ಜಗತ್ತಿನ ಪ್ರಾಚೀನ ನಾಗರಿಕತೆಗಳು ಪ್ರಶ್ನೋತ್ತರಗಳು, Class 8 Social Science History Chapter 4 Jagattina Prachina Nagarikathegalu in Kannada, pdf, 8th, prachina nagarikathegalu in kannada
ಜಗತ್ತಿನ ಪ್ರಾಚೀನ ನಾಗರಿಕತೆಗಳು ಪ್ರಶ್ನೋತ್ತರಗಳು
ಸಂಕ್ಷಿಪ್ತವಾಗಿ ಉತ್ತರಿಸಿ
1. ಮಮ್ಮಿಗಳನ್ನು ಹೇಗೆ ಸಂರಕ್ಷಿಸುತ್ತಿದ್ದರು?
ಪ್ರಾಚೀನ ಈಜಿಪ್‌ನ ಜನರು ಸತ್ವ , ಸಂರಕ್ಷಿಸಲ್ಪಟ್ಟ ದೇಹವನ್ನು ‘ ಮಮ್ಮಿ ‘ ಎಂದು ಕರೆಯುತ್ತಿದ್ದರು .
ಈ ಸತ್ತ ದೇಹವನ್ನು ವಿವಿಧ ರಾಸಾಯನಿಕಗಳಿಂದ ಲೇಪಿಸಿ ತೆಳುವಾದ ಬಟ್ಟೆಯಿಂದ ಸುತ್ತಿಡುತ್ತಿದ್ದರು .
ಇಡೀ ದೇಹವನ್ನೆಲ್ಲ ಆವರಿಸುವಂತೆ ಅವುಗಳನ್ನು ಸಂರಕ್ಷಿಸುತ್ತಿದ್ದರು .
ಈ ದೇಹವನ್ನು ವಿಶೇಷವಾಗಿ ತಯಾರಿಸಿದ ಶವಪೆಟ್ಟಿಗೆಯಲ್ಲಿ ಇಡಲಾಗುತ್ತಿತ್ತು .
prachina nagarikathegalu in kannada
2. ಪಿರಮಿಡ್‌ಗಳ ಬಗ್ಗೆ ಲಘಾ ಟಿಪ್ಪಣಿ ಬರೆಯಿರಿ
ಪ್ರಾಚೀನ ಈಜಿಪ್ಟಿಯನ್ನರು ಚಿರ ನಿದ್ರೆಯಲ್ಲಿರುವವರನ್ನು ಯಾರು ಭಾದಿಸದಂತೆ ಬೃಹತ್ ಶಿಲೆಗಳನ್ನು ಬಳಸಿ ಗೋಪುರದಂತೆ ಸಮಾಧಿಯ ಮೇಲೆ ಕಟ್ಟಡವನ್ನು ಕಟ್ಟುತ್ತಿದ್ದರು .
ಸರ್ಧೆಯಂತೆ ಶ್ರೀಮಂತರು ಹಾಗೂ ದೊರೆಗಳು ಅತ್ಯಂತ ಎತ್ತರದ ಗೋಪುರದ ಶಿಖರವನ್ನು ಕಟ್ಟಿದರು . ಗೀಕರು ಇದನ್ನು ‘ ಪಿರಮಿಡ್ ‘ ಎಂದು ಕರೆದರು .
3. ದವಾಂಗೋ ನದಿಯು ‘ ಚೀನಾದ ದುಗಡೆ ಹೇಗೆ ?
ಹವಾಂಗೋ ನದಿಯು ಆಗಾಗ ಪ್ರವಾಹ ಉಂಟು ಮಾಡುತ್ತಿತ್ತು .
ಪ್ರವಾಹದ ನಂತರ ಈ ನದಿಯು ಆಗಿಂದಾಗ್ಗೆ ತನ್ನ ಹಾದಿಯನ್ನು ಬದಲಿಸುವುದರಿಂದ ಮನೆಗಳು ಹಾಗೂ ಕೃಷಿಭೂಮಿ ಈ ನೆರೆಗೆ ಆಹುತಿಯಾಗುತ್ತಿದ್ದವು .
ಇದು ಅಲ್ಲಿನ ಕಾಲುವೆಗಳನ್ನೆಲ್ಲ ನಿಷ್ಕ್ರಿಯಗೊಳಿಸುತ್ತಿತ್ತು .
ಈ ಕಾರಣಕ್ಕಾಗಿಯೇ ಅಲ್ಲಿನ ಜನ ಇದನ್ನು ದುಃಖದ ಪ್ರತೀಕವೆಂದು ‘ ಚೀನಾದ ದುಗಡ ‘ ಕರೆಯುತ್ತಾರೆ.
ಕೆಳಕಂಡ ವಾಕ್ಯಗಳನ್ನು ಪೂರ್ಣಗೊಳಿಸಿ .
1. ಹಿರೋಗೋಪಿಕ್ಸ್‌ನ್ನು ………….ಎಂದು ಕರೆಯುತ್ತಾರೆ .
2. ಈಜಿಪ್ಪನ್ನು ಆಳಿದ ರಾಜರುಗಳನ್ನು ………..ಎಂದು ಕರೆಯುತ್ತಿದ್ದರು .
3. ಗ್ರೀಕರು ಮೆಸಪಟೋಮಿಯವನ್ನು ………….ಎಂದು ಕರೆದರು .
4. ಅಮೊರೈಟರ ಸುಪ್ರಸಿದ್ದ ದೊರೆ ………..
ಉತ್ತರಗಳು : – 1 ) ಪವಿತ್ರ ಬರವಣಿಗೆ , 2 ) ‘ ಫ್ಯಾರೊ ‘ , 3 ) ‘ ನದಿಗಳ ನಡುವಿನ ನಾಡು ‘ , 4 ) ಹಮ್ಮುರಬಿ
ಹೊಂದಿಸಿ ಬರೆಯಿರಿ .
ಎ ಪಟ್ಟಿ | ಬಿ ಪಟ್ಟಿ |
1. ಹವಾಂಗೋ ನದಿ | ಎ . ಮೆಸಪಟೊಮಿಯ |
2. ಕ್ಯೂನಿಪಾರ್ಮ್ | ಬಿ . ಅಮೊರೈಟರ ದೊರೆ |
3. ಕ್ಲಿಯೋಪಾತ್ರ | ಸಿ . ಶಾಂಗ್ |
4. ಹಮ್ಮುರಬಿ | ಡಿ . ಚೀನಾ |
5. ಚೀನಾದ ಮನೆತನ | ಇ .ಈಜಿಪ್ಟ್ ನ ಕಡೆಯ ಗೋಡೆ |
ಉತ್ತರಗಳು : – 1- ಡಿ , 2 ಎ , 3-6 , 4 – ಬಿ , 5 – ಸಿ
FAQ
ಹಿರೋಗೋಪಿಕ್ಸ್‌ನ್ನು ………….ಎಂದು ಕರೆಯುತ್ತಾರೆ?
ಪವಿತ್ರ ಬರವಣಿಗೆ
ಈಜಿಪ್ಪನ್ನು ಆಳಿದ ರಾಜರುಗಳನ್ನು ………..ಎಂದು ಕರೆಯುತ್ತಿದ್ದರು?
ಫ್ಯಾರೊ
8ನೇ ತರಗತಿ ಸಮಾಜ ವಿಜ್ಞಾನ ಪಾಠದ ನೋಟ್ಸ್:
ಅದ್ಯಾಯ -೧ –ಆಧಾರಗಳು ಪಾಠದ ಪ್ರಶ್ನೆ ಉತ್ತರ
ಅದ್ಯಾಯ -೨ – ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಪ್ರಶ್ನೆ ಉತ್ತರ
ಅಧ್ಯಾಯ -೩-ಭಾರತದ ಪ್ರಾಚೀನ ನಾಗರಿಕತೆಗಳು ಪಾಠದ ಪ್ರಶ್ನೆ ಉತ್ತರ