ಇತಿಹಾಸ ಅಧ್ಯಾಯ 1 ಆಧಾರಗಳು ಪಾಠದ ಪ್ರಶ್ನೆ ಉತ್ತರ | 8th Std Social Science Notes in Kannada

ಇತಿಹಾಸ ಅಧ್ಯಾಯ 1 ಆಧಾರಗಳು ಪಾಠದ ಪ್ರಶ್ನೆ ಉತ್ತರ | 8th Std Social Science Notes in Kannada

ಆಧಾರಗಳು ಪಾಠದ ಪ್ರಶ್ನೆ ಉತ್ತರ, Sources Questions and Answers, Notes, Class 8 Karnataka State Syllabus Class 8 Social Science History Chapter 1

8ನೇ ತರಗತಿ ಆಧಾರಗಳು ಪಾಠದ ಪ್ರಶ್ನೆ ಉತ್ತರ

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1. ಇತಿಹಾಸಕಾರರು ಇತಿಹಾಸವನ್ನು ಹೇಗೆ ರಚಿಸುತ್ತಾರೆ ?

  • ಪ್ರಾಚೀನ ಕಾಲದವರು ಬಳಸಿ ಬಿಟ್ಟುಹೋಗಿರುವ ವ್ಯವಸಾಯದ ಪರಿಕರಗಳು , ದೇವಾಲಯಗಳು ಮತ್ತು ಇತರ ಧಾರ್ಮಿಕ ಕಟ್ಟಡಗಳು , ಕೋಟೆಗಳು , ಶಾಸನಗಳು , ನಾಣ್ಯಗಳು , ಆಯುಧಗಳು ಮುಂತಾದವುಗಳನ್ನು ಇತಿಹಾಸದ ಆಕರಗಳೆಂದು ಪರಿಗಣಿಸಿ ಇತಿಹಾಸವನ್ನು ರಚಿಸಲು ಉಪಯೋಗಿಸಿಕೊಳ್ಳಲಾಗುತ್ತದೆ .
  • ಲಿಖಿತ ಸ್ವರೂಪದ ದಾಖಲೆಗಳು ಮತ್ತು ಕೃತಿಗಳು ಇತಿಹಾಸ ರಚನೆಗೆ ಪ್ರಮುಖ ಅಂಶಗಳಾಗಿವೆ .

2. ಆಧಾರ ಎಂದರೇನು ? ಅವುಗಳಲ್ಲಿ ಎಷ್ಟು ವಿಧ ?

ಇತಿಹಾಸ ರಚಣಿಗೆಗೆ ಬೇಕಾಗುವ ಮೂಲ ಸಾಮಗ್ರಿಗಳೇ ಆಧಾರ

ಈ ಆಧಾರಗಳನ್ನು 2 ಭಾಗಗಳಾಗಿ ವಿಂಗಡಿಸಬಹುದು .

ಎ )ಸಾಹಿತ್ಯ ಆಧಾರಗಳು

ಬಿ) ಪುರಾತತ್ವ ಆಧಾರಗಳು

3.ದೇಶಿ ಸಾಹಿತ್ಯ ಎಂದರೇನು ? ಯಾವುದಾದರು ದೇಶೀಯ ಸಾಹಿತ್ಯ ಕೃತಿಗಳನ್ನು ಹೆಸರಿಸಿ ,

ಭಾರತೀಯರಿಂದಲೇ ದೇಶೀಯ ಭಾಷೆಗಳಲ್ಲಿ ರಚನೆಯಾಗಿರುವ ಸಾಹಿತ್ಯವನ್ನು ದೇಶೀಯ ಸಾಹಿತ್ಯವೆಂದು ಕರೆಯಲಾಗುವುದು . ಕೌಟಿಲ್ಯನ ಅರ್ಥಶಾಸ್ತ್ರ ‘ , ಹಾಲ ರಾಜನ ಗದಾಸಪ್ತಶತಿ ‘ , ವಿಶಾಖದತ್ತನ ‘ ಮುದ್ರಾರಾಕ್ಷಸ ‘ , ಕಟ್ಟಣನ ರಾಜತರಂಗಿಣಿ , ಮಾಣಭಟ್ಟನ ‘ ಹರ್ಷಚರಿತ ‘ , ಬರಾನಿಯ ‘ ತಾರೀಖ್ – ಫಿರೋಜ್ ಷಾಹಿ , ಚಾಂದ್ ಬರ್ದಾಯಿಯ “ ಪೃಥ್ವಿರಾಜ ವಾಸೋ , ಪಂಪನ ‘ ವಿಕ್ರಮಾರ್ಜುನ ವಿಜಯ ‘ , ಸಂಗಂ ಸಾಹಿತ್ಯಗಳು ಮುಂತಾದ ಸಾಹಿತ್ಯ ಕೃತಿಗಳನ್ನು ದೇಶೀಯ ಸಾಹಿತ್ಯ ಕೃತಿಗಳಾಗಿವೆ .

4 ಯಾವುದಾದರೂ ವಿದೇಶಿ ಸಾಹಿತ್ಯ ಕೃತಿಗಳನ್ನು ಹೆಸರಿಸಿ

ಮೆಗಾಸನ ‘ ಅಂಬಿಕಾ ‘ , ಫಾಹಿಯಾನನ ‘ ಸೋ – ಕೋ – ಕಿ , ನ್ಯೂಯನ್ ತ್ಯಾಂಗನ ಯು , ಶಾಲೆಮಿಯ ಜಿಯೋಗ್ರಾಫಿ ಫರಿಸ್ತಾನ ‘ ತಾರೀಖ್ – ಎ – ಪರಿಶಾ , ಬಾಬರನ ‘ ತುಚ್ – ಕಿ – ಬಬಲ ‘ ಮೊದಲಾದವು ವಿದೇಶಿ ಸಾಹಿತ್ಯ ಕೃತಿಗಳಾಗಿವೆ .

6. ಇತಿಹಾಸ ರಚನೆಯಲ್ಲಿ ನಾಣ್ಯಗಳ ಪ್ರಾಮುಖ್ಯತೆಯನ್ನು ತಿಳಿಸಿ

  • ನಾಣ್ಯಗಳಿಂದಲೂ ಇತಿಹಾಸ ರಚನೆ ಸಾಧ್ಯ . 5. ಇತಿಹಾಸ ರಣಿರುವ ಹೆಚ್ಚು ವಿಶ್ವಾಸಾರ್ಹ ಆಧಾರ ಯಾವುದು ? ಶಾಸನಗಳು ಅಂದಿನ ಘಟನೆಗಳ ಜೊತೆಗೆ ನೇರ ಸಂಬಂಧಗಳನ್ನು ಹೊಂದಿರುವುದರಿಂದ ಹೆಚ್ಚು ವಿಶ್ವಾಸಾರ್ಹ ಆಧಾರಗಳಾಗಿವೆ .
  • ನಾಣ್ಯಗಳ ಅಧ್ಯಯನದಿಂದ ಇವುಗಳನ್ನು ಹೊರಡಿಸಿದ ರಾಜನ ಅಧೀನದಲ್ಲಿರುವ ಪ್ರದೇಶದ ವ್ಯಾಪ್ತಿ
  • ರಾಜ್ಯದ ಆಡಳಿತ ಭಾಷೆ
  • ಆ ರಾಜ್ಯದ ರಾಜನ ಬಿರುದು ಮತ್ತು ಸಾಧನೆ
  • ರಾಜನ ಮತ – ಧರ್ಮ
  • ಆ ರಾಜ್ಯದ ಆರ್ಥಿಕ ಸ್ಥಿತಿ ಲೋಹ ತಂತ್ರಜ್ಞಾನ ಮೊದಲಾದ ವಿಚಾರಗಳನ್ನು ಅರಿಯುವಲ್ಲಿ ನಾಣ್ಯಗಳು ಪ್ರಾಮುಖ್ಯತೆಯನ್ನು ಪಡೆದಿವೆ .

7. ಸ್ಮಾರಕಗಳು ಹಿಂದಿನ ಕಾಲದ ಯಾವ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತವೆ ?

ಸ್ಮಾರಕಗಳು ಅಂದಿನ ಕಾಲಘಟ್ಟದ ಧಾರ್ಮಿಕತೆ , ತಾಂತ್ರಿಕತೆ , ವೈಜ್ಞಾನಿಕತೆ , ಸೃಜನಶೀಲತೆ ಮೊದಲಾದ ಆಯಾಮಗಳ ಮೇಲೆ ಬೆಳಕು ಚೆಲ್ಲುತ್ತವೆ .

8. ಜೈವಿಕ ಪಳೆಯುಳಿಕೆಗಳ ಕಾಲವನ್ನು ಯಾವ ವಿಧಾನದ ಮೂಲಕ ನಿಷ್ಕರ್ಷೆ ಮಾಡಬಹುದು ?

ಉತ್ಪನನದಲ್ಲಿ ದೊರೆತ ಜೈವಿಕ ( ಸತ್ತಪ್ರಾಣಿ , ಪಕ್ಷಿ ಮತ್ತು ಮರಗಿಡಗಳು ) ಅವಶೇಷಗಳನ್ನು ಇಂಗಾಲ -14 ರ ವಿಧಾನಕ್ಕೆ ಒಳಪಡಿಸುವ ಮೂಲಕ ಅವುಗಳ ಕಾಲವನ್ನು ನಿಷ್ಕರ್ಷೆ ಮಾಡಬಹುದು .

ಬಿಟ್ಟ ಸ್ಥಳ ಭರ್ತಿ ಮಾಡಿ

  • ಕನ್ನಡದ ಮೊದಲ ಶಾಸನ …………
  • ………………ಶಾಸನಗಳು ಭಾರತದಲ್ಲಿಯೇ ಅತಿ ಪ್ರಾಚೀನ ಶಾಸನಗಳಾಗಿವೆ .
  • ……………..ಅಶ್ವಘೋಷನ ರಚನೆಯಾಗಿದೆ
  • ……………ಮತ್ತು …………..ಸಾಹಿತ್ಯ ಆಧಾರಗಳ ವಿಧಗಳಾಗಿವೆ .

ಉತ್ತರಗಳು : – 1 ) ಅಶೋಕ ರಾಜನ 2 ) ಬುದ್ಧ ಚರಿತ 3 ) ಹಬ್ಸಿಡಿ 4 ) ದೇಶೀಯ ಸಾಹಿತ್ಯ , ವಿದೇಶಿ ಸಾಹಿತ್ಯ

8th Std Social Science Notes in Kannada

………………ಶಾಸನಗಳು ಭಾರತದಲ್ಲಿಯೇ ಅತಿ ಪ್ರಾಚೀನ ಶಾಸನಗಳಾಗಿವೆ .

ಅಶೋಕ ರಾಜನ

ಆಧಾರಗಳಲ್ಲಿ ಎಷ್ಟು ವಿಧಗಳು ಅವು ಯಾವುದು ?

೨ ವಿಧ ೧.ದೇಶೀಯ ಸಾಹಿತ್ಯ ೨.ವಿದೇಶಿ ಸಾಹಿತ್ಯ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

ಕನ್ನಡ
ಇತಿಹಾಸ
ಭೂಗೋಳಶಾಸ್ತ್ರ
ಭಾರತದ ಸಂವಿಧಾನ
ವಿಜ್ಞಾನ
ಅರ್ಥಶಾಸ್ತ್ರ
ಮಾನಸಿಕ ಸಾಮರ್ಥ್ಯ
ಇಂಗ್ಲೀಷ್ ವ್ಯಾಕರಣ
ಪ್ರಚಲಿತ ವಿದ್ಯಮಾನ
ಸಾಮಾನ್ಯ ಜ್ಞಾನ

ಎಲ್ಲಾ ಉದ್ಯೋಗಗಳು | WCD ಚಿತ್ರದುರ್ಗ ನೇಮಕಾತಿ 2022

Leave a Reply

Your email address will not be published. Required fields are marked *