Kannadada Prathamagalu, ಕನ್ನಡದ ಪ್ರಥಮಗಳು, kannadada modalugalu in kannada, karnatakada prathamagalu, ಕರ್ನಾಟಕದ ಮೊದಲುಗಳು, PDF, NOTES,ESSAY, GK, ಕನ್ನಡದ ಮೊದಲುಗಳು
Kannadada Prathamagalu
ಕನ್ನಡದ ಪ್ರಥಮಗಳ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಮೈಸೂರಿನಲ್ಲಿ ಪ್ರಥಮ ಸಿವಿಲ್ ಸರ್ವಿಸ್ ಆರಂಭಿಸಿದವರು | ಶೇಷಾದ್ರಿ ಅಯ್ಯರ್ |
ಆಕಾಶವಾಣಿಯಲ್ಲಿ ಮಾತನಾಡಿದ ಮೊದಲ ಕನ್ನಡಿಗ | ಕುವೆಂಪ |
ದೂರದರ್ಶನ ಕೇಂದ್ರ ಆರಂಭವಾದ ಸ್ಥಳ | ಕಲಬುರ್ಗಿ ( 1972 ರಲ್ಲಿ ) |
ಮೈಸೂರಿನ ಪ್ರಥಮ ದಿವಾನರು | ಪೂರ್ಣಯ್ಯ |
ಕರ್ನಾಟಕದ ಮೊದಲ ಮ್ಯೂಸಿಯಂ | ಬೆಂಗಳೂರು ಮ್ಯೂಸಿಯಂ |
ಕರ್ನಾಟಕ ಏಕೀಕರಣದ ಪ್ರಥಮ ಸಮ್ಮೇಳನ ನಡೆದ ಸ್ಥಳ | ಬೆಳಗಾವಿ |
ಕರ್ನಾಟಕದ ಪ್ರಥಮ ಮಹಿಳಾ ಮಂತ್ರಿ | ಯಶೋಧಮ್ಮ ದಾಸಪ್ಪ |
ಸಂಪೂರ್ಣ ಸಾಕ್ಷರತೆ ಸಾಧಿಸಿದ ಪ್ರಥಮ ಜಿಲ್ಲೆ | ದಕ್ಷಿಣ ಕನ್ನಡ |
ಕರ್ನಾಟಕದಲ್ಲಿ ನೀಲಗಿರಿ ಗಿಡ ಪರಿಚಯಿಸಿದವರು | ಟಿಪ್ಪು ಸುಲ್ತಾನ |
ಕರ್ನಾಟಕದ ಪ್ರಥಮ ಉಪ ಮುಖ್ಯಮಂತ್ರಿ | ಎಸ್.ಎಂ.ಕೃಷ್ಣ |
ಕರ್ನಾಟಕದ ಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿ | ರಾಮಕೃಷ್ಣ ಹೆಗಡೆ |
ಕರ್ನಾಟಕದ ಪ್ರಥಮ ಚುನಾಯಿತ ಮುಖ್ಯಮಂತ್ರಿ | ಕೆಂಗಲ್ ಹನುಮಂತರಾಯ್ |
ಕರ್ನಾಟಕದ ಪ್ರಥಮ ಮುಖ್ಯಮಂತ್ರಿ | ಕೆ.ಸಿ.ರೆಡ್ಡಿ |
ಕರ್ನಾಟಕದಲ್ಲಿ ನಿರ್ಮಾಣವಾದ ಪ್ರಥಮ ಕೆರೆ | ಚಂದ್ರವಳ್ಳಿ ಕೆರೆ |
ಕನ್ನಡ ಶಾಲೆ ಆರಂಭಿಸಿದ ಪ್ರಥಮ ವ್ಯಕ್ತಿ | ವಾರ್ಟರ್ ಎಲಿಯಟ್ಸ್ ಧಾರವಾಡ |
ಕನ್ನಡದ ಪ್ರಥಮ ಭಾಷಾಂತರ ಕೃತಿ | ಕರ್ನಾಟಕ ಶಕುಂತಲಾ ( ಬಸವಪ್ಪ ಶಾಸ್ತ್ರಿ ) |
ಕನ್ನಡದ ಮೊದಲ ಸಾಮಾಜಿಕ ಕಾದಂಬರಿ | ಇಂದಿರಾಬಾಯಿ |
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಥಮ ಅಧ್ಯಕ್ಷರು | ಎಚ್.ವಿ.ನಂಜುಂಡಯ್ಯ |
ಪ್ರಥಮ ಸಕ್ಕರೆ ಕಾರ್ಖಾನೆ | ಮೈಸೂರು ಸಕ್ಕರೆ ಕಾರ್ಖಾನೆ |
ಮೊದಲ ಕಾಗದದ ಕಾರ್ಖಾನೆ | ಮೈಸೂರು ಪೇಪರ್ ಮಿಲ್ಫ್ ಲಿ |
ಪ್ರಥಮ ಹತ್ತಿ ಗಿರಣಿ | ಎಂ.ಎಸ್.ಕೆ.ಹತ್ತಿಗಿರಣಿ ( ಕಲಬುರ್ಗಿ ) |
ಮೊದಲ ಪೋಲಿಸ್ ತರಬೇತಿ ಕೇಂದ್ರ | ಚನ್ನಪಟ್ಟಣ |
ಕನ್ನಡದ ಮೊದಲ ನಾಟಕ | ಮಿತ್ರಾವಿಂದ ಗೋವಿಂದ |
ಆರ್.ಬಿ.ಐ.ನ ಮೊದಲ ಗವರ್ನರ್ ಆದ ಕನ್ನಡಿಗರು | ಬೆನಗಲ್ ರಾಮರಾವ್ |
ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ | ರಣಧೀರ ಕಂಠೀರವ |
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ್ತಿ | ಶಾಂತಾ ರಂಗಸ್ವಾಮಿ |
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕರ್ನಾಟಕದ ಆಟಗಾರ | ಈ.ಎ.ಎಸ್.ಪ್ರಸನ್ನ |
ಅರ್ಜುನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ | ಕೆನೆತ್ ಎಲ್.ಪೋವೆಲ್ |
ಕರ್ನಾಟಕದ ಮೊದಲ ಟೆಸ್ಟ್ ಆಟಗಾರ | ಪಿ.ಇ.ವಾಲಿಯಾ |
ಅಚ್ಚಗನ್ನಡದ ಮೊದಲ ದೊರೆ | ಮಯೂರ ಶರ್ಮ |
ಕರ್ನಾಟಕದ ಪ್ರಥಮ ತಾಮ್ರದ ಶಾಸನ | ತಾಳಗುಂದದ ಶಾಸನ |
ಕನ್ನಡದ ಮೊದಲ ಶಾಸನ | ಹಲ್ಡಿಡಿ ಶಾಸನ |
ಕರ್ನಾಟಕದ ಮೊದಲ ಶಾಸನ | ಬ್ರಹ್ಮಗಿರಿಶಾಸನ |
ಕನ್ನಡದ ಪ್ರಥಮ ಕೃತಿ | ಕವಿರಾಜಮಾರ್ಗ |
ಕನ್ನಡದ ಮೊದಲ ಮಾಸಪತ್ರಿಕೆ | ಕನ್ನಡ ಜ್ಞಾನಬೋಧಕ |
ಕನ್ನಡದ ಮೊದಲ ಜೀವನಚರಿತ್ರೆ ಬರೆದವರು | ಎಂ.ಎಸ್.ಪುಟ್ಟಣ್ಣ |
ಕನ್ನಡದ ಮೊದಲ ಕಾದಂಬರಿಕಾರ್ತಿ | ತಿರುಮಲಾಂಬ |
ಕನ್ನಡದ ವ್ಯಾಕರಣವನ್ನು ಮೊದಲು ಪ್ರಕಟಿಸಿದವರು | ವಿಲಿಯಂ ಕೇರಿ |
ಕರ್ನಾಟಕದ ಪ್ರಥಮ ಆಣೆಕಟ್ಟು | ವಾಣಿವಿಲಾಸ ( ಚಿತ್ರದುರ್ಗ ) |
ಬಸವೇಶ್ವರ ಸೇವಾದಳದ ಸ್ಥಾಪನೆ | ಹರ್ಡೇಕರ ಮಂಜಪ್ಪ |
ಹಿಂದೂಸ್ಥಾನ ಸೇವಾದಳದ ಸ್ಥಾಪಕ | ಡಾ.ಎನ್.ಎಸ್.ಹರ್ಡೇಕರ |
ಕರ್ನಾಟಕದ ಪ್ರಥಮ ರಾಜ್ಯಪಾಲ | ಜಯಚಾಮರಾಜ ಒಡೆಯರ್ |
ಕರ್ನಾಟಕದ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಾಧೀಶ | ಮಂಜುಳಾ ಚೆಲ್ಲೂರ |
ಕರ್ನಾಟಕದ ಮೊದಲ ಬಸ್ ನಿಲ್ದಾಣ | ಕಲಾಸಿಪಾಳ್ಯ |
ಕರ್ನಾಟಕದ ಪ್ರಥಮ ಬ್ಯಾಂಕು | ಚಿತ್ರದುರ್ಗ ಬ್ಯಾಂಕ್ ಲಿ |
ಆಕಾಶವಾಣಿ ಪ್ರಾರಂಭಿಸಿದವರು | ಎಂ.ವಿ.ಗೋಪಾಲಕೃಷ್ಣನ್ |
ಕನ್ನಡದಲ್ಲಿ ಆರಂಭವಾದ ವಿಜ್ಞಾನ ಪತ್ರಿಕೆ | ಸರಸ್ವತಿ |
ಕನ್ನಡದ ಪ್ರಥಮ ಮಹಿಳಾ ಪತ್ರಿಕೆ | ವಿಜ್ಞಾನ ಎ |
ಕರ್ನಾಟಕದ ಪ್ರಥಮ ಹಿಂದುಳಿದ ಆಯೋಗ | ಲ್.ಜಿ.ಹಾವನೂರ ಆಯೋಗ |
ಪದ್ಮವಿಭೂಷಣ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ | ಕಮಲಾದೇವಿ ಚಟ್ಟೋಪಾಧ್ಯಾಯ |
ಕನ್ನಡದ ಪ್ರಥಮಗಳು
ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ | ಹುಮಾಯೂನ ಮಿರ್ಜಾ |
ಸ್ವರ್ಣ ಕಮಲ ಪಡೆದ ಪ್ರಥಮ ಕನ್ನಡ ಚಲನಚಿತ್ರ | ಸಂಸ್ಕಾರ |
ಕನ್ನಡದಲ್ಲಿ ಮೊದಲು ಕಥೆ ಬರೆದವರು | ಪಂಜೆ ಮಂಗೇಶರಾಯರು |
ಕನ್ನಡದ ಮೊದಲ ವಚನಕಾರ | ದೇವರ ದಾಸಿಮಯ್ಯ |
ಕನ್ನಡದ ಮೊದಲ ಸ್ನಾತಕೋತ್ತರ ಪದವೀಧರ | ಆರ್.ನರಸಿಂಹಾಚಾರ್ಯ |
ಕನ್ನಡದ ಮೊದಲ ಪ್ರಾಧ್ಯಾಪಕ | ಟಿ.ಎಸ್.ವೆಂಕಣ್ಣಯ್ಯ |
ಕನ್ನಡದ ಮೊದಲ ಹಾಸ್ಯ ಲೇಖಕ | ಟಿ.ಸುನಂದಮ್ಮ |
ಮೊದಲ ಬೌದ್ಧ ವಿಹಾರ | ಬನವಾಸಿ |
ಕನ್ನಡ ನಾಡಿನ ಮೊದಲ ರಾಜಮನೆತನ | ಕದಂಬರು |
ಕನ್ನಡದ ಪ್ರಥಮ ಗದ್ಯಕೃತಿ | ವಡ್ಡಾರಾಧನೆ |
ಕನ್ನಡದ ಮೊದಲ ಮಹಮ್ಮದೀಯ ಕವಿ | ಶಿಶುನಾಳ ಶರೀಫರು |
ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟಗೊಂಡ ಪ್ರಥಮ ಪತ್ರಿಕೆ | ಕರ್ನಾಟಕ ನಂದಿನಿ |
ಕನ್ನಡದ ಮೊದಲ ಶತಕ ಕೃತಿ | ಚಂದ್ರಚೂಡಾಮಣಿ ಶತಕ |
ಕನ್ನಡದ ಮೊದಲ ಮಕ್ಕಳ ವಿಶ್ವಕೋಶ | ಬಾಲ ಪ್ರಪಂಚ |
ಕನ್ನಡದ ಮೊದಲ ವಿಷಯ ವಿಶ್ವಕೋಶ | ವಿವೇಕ ಚೂಡಾಮಣಿ |
ಕನ್ನಡದ ಮೊದಲ ವ್ಯಾಕರಣ ಗ್ರಂಥ | ಶಬ್ದಮಣಿದರ್ಪಣ |
ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ | ಜಾತಕ ತಿಲಕ |
ಕನ್ನಡದ ಮೊದಲ ಸ್ವಾತಂತ್ರ ಸಾಮಾಜಿಕ ಕಾದಂಬರಿ | ಇಂದಿರಾಬಾಯಿ |
ಕನ್ನಡದ ಮೊಟ್ಟ ಮೊದಲ ಸಂಕಲನ ಗ್ರಂಥ | ಸೂಕ್ತಿ ಸುಧಾರ್ಣವ |
ಕನ್ನಡದ ಮೊದಲ ವಿಶ್ವ ಸಮ್ಮೇಳನ ನಡೆದ ಸ್ಥಳ | ಮೈಸೂರು |
ಕನ್ನಡದ ಮೊದಲ ವಿಮರ್ಶಾ ಕೃತಿ | ಕವಿಚಕ್ರವರ್ತಿ ರನ್ನ |
ಕನ್ನಡದ ಮೊದಲ ಪ್ರಬಂಧ ಸಂಕಲನ | ಲೋಕರಹಸ್ಯ |
ಕನ್ನಡದ ಮೊದಲ ಕಾವ್ಯ ಕೃತಿ | ಆದಿಪುರಾಣ |
ಕನ್ನಡದ ಮೊದಲ ಗಣಿತಶಾಸ್ತ್ರ | ವ್ಯವಹಾರ ಗಣಿತ |
ಕನ್ನಡದ ಮೊದಲ ನವ್ಯ ಕಾದಂಬರಿ | ಮುಕ್ತಿ |
ಎಫಿಗ್ರಾಫಿಕ ಕರ್ನಾಟಕವನ್ನು ಸಂಗ್ರಹಿಸಿದವರು | ಬಿ.ಎಲ್.ರೈಸ್ |
ಪ್ರಥಮ ದೇವಾಲಯ | ಪ್ರಣವೇಶ್ವರ ದೇವಾಲಯ |
FAQ
ಕನ್ನಡದ ಮೊದಲ ನವ್ಯ ಕಾದಂಬರಿ
ಮುಕ್ತಿ
ಕನ್ನಡದ ಮೊದಲ ವ್ಯಾಕರಣ ಗ್ರಂಥ
ಶಬ್ದಮಣಿದರ್ಪಣ
ಇದನ್ನು ಓದಿರಿ ….: ಕನ್ನಡ ಗಾದೆ ಮಾತುಗಳು
ಪ್ರಬಂಧಗಳ ಪಟ್ಟಿ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ