Kannada Grammar Quiz, ಕನ್ನಡ ವ್ಯಾಕರಣ quiz, ಕನ್ನಡ ದೀವಿಗೆ ವ್ಯಾಕರಣ, ಕನ್ನಡ ವ್ಯಾಕರಣ ಪ್ರಶ್ನೆಗಳು, 50 ಪ್ರಶ್ನೆಗಳು, kannada grammar quiz in kannada
Kannada Grammar Quiz
೧ ) ಯೋಗವಾಹಗಳಲ್ಲಿ ಇದೂ ಒಂದು
೧ ) ವಿಸರ್ಗ
೨) ಅಲ್ಪಪ್ರಾಣ
೩) ಮಹಾಪ್ರಾಣ
೪)ಅನುನಾಸಿಕ
೨ ) ಅನುನಾಸಿಕಗಳು ಎಷ್ಟು ?
೧ ) ಐದು
೨ ) ನಾಲ್ಕು
೩ ) ಆರು
೪ ) ಎಂಟು
೩ ) ಇವು ಮೂರ್ಧನ್ಯ ಧ್ವನಿಗಳು
೧) ಕ್ .ಚ್
೨ ) ಹ್ , ಪ್
೩ ) ಟ್ , ಡ್
೪ ) ಸ್ , ರ್
೪) ಯೋಗವಾಹಗಳು ಎಷ್ಟು ?
೧ ) ಹತ್ತು
೨ ) ನಾಲ್ಕು
೩ ) ಆರು
೪ ) ಎರಡು
೫ ) ಜ , ಞ ಣ್ ನ್.ಮ್ ಧ್ವನಿಗಳು
೧ ) ಅನುಸ್ವಾರ ಧ್ವನಿಗಳು
೨ ) ಅಲ್ಪಪ್ರಾಣ ಧ್ವನಿಗಳು
೩) ಅಲ್ಪಪ್ರಾಣ ಧ್ವನಿಗಳು
೪) ಅವರ್ಗೀಯ ಧ್ವನಿಗಳು
೬ ) ‘ ಶಬ್ದಾನುಶಾಸನ ‘ ವನ್ನು ಬರೆದವರು
೧ ) ಜಯಕೀರ್ತಿ
೨ ) ಭಟ್ಟಾಕಳಂಕ
೩ ) ಸೋಮೇಶ್ವರ
೪ ) ೨ ನೇ ನಾಗವರ್ಮ
೭) ಪ , ಬ , ಮ ಧ್ವನಿಗಳನ್ನು ಹೀಗೆ ವರ್ಗೀಕರಿಸುತ್ತಾರೆ
೧ ) ದಂತ್ಯ
೨ ) ಓಷ್ಠ್ಯ
೩ ) ತಾಲವ್ಯ
೪ ) ಮೂರ್ಧನ್ಯ
೮ ) ‘ ಶಬ್ದಸ್ಮೃತಿ’ಯು ಈ ಕೃತಿಯ ಒಂದು ಭಾಗ
೧ ) ಕವಿರಾಜಮಾರ್ಗ
೨ ) ಕಾವ್ಯಾವಲೋಕನ
೩ ) ಶಬ್ದಮಣಿದರ್ಪಣ
೪ ) ಶಬ್ದಾನುಶಾಸನ
೯ ) ಶಬ್ದಮಣಿದರ್ಪಣವು ಪ್ರಧಾನವಾಗಿ ಈ ಕೃತಿಯನ್ನು ಅನುಸರಿಸಿದೆ .
೧ ) ಕರ್ಣಾಟಕ ಶಬ್ದಮಂಜರಿ
೨ ) ಶಬ್ಬಲಕ್ಷಣದೀಪಿಕೆ
೩ ) ಶಬ್ದಸ್ಮೃತಿ
೪ ) ಶಬ್ದಾನುಶಾಸನ
೧೦ ) ಶಬ್ದವನ್ನು ದ್ರವ್ಯವೆಂದು ಸ್ವೀಕರಿಸಿದವರು .
೧ ) ಬೌದ್ಧರು
೨ ) ಜೈನರು
೩ ) ಬ್ರಾಹ್ಮಣರು
೪ ) ಲಿಂಗಾಯತರು
೧೧ ) ‘ ಪಾಠಶಾಲೆ ‘ ಪದದಲ್ಲಿನ ‘ ಈ ‘ ಎಂಬುದು
೧ ) ಅಲ್ಪಪ್ರಾಣಾಕ್ಷರ
೨ ) ಮಹಾಪ್ರಾಣಾಕ್ಷರ
೩ ) ದೀರ್ಘಾಕ್ಷರ
೪ ) ಅನುನಾಸಿಕ
೧೨ ) ಇವುಗಳಲ್ಲಿ ಸವರ್ಣವಲ್ಲದ ವರ್ಣಗಳಿವು
( ೧ ಅ- ಆ
೨) ಉ-ಊ
೩ ) ಇ , ಈ
೪) ಐ -ಔ
೧೩ ) ‘ ವಸ್ತ್ರ ‘ ಪದದಲ್ಲಿನ ಸ್ + ತ್ + ರ್ + ಅ – ಸ್ತ್ರ ಎಂಬುದು
೧) ಸಜಾತಿ ಒತ್ತಕ್ಷರ
೨ ) ವಿಜಾತಿ ಒತ್ತಕ್ಷರ
೩ ) ಮೂಲಾಕ್ಷರ
೪) ಗುಣಿತಕ್ಷರಗಳು
೧೪ ) ‘ ಶಬ್ದ ಮಣಿದರ್ಪಣಂ ‘ ಗ್ರಂಥದ ಕರ್ತ
೧ ) ನಾಗವರ್ಮ
೨ ) ಕೇಶಿರಾಜ
೩ ) ಭಟ್ಟಾಕಳಂಕ
೪ ) ಪಿಂಗಳ
ಸಾಮಾನ್ಯ ಕನ್ನಡ ವ್ಯಾಕರಣ
೧೫ ) ಕನ್ನಡ ವರ್ಣಮಾಲೆಯಲ್ಲಿರುವ ಒಟ್ಟು ಅಕ್ಷರಗಳು
೧ ) ಐವತ್ತು
೨ ) ನಲವತ್ತೇಳು
೩)ಇವತ್ತೆರಡು
೪) ನಾಲವತ್ತೊಂಬತ್ತು
೧೬ ) ಅ , ಆ , ಉ , ಎ , ಒ ಇವು
೧ ) ಅರ್ಧಸ್ವರಗಳು
೨ ) ಪ್ರಸ್ತಸ್ವರಗಳು
೩) ಧೀರ್ಘಸ್ವರಗಳು
೪)ಸಂದ್ಯಕ್ಷರಗಳು
೧೭ ) ಇವುಗಳಲ್ಲಿ ಸಂಧ್ಯಕ್ಷರಗಳು
೧ ) ಅಂ – ೨) ಕ್ಷ
೩)ಐ ಔ
೪)ಎ ಏ
೧೮ ) ‘ ಟ ‘ ವರ್ಗದ ವರ್ಣಗಳ ಉಚ್ಚಾರಣಾ ಸ್ಥಾನ
೧)ಕಂತ್ಯ
೨)ತಾಲವ್ಯ
೩)ಮೂರ್ಧನ್ಯ
೪) ಓಷ್ಠ್ಯ
೧೯ ) ಅಕ್ಷರವನ್ನು ಹೀಗೂ ಕರೆಯುತ್ತಾರೆ .
೧ ) ವರ್ಣ
೨ ) ಪರ್ಣ
೩)ಕರ್ಣ
೪)ಪದ
೨೦ ) ಎ , ಏ , ಐ ಈ ವರ್ಣಗಳ ವರ್ಣೋತ್ಪತ್ತಿ ಸ್ಥಾನ
೧ ) ಕಂಠತಾಲು
೨ ) ಕಂಠೋಷ್ಟ್ಯ
೩)ದಂತೋಷ್ಟ್ಯ
೪)ತಾಲವ್ಯ
೨೧ ) ೨. ಈ ವರ್ಣಗಳು …..
೧ ) ಪ್ರಸ್ವಸ್ವರ
೨ ) ದೀರ್ಘಸ್ವರ
೩)ಸಂವೃತ್ತ ಸ್ವರ
೪)ಆವೃತ್ತ ಸ್ವರ
೨೨ ) ಯ , ರ್ , ಲ್ , ವ್ – ಈ ವರ್ಣಗಳನ್ನು ಹೀಗೆನ್ನುವರು
೧)ವರ್ಗೀಯ ವ್ಯಂಜನ
೨)ಮಹಾಪ್ರಾಣಗಳು
೩)ಕರ್ಕಶ ವ್ಯಂಜನ
೪)ಆವೃತ್ತ ಸ್ವರ
೨೩ ) ಉ , ಊ , ರೂ , ಒ , ಓ , ಇವು
೧ ) ಹ್ರಸ್ವಸ್ವರ
೨ ) ದೀರ್ಘ ಸ್ವರ
೩)ಸಂವೃತ್ತ ಸ್ವರ
೪)ಆವೃತ್ತ ಸ್ವರ
೨೪ ) ಎರಡು ಅಥವಾ ಹೆಚ್ಚು ವ್ಯಂಜನಗಳಿಗೆ ಒಂದೇ
೧ ) ಸಂಯುಕ್ತಾಕ್ಷರ
೨ ) ಗುಣಿತಾಕ್ಷರ
೩)ಯೋಗವಾಹ
೪)ಸಂದ್ಯಕ್ಷರ
೨೫ ) ‘ ಚ್ ‘ ವರ್ಗದ ವರ್ಣೋತ್ಪತ್ತಿ ಸ್ಥಾನ
೧ ) ಮೂರ್ಧನ್ಯ
೨ ) ತಾಲವ್ಯ
೩)ಓಷ್ಠ್ಯ
೪)ದಂತ್ಯ
೨೬ ) ಇ , ಈ , ವರ್ಣಗಳ ವರ್ಣೋತ್ಪತ್ತಿ ಸ್ಥಾನ …..
೧ ) ಮೂರ್ಧನ್ಯ
೨ ) ಓಷ್ಠ್ಯ
೩)ಕಂಟ್ಯಾ
೪)ತಾಲವ್ಯ
೨೭ ) ‘ ಪ ‘ ವರ್ಗದ ವರ್ಣೋತ್ಪತ್ತಿ ಸ್ಥಾನ
೧ ) ದಂತ್ಯ
೨ ) ಒಷ್ಠ್ಯ
೩)
೪)ತಾಲವ್ಯ
೨೮ ) ‘ ಕೃ ‘ ಇದು
೧ ) ಸಜಾತೀಯ ಸಂಯುಕ್ತಾಕ್ಷರ
೨ ) ಗುಣಿತಾಕ್ಷರ
೩)ವಿಜಾತೀಯ ಸಂಯುಕ್ತಾಕ್ಷರ
೪)ಯೋಗವಾಹ
೨೯ ) ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹೀಗೇನ್ನುವರು.
೧ ) ಸ್ವರಗಳು
೨ ) ವ್ಯಂಜನಗಳು
೩ ) ಯೋಗವಾಹಗಳು
೪)ಸಂದ್ಯಕ್ಷರಗಳು
೩೦ ) ‘ ತ’ವರ್ಗದ ಅನುನಾಸಿಕ ಯಾವುದು ?
೧ ) ಣ
೨ ) ನ
೩ ) ಮ
೪ )ಇ
೩೧ ) ಕನ್ನಡದಲ್ಲಿ ವರ್ಗಿಯ ವ್ಯಂಜನಗಳ ಸಂಖ್ಯೆ
( ೧)೩೪
೨ ) ೨೫
೩ ) ೯
೪ ) ೧೩
೩೨ ) ಶ , ಷ , ಸ , ಳ – ಈ ವರ್ಣಗಳು
೧ ) ವರ್ಗೀಯ ವ್ಯಂಜನ
೨ ) ಮಹಾಪ್ರಾಣಾಕ್ಷರ
೩ ) ಮೃದು ವ್ಯಂಜನ
೪ ) ಕರ್ಕಶ ವ್ಯಂಜನ
೩೩ ) ಇವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಆಯ್ದು ಬರೆಯಿರಿ .
೧) ನಲ್ನುಡಿ
೨)ಅಚ್ಚರಿ
೩ ) ಅಪ್ಪಟ
೪ ) ಕತ್ತರಿ
೩೪ ) ಕೇಶಿರಾಜನು ಅಕ್ಷರಗಳ ಬಣ್ಣ ಇದೆಂದು ತಿಳಿಸಿದ್ದಾನೆ .
೧ ) ಕೆಂಪು
೨ ) ಬಿಳಿ
೩ ) ಹಳದಿ
೪ ) ಕಪ್ಪು
೩೫ ) ವಿಸರ್ಗದ ವರ್ಣೋತ್ಪತ್ತಿ ಸ್ಥಾನ
೧ ) ಮೂರ್ಧನ್ಯ
೨ ) ಓಷ್ಯ
೩ ) ಕಂಠ
೪ ) ತಾಲವ್ಯ
೩೬ ) ಜ , ಞ , ಣ , ನ . ಮ ಈ ವರ್ಣಗಳು ಜನಿಸುವ ಸ್ಥಳ
೧ ) ಕಂಠೋಷ್ಠ್ಯ
೨ ) ಮೂರ್ದನ್ಯ
೩ ) ದಂತೋಷ
೪ ) ನಾಸಿಕ
ಕನ್ನಡ ವ್ಯಾಕರಣ 50 ಪ್ರಶ್ನೆಗಳು
೩೭ ) ಸೂರ , ಸುಗ್ಗಿ , ವಸ್ತ್ರ , ಅಕ್ಕರ , ಶಸ್ತ್ರ , ಹಬ್ಬ ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರಗಳನ್ನು ಬೇರ್ಪಡಿಸಿ ಕ್ರಮವಾಗಿ ಬರೆಯಿರಿ .
೧ ) ಶಸ್ತ್ರ , ಸುಗ್ಗಿ , ಸೂರ್ಯ
೨ ) ಸುಗ್ಗಿ , ಅಕ್ಕರ , ಹಬ್ಬ
೩ ) ವಸ್ತ್ರ , ಸೂರ , ಶಸ್ತ್ರ
೪ ) ಅಕ್ಕರ , ಸುಗ್ಗಿ , ವಸ್ತ್ರ
೩೮ ) ಹಾ ರಾಮಾಽ ಎಂಬುದು ಕ್ಕೆ ಉದಾಹರಣೆ
೧)ಹೃಸ್ವ
೨ ) ದೀರ್ಘ.
೩)ಪ್ಲುತ
೪ ) ವ್ಯಂಜನ
೩೯ ) ಈ ಎರಡನ್ನು ಬಿಟ್ಟು ಉಳಿದ ಹನ್ನೆರಡು ವರ್ಣಗಳನ್ನು ನಾಮಿಗಳೆಂದು ಕರೆಯುತ್ತಾರೆ .
೧ ) ಅ . ಆ
೨ ) ಉ ಊ
೩ ) ಇ , ಈ
೪ ) ಋ ,ಋ
೪೦ ) ಕನ್ನಡದ ವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನಗಳಲ್ಲಿನ ಪಂಚಮಾಕ್ಷರಗಳನ್ನು ಏನೆಂದು ಕರೆಯಲಾಗಿದೆ .
೧ ) ಯೋಗವಾಹಗಳು
೨ ) ಸಂಧ್ಯಕ್ಷರಗಳು
೩ ) ಅನುಸ್ವಾರಗಳು
೪ ) ಅನುನಾಸಿಕಗಳು
೪೧ ) ಕೆಳಗಿನವುಗಳಲ್ಲಿ ಕಂಠ ಧ್ವನಿಯಾಗಿರುವುದು
೧ ) ಕ್ , ಗ್
೨ ) ಟ್ , ಡ್
೩ ) ತ್. ದ್
೪ ) ಪ್ , ಬ್
೪೨ ) ‘ ದಡ್ಡಕ್ಕರ ‘ ಎಂದರೆ ಅದು ಆಗಿರುತ್ತದೆ .
೧ ) ದಪ್ಪ ಅಕ್ಷರ
೨ ) ಒತ್ತಕ್ಷರ
೩ ) ಮಹಾಪ್ರಾಣ
೪ ) ದೀರ್ಘಾಕ್ಷರ
೪೩ ) ಸ್ವತಂತ್ರವಾಗಿ ಉಚ್ಚಾರವಾಗದ ಅಕ್ಷರಗಳನ್ನು ಹೀಗೆ ಕರೆಯುತ್ತಾರೆ .
೧ ) ಯೋಗವಾಹ
೨ ) ಪ್ಲುತ
೩ ) ಸ್ವರ
೪ ) ವ್ಯಂಜನ
೪೪ ) ‘ ರಾಷ್ಟ್ರ ‘ ಈ ಪದದಲ್ಲಿ ಯಾವ ಜಾತಿಯ ಸಂಯುಕ್ತಾಕ್ಷರಗಳಿವೆ .
೧ ) ಪರಜಾತೀಯ
೨ ) ಸಜಾತೀಯ
೩ ) ವಿಜಾತೀಯ
೪ ) ಸ್ವಜಾತೀಯ
೪೫ ) ‘ ಉಪಾಧ್ಯಾಯ ‘ ಎಂಬ ಪದದಲ್ಲಿ ಸೇರಿರುವ ವರ್ಣಗಳನ್ನು ಬಿಡಿಸಿದಾಗ
೧ ) ಉ + ಪ್ + ಆ + ದ್ + ಯ್ + ಆ + ಯ್ + ಅ
೨ ) ಉ + ಪ್ + ಅ + ದ್ + ಯ್ + ಅ + ಯ್ + ಆ
೩ ) ಉ + ಪ್ + ಆ + ದ್ + ಯ್ + ಅ + ಯ್ + ಆ
೪ ) ಉ + ಪ್ + ಅ + ದ್ + ಯ್ + ಆ + ಅ + ಯ್
೪೬ ) ಕೆಳಗಿನವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರ
೧ ) ಅಕ್ಷರ
೨ ) ವಸ್ತ್ರ
೩ ) ಶಿಕ್ಷಕ
೪ ) ಚಿಕ್ಕಪ್ಪ ಆಗಿದೆ .
೪೭ ) ‘ ಕುರುಕ್ಷೇತ್ರ ‘ ಎಂಬ ಪದದಲ್ಲಿ ‘ ತ ‘ ಎಂಬ ಅಕ್ಷರವು
೧ ) ದಪ್ಪ ಅಕ್ಷರ
೨ ) ಒತ್ತಕ್ಷರ
೩ ) ಮಹಾಪ್ರಾಣಾಕ್ಷರ
೪ ) ದೀರ್ಘಾಕ್ಷರ
ಇದನ್ನು ಓದಿ : ಸರ್ವನಾಮ ಎಂದರೇನು?
೪೮ ) ಈ ಕೆಳಗಿನವುಗಳಲ್ಲಿ ಓಷ್ಯ ಧ್ವನಿಯಾಗಿರುವುದು
೧ ) ಕ್ , ಗ್
೨ ) ಚ್ , ಜ್
೩ ) ಟ್ , ಡ್
೪ ) ಪ್ , ಬ್
೪೯ ) ಕೇಶಿರಾಜನು ತಿಳಿಸುವ ಧ್ವನ್ಯಂಗಗಳ ಸಂಖ್ಯೆ
೧ ) ೬
೨)೪
೩) ೮.
೪ ) ೨
೫೦ ) ಕೇಶಿರಾಜನು ತಿಳಿಸುವ ದೇಶೀಯ ಅಕ್ಷರಗಳು
೧ ) ಕ್ ಚ್ ಟ್ ತ್ ಪ್
೨ ) ಎ ಏ ಒ ಓ ಉ
೩ ) ಜ ಞ ಣ ನ ಮ
೪ ) ಎ ಒ ಳ ಆ ಆ
‘ ಶಬ್ದ ಮಣಿದರ್ಪಣಂ ‘ ಗ್ರಂಥದ ಕರ್ತ?
ಕೇಶಿರಾಜ
ಕನ್ನಡದ ವರ್ಣಮಾಲೆಯಲ್ಲಿನ ವರ್ಗೀಯ ವ್ಯಂಜನಗಳಲ್ಲಿನ ಪಂಚಮಾಕ್ಷರಗಳನ್ನು ಏನೆಂದು ಕರೆಯಲಾಗಿದೆ .
ಅನುನಾಸಿಕಗಳು
Good
Very good