anganwadi Worker / Helper

Applications for Recruitment of Anganwadi Worker / Helper

Title :- Recruitment

File Type :- Applications for Recruitment of Anganwadi Worker / Helper

File Language :- Kannada

Which Department :- jobs

Business Name :- no

Jobs Name :-  Anganwadi Worker / Helper

State :- Karnataka

File Format :- pdf

Quality :- High

YouTube Link Available :- Yes

Download Link Available :- yes

Cost :- No

Personal Use Only


ಸರ್ಕಾರದ ಆದೇಶ ಸಂಖ್ಯೆ / ಮಮ a / 30 / ಐಸಿಡಿ / 2017 , ದಿನಾಂಕ : 23-09-2017 ಮತ್ತು ದಿನಾಂಕ : 17.022021 ರಲ್ಲಿ ತಿಳಿಸಿದ ಮಾರ್ಗಸೂಚಿಗಳಂತ ಮಾನ್ಯ ಜಿಲ್ಲಾಧಿಕಾರಿಗಳು , ಬಳ್ಳಾಲಿ ಇವರು ಅನುಮೋದಿಸಿದಂತೆ , ಬಳ್ಳಾರಿ ಜಿಲ್ಲೆಯ 9 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 36 ಅಂಗನವಾಡಿ ಕಾರ್ಯಕರ್ತೆ ಮತ್ತು 34 ಅಂಗನವಾಡಿ ಸಹಾಯಕಿಯರ ಗೌರವ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಹ ಮಹಿಳಾ ಅಭ್ಯಥಿಗಳಿಂದ ( ಅದೇ ಗ್ರಾಮ / ವಾರ್ಡಿನವರು ) ಅರ್ಜಿಗಳನ್ನು ಆಹ್ವಾನಿಸಲಾಗಿದೆ . ಅರ್ಜಿ ಸಲ್ಲಿಸಲು ಹಾಗೂ ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿವರಗಳು ಈ ಕೆಳಗಿನಂತಿವೆ .

ಅರ್ಜಿ ಸಲ್ಲಿಸಲು ನಿಗಧಿಪಡಿಸಿದ ಪ್ರಾರಂಭದ ದಿನಾಂಕ 06-03-2021

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 5-04-2021 ರಂದು ಸಂಜೆ : 5:30 ರೊಳಗೆ

ವೆಬ್ ಸೈಟ್ ವಿಳಾಸ www.anganwadirecruit.kar.nic.in

ಕರ್ನಾಟಕ ಸರ್ಕಾರ,
ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:
 ಬಳ್ಳಾರಿ ಜಿಲ್ಲೆಯಲ್ಲಿ ಖಾಲಿ ಇರುವ 36 ಅಂಗನವಾಡಿ ಕಾರ್ಯಕರ್ತೆಯರು & 134 ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಇದೀಗ ಅಧಿಸೂಚನೆ ಪ್ರಕಟಗೊಂಡಿದೆ.
 ವಿದ್ಯಾರ್ಹತೆ:
ಕಾರ್ಯಕರ್ತೆಯರಿಗೆ SSLC ಸಹಾಯಕಿಯರಿಗೆ ಕನಿಷ್ಟ 4ನೇ & ಗರಿಷ್ಟ 9ನೇ ತರಗತಿ ಉತ್ತೀರ್ಣ.
Anganwadi Recruitment

Leave a Reply

Your email address will not be published. Required fields are marked *