ಸವರ್ಣಧೀರ್ಘ ಸಂಧಿ ಮತ್ತು 20+ ಉದಾಹರಣೆ | Savarnadeergha Sandhi Kannada Grammar

abstract blue wavy background gold 260nw 1899384751

ಸವರ್ಣಧೀರ್ಘ ಸಂಧಿ | Savarna Deergha Sandhi

savarnadeergha sandhi examples in kannada, ಸವರ್ಣಧೀರ್ಘ ಸಂಧಿ, savarna deergha sandhi, savarna deergha sandhi examples, ಸವರ್ಣದೀರ್ಘ ಸಂಧಿ ಎಂದರೇನು?, savarnadeergha sandhi kannada grammar

savarnadeergha sandhi examples in kannada

ಈ ಲೇಖನದಲ್ಲಿ ಸವರ್ಣ ದೀರ್ಘಸಂಧಿಯ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

 

ಸವರ್ಣಧೀರ್ಘ ಸಂಧಿ: 

ಸವರ್ಣದೀರ್ಘ ಸಂಧಿ 20 ಉದಾಹರಣೆ | Savarnadeergha Sandhi Examples in Kannada Best No1 Kannada Grammar
ಸವರ್ಣದೀರ್ಘ ಸಂಧಿ 20 ಉದಾಹರಣೆ

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಉದಾಹರಣೆ : 

ಜಲಜಾಕ್ಷಿ = ಜಲಜ + ಅಕ್ಷಿ

ಲಕ್ಷೀ + ಈಶ = ಲಕ್ಷ್ಮೀಶ

ದೇವ + ಅಸುರ = ದೇವಾಸುರ

ರವೀಂದ್ರ = ರವಿ + ಇಂದ್ರ

ಸುರ + ಅಸುರ = ಸುರಾಸುರ

ಕವಿ + ಇಂದ್ರ = ಕವೀಂದ್ರ

ಗಿರಿ + ಈಶ = ಗಿರೀಶ

ಮಹಾ + ಆತ್ಮ = ಮಹಾತ್ಮ

ಗುರೂಪದೇಶ = ಗುರು + ಉಪದೇಶ

ವಿದ್ಯಾಭ್ಯಾಸ = ವಿದ್ಯಾ + ಅಭ್ಯಾಸ

ಶುಭಾಶಯ = ಶುಭ + ಆಶಯ

ಭೂಮೀಶ್ವರ = ಭೂಮಿ + ಈಶ್ವರ 

savarnadeergha sandhi examples in kannada

ಸಂಬಂದಿಸಿದ ಇತರೆ ಮಾಹಿಅನುನಾಸಿಕ ಸಂಧಿ ಕನ್ನಡ ವ್ಯಾಕರಣತಿ.

FAQ

ಸವರ್ಣದೀರ್ಘ ಸಂಧಿ ಎಂದರೇನು?

ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.

ಸವರ್ಣದೀರ್ಘ ಸಂಧಿ ಉದಾಹರಣೆ ಕನ್ನಡ

ಜಲಜಾಕ್ಷಿ = ಜಲಜ + ಅಕ್ಷಿ
ಲಕ್ಷೀ + ಈಶ = ಲಕ್ಷ್ಮೀಶ

1 thoughts on “ಸವರ್ಣಧೀರ್ಘ ಸಂಧಿ ಮತ್ತು 20+ ಉದಾಹರಣೆ | Savarnadeergha Sandhi Kannada Grammar

Leave a Reply

Your email address will not be published. Required fields are marked *