ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ | Basavashree Award Winners List

Basavashree Award Winners List | ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ

Basavashree Award Winners List, ಬಸವಶ್ರೀ ಪ್ರಶಸ್ತಿ ಪುರಸ್ಕೃತರು List, ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ, Basavashree Award Winner list in Kannada

Basavashree Award Winners List

ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

ಬಸವಶ್ರೀ ಪ್ರಶಸ್ತಿ ಬಗ್ಗೆ ಮಾಹಿತಿ About Basavashree Award in Kannada

ಬಸವಶ್ರೀ ಪ್ರಶಸ್ತಿ ಪುರಸ್ಕೃತರು | Basavashree Award Winners List Best No1 Information in Kannada

ಚಿತ್ರದುರ್ಗದ ಮುರುಘಾ ಮಠದ ವತಿಯಿಂದ ಪ್ರದಾನ ಮಾಡುವ ಬಸವಶ್ರೀ ಪ್ರಶಸ್ತಿಯ 2019ರ ಸಾಲಿಗೆ ಪಂಡಿತ್ ರಾಜೀವ್ ತಾರಾನಾಥ್ ಹಾಗೂ 2020ರ ಸಾಲಿನ ಪ್ರಶಸ್ತಿಗೆ ಇಸ್ರೋ ಮಾಜಿ ಅಧ್ಯಕ್ಷರಾದ ಕೆ. ಕಸ್ತೂರಿ ರಂಗನ್ ಅವರು ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ತಲಾ 5 ಲಕ್ಷ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ.

ಪ್ರಶಸ್ತಿ ಹೆಸರು : ಬಸವಶ್ರೀ ಪ್ರಶಸ್ತಿ

ಮೊತ್ತ : 5 ಲಕ್ಷ ರೂ .

ಸ್ಥಾಪನೆ : ಸಾಮಾಜಿಕ ಸೇವೆ :

ಸ್ಥಾಪನೆ : 1997

ಪ್ರಶಸ್ತಿ ನೀಡುವವರು : ಚಿತ್ರದುರ್ಗದ ಮುರುಘಾಮಠ

ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ ಪುರಸ್ಕೃತರು ಬಸವಶ್ರೀ ಪ್ರಶಸ್ತಿ ಪುರಸ್ಕೃತರು List

ವರ್ಷ ಹೆಸರು

1997 ಶ್ರೀ ಬೆಲ್ದಾಳ ಶರಣರು

1998 ಹಿರೇಮಲ್ಲೂರ ಈಶ್ವರನ್

1999 ಡಾ.ಎಚ್.ಸುದರ್ಶನ

2000 ಅಣ್ಣಾ ಹಜಾರೆ

2001 ಮೇಧಾ ಪಾಟ್ಕರ್

2002 ದಲಾಯಿ ಲಾಮಾ

2003 ಕ್ರಾಂತಿಕವಿ ಗದ್ದರ್

2004 ಡಾ.ವಂದನಾ ಶಿವ

2005 ಸುಭಾಷ ಪಾಳೇಕಾರ

2006 ಶಬಾನಾ ಆಜ್ಞೆ

2007 ಸುಧಾಕರ ಸ್ವಾಮಿ ಅಗ್ನಿವೇಶ

2008 ಕಿರಣ್ ಬೇಡಿ

2009 ಪಿ.ಟಿ.ಉಷಾ

2010 ಎ.ಟಿ.ಆರ್ಯರತ್ನ

2011 ಪ್ರೊ.ಎಂ.ಡಿ.ನಂಜುಂಡಸ್ವಾಮಿ

2012 ಶಂಕರ ಬಿದರಿ

2013 ನಾರಾಯಣಮೂರ್ತಿ

2014 ಮಲಾಲಾ ಯುಸೂಫ್ ಝ

2015 ಜಿ.ವೆಂಕಟಸುಬ್ಬಯ್ಯ

2016 ಪಿ.ಸಾಯಿನಾಥ

2017 ಕಾಮೇಗೌಡ

2018 ಚಂದ್ರಶೇಖರ ಪಾಟೀಲ

2021 ಬಸವಲಿಂಗ ಪಟ್ಟದೇವರು

ಬಸವಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಬಸವಶ್ರೀ ಪ್ರಶಸ್ತಿ ಪುರಸ್ಕೃತರು | Basavashree Award Winners List Best No1 Information in Kannada

ಬಸವಣ್ಣನವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗಳು

  • ಬಸವ ಕೃಷಿ ಪ್ರಶಸ್ತಿ (ಕೂಡಲಸಂಗಮದ ಪಂಚಮಸಾಲಿ ಪೀಠ)
  • ರಾಷ್ಟ್ರೀಯ ಬಸವ ಪುರಸ್ಕಾರ (ಕರ್ನಾಟಕ ಸರ್ಕಾರ)
  • ಗುರುಬಸವ ಪುರಸ್ಕಾರ (ಬೀದರ್‌ನ ಬಸವಸೇನಾ ಪ್ರತಿಷ್ಠಾನ)

FAQ

ಬಸವಶ್ರೀ ಪ್ರಶಸ್ತಿ ನೀಡುವ ಮಠ

ಮುರುಘಾ ಮಠ

ಬಸವಶ್ರೀ ಪ್ರಶಸ್ತಿ 2021 ಪುರಸ್ಕೃತರು ಯಾರು?

ಪುನೀತ್ ರಾಜ್‌ಕುಮಾರ್‌

ಇನ್ನಷ್ಟು ಓದಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *