ನವ ಶಿಲಾಯುಗ ಭಾರತದ ಇತಿಹಾಸ । Indian History Neolithic Age

ನವ ಶಿಲಾಯುಗ ಭಾರತದ ಇತಿಹಾಸ । Indian History Neolithic Age Best Information In Kannada-1

 

ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800

ನವ ಶಿಲಾಯುಗ ಭಾರತದ ಇತಿಹಾಸ, ಕರ್ನಾಟಕದಲ್ಲಿ ನವ ಶಿಲಾಯುಗದ ನೆಲೆಗಳು, ನವೀನಶಿಲಾಯುಗದಲ್ಲಿ ಮಾನವ ಪ್ರಾರಂಭಿಕ ಶಿಲಾ ಪರಿರಕರಗಳನ್ನು ಒಂದು ಕಲ್ಲಿನಿಂದ ಇನ್ನೊಂದು ಕಲ್ಲಿಗೆ ಹೊಡೆದು ತಯಾರಿಸುತ್ತಿದ್ದು, ಶಿಲಾಪರಿಕರಗಳು ಗಡುಸು, ನಯವಲ್ಲದ ಮೇಲ್ಮೈ ಪಡೆದಿರುತ್ತಿದ್ದವು.

Indian History Neolithic Age

Spardhavani Telegram

ನೆಲೆಗಳು : 

  •  ಕಾಶ್ಮೀರ ಕಣಿವೆ
  • ವಿಂಧ್ಯ ಪರ್ವತ
  • ಮೆಹ‌ಘರ್ ( ಬಲೂಚಿಸ್ತಾನ್ )
  • ಪಯ್ಯಂಪಳ್ಳಿ , ಗೌರಿಮೇಡು , ಮಂಗಲು ( ತಮಿಳುನಾಡು )
  • ಪಶ್‌ಪಾಡು , ಕೇಸರಪಿ ನಾಗಾರ್ಜುನ ಕೊಂಡ ( ಆಂಧ್ರಪ್ರದೇಶ
ನವ ಶಿಲಾಯುಗ ಭಾರತದ ಇತಿಹಾಸ । Indian History Neolithic Age Best Information In Kannada-1
ನವ ಶಿಲಾಯುಗ ಭಾರತದ ಇತಿಹಾಸ

ಕರ್ನಾಟಕದಲ್ಲಿನ ನೆಲೆಗಳು :

  •  ಹಳೂರು ( ಧಾರವಾಡ )
  • ಲಿಂಗಸಗೂರು ( ರಾಯಚೂರು ಜಿಲ್ಲೆ ) ಭಾರತದಲ್ಲಿ ಮೊದಲು ಗಮನಿಸಿದ ನೂತನ ಶಿಲಾಯುಗದ ನೆಲೆ ಇರು – 1842 ರಲ್ಲಿ ಡಾ . ಪೈಪ್‌ರೋಸ್ ( Pimrose ) ರವರಿಂದ ಶೋಧನೆಯಾಯಿತು .
  • ಚಂದ್ರವಳ್ಳಿ , ಬ್ರಹ್ಮಗಿರಿ ( ಚಿತ್ರದುರ್ಗ )
  • ಟಿ . ನರಸೀಪುರ , ಹೆಮ್ಮಿಗೆ ( ಮೈಸೂರು )
  • ಬನಹಳ್ಳಿ ( ಕೋಲಾರ ) .
  • ಸಂಗನಕಲ್ಲು , ತೆಕ್ಕಲಕೋಟೆ ( ಬಳ್ಳಾರಿ )

ನವ ಶಿಲಾಯುಗ ಭಾರತದ ಇತಿಹಾಸ

nava shilayuga History in kannada

ಲಕ್ಷಣಗಳು : 
  • ಕೃಷಿ ಆಧಾರಿತ ಬದುಕು ಆರಂಭ ( ಸ್ಥಿರಜೀವನ )
  • ಪ್ರಾಣಿಗಳನ್ನು ಪಳಗಿಸುವ ಕಲೆ ಪ್ರಾರಂಭ , ನಾಯಿ , ಹಸು , ಕುರಿ , ಆಡು ಇತ್ಯಾದಿ
  • ತಮಿಳುನಾಡಿನ ತಿರುನಲ್ವೇಲಿಯ ಆದಿಚನ್ನಯೂರಿನಲ್ಲಿ 14 ಎಕರೆ ವಿಸ್ತಾರವಾದ ದೊಡ್ಡದಾದ ನೂತನ ಶಿಲಾಯುಗದ ಸಮಾಧಿ ದೊರೆತಿದೆ .
  • ಕ್ರಿ.ಪೂ. 6000 ದ ವೇಳೆಗೆ – ಭಾರತ ಉಪಖಂಡದಲ್ಲಿ ಭತ್ತ ಬಾರ್ಲಿ , ಗೋಧಿ , ಆಹಾರ ಧಾನ್ಯ ಬೆಳೆಯುವ ಕಲೆ ಪ್ರಾರಂಭವಾಯಿತು .
  • ಸಾಮೂಹಿಕ ವಾಸದಿಂದಾಗಿ ಹಳ್ಳಿಗಳ ರಚನೆ ಪ್ರಾರಂಭ
  • ಚಕ್ರದ ಸಹಾಯದಿಂದ ಮಣ್ಣಿನಿಂದ ಮಡಕೆ ಮಾಡುವ ಕಲೆ ಆರಂಭ
  • ಕಪ್ಪು , ಕೆಂಪು , ಬೂದು ಬಣ್ಣದ ಮಣ್ಣಿನ ಮಡಿಕೆಗಳು ದೊರೆತಿವೆ . ಮಡಿಕೆಗಳ ಮೇಲೆ ಚಿತ್ರ ಬಿಡಿಸಲಾಗುತ್ತಿತ್ತು , * ಪುನರ್‌ಜನ್ಮದಲ್ಲಿ ನಂಬಿಕೆ ಬೆಳೆಯಿತು . ಮನುಷ್ಯನೊಡನೆ ಸಾಕು ನಾಯಿಯನ್ನು ರಾಬಳಲಾಗುತ್ತಿತ್ತು .
  • ಹರಿತವಾದ , ನುಣಪಾದ ಹೊಳಪುಳ್ಳ ಅಯುಧಗಳ ಬಳಕೆ
  •  ಮೂಳೆಗಳಿಂದ ಆಯುಧಗಳ ರಚನೆ
ನವ ಶಿಲಾಯುಗ ಭಾರತದ ಇತಿಹಾಸ । Indian History Neolithic Age Best Information In Kannada-1
 Indian History Neolithic Age Best Information In Kannada-1

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *