quiz questions in kannada | kannada quiz-02 | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ-02

ಪರಿವಿಡಿ

quiz questions in kannada

quiz questions in kannada, kannada quiz-02, ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ-02, ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -02, FDA,SDA,PDO,KAS,KSP,KPSC,PSI

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 ಈ ಕೆಳಗೆ ನೀಡಲಾಗಿದೆ ನಿಮಗೆ ಇದರಲ್ಲಿ ಉತ್ತರ ಗೊತ್ತಿಲ್ಲ ಅಂದರೆ ಈ ಕೆಳಗೆ ಕಾಣಿಸಿದ ಕ್ವಿಜ್ ಮೇಲೆ ಕ್ಲಿಕ್ ಮಾಡಿ ಸರಿ ಉತ್ತರವನ್ನು ಕಂಡುಕೊಳ್ಳಬಹುದು.

quiz questions in kannada | kannada quiz-02 | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ-02

KPSC, KSP, KEA, BANKING, RAILWAYS

 

ಸಂವಿಧಾನದ ಯಾವ ವಿಭಾಗದಲ್ಲಿ ಕಲ್ಯಾಣ ರಾಜ್ಯದ ಪರಿಕಲ್ಪನೆ ಸಂಬಂಧಿಸಿದೆ?

A. ನಿರ್ದೇಶಕ ಸೂತ್ರಗಳು

B. ಪ್ರಸ್ತಾವನೆ

C. ಮೂಲಭೂತ ಹಕ್ಕುಗಳು

D. ಮೂಲಭೂತ ಕರ್ತವ್ಯಗಳು

ಈ ಕೆಳಗಿನ ಯಾರು ಒಬ್ಬ ಕ್ರಾಂತಿಕಾರಿಯಾಗಿ ದ್ದು ನಂತರದಲ್ಲಿ ಯೋಗಿ ಮತ್ತು ತತ್ವಜ್ಞಾನಿಯಾಗಿ ಬದಲಾದವರು?

A. ಅರಬಿಂದೋ ಘೋಷ್

B. ಅಗರ್ಕರ್

C. ಲಾಲಾ ಲಜಪತ್ ರಾಯ್

D. ಬಾಲಗಂಗಾಧರ್ ತಿಲಕ್

ಬೇಸಿಗೆಯಲ್ಲಿ ಹೆಚ್ಚು ಬರುತ್ತವೆ, ಮತ್ತು ನಾವು ನಿಯಂತ್ರಣ ಗೊಳ್ಳುತ್ತೆವೆ. ಹೀಗೆ ನಾವು ನಿಯಂತ್ರಣಗಳನ್ನು ಕಾರಣ?

A. ಎಲ್ಲವು

B. ಲವಣಾಂಶಗಳ ಕೊರತೆಯಿಂದ

C. ಕಾರ್ಬೋಹೈಡ್ರೇಟಗಳ ಕೊರತೆಯಿಂದ

D. ನೀರಿನಾಂಶ ಕೊರತೆಯಿಂದ

ಕರ್ನಾಟಕದ ಈ ಕೆಳಗಿನ ಯಾವ ಸ್ಥಳಗಳಲ್ಲಿ ಬಾಹುಬಲಿಯ ಮೂರ್ತಿಯನ್ನು ಕಾಣಲಾಗುವುದಿಲ್ಲ?

A. ಉಡುಪಿ

B. ಧರ್ಮಸ್ಥಳ

C. ಶ್ರವಣಬೆಳಗೊಳ

D. ಕಾರ್ಕಳ

ಯುರೋಪಿನ ಯಾವ ದೇಶವು ಸರೋವರಗಳ ದೇಶ ಎಂದು ತಿಳಿಯಲ್ಪಟ್ಟಿದೆ?

A. ಫಿನ್ಲ್ಯಾಂಡ್

B. ಜಪಾನ್

C. ಫ್ರಾನ್ಸ್

D. ಇಟಲಿ

ಯಾವ ಕಮೀಷನರ್ ಅಡಳಿತ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಜಾರಿಗೆ ಬಂದಿತು?

A. ಮಾರ್ಕ್ ಕಬ್ಬನ್

B. ಮಿರ್ಜಾ ಇಸ್ಮಾಯಿಲ್

C. ನಾಲ್ವಡಿ ಕೃಷ್ಣರಾಜ ಒಡೆಯರ್

D. ಬೌರಿಂಗ್

ನಮ್ಮ ಹೆಮ್ಮಯ ರಾಜಧಾನಿ ಬೆಂಳೂರಿನಲ್ಲಿ ಇರುವ ನಿಮ್ಹಾನ್ಸ್ ಆಸ್ಪತ್ರೆ ಮತ್ತು HAL ಯಾರ ಕಾಲದಲ್ಲಿ ನಿರ್ಮಾಣವಾದವು?

A. ಮಿರ್ಜಾ ಇಸ್ಮಾಯಿಲ್

B. ಬೌರಿಂಗ್

C. ಮಾರ್ಕ್ ಕಬ್ಬನ್

D. ಸರ್ ಎಂ ವಿಶ್ವೇ್ವರಯ್ಯ

ಮೈಸೂರಿಗೆ ಅಧಿಕಾರ ವಗಾ೯ವಣೆಯಾದ ನಂತರ ಸಿಂಹಾಸನವೇರಿದ ಒಡೆಯರು ಯಾರು?

A. ೧೦ ಚಾಮರಾಜ ಒಡೆಯರ್

B. ಜಯಚಾಮರಾಜೇಂದ್ರ ಒಡೆಯರ್

C. ಶ್ರೀಕಂಠದತ್ತ ಒಡೆಯರ್

D. ರಾಜ ಒಡೆಯರ್

ಪ್ರಜಾಪ್ರತಿನಿಧಿ ಸಭೆ ಅನ್ನು 1881 ರಲ್ಲಿ ಸ್ಥಾಪಿಸಿದವರು ಯಾರು?

A. ದಿವಾನ್ ರಂಗಲ ಚಾರ್ಲು

B. ದಿವಾನ್ ಪೂರ್ಣಯ್ಯ

C. ದಿವಾನ್ ಮಾಧವ್ ರಾವ್

D. ದಿವಾನ್ ಶೇಷಾದ್ರಿ ಅಯ್ಯರ್

1940 ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ ಜಯಚಾಮರಾಜೆಂದ್ರ ಒಡೆಯರ್ ಅರಸರಾಗಿದ್ದರು.
ಮೈಸೂರಿನ ದಿವಾನರ ಕಾಲ ಪ್ರಾರಂಭವಾದ ವರ್ಷ?

A. 1799

B. 1789

C. 1800

D. 1779

quiz kannada | ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -01 | kannada general knowledge questions

ALL COMPETITIVE EXAMS QUIZ

Leave a Reply

Your email address will not be published. Required fields are marked *