kannada general knowledge questions | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

kannada general knowledge questions | ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

kannada general knowledge questions , ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು, gk questions in kannada, janral nolej question in kannada, quiz

kannada general knowledge questions


ಸಾಮಾನ್ಯ ಜ್ಞಾನ

ರಾಜ್ಯ ಸಭೆಯ ಪ್ರಥಮ ಅಧ್ಯಕ್ಷರು

ವಿ.ಎಸ್ . ಕೃಷ್ಣಮೂರ್ತಿ

ಎಕ್ಸರೆಯನ್ನು ಕಂಡುಹಿಡಿದವರು- ರಾಂಟಜನ್

ರಾಂಟಜನ್

ಯೋಜನಾ ಆಯೋಗದ ಈಗಿನ ಅಧ್ಯಕ್ಷರು ಯಾರು ?

( ಪ್ರಧಾನಮಂತ್ರಿಯೇ ಆಗಿರುತ್ತಾರೆ )

ಆಸ್ಕರ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ – ಭಾನು ಅಥೈಯ್

ಷೇಕ್ ಕ್ಸ್‌ಪಿಯರ್‌ನ ರೊಮಿಯೋ ಅಂಡ್ ಜ್ಯೂಲಿಯೆಟ್‌ನಲ್ಲಿ ಜ್ಯೂಲಿಯೆಟ್ ಕೌಟುಂಬಿಕ ಹೆಸ – ಕ್ಯಾಪ್ಯುಲೆಟ್

ಜರ್ಮನಿಯಲ್ಲಿ ದೇಶದ ಮುಖ್ಯಸ್ಥರನ್ನು ಏನೆಂದು ಕರೆಯುವರು –ಚಾನ್ಸಲರ್

ಮಲೇಶಿಯಾವನ್ನು ಸಿಂಗಪುರದಿಂದ ಪ್ರತ್ಯೇಕಿಸುವ ಜಲಸಂಧಿ – ಜೋಹೋರ್ ಜಲಸಂಧಿ

ಎಕ್ಸರೆಯನ್ನು ಕಂಡುಹಿಡಿದವರು- ರಾಂಟಜನ್

ಅತ್ಯಂತ ಎತ್ತರವಾಗಿ ಬೆಳೆಯುವ ನಾಯಿಯ ವಂಶ – ಐರಿಶ್ ವೊಲ್ಡ್‌ಹೌಂಡ್

ನೀರು ಕಲ್ಮಷವಾಗಿದೆ ಎಂದು ಮೊದಲು ಗುರುತಿಸಿದವರು – ಹಿಪೋಕೀಟಸ್

ಉತ್ತರ ಧ್ರುವವನ್ನು ತಲುಪಿದ ಮೊತ್ತ ಮೊದಲಿಗನ್ಯಾರು- ಅಪ್ಪಿರಲ್ ರಾಬರ್ಟ್ ಐಯರಿ

ಜಗತ್ತಿನಲ್ಲಿ ಪ್ರಪ್ರಥಮವಾಗಿ ಕಂಪ್ಯೂಟರ್ ಅನ್ನು ರೂಪಿಸಿದ ವಿಶ್ವವಿದ್ಯಾನಿಲಯ –ಅಮೇರಿಕಾದ ಹಾರ್ವರ್ಡ್ ವಿಶ್ವವಿದ್ಯಾನಿಲಯ

ರಾಜ್ಯ ಸಭೆಯ ಪ್ರಥಮ ಅಧ್ಯಕ್ಷರು- ವಿ.ಎಸ್ . ಕೃಷ್ಣಮೂರ್ತಿ

ಆಧುನಿಕ ಮಾನವನ ವೈಜ್ಞಾನಿಕ ಹೆಸರು- ಹೋಮೋ ಸೆಫಿಯನ್ಸ್

ಬಿದಿರು ಯಾವ ಗುಂಪಿಗೆ ಸೇರಿದ ಸಸ್ಯ- ಹುಲ್ಲು

ಕರಾವಳಿ ಪ್ರದೇಶದಲ್ಲಿ ಬೆಳೆಯುವ ಮುಖ್ಯ ಎರಡು ಬೆಳೆಗಳು- ಭತ್ತ ಮತ್ತು ತೆಂಗು

ಕರ್ನಾಟಕದ ಹೈಕೋರ್ಟಿನ ಪ್ರಥಮ ಮಹಿಳಾ ನ್ಯಾಯಮೂರ್ತಿ- ಮಂಜುಳಾ ಚೆಲ್ಲೂರ್

ಅಶೋಕ ಚಕ್ರ ಪಡೆದ ಏಕೈಕ ಮಹಿಳೆ– ನೀರಜಾ ಭಾನೋಟ್

ಸಾರೆ ಜಹಾಂಸೆ ಅಚ್ಚಾ ಗೀತೆಯ ಶೀರ್ಷಿಕೆ ಏನು ? ತರಾನಾ – ಯೇ – ಹಿಂದಿ

ಕ್ಯಾನ್ಸರ್‌ ಮತ್ತು ಧೂಮಪಾನಕ್ಕೆ ಸಂಬಂಧ ಕಲ್ಪಿಸಿದ ಮೊದಲ ವ್ಯಕ್ತಿಯಾರು- ರಿಚರ್ ಹಾಲ್ಸಾವಿರಕ್ಕೂ ಹೆಚ್ಚು ಸಂಶೋಧನೆ ನಡೆಸಿದ ವಿಜ್ಞಾನಿ ಯಾರು ?

ಥಾಮಸ್ ಆಲ್ವಾ ಎಡಿಸನ್

ಅಂತರಾಷ್ಟ್ರೀಯ ಸಹಿಷ್ಣುತಾ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?– ನವೆಂಬರ್ 16

ಭಾರತದಲ್ಲಿ ಅತಿ ಎತ್ತರದ ಬಾಗಿಲದ್ವಾರ ಯಾವುದು ?-ಬುಲಂದಾ ಧರ್ವಾಜಾ

ಭಾಷೆಯ ಆಧಾರದ ಮೇಲೆ ರಚನೆಗೊಂಡ ಭಾರತದ ಮೊದಲ ರಾಜ್ಯ ಯಾವುದು ? ಆಂಧ್ರಪ್ರದೇಶ

ತಮಿಳಿನಲ್ಲಿ ರಾಮಾರ್ಯಣ ಬರೆದವರು -ಕಂಬನ್

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು


ಭಾರತದಲ್ಲಿ ದೂರದರ್ಶನ ಆರಂಭವಾದುದು ಯಾವಾಗ ? – 1959 , ಸೆಪ್ಟೆಂಬರ್ 15

ಸ್ವರ್ಣಮಂದಿರ ಎಲ್ಲಿದೆ ? – ಅಮೃತಸರ

ಕರ್ನಾಟಕದ ಮೊಟ್ಟಮೊದಲ ವಿದ್ಯುತ್ ಶಕ್ತಿ ಕೇಂದ್ರ – ಶಿವನ ಸಮುದ್ರ

ದ್ಯುತಿ ಸಂಶ್ಲೇಷಣೆಯಲ್ಲಿ ತಯಾರಾಗುವ ಪಿಷ್ಟಯಾವುದು ? – ಶರ್ಕರ ಪಿಷ್ಟ

ಸೂರ್ಯನ ಉಷ್ಣವನ್ನು ವಾಯುಮಂಡಲದಲ್ಲಿನ ಅನಿಲಗಳು ತಡೆಯುತ್ತವೆ ಎಂದು ತಿಳಿಸಿದವರು – ಜೋಸೆಫ್ ಫೋರಿಯಲ್

ಹಲ್ಲುಗಳ ಸಂರಕ್ಷಣೆಯ ಖನಿಜಾಂಶಗಳು ಯಾವುವು ? – ಕ್ಯಾಲ್ಸಿಯಂ ಮತ್ತು ರಂಜಕ

ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ- ಲಾಲ ಅಮರನಾಥ್

ಬರಿಗಣ್ಣಿಗೆ ಕಾಣುವ ಏಕೈಕ ಹಸಿರು ಬಣ್ಣದ ನಕ್ಷತ್ರ ಯಾವುದು ? – ಬೀಟಾ ಲಿಬ್ರೆ

ಕರಿಹಲಿಗೆ ಶಿಕ್ಷಣಕ್ಕಾಗಿ ಬ್ಲಾಕ್ ಬೋರ್ಡ್‌ನ್ನು ಬಳಕೆಗೆ ತಂದವರು ಯಾರು ? – ಜೇಮ್ಸ್ ವಿಲನ್

ಕ್ರಿಕೆಟ್‌ನ ಇತಿಹಾಸದಲ್ಲಿ ಮೂರನೇ ಅಂಪಾಯರ್ ತೀರ್ಪಿಗೆ ಬಲಿಯಾದ ಪ್ರಥಮ ಆಟಗಾರನ್ಯಾರು ? – ತೆಂಡೂಲ್ಕರ್

ಡಿಜಿಟಲ್ ಸಿಸ್ಟಮ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಅಳವಡಿಸಿಕೊಂಡು ತೆರೆಕಂಡ ಪ್ರಥಮ ಕನ್ನಡ ಚಿತ್ರ ಯಾವುದು ? – ಎಕೆ 47

ಹಿಂದೀ ನಟ ಜಿತೇಂದ್ರ ಅಭಿನಯಿಸಿದ ಪ್ರಥಮ ಚಿತ್ರ ಯಾವುದು ? – ಗೀತ್ ಗಾಯ್ ಪಥೇರೋನೇ

ಮಾನವನ ಆರೋಗ್ಯದ ಮೇಲೆ ಕಾರು ದುಷ್ಪರಿಣಾಮ ಉಂಟು ಮಾಡುತ್ತದೆ ಎಂದು ತಿಳಿಸಿದವರು – ಇಲ್ವಿಂಗ್ ಜೆ ಸೆಲಿಕಾಫ್

1996 ರಲ್ಲಿ ನಡೆದ ಒಲಂಪಿಕ್ಸ್‌ನಲ್ಲಿ ಭಾರತಕ್ಕೆ ಒಂದೇ ಒಂದು ಪದಕ ತಂದುಕೊಟ್ಟ ಕ್ರಿಯಾಪಟು ಯಾರು ? – ಲಿಯಾಂಡರ್ ಪೇಸ್

ಬಂಕಿಮಚಂದ್ರ ಚಟರ್ಜಿಯವರು ಬರೆದ ವಂದೇ ಮಾತರಂ ಯಾವ ಭಾಷೆಯಲ್ಲಿದೆ ? – ಸಂಸ್ಕೃತ

1971 ರ ಯಾವ ಘಟನೆಯನ್ನಾಧರಿಸಿ ಹಿಂದಿ ಚಲನಚಿತ್ರ ‘ ಬಾರ್ಡರ್ ‘ ತಯಾರಿಸಲಾಗಿದೆ ? –ಬ್ಯಾಟಲ್ ಆಫ್ ಮಂಗೋಲಾ

ನಮ್ಮ ಸಂವಿಧಾನದ ಮೊದಲ ಕಂತನ್ನು ತಯಾರಿಸಿದವರು ಯಾರು ? – ಬೆನಗಲ್ ನರಸಿಂಹರಾವ್

ಜಗತ್ತಿನಲ್ಲಿ ಅತ್ಯಂತ ಆಳವಾದ ಸ್ಥಳ ಯಾವುದು ? – ಮರಿಯಾ ಕಂದರ

ಒಬ್ಬ ಭಾರತೀಯನ ಸರಾಸರಿ ಆಯಸ್ಸು ಎಷ್ಟು ? – 54 ವರ್ಷಗಳು

ಪೋರ್ಚುಗೀಸರನ್ನು ಎದುರಿಸಿದ ಕರ್ನಾಟಕದ ಧೀರ ಮಹಿಳೆ ಯಾರು ? – ರಾಣಿ ಅಬ್ಬಕ್ಷ

ಚಹಾದಲ್ಲಿರುವ ಸಕ್ಕರೆಯನ್ನು ಏನನ್ನುತ್ತಾರೆ ? ಲ್ಯಾಕ್ಟೋಸ್

ಭಾರತದಲ್ಲಿ ಮೊತ್ತ ಮೊದಲ ಅಂಚೆ ಚೀಟಿಯನ್ನು ಹೊರತಂದುದು ಎಲ್ಲಿ ? – ಕಲ್ಕತ್ತಾ

ಅತೀ ಭಾರವಾದ ಲೋಹ ಯಾವುದು ? – ಅಸ್ಮಿಯಮ್

ಪ್ಯಾರಾಚೂಟ್ ಕಂಡು ಹಿಡಿದವರು ಯಾರು ? – ಜೀನ್ ಪ್ಲೆಯರಿ ಬ್ಲಾಂಚರ್ಡ್

ಈರುಳ್ಳಿಯ ವೈಜ್ಞಾನಿಕ ಹೆಸರು ಏನು ? – ಅಲಿಯರ್ವಸೀಪ

ಪದ್ಮಶ್ರೀ ಪ್ರಶಸ್ತಿ ಗಳಿಸಿದ ಮೊದಲ ಕ್ರೀಡಾಪಟು ಯಾರು ? – ಮಿಲ್ಖಾಸಿಂಗ್


ಮೋಸಕ್ಕೆ ಹೆಸರಾದ ಪ್ರಾಣಿ ಯಾವುದು ? – ನರಿ

ವಿಶ್ವದಲ್ಲಿ ಮೊದಲು ಚೆಸ್ ಆಡಿದ ದೇಶ ಯಾವುದು ? – ಭಾರತ

ಐಸ್ ಕ್ರೀಂ ಕಂಡುಹಿಡಿದವರು ಯಾರು ? – ಗಿರಾಲ್ಡ್

ಟಿಸೈನ್ ಯಾವ ದೇಶದಲ್ಲಿ ಸೊಳ್ಳೆಗಳಿಲ್ಲ ? – ಫ್ರಾನ್ಸ್

ಭಾರತದ ಪ್ರಥಮ ಉಪರಾಷ್ಟ್ರಪತಿ ಯಾರು ? ಡಾ . ಎಸ್ . ರಾಧಾಕೃಷ್ಣನ್

ಪ್ರಪಂಚದ ಮೊದಲ ರಾಷ್ಟ್ರೀಯ ಉದ್ಯಾನವನ – – ಹಳದಿಯ ಕಲ್ಲಿನ ರಾಷ್ಟ್ರೀಯ ಉದ್ಯಾನವನ

ಜೀವವಿಕಾಸದಲ್ಲಿ ಭೂಮಿಯನ್ನು ಮೊದಲು ಆಕ್ರಮಿಸಿದವು – ಉಭಯ ಜೀವಿ ( ಉಭಯವಾಸಿ

ಆರಿಜನ್ ಆಫ್ ಸ್ಪೀಶೀಸ್ ‘ ( ತಳಿಗಳ ಹುಟ್ಟು ವೈಜ್ಞಾನಿಕ ಪ್ರಬಂಧವನ್ನು ರಚಿಸಿದವರು – ಚಾರ್ಲ್ಸ್ ಡಾರ್ವಿನ

ಪ್ರಸಿದ್ಧ ಚಾರ್ ಮಿನಾರ್ ಎಲ್ಲಿದೆ ? – ಹೈದ್ರಾಬಾದ್

ಸಸ್ಯಶಾಸ್ತ್ರಕ್ಕೆ ಅನುಗುಣವಾಗಿ ಬೇರು ತರಕಾರಿ – ಕ್ಯಾರೆಟ್ ( ಗಜ್ಜರಿ )

ಹಾಲಿನಲ್ಲಿ ಇದು ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ – ಕಬ್ಬಿಣ

ಕನ್ನಡ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು

ಬಿಳಿರಕ್ತಕಣಗಳ ಮುಖ್ಯವಾದ ಕೆಲಸ – ಆ್ಯಂಟಿಬಾಡಿ ( ಪ್ರತಿಕಾಯ ಗಳನ್ನು ಉತ್ಪಾದಿಸುವುದು)

ಸೂರ್ಯನಿಗೆ ಹತ್ತಿರದಲ್ಲಿ ಒಂದು ಗ್ರಹ ಇದ್ದರೆ ಅದರ ಸ್ಥಾನವನ್ನು ಹೀಗೆ ಹೇಳುತ್ತಾರೆ – ಪರಿಹೀಲಿಯಾನ್

ಅಮರ್ತ್ಯ ಸೇನ್ ರಿಗೆ ದೊರೆತ ಅಂತರರಾಷ್ಟ್ರೀಯ ಪ್ರಶಸ್ತಿಯಾವುದು ? – ನೊಬೆಲ್ ಪಾರಿತೋಷಕ

ಅಣು ಕಿರಣಗಳು ಮಾನವನ ದೇಹದ ಯಾವ ಅಂಗಕ್ಕೆ ಮೊದಲು ಪರಿಣಾಮ ಬೀರುತ್ತದೆ -ಮೂಳೆಯೊಳಗಿನ ಮಾಂಸಖಂಡ

ಪ್ರಸಿದ್ಧ ಚಾರ್ ಮಿನಾರ್ ಎಲ್ಲಿದೆ?- ಹೈದ್ರಾಬಾದ್

ಜಪಾನ್ ರಾಜಧಾನಿ ಯಾವುದು ? – ಟೋಕಿಯೋ

ಆರ್ಯಭಟ ಪ್ರಶಸ್ತಿ ವಿಜೇತ ಮೊದಲಿಗ – ಕೆ . ಆರ್ . ರಾಮನಾಥನ್

ರೈತನ ಮಿತ್ರ ಎಂದು ಯಾವುದಕ್ಕೆ ಕರೆಯುತ್ತಾರೆ ? – ಎರೆಹುಳು

ಯಾವ ಜೀವಿಯನ್ನು ಪೊರ್ಚುಗೀಸ್ ಮ್ಯಾನ್ ಆಫ್ ವಾರ್ ‘ ಎಂದು ಕರೆಯುತ್ತಾರೆ- ಪೈಸಾಲಿಯ

ಕಾಡುಗಳನ್ನು ಬೆಳೆಸುವುದು – ಮಾಲಿನ್ಯಕ್ಕೆ ನಿವಾರಣೆಯಲ್ಲ – ಜಲ

ಈ ನೀರು ಶುದ್ಧವಾಗಿರುತ್ತದೆ .- ಭಟ್ಟಿ ಇಳಿಸಿದ ನೀರು

ಗಾಯಗಳು ಬೇಗ ವಾಸಿಯಾಗಬೇಕಾದರೆ ಯಾವ ವಿಟಮಿನ್ ಅಗತ್ಯ ‘ ಸಿ ‘ ವಿಟಮಿನ್

ಅತ್ಯುತ್ತಮ ( ಅತಿ ಎತ್ತರದ ) ಆವರ್ತನ ಸಂಖ್ಯೆ ಹೊಂದಿರುತ್ತದೆ – ಗಾಮ ಕಿರಣಗಳು

ಪ್ರಥಮ ಗೃಹಮಂತ್ರಿ ಯಾರು ? – ಸರ್ದಾರ್ ವಲ್ಲಭಬಾಯಿ ಪಟೇಲ್

ಪ್ರಪಂಚದಲ್ಲಿಯೇ ಮೊದಲ ರಾಷ್ಟ್ರವ್ಯಾಪಿ ಹಸಿರು ಪಂಗಡವನ್ನು ಎಲ್ಲಿ ಸ್ಥಾಪಿಸಲಾಯಿತು ? ನ್ಯೂಝಿಲ್ಯಾಂಡ್

ಪಿನ್ – ಇದರ ವಿಸ್ತಾರ ರೂಪ- ಪೋಸ್ಟಲ್ ಇಂಡೆಕ್ಸ್ ನಂಬರ್

ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಯಾವುದು ? – ಕುರಾನ್

ತಾಜ್ ಮಹಲ್ ಎಲ್ಲಿದೆ ? – ಆಗ್ರಾ

ವಿಶ್ವದ ಕುಖ್ಯಾತ ಸ್ವಯಂ ಚಾಲಿತ ಎಕೆ – 47

ರೈಫಲ್ ಜನಕ ಯಾರು ? –ಮೈಕೆಲ್ ಕಲಾಶಿಕೊವ್ ‘

‘ ಮರಗಳ ಮಾನವ ‘ ( Man of the tree ) ಎಂದು ಕರೆಯಲ್ಪಡುವ ವ್ಯಕ್ತಿ – ರಿಚರ್ಡ್ ಸಂಟ್ ಚಾರ್ಬೆ ಬಾಕರ್

ಬ್ರಿಟಿಷ್ ಸಂಸತ್ತಿನ ಮೊದಲ ಸದಸ್ಯ – ದಾದಾಬಾಯಿ ನವರೋಜಿ

ಓಝೇನ್ ತೂತನ್ನು ಯಾವ ಉಪಗ್ರಹ ಗುರುತಿಸಿತು ? – ನಿಂಬಸ್ – 7

ಸ್ವಯಂ ಪ್ರಭೆಯನ್ನು ಯಾರು ಕಂಡು ಹಿಡಿದರು ? – ಹೆನ್ರಿ ಬ್ಯಾಕ್‌ಕ್ವೆರಲ್

ಮಧ್ಯಪ್ರದೇಶದ ರಾಜಧಾನಿ- ಭೂಪಾಲ್

kannada general knowledge questions

ವಿದ್ಯುತ್ ಬಲಿನಲ್ಲಿ ಉರಿಯುವ ತಂತಿ ಯಾವುದು ? – ಟಂಗ್‌ಸ್ಯನ್

ದೂರವಾಣಿಯನ್ನು ಕಂಡುಹಿಡಿದವರು ಯಾರು ? – ಗ್ರಹಾಂಬೆಲ್

ಸಸ್ಯಗಳಲ್ಲಿರುವ ಹಸಿರು ಅಂಶಕ್ಕೆ ಏನೆನ್ನುವರು ? – ಪತ್ರಹರಿತ್ತು

99 ರ ವಿಶ್ವಕಪ್ ಕ್ರಿಕೆಟ್ ಗೆದ್ದ ರಾಷ್ಟ್ರ ಯಾವುದು ? – ಆಸ್ಟ್ರೇಲಿಯಾ

ಪ್ರಪಂಚದಲ್ಲಿ ಅತ್ಯಂತ ಉದ್ದವಾದ ನದಿ – ಮಿಸಿಸಿಪ್ಪಿ

ಅತ್ಯಂತ ಎತ್ತರವಾದ ಶಿಖರ – ಮೌಂಟ್ ಎವರೆಸ್ಟ್

ತಿಮಿಂಗಲದ ಆಯಸ್ಸನ್ನು ಕಂಡು ಹಿಡಿಯುವ ವಿಧಾನ ಹೇಳಿಕೊಟ್ಟವರು – ಜೆ.ಜೆ. ರಡ್

ಅತ್ಯಂತ ದೊಡ್ಡ ಜಲಪಾತ – ವಿಕ್ಟೋರಿಯಾ

ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಕೇಂದ್ರ – ನಯಾಗರ

ವಂದೇ ಮಾತರಂ ಬರೆದವರು – ಬಂಕೀಮಚಂದ್ರ ಚಟರ್ಜಿ

ನಾಲಿಗೆಯಿಂದ ಬೆವರು ಸುರಿಸುವ ಪ್ರಾಣಿ – ನಾಯಿ

ಎಲೆಕ್ಟ್ರಾನಿಕ್ ಉಪಕರಣದಲ್ಲಿ ಉಪಯೋಗಿಸಲ್ಪಡುವ ಐ.ಸಿ. ( ಐ.ಇ ) ನ ವಿಸ್ತಾರವೇನು ? ಇಂಟ್ರಿಗ್ರೆಟೆಡ್ ಸರ್ಕ್ಯೂಟ್

ಭಾರತದ ಕೊನೆಯ ಗವರ್ನರ್ ಜನರಲ್ ಯಾರು ? – ಚಕ್ರವರ್ತಿ ರಾಜ ಗೋಪಾಲಾಚಾರಿ

ವಿದ್ಯುತ್ ದೀಪ ( bulb ) ಕಂಡುಹಿಡಿದವರು ಯಾರು ? – ಥಾಮಸ್ ಆಲ್ವಾ ಎಡಿಸನ್

ವಾಟರ್ ಫೋಲೋ ಆಟದಲ್ಲಿ – ಏಳು ಜನರಿರುತ್ತಾರೆ .

ಕ್ಯೂಬಾದ ರಾಜಧಾನಿ ಯಾವುದು ? – ಹವಾನಾ

ಸಾಮಾನ್ಯ ಜ್ಞಾನ

ಮೊದಲ ಅಲಂಕಾರ ಗ್ರಂಥ ಯಾವುದು ? – ಕವಿರಾಜಮಾರ್ಗ

ರನ್ನನ ಆಶ್ರಯದಾತ ಯಾರು ? ಸತ್ಯಾಶ್ರಮ

ಕನಕದಾಸರ ಮೇರು ಕೃತಿ ಯಾವುದು ? ಹರಿಭಕ್ತಸಾರ

ರತ್ನಾಕರನ ಜನ್ಮಸ್ಥಳ ಯಾವುದು ? ಮೂಡಬಿದರೆ

ಇನ್ಸುಲಿನ್ ಕಂಡುಹಿಡಿದವರು – ಫೆಡರಿಕ್ ಬ್ಯಾಟಿಂಗ್

ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ವಿಜ್ಞಾನಿ – ಸಿ.ವಿ. ರಾಮನ್

ಇತರೆ ಸಾಮಾನ್ಯ ಜ್ಞಾನದ ಪ್ರಶ್ನೋತ್ತರ ಲಿಂಕ್

ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು

ಸಾಮಾನ್ಯ ಜ್ಞಾನ-೦೫

Leave a Reply

Your email address will not be published. Required fields are marked *