ಮಧ್ಯ ಶಿಲಾಯುಗ Mesolithick Age – 8,000-4000 BC
mesolithic age in india , ಮಧ್ಯ ಶಿಲಾಯುಗ 8,000-4000 BC, mesolithic sites in india, mesolithic sites in india upsc, mesolithic culture of india
mesolithic age in india
ನೆಲೆಗಳು :
* ಬೆಂಬೆಟ್ಟ , ಪುಟ್ಟಿಕರ್ , ಅದಂಗಡ , ( ಮಧ್ಯಪ್ರದೇಶ )
* ಕೃಷ್ಣಾನದಿ ಕಣಿವೆ * ಛೋಟಾನಾಗಪುರ ( ಮಧ್ಯಭಾರತ )
* ಮೊರಾನ್‌ಖೆಹರ್ , ಲೆಖಾಯ ( ಉತ್ತರ ಪ್ರದೇಶ )
* ಪಚಾಡ್ , ಪಟ್ಟಾ ( ಮಹಾರಾಷ್ಟ್ರ ) * ತಿಲ್ವಾರ್ , ಬಘರ್ ( ರಾಜಸ್ತಾನ )
* ಹಿರ್‌ಪುರ್ , ಅಖಜ್ , ವಲಸ್ನ ಲಾಂಗನಾಜ್ ( ಗುಜರಾತ್ )
Celebrities and their achievements in various fields
ಕರ್ನಾಟಕದಲ್ಲಿನ ನೆಲೆಗಳು :
* ಜಾಲಹಳ್ಳಿ , ರಾಗಿಗುಡ್ಡ ( ಬೆಂಗಳೂರು ) ( ಇಲ್ಲಿ ಪತ್ತೆ ಹಚ್ಚಿದವರು . ಎಸ್.ಆರ್.ರಾವ್ )
* ಸಂಗನಕಲ್ಲು ( ಬಳ್ಳಾರಿ )
* ಬ್ರಹ್ಮಗಿರಿ ( ಚಿತ್ರದುರ್ಗ )
Mesolithick Age All Competitive Exams Important Notes
ಲಕ್ಷಣಗಳು :
* ಮಣ್ಣಿನಿಂದ ಮಡಿಕೆ – ಕುಡಿಕೆ ತಯಾರಿಸುವ ಕಲೆ ಆರಂಭ
* ಸೂಕ್ಷ್ಮ ಶಿಲಾಯುಧಗಳ ಪೂರ್ಣ ಪ್ರಮಾಣದ ಬಳಕೆ
* ಬೆಣಚು ಕಲ್ಲಿಗೆ ಬದಲು ಚಕಚಕಿ ಕಲ್ಲಿನ ಬಳಕೆ
* ಶಿಲಾ ಆಯುಧಗಳಿಗೆ – ದಂತ ಮತ್ತು ಮರದ ಹಿಡಿಕೆಗಳ ಬಳಕೆ ( ಸಂಯುಕ್ತ ಆಯುಧಗಳು )
* ಬಂಡೆ , ಗುಹೆಗಳಲ್ಲಿ ಚಿತ್ರರಚನೆ ಅರೆಯುವ ಕಲ್ಲಿನ ಬಳಕೆ.
* ಈ ಯುಗದ ಅಂತ್ಯದಲ್ಲಿ ಶವವನ್ನು ಹೂಳುವ ಪದ್ಧತಿ ಆರಂಭ
* ದೇಶದ ಎಲ್ಲಾ ಭಾಗಗಳಿಗೆ ಮಾನವನ ವಲಸೆ
ಇನ್ನಷ್ಟು ಓದಿರಿ …..
ಬಸವಣ್ಣನವರ ವಚನಗಳು ಕನ್ನಡ ನೋಟ್ಸ್
samanya kannada question paper
Hi iam Sunil