ogatugalu in kannada pdf , ಒಗಟುಗಳು ಕನ್ನಡದಲ್ಲಿ pdf , ಒಗಟುಗಳು ಮತ್ತು ಉತ್ತರಗಳು pdf , kannada ogatugalu with answer pdf , riddle in kannada pdf download
Ogatugalu In Kannada Pdf
ಈ ಲೇಖನದಲ್ಲಿ 50 ಕ್ಕೂ ಹೆಚ್ಚು ಒಗಟುಗಳು ಮತ್ತು ಉತ್ತರಗಳನ್ನು PDF ಸಹಿತ ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಾಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಇದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
ಒಗಟುಗಳು ಮತ್ತು ಉತ್ತರಗಳು pdf
- ಬಾ ಅಂದ್ರೆ ಬರೋಲ್ಲ ಹೋಗು ಅಂದೂ ಹೋಗಲ್ಲ.
- ಅಕ್ಕ-ತಂಗಿಯರು ಚಿಟ್ಟುಳ್ಳಿ ಮರದಲ್ಲಿ ಚಿಗುರು ಕೊಯ್ತಾರ.
- ಅಕ್ಷರಗಳಿದ್ದರೂ ಪುಸ್ತಕವದಲ್ಲ. ದುಂಡಿಗಿದ್ದರು. ಚಿತ್ರವದಲ್ಲ ಮೃಗರಾಜನಿದ್ದರೂ ಅರಣ್ಯವಲ್ಲ ಅದಿಲ್ಲದ್ದರೆ ದಿನಗಳೆಯುವಂತಿಲ್ಲ ಅದ್ಯಾರು.
- ಕೈಯಿಲ್ಲ-ಕಾಲಿಲ್ಲ-ಹೆಸರಿಲ್ಲ-ಕುಲ ಇಲ್ಲ ಅಂದ್ರೂ ಮನೆ ಬಿಟ್ಟು ಓಡ್ತಾನೆ-ಹಿಡಿಯಾಕ ಮಾತ್ರ ಆಗಲ್ಲ.
- ನೀರಿನಲ್ಲೇ ಹುಟ್ಟಿ ನೀರಿನಲ್ಲೇ ಬೆಳೆದು ಊರಿಗೆ ಒಂದು ಗಂಟಲು ಹರಿಯುವಂತೆ ಕೂಗುವ ನಾನು ಯಾರು, – ಶಂಖ
- ಅಕ್ಕ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ.
- ಅಣ್ಣ ತಮ್ಮನ ಮನೆಗೆ ಹೋಗಲ್ಲ ತಮ್ಮ ಅಣ್ಣನ ಮನೆಗೆ ಹೋಗಲ್ಲ ಅಕ್ಕ-ಪಕ್ಕದಲ್ಲೇ ಇರುವ ಸಹೋದರರು ಯಾರು.ಕಣ್ಣು
- ಅಕ್ಕಕ್ಕಾ ಸಿವನ್ ನೋಡೆ, ಸಿವನ ಸುತ್ತ ಪತ್ರೆ ನೋಡೆ, ಸಿವನ ಒಳ್ಳ ಗಂಗೆ ನೋಡೆ, ಮಸಣದ ಬೂದಿ ಮೈಮ್ಯಾಗ ನೋಡೆ, ಕುಂತ ಭಂಗಿ ತಪಸ್ಸು ನೋಡೆ.
- ಬರ್ತಾ ಇಳೀತಾನೆ ಹೋಗ್ತಾ ಏತ್ತಾನೆ.
- ಒಂದು ಕೆರೆಗೆ ನಾಲ್ಕು ತೂಬು ರಾತ್ರಿಯೆಲ್ಲಾ ತುಂಬಿಕೊತವೆ ಬೆಳಗಾಗ್ತಿದ್ದಂಗೆ ಖಾಲಿಯಾಗ್ತವೆ.