ಗುಣ ಸಂಧಿ ಹಾಗು ಉದಾಹರಣೆ 20 । Guna Sandhi Examples in Kannada

v462 n 130

ಗುಣ ಸಂಧಿ Guna Sandhi in Kannada

Guna sandhi examples in kannada, guna sandhi examples kannada, ಗುಣ ಸಂಧಿ, Gunasandhi 20 examples in Kannada language, kannada vyakarana , guna sandhi in kannada

Guna Sandhi Examples in Kannada

Spardhavani Telegram

ಗುಣ ಸಂಧಿ: 

ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಆರ್’ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.

 

Guna sandhi examples in kannada

ಉದಾಹರಣೆ : 

ಸುರ + ಇಂದ್ರ = ಸುರೇಂದ್ರ

ಮಹಾ + ಋಷಿ = ಮಹರ್ಷಿ

ಧರಾ + ಇಂದ್ರ = ಧರೇಂದ್ರ

ಧರಾ + ಇಂದ್ರ = ಧರೇಂದ್ರ

ಮಹಾ + ಈಶ್ವರ = ಮಹೇಶ್ವರ

ದೇವ + ಋಷಿ = ದೇವರ್ಷಿ

ಚಂದ್ರ + ಉದಯ = ಚಂದ್ರೋದಯ

ಯಣ್ ಸಂಧಿ ಮತ್ತು ಉದಾಹರಣೆಗಳು | Guna Sandhi Examples in Kannada Best No1 Kannada Vyakarana
ಯಣ್ ಸಂಧಿ ಮತ್ತು ಉದಾಹರಣೆಗಳು | Guna Sandhi Examples in Kannada Best No1 Kannada Vyakarana

ಅ ಆ ಕಾರಗಳಿಗೆ ಇ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಏ ಕಾರವೂ ಉ ಊ ಕಾರಗಳು ಪರವಾದರೆ ಓ ಕಾರವೂ ಋ ಕಾರ ಪರವಾದರೆ ಅರ್ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ

ದೇವೇಂದ್ರನ ಸಭೆ ಸೂಯ್ಯೋದಯವಾಯಿತು ಇಲ್ಲಿರುವ ದೇವೇಂದ್ರ ಮತ್ತು ಸೂಯ್ಯೋದಯ ಪದಗಳನ್ನು ಗಮನಿಸಿ

ದೇವ + ಇಂದ್ರ > ದೇವೇಂದ್ರ

ವ್ + ಅ + ಇಂ > > + ಏಂ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಇಂ ಕಾರ ಸೇರಿ ಏಂ ಕಾರ ಆದೇಶವಾಗಿದೆ .

ಸೂರ + ಉದಯ > ಸೂಯ್ಯೋದಯ

ರ್ + ಯ್ + ಅ + ಉ > ರ್ + ಯ್ + ಓ

ಇಲ್ಲಿ ಪೂರ್ವಪದದ ಅಂತ್ಯದಲ್ಲಿರುವ ಅ ಕಾರಕ್ಕೆ ಪರಪದದ ಆದಿಯಲ್ಲಿರುವ ಉ ಕಾರ ಸೇರಿ ಓ ಕಾರ ಆದೇಶವಾಗಿ ಬಂದಿದೆ

ಸಂಬಂದಿಸಿದ ಇತರೆ ವಿಷಯಗಳು 

3 thoughts on “ಗುಣ ಸಂಧಿ ಹಾಗು ಉದಾಹರಣೆ 20 । Guna Sandhi Examples in Kannada

Leave a Reply

Your email address will not be published. Required fields are marked *