Adesha Sandhi Examples in Kannada । ಆದೇಶ ಸಂಧಿ
adesha sandhi examples in kannada, adesha sandhi, examples for adesha sandhi in kannada, adesha sandhi kannada, ಆದೇಶ ಸಂಧಿ ಎಂದರೇನು ,ಆದೇಶ ಸಂಧಿಗೆ 10 ಉದಾಹರಣೆ ,
Adesha Sandhi Examples in Kannada
ಆದೇಶ ಸಂಧಿ ಇದು ಕನ್ನಡದ ವ್ಯಂಜನ ಸಂಧಿ , ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶ ಸಂಧಿ .
ಇಲ್ಲಿ ಉತ್ತರಪದದ ಮೊದಲ ವ್ಯಂಜನದ ಬದಲಾಗಿ ಇನ್ನೊಂದು ವ್ಯಂಜನ ಬರುತ್ತದೆ .
ಸಾಮಾನ್ಯವಾಗಿ ಉತ್ತರಪದದ ಮೊದಲಿನ ಕ್ , ತ್ , ಪ್ ಗಳಿಗೆ ಗ್ , ದ್ , ಬ್ ಗಳು ಆದೇಶವಾಗುವುದರಿಂದ , ಈ ಸಂಧಿಯನ್ನು ಆದೇಶ ಸಂಧಿ ಎನ್ನುವರು .
ಕೆಲವು ಕಡೆ ” ಪ ” ಕಾರಕ್ಕೆ ‘ ಚ ‘ ಕಾರ ಮ್ ಕಾರಕ್ಕೆ ‘ ವ ‘ ಕಾರ ಆದೇಶವಾಗುತ್ತದೆ .
ಆದೇಶ ಸಂಧಿಗೆ 10 ಉದಾಹರಣೆ
ಕಂಬನಿ = ಕಣ್ + ಪನಿ
ಮಳೆಗಾಲ = ಮಳೆ + ಕಾಲ
ಹಳೆಗನ್ನಡ = ಹಳೆ + ಕನ್ನಡ
ಬೆಟ್ಟದಾವರೆ ಬೆಟ್ಟದ + ತಾವರೆ
ಕೆಂಗೆಟ್ಟು = ಕಣ್ + ಕೆಟ್ಟು
ಅಡಿಗಲ್ಲು = ಅಡಿ + ಕಲ್ಲು
‘ಕ‘ ಕಾರಕ್ಕೆ ‘ಗ‘ ಕಾರ ಆದೇಶ
‘ತ‘ ಕಾರಕ್ಕೆ ‘ದ ‘ ಕಾರ ಆದೇಶ
‘ಪ‘ ಕಾರಕ್ಕೆ ‘ಬ‘ ಕಾರ ಆದೇಶ
adesha sandhi examples in kannada
ಇದುವರೆಗೆ ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿಯೋ , ಆಗಮಸಂಧಿ ಆಗುವ ವಿಚಾರ ನೋಡಿದೆವು .
ಈಗ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ ನಡೆಯುವುದೆಂಬುದನ್ನು ತಿಳಿಯೋಣ .
ಮೇಲಿನ ಉದಾಹರಣೆಗಳಲ್ಲಿರುವ , ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ ಉತ್ತರಪದ ] ದ ಮೊದಲನೆಯ ‘ ಕ ‘ ಕಾರಕ್ಕೆ ‘ ಗ ‘ ಕಾರ ಬಂದಿದೆ .
‘ ಚಳಿಗಾಲ ‘ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ .
ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆ ದ ಕಾರ ಬಂದಿದೆ .
[ ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ ) ಕಣ್ + ಪನಿ ಎಂಬಲ್ಲಿ ಹ ಕಾರಕ್ಕೆ ಬ ಕಾರ ಬಂದಿದೆ .
ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು .
ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ( ಸ್ಥಳದಲ್ಲಿ ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು .
ಹಾಗಾದರೆ ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು ಆದೇಶ ಸಂಧಿ
ಸಂಬಂದಿಸಿದ ಇತರೆ ವಿಷಯಗಳು
FAQ
ಆದೇಶ ಸಂಧಿ ಎಂದರೇನು?
ಆದೇಶ ಸಂಧಿ ಇದು ಕನ್ನಡದ ವ್ಯಂಜನ ಸಂಧಿ , ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶ ಸಂಧಿ
ಆದೇಶ ಸಂಧಿಗೆ 10 ಉದಾಹರಣೆ?
‘ಪ‘ ಕಾರಕ್ಕೆ ‘ವ‘ ಕಾರ ಆದೇಶ
ಬಿಲ್ + ಪಿಡಿ = ಬಿಲ್ವಡಿ
ನಡೆ+ ಪೆಣ = ನಡೆವೆಣ
‘ಬ‘ ಕಾರಕ್ಕೆ ‘ವ‘ ಕಾರ ಆದೇಶ
ಕೈ + ಬೇನೆ = ಕೈ ವೇನೆ
ಕಡು + ಬೆಳ್ಳು + ಕಡವೆಳ್ಳು
‘ಮ‘ ಕಾರಕ್ಕೆ ‘ವ‘ ಕಾರ ಆದೇಶ
ಒಳ + ಮನೆ = ಒಳವನೆ
ಒಳ +ಮಾತು = ಒಳಲ್ವಾತು
‘ಸ‘ ಕಾರಕ್ಕೆ ‘ಚ,ಛ,ಜ‘ಗಳಿಗೆ ಆದೇಶವಾಗಿ ಬಂದರೆ ಕೂಡ ಆದೇಶ ಸಂಧಿಯಾಗುತ್ತದೆ.
‘ಸ‘ ಕಾರಕ್ಕೆ ‘ಚ‘ ಕಾರ ಆದೇಶ
ಇನ್ + ಸರ= ಇಂಚರ
ಒಳ + ಸರ= ಒಳ್ಚರ
‘ಸ‘ ಕಾರಕ್ಕೆ ‘ಛ ‘ ಕಾರ ಆದೇಶ
ನೂರ್ + ಸಾಸಿರ = ನೂಛಾ೯ಸಿರ್
ಪದಿನೆಣೆ + ಸಾಸಿರಿ = ಪದಿನೆಣ್ಣಸಿರ
‘ಸ‘ ಕಾರಕ್ಕೆ ‘ಜ‘ ಕಾರ ಆದೇಶ
ಮುಂ+ ಸರಿ = ಮುಂಜರಿ
ಹಿನ್ + ಸೆರಗು = ಹಿಂಸೆರಗು
Nice