ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡ ಪ್ರಬಂಧ | Dara Bendre Information in Kannada

ದ ರಾ ಬೇಂದ್ರೆ information in kannada | da ra bendre information in kannada

ದ ರಾ ಬೇಂದ್ರೆ information in kannada, da ra bendre information in kannada, dara bendre biography in kannada, information about dara bendre, dara bendre jivan charitra in kannada

ದ ರಾ ಬೇಂದ್ರೆ information in kannada

ದ ರಾ ಬೇಂದ್ರೆ ಜೀವನ ಚರಿತ್ರೆ ಬಗ್ಗೆ ಈ ಲೇಖನದಲ್ಲಿ ಮಹಿತ್ಯನ್ನು ನೀಡಲಾಗಿದೆ

Spardhavani Telegram

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಕನ್ನಡ ಪ್ರಬಂಧ

ದ ರಾ ಬೇಂದ್ರೆ information in kannada । Dara Bendre Jivan Charitra in Kannada Best No1 Essay
ದ ರಾ ಬೇಂದ್ರೆ information in kannada । Dara Bendre Jivan Charitra in Kannada Best No1 Essay

Dara Bendre Information in Kannada

ಜನನ : 1886

ಸ್ಥಳ: ಧಾರವಾಡದ ಸಾಧನಕೆರೆ

ದ ರಾ ಬೇಂದ್ರೆ ಅವರ ತಂದೆ ತಾಯಿಯ ಹೆಸರು

ತಂದೆ: ರಾಮಚಂದ್ರ

ತಾಯಿ : ಅಂಬಿಕಾ

ದ.ರಾ.ಬೇಂದ್ರೆ full name in kannada

ಪೂರ್ಣ ಹೆಸರು : ದತ್ತಾತ್ರೇಯ ರಾಮಚಂದ್ರ ಬೇಂದ್ರೆ

Da Ra Bendre Kavyanama in Kannada

ಕಾವ್ಯನಾಮ: ಅಂಬಿಕಾತನಯ ದತ್ತ

ದ ರಾ ಬೇಂದ್ರೆ ಅವರ ಕವನ ಸಂಕಲನಗಳು

  • ಕೃಷ್ಣಕುಮಾರಿ ( 1922 ) ಇವರ ಮೊದಲ ಕವನ ( ವಾರ್ಧಕ ಷಟ್ನಧಿಯಲ್ಲಿದೆ )
  • ಇವರ ಪ್ರಥಮ ಕವನ ಸಂಕಲನ ಗರಿ ( 1932 )
  • ಮೇಘದೂತ ( ಕಾಳಿದಾಸನ ಕಾವ್ಯದ ಅನುವಾದ )
  • ನಾದ ಲೀಲೆ ( 1938 )
  • ಹಾಡು – ಪಾಡು , ( ಶೋಕ ಗೀತೆ )
  • ಗಂಗಾ ವತರಣ
  • ಅರಳು ಮರಳು ( 1955 )
  • ನಾಕುತಂತಿ ( 1964 )
  • ವಿನಯ
  • ಉಯ್ಯಾಲೆ ( 1938 )
  • ಒಲವಿನ ನನ್ನ ಬದುಕು
  • ಚೈತನ್ಯದ ಪೂಜೆ
  • ಮುಗಿಲ ಮಲ್ಲಿಗೆ
  • ತಾಲೆಕ್ಕಣಿ
  • ಕೆತುದೌತಿ
  • ಪ್ರತಿಬಿಂದ
  • ಸಂಗೀತ ಇದು ನಭೋವಾಣಿ
  • ಹೃದಯ ಸಮುದ್ರ
  • ಕಾಮಕಸ್ತೂರಿ
  • ಸೂರ್ಯ ಪಾನ
  • ಮುಕ್ತ ಕಂಠ
  • ಯಕ್ಷ ಯಕ್ಷಿ
  • ಜೀವ ಲಹರಿ

ದ ರಾ ಬೇಂದ್ರೆ ಜೀವನ ಚರಿತ್ರೆ pdf

ದ ರಾ ಬೇಂದ್ರೆ information in kannada । Dara Bendre Jivan Charitra in Kannada Best No1 Essay
ದ ರಾ ಬೇಂದ್ರೆ information in kannada । Dara Bendre Jivan Charitra in Kannada Best No1 Essay

ದ ರಾ ಬೇಂದ್ರೆ ನಾಟಕಗಳು

  • ಉದ್ಧಾರ
  • ತಿರುಕನ ಪಿಡುಗು
  • ನಗೆ ಹೊಗೆ
  • ಹುಚ್ಚಾಟಗಳು
ಅಸಂಗತ ನಾಟಕಗಳು :
  • ಸಾಯೋ ಆಟ
  • ದೆವ್ವದ ಮನೆ
  • ಹೊಸ ಸಂಸಾರ

ಕಥಾ ಸಂಚಲನ

  • ನಿರಾಭರಣ ಸುಂದರಿ
  • ಮಾತೆಲ್ಲಾ ಜ್ಯೋತಿ

ದ ರಾ ಬೇಂದ್ರೆ ಅವರ ಕೃತಿಗಳು

ದ ರಾ ಬೇಂದ್ರೆ ಅವರ ಕೃತಿಗಳ ಈ ಕೆಳಗೆ ನೀಡಲಾಗಿದೆ

ಮರಾಠಿ ಕೃತಿಗಳು
  • ಸಂವಾದ
  • ವಿಠಲ ಸಂಪ್ರಾದಾಯ
  • ಶಾಂತಲಾ ಪಥ ಸಂಚಲನ
ವಿಮರ್ಶೆ ಕೃತಿಗಳು
  • ಸಾಹಿತ್ಯ ಮತ್ತು ವಿಮರ್ಶೆ
  • ಸಾಹಿತ್ಯ ಸಂಶೋಧನೆ
  • ವಿಚಾರ ಮಂಜರಿ
  • ಕನ್ನಡ ಸಾಹಿತ್ಯದ ನಾಲ್ಕು ರತ್ನಗಳು ಮತಧರ್ಮ
  • ಆಧುನಿಕ ಮಾನವ

ಸಂಪಾದನೆ :

  • ನನ್ನದು ಈ ಕನ್ನಡ ನಾಡು
  • ಹಕ್ಕಿ ಹಾರುತಿದೆ
  • ಚಂದ್ರಹಾಸ
  • ಹೊಸಗನ್ನಡ ಕಾವ್ಯಾಶ್ರೀ

ಅನುವಾದ

  • ಉಪನಿಷತ್ತು ರಹಸ್ಯ
  • ಭಾರತೀಯ ನವ ಜನ್ಮ ನೂರೊಂದು ಕವನ
  • ಗುರು ಗೋವಿಂದ ವಚನಾವಳಿ

ಬಿರುದು / ಪ್ರಶಸ್ತಿಗಳು

  • ಕನ್ನಡದ ವರಕವಿ ,
  • ಜ್ಞಾನಪೀಠ ಪ್ರಶಸ್ತಿ ದೊರೆತ ಕೃತಿ : ನಾಕುತಂತಿ – ( 1973 )
  • ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತ ಕೃತಿ : ಅರಳು – ಮರಳು ( 1959 ರಲ್ಲಿ )

ಡಾಕ್ಟರೇಟ್ :

  • ಸಾಹಿತ್ಯ ಮೈಸೂರು ( 1966 )
  • ಕರ್ನಾಟಕ ( 1968 ಕರ್ನಾಟಕ ವಿಶ್ವ ವಿದ್ಯಾನಿಲಯಗಳು ಕಾಶಿ
  • ವಾರಣಾಸಿ ವಿದ್ಯಾಪೀಠ ( 1979 )

ಪದ್ಮಶ್ರೀ ( 1968 ) ಪ್ರಶಸ್ತಿ ಲಭಿಸಿತು

  • 1972 ರಲ್ಲಿ ಕರ್ನಾಟಕ ಸರ್ಕಾರ ಬೇಂದ್ರೆ ಕುರಿತು ಸಾಕ್ಷ್ಯಚಿತ್ರ ತಯಾರಿಸಿದೆ .
  • 1935 ರಲ್ಲಿ ಮುಂಬಯಿಯಲ್ಲಿ ನಡೆದ ಕ.ಸಾ. ಸಮ್ಮೇಳನದಲ್ಲಿ ಕವಿ ಗೋಷ್ಠಿಯ ಅಧ್ಯಕ್ಷರಾಗಿದ್ದರು .
  • 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ 27 ನೇ ಕ.ಸಾ.ಸಮ್ಮೇಳನಕ್ಕೆ ಅಧ್ಯಕ್ಷರಾಗಿದ್ದರು .
  • ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ಕುರಿತಂತೆ ಬೇಂದ್ರೆ ವಾಲ್ಮೀಯ ದರ್ಶನ , ನಮ್ಮ ಬೇಂದ್ರೆಯವರು , ದತ್ತ ವಾಣಿ , ಮೊದಲಾದ ವಿಮರ್ಶ ಗ್ರಂಥಗಳು ಬಂದಿವೆ .
  • ವಾಮನ ಬೇಂದ್ರೆಯವರು ಇವರ 125 ಲೇಖನಗಳನ್ನು ಸಂಗ್ರಹಿಸಿ ಸಾಹಿತ್ಯ ವಿರಾಟ್ ಸ್ವರೂಪವೆಂಬ ಹೆಸರಿನಿಂದ ಪ್ರಕಟಿಸಿದ್ದಾರೆ . “
  • ಸರಸವೇ ಜನನ , ವಿರಸವೇ ಮರಣ ಸಮರಸವೇ ಜೀವನ ” ಎಂದು ಬಾಳ್ವೆಯನ್ನು ಬಹುಸೊಗಸಾಗಿ ಸೆರೆ ಹಿಡಿದ ಶಬ್ದ ಗಾರುಡಿಗರಿವರು
maxresdefault 2

ದ ರಾ ಬೇಂದ್ರೆ ಅವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ

ನಾಕುತಂತಿ – ( 1973 )

FAQ

ದ.ರಾ.ಬೇಂದ್ರೆ full name in kannada?

ಮಚಂದ್ರ ಬೇಂದ್ರೆ

ಅಂಬಿಕಾತನಯ ದತ್ತ ಎಂಬ ಕಾವ್ಯನಾಮ ಹೊಂದಿದ ಕವಿ ಯಾರು?

ದ.ರಾ.ಬೇಂದ್ರೆ

ಇತರೆ ವಿಷಯಗಳ ಮಾಹಿತಿ ಲಿಂಕ್

Leave a Reply

Your email address will not be published. Required fields are marked *