indian history kannada | gandhi yuga kannada | ಗಾಂಧಿ ಯುಗ | ಭಾರತದ ಇತಿಹಾಸ

mqdefault 1

indian history kannada

 

1919 ರಿಂದ 1947 ರ ವರೆಗೆ ಪ್ರಮುಖ ಘಟನಾವಳಿಗಳು

  • 1920 AITUC ಸ್ಥಾಪನೆ – ಲಾಲಲಜಪತರಾಯ್ ಅಧ್ಯಕ್ಷತೆಯಲ್ಲಿ ಪ್ರಥಮ ಅಧಿವೇಶನ ನಡೆಯಿತು 
  • 1921 – ಮಲಬಾರ್‌ನಲ್ಲಿ ಮಾಪಿಳ್ಳೆ ಗಳು ಬ್ರಿಟೀಷರ ವಿರುದ್ಧ ದಂಗೆ ಎದ್ದರು  . ನಂತರ ಅದು ಹಿಂದೂಗಳ ವಿರುದ್ದ ತಿರುಗಿತು . ಸ್ವಾಮಿ ಶ್ರದ್ಧಾನಂದರು ಕೊಲೆಯಾದರು .
  • 1923 ಜನವರಿ 1 , ಗಯಾದಲ್ಲಿ ಸ್ವರಾಜ್ಯ ಪಕ್ಷ ಸ್ಥಾಪನೆ ( ಅಧ್ಯಕ್ಷರು ಸಿ ಆ ರ್ , ದಾಸ್ ಮತ್ತು ಕಾರ್ಯದರ್ಶಿ ಮೋತಿಲಾಲ್ ನೆಹರು  ) 
  • ಕಲ್ಕತ್ತಾದ ಮೇಯರ್ ಆಗಿ  ಸಿ , ಆರ್  , ದಾಸ್  ನೇಮಕ ( ಪ್ರಥಮ ಭಾರತೀಯ ಮೇಯರ್ )
  • 1924 ಕಾನುರ ಪಿತೂರಿ ಮೊಕದ್ದಮೆ ಮತ್ತು ಬೆಳಗಾವಿ ಅಧಿವೇಶನ ( ಗಾಂಧಿ ಅಧ್ಯಕ್ಷತೆ)
  • 1927 ನವೆಂಬರ್ 8 ರಂದು ಸೈಮನ್ ಕಮಿಷನ್ ಆಯೋಗ ಸ್ಥಾಪನೆ 
  • 1928 ಫೆಬ್ರವರಿ 3 – ಸೈಮನ್ ಕಮಿಷನ್ ಭಾರತಕ್ಕೆ  ಆಗಮನ
  • ಸೈಮನ್ ಕಮಿಷನ್ ವಿರುದ್ಧ  ಪ್ರತಿಭಟನೆ – ಕಾರಣ ಆಯೋಗದ ಎಲ್ಲಾ 7 ಮಂದಿ ಸದಸ್ಯರುಬಿಳಿಯರೇ  ಆಗಿದ್ದುದು
  • 1928 ಫೆಬ್ರವರಿ 3 ರ ಸಂಜೆ ಮುಂಬಯಿಯ ಚೌಪಾಟಿಯ  ಕಡಲ ದಂಡೆಯಲ್ಲಿ ಬೃಹತ್ ರಂಗ ಸಭೆ ಇದರ  ವಿರುದ್ಧ ನಡೆಯಿತು .
  • 1928 ಅಕ್ಟೋಬರ್ 20 , ಲಾಹೋರ್‌ನಲ್ಲಿ ಸೈಮನ್ ವಿರುದ್ಧದ ಪ್ರದರ್ಶನದ ನೇತೃತ್ವ ವಹಿಸಿದ್ದವರು ಲಾಲಾಲಜಪತರಾಯ್ ಇವರ  ಮೇಲೆ ಬಿದ್ದ ಲಾಠಿ  ಏಟಿನ  ಪರಿಣಾಮದಿಂದ ನವೆಂಬರ್ 17 , 1928 ರಂದು ಮರಣ ಹೊಂದಿದರು . ( ಇದಕ್ಕೆ ಪ್ರತಿಕಾರವಾಗಿ ಇವರ  ಸಾವಿಗೆ ಕಾರಣ ಕರ್ತನಾದ  ( ಸ್ಕಾಟ್ ) ಐ ಪಿ  ಸ್ಯಾಂಡರ್ಸ್  ಪೊಲೀಸ್ ಅಧಿಕಾರಿಯನ್ನು ಭಗತ್‌ಸಿಂಗ್ ಮತ್ತು ಮಿತ್ರರು ಗುಂಡಿಕ್ಕಿ ಕೊಂದರು .

indian history kannada

  • ಲಕ್ನೋ ದಲ್ಲಿ ಸೈಮನ್ ಬಹಿಷ್ಕಾರ ಪ್ರದರ್ಶನ ನೇತೃತ್ವ ವಹಿಸಿದ್ದವರು ಜವಹರಲಾಲ್ ನೆಹರು ಮತ್ತು ಗೋವಿಂದ ವಲ್ಲಭಪಂತ್ 
  • 1927 ಡಾ . ಅನ್ಸಾರಿ  ಅಧ್ಯಕ್ಷತೆಯಲ್ಲಿ ನಡೆದ ಮದ್ರಾಸ್ ಕಾಂಗ್ರೆಸ್ ಅಧಿವೇಶನದಲ್ಲಿ ಕೈಗೊಂಡ ನಿರ್ಣಾಯದಂತೆ 1928 ಫೆಬ್ರವರಿ 28 ರಂದು ಇವರ ಅಧ್ಯಕ್ಷತೆಯಲ್ಲೇ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು .
  • ಭಾರತೀಯರಿಗೆ ಸರಿ ಹೊಂದುವ ಸಂವಿಧಾನ ರಚಿಸುವ ಉದ್ದೇಶದಿಂದ ಮೋತಿಲಾಲ್ ನೆಹರು ವರದಿ ಸಿದ್ಧವಾಯಿತು .
  • ( ಕಾರ್ಯದರ್ಶಿ ಬರ್ಕನ್ ಹೆಡ್  ಸವಾಲಿಗೆ ಪ್ರತಿಯಾಗಿ ವರದಿ  ರಚಿತವಾಯಿತು .)
  • 1929 ಡಿಸೆಂಬರ್ 31 ರಂದು  ಲಾಹೋರಿನ ರಾವಿ ನದಿ ದಂಡೆಯ ಮೇಲೆ ನೆಹರೂರವರು ತ್ರಿವರ್ಣಧ್ವಜ ಹಾರಿಸಿದರು .
  • ಕಾಂಗ್ರೆಸ್  ಕಾರ್ಯಕಾರಿ ಸಮಿತಿ ತೀರ್ಮಾನದಂತೆ 1930 ಜನವರಿ 26 ರಂದು ಪೂರ್ಣ ಸ್ವರಾಜ್ಯ ದ ( ಸ್ವತಂತ್ರ ದಿನ ) ಆಚರಿಸಲಾಯಿತು .
indian history kannada

 ದುಂಡು ಮೇಜಿನ ಸಮ್ಮೇಳನಗಳು ( ಲಂಡನ್ನಿನಲ್ಲಿ )

  • ಪ್ರಥಮ ದುಂಡು ಮೇಜಿನ ಸಮ್ಮೇಳನ 1930 ನವೆಂಬರ್ 16 ರಿಂದ 1931 ಜನವರಿ 19 ( 89 ಪ್ರತಿನಿಧಿಗಳು ಭಾಗವಹಿಸಿದ್ದರು )
  • ದ್ವಿತೀಯ ದುಂಡುಮೇಜಿನ ಸಮ್ಮೇಳನ 1931 ಸೆಪ್ಟೆಂಬರ್ 17 ರಿಂದ 1931 ಡಿಸೆಂಬರ್ 1
  • ತೃತೀಯ ದುಂಡುಮೇಜಿನ ಸಮ್ಮೇಳನ 1932 ನವೆಂಬರ್ 12/17 ರಿಂದ 1932 ಡಿಸೆಂಬರ್ 24 ,
  • ದುಂಡುಮೇಜಿನ ಸಮ್ಮೇಳನದಲ್ಲಿ ದಕ್ಷಿಣ ಸಂಸ್ಥಾನಗಳ ಪ್ರತಿನಿಧಿಯಾಗಿ ಭಾಗವಹಿಸಿದ ದಿವಾನರು ಮಿರ್ಜಾ ಇಸ್ಮಾಯಿಲ್
  • ಮೂರೂ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು – ಡಾ . ಬಿ.ಆರ್ . ಅಂಬೇಡ್ಕರ್
  • 1930 ಏಪ್ರಿಲ್ 6- ದಂಡಿ ಸತ್ಯಾಗ್ರಹ ಆರಂಭ
  • 1930 ಏಪ್ರಿಲ್ 13 – ಕರ್ನಾಟಕದ ಅಂಕೋಲ ( ಕರ್ನಾಟಕದ ಬಾರ್ಡೋಲಿ  ಮತ್ತು ದಂಡಿ  ) ದಲ್ಲಿ ಎಂಪಿ . ನಾಡಕರ್ಣಿ ಮುಖಂಡತ್ವದಲ್ಲಿ ಉಪ್ಪಿನ ಸತ್ಯಾಗ್ರಹ ಆರಂಭ ,
  • 1931 ಮಾರ್ಚಿ 5- ಗಾಂಧಿ- ಇರ್ವಿನ್ ಒಪ್ಪಂದ / ದೆಹಲಿ ಒಪ್ಪಂದ ( ತೇಜ್  ಬಹದ್ದೂರ್ ಸಪ್ರು  ಮತ್ತು ಎ .ಆರ್ . ಜಯಕರ್ ಪ್ರಯತ್ನದ ಫಲ )

  • 1932 ಆಗಸ್ಟ್ 4/16 – ಬ್ರಿಟನ್ ಪ್ರಧಾನಿ ರಾಮ್ಸಸೆ  ಮ್ಯಾಕ್‌ಡೊನಾಲ್ ಮತೀಯ ತೀರ್ಪು ಪ್ರಕಟ( ನಿಮ್ಮ ವರ್ಗರಮಗೆ ಪ್ರತ್ಯೇಕ ಚುನಾವಣಾ ಕ್ಷೇತ್ರ ನಿಗದಿ )
  • 1932 ಸೆಪ್ಟೆಂಬರ್ 20 – ಮತೀಯ ತೀರ್ಪಿನ ವಿರುದ್ದ ಗಾಂಧೀಜಿ ಯರವಾಡ ಜೈಲಿನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭ

indian history kannada

  • 1932 ಸೆಪ್ಟೆಂಬರ್ 24/26 – ಪೂನಾ ಒಪ್ಪಂದ ( ಯರವಾಡ ಒಪ್ಪಂದ ) – ಗಾಂಧೀಜಿ ಮುಖಂಡತ್ವದಲ್ಲಿ ಸವರ್ಣಿಯರ ಪರವಾಗಿ ಮದನ್  ಮೊಹನ್ ಮಾಳವೀಯಮತ್ತು ನಿಮ್ನವರ್ಗದ ( ಅಸ್ಪೃಶ್ಯರು ) ದ ಪರವಾಗಿ ಅಂಬೇಡ್ಕರ್ ಸಹಿ ಹಾಕಿದರು

indian history kannada

  • 1938 ಏಪ್ರಿಲ್ 11 – ಟಿ  ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಶಿವಪುರ  ಧ್ವಜ ಸತ್ಯಾಗ್ರಹ
  • 1938 ಏಪ್ರಿಲ್ 25 – ವಿದುರಾಶ್ವತ್ಥ ದುರಂತ ( ಕೋಲಾರ ಜಿಲ್ಲೆ ಗೌರಿಬಿದನೂರು ತಾಲ್ಲೂಕು )
  • 1939 ಏಪ್ರಿಲ್ -ಸುಭಾಸ್‌ಚಂದ್ರ ಬೋಸ್‌ರಿಂದ ಫಾರ್ವರ್ಡ್  ಬ್ಲಾಕ್ ಪಕ್ಷ ಸ್ಥಾಪನೆ
  • 1940 ಮಾರ್ಚ್ 23/24 – ಲಾಹೋರ್‌ನಲ್ಲಿ ನಡೆದ ಮುಸ್ಲಿಂ ಲೀಗ್  ಅಧಿವೇಶನದಲ್ಲಿ ಮಹಮದ್ ಅಲಿ ಜಿನ್ನಾ ರವರಿಂದ  ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದನೆ ( Two nation theory )
  • 1940 – ಆಗಸ್ಟ್ 8 – ವೈಸ್ರಾಯ್ ಲಾರ್ಡ್ ಲಿನ್ ಲಿತ್ಗೊರವರಿಂದ ಆಗಸ್ಟ್ ಕೊಡುಗೆ ಘೋಷಣೆ 
  • 1942 ಮಾರ್ಚ್ 22 – ಸ್ಟಾಫರ್ಡ್ ಕ್ರಿಪ್ಸ್  ಆಯೋಗ ಭಾರತಕ್ಕೆ ಭೇಟಿ ಕ್ರಿಪ್ಸ್  ಯೋಜನೆಯನ್ನು ದಿವಾಳಿಯಾಗುತ್ತಿರುವ
  • ಬ್ಯಾಂಕಿನ ಹೆಸರಿನಲ್ಲಿ ನೀಡಿದ ಮುಂದಿನ ಚೆಕ್ ( post dated cheque On crashing bank ) ಎಂದವರು ಗಾಂಧೀಜಿ
  • 1942 ಆಗಸ್ಟ್ 8 – ಕ್ವಿಟ್ ಇಂಡಿಯಾ ಚಳುವಳಿ ಆರಂಭ
  • 1942 ಆಗಸ್ಟ್ 9 – ಗಾಂಧೀಜಿ , ನೆಹರು , ಪಟೇಲ್ ಮೊದಲಾದ ಪ್ರಮುಖ ನಾಯಕರೆಲ್ಲರ ಬಂಧನ 

 

indian history kannada

1942ಸೆಪ್ಟೆಂಬರ್ 25 – ಈಸೂರು ದುರಂತ

1944 ಮಾರ್ಚ್ ರಾಜಿ ಸೂತ್ರ 

1945ಜೂನ್ 14 – ವೆವೆಲ್  ಯೋಜನೆ

1945ಜೂನ್ 25 – ಶಿಮ್ಹಾ ಸಮ್ಮೇಳನ ( ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನಡುವಿನ ಸಂವಿಧಾನ ಬಿಕ್ಕಟ್ಟು ಬಗೆಹರಿಸಲು )

1945 ಜುಲೈ – ಬ್ರಿಟನ್‌ನಲ್ಲಿ ಕ್ಲೆಮೆಂಟ್  ಅಟ್ಲೆ  ನೇತೃತ್ವದಲ್ಲಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂತು

1946ಮಾರ್ಚ್ 24 – ಕ್ಯಾಬಿನೆಟ್ ನಿಯೋಗ ಭಾರತಕ್ಕೆ ಭೇಟಿ

1947 ಫೆಬ್ರವರಿ 20 – ಅಟ್ಲೆ ಯವರು ಪಾರ್ಲಿಮೆಂಟಿನಲ್ಲಿ 1948 ರ ಜೂನ್ ಒಳಗಾಗಿ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಬಗ್ಗೆ ಘೋಷಣೆ

1947ಮಾರ್ಚ್ 24 – ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದಕ್ಕಾಗಿ ಗವರ್ನರ್ ಜನರಲ್‌ನನ್ನಾಗಿ ಲಾರ್ಡ್ ಮೌಂಟ್ ಬ್ಯಾಟನ್‌ನನ್ನು ನೇಮಿಸಲಾಯಿತು .

1947ಜೂನ್ 3 – ಮೌಂಟ್ ಬ್ಯಾಟನ್ ವರದಿ ಪ್ರಕಟ ( ಜೂನ್ 3 ಪ್ಲಾನ್ ) 

 ಜುಲೈ 18  1947- ಭಾರತ ಸ್ವಾತಂತ್ರ್ಯ ಅಧಿನಿಯಮ ಕಾಯ್ದೆಗೆ ಬ್ರಿಟಿಷ್ ಪ್ರಭುತ್ವದ ಅಂತಿಮ ಒಪ್ಪಿಗೆ

ಆಗಸ್ಟ್ 15 1947 – ಭಾರತಕ್ಕೆ ಸ್ವಾತಂತ್ರ್ಯ

ಪ್ರಮುಖ ಆತ್ಮಕಥನಗಳು

Leave a Reply

Your email address will not be published. Required fields are marked *