ಜಾಕಿರ್ ಹುಸೇನ್ ಜೀವನ ಚರಿತ್ರೆ | Dr Zakir Hussain Information In Kannada

ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay

Zakir Hussain Information In Kannada , ಜಾಕಿರ್ ಹುಸೇನ್ ಅವರ ಬಗ್ಗೆ, ಜಾಕಿರ್ ಹುಸೇನ್ ಜೀವನ ಚರಿತ್ರೆ, dr zakir hussain information in kannada, about zakir hussain in kannada

Zakir Hussain Information In Kannada

ಜಾಕಿರ್ ಹುಸೇನ್ ಜೀವನ ಚರಿತ್ರೆ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ಇದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

ಜಾಕಿರ್ ಹುಸೇನ್ ಅವರ ಜೀವನ ಚರಿತ್ರೆ

Spardhavani Telegram

Dr Zakir Hussain Information In Kannada

ಜಾಕಿರ್ ಹುಸೇನ್ ಅವರು ಫೆಬ್ರವರಿ 8-1897 ರಂದು ಹೈದರಾಬಾದಿನಲ್ಲಿ ಜನಿಸಿದರು. ಅವರು 1962 ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು, ಮತ್ತು ತಮ್ಮ ಸೇವೆಯಲ್ಲಿಯೇ ಮೇ 3 1969 ರಲ್ಲಿ ವಿಧಿವಶರಾದರು. ಭಾರತ ಸರಕಾರವು ಅವರಿಗೆ 1954 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯಿಂದ ಮತ್ತು 1969 ರಲ್ಲಿ ಭಾರತ ರತ್ನ ಪ್ರಶಸ್ತಿಯಿಂದ ಗೌರವಿಸಿದೆ.

ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay
ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay

ಡಾಕ್ಟರ್ ಜಾಕಿರ್ ಹುಸೇನ್ ಅವರ ಬಗ್ಗೆ

ಜಾಕಿರ್ ಹುಸೇನ್‌ರು ಭಾರತೀಯ ಸಂಸ್ಕೃತಿಯಲ್ಲಿ ಒಲವು ಮೂಡಿಸಿಕೊಂಡವರು. ಭಾರತೀಯ ಶಿಕ್ಷಣದ ಅಭಿವೃದ್ಧಿ ಹಾಗೂ ಸುಧಾರಣೆ ಕುರಿತಂತೆ ಹಲವು ಪುಸ್ತಕಗಳನ್ನು ಬರೆದವರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಬಿಹಾರದ ರಾಜ್ಯಪಾಲರಾಗಿ, ಭಾರತದ ಉಪರಾಷ್ಟ್ರಪತಿಗಳಾಗಿ, ಅನಂತರ ರಾಷ್ಟ್ರಪತಿಗಳಾಗಿ ದುಡಿದವರು.

ಕೆಲಕಾಲ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿಗಳೂ ಆಗಿದ್ದರು. ಶಿಕ್ಷಣ ಅ ಅವರ ಪ್ರಮುಖ ಕಾರ್ಯಕ್ಷೇತ್ರವಾಗಿತ್ತು. ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯ ಉನ್ನತ ಶಿಕ್ಷಣಕ್ಕೆ ಹೆಸರಾದ ಸಂಸ್ಥೆ. ಅದರ ಸ್ಥಾಪಕರು ಡಾ. ಜಾಕಿರ್ ಹುಸೇನರು.

zakir hussain in kannada

ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay
ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay

ಅವರು ತಮ್ಮ ಜೀವನದ ಬಹುಭಾಗವನ್ನು ಆ ವಿಶ್ವವಿದ್ಯಾನಿಲಯದಲ್ಲಿಯೇ ಕಳೆದರೆನ್ನಬಹುದು. ಅಲ್ಲಿನ ಒಂದು ಘಟನೆ ತುಂಬಾ ರೋಚಕವಾಗಿದೆ. ಜಾಕಿರ್ ಹುಸೇನರು ಶಿಸ್ತು ಮತ್ತು ಶುಚಿಗೆ ಅಪಾರ ಮಹತ್ವ ನೀಡುತ್ತಿದ್ದರು. ಎಲ್ಲ ವಿದ್ಯಾರ್ಥಿ ಗಳೂ ಪ್ರತಿನಿತ್ಯ ಶುಚಿಯಾದ ಬಟ್ಟೆಗಳನ್ನು ಧರಿಸಿ ಕಾಲೇಜಿಗೆ ಬರಬೇಕು ಹಾಗೂ ಕಾಲಿಗೆ ಹಾಕಿದ ಬೂಟುಗಳನ್ನು ಚೆನ್ನಾಗಿ ಪಾಲಿಶ್ ಮಾಡಿರಬೇಕು ಎಂದು ಹೇಳುತ್ತಿದ್ದರು.


ಆದರೆ ಎಷ್ಟೋ ವಿದ್ಯಾರ್ಥಿಗಳು ಜಾಕಿರ್ ಹುಸೇನರು ಹೇಳಿದುದನ್ನು ಸರಿಯಾಗಿ ಪಾಲಿಸುತ್ತಿರಲಿಲ್ಲ. ಇದರಿಂದ ಶಿಸ್ತಿಗೆ ಭಂಗವಾಗುವುದೆಂದು ಹುಸೇನರು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳಿಗೆ ಬುದ್ದಿ ಕಲಿಸಲು ತಾವೇ ಒಂದು ದಾರಿ ಕಂಡುಕೊಂಡರು. ಒಂದು ದಿನ ಪ್ರವೇಶದ್ವಾರದಲ್ಲಿ ಜಾಕಿರ್ ಹುಸೇನರು ಒಬ್ಬ ಬೂಟ್ ಪಾಲಿಶ್ ಹಾಕುವವನ ವೇಷದಲ್ಲಿ ಬಂತು.

about zakir hussain in kannada

ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay
ಜಾಕಿರ್ ಹುಸೇನ್ ಅವರ ಬಗ್ಗೆ | Zakir Hussain Information In Kannada best No1 Essay

ವಿದ್ಯಾರ್ಥಿಗಳ ಗಮನಕ್ಕೆ ಕುಲಪತಿ ಗಳು ಕೈಯಲ್ಲಿ ಪಾಲಿಶ್ ಡಬ್ಬಿ, ಬ್ರಷ್ ಹಿಡಿದು ಕುಳಿತಿದ್ದ ದೃಶ್ಯ ಕಂಡ ವಿದ್ಯಾರ್ಥಿಗಳು ತಮ್ಮ ವರ್ತನೆಗೆ ನಾಚಿದರು. ಒಂದಿಬ್ಬರು ಪಾಲಿಶ್ ಹಾಕಿಸಿಕೊಂಡೂ ಆಗಿತ್ತು. ಅಂದಿನಿಂದ ವಿದ್ಯಾರ್ಥಿಗಳು ನೀಟಾಗಿ ಬಟ್ಟೆ ಹಾಕಿಕೊಂಡು ಬೂಟುಗಳಿಗೆ ಪಾಲಿಶ್ ಹಾಕಿಕೊಂಡು ಕಾಲೇಜಿಗೆ ಬರತೊಡಗಿ ದರು. ಇದು ವಿದ್ಯಾರ್ಥಿಗಳ ಬಾಳಿನಲ್ಲಿ ಶಿಸ್ತು ಬೆಳಸಿಕೊಳ್ಳಲು ನೆರವಾಯಿತು. ‘ಶಿಸ್ತು ಮೂಡಿಸಿಕೊಳ್ಳಿ’ ಇದು ಜಾಕಿರ್ ಹುಸೇನರ ಆದೇಶವಾಗಿತ್ತು.

ಅಂಬಿಗರ ಚೌಡಯ್ಯ ಅವರ ಜೀವನ ಚರಿತ್ರೆ

ಅಂಬಿಗರ ಚೌಡಯ್ಯ : ಶಿವಶರಣ ಅಂಬಿಗರ ಚೌಡಯ್ಯ
ಅವರು ಕ್ರಿ.ಶ. ಸುಮಾರು 12ನೆಯ ಶತಮಾನದ ಪ್ರಸಿದ್ಧ ವಚನಕಾರರು ಮತ್ತು ಸಮಾಜ ಸುಧಾರಕರು.

ಇವರು ಗುತ್ತಲರ ಅರಸರ ಆಳ್ವಿಕೆ ಕಾಲದಲ್ಲಿ ಚೌಡದಾನಪುರದ ತುಂಗಭದ ನದಿ ತೀರದಲ್ಲಿ ತನ್ನ ದೋಣಿಯ ಮೂಲಕ ಜನರನ್ನು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಿಸುವ ಕಾಯಕದಲ್ಲಿ ನಿರತರಾಗಿದ್ದರು.

ಸಮಾಜ ಚಿಂತನೆಯ ಮೂಲಕ ಜನತೆಯ ಒಳಿತನ್ನು ಬಯಸಿದ ವಚನಗಳನ್ನು ರಚಿಸುವುದರ ಮೂಲಕ ಕನ್ನಡ ಮುಂದೆ ಓದಿ …

FAQ

ಜೇಡರ ದಾಸಿಮಯ್ಯ ಅವರ ಜೀವನ ಚರಿತ್ರೆ

ವಚನ ಸಾಹಿತ್ಯದ ಪ್ರವರ್ತಕ ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಅವರು ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದಲ್ಲಿ ಕಾಮಯ್ಯ ಮತ್ತು ಶಂಕರಿಗೆ ಜನಿಸಿದರು . ದೇವಾಂಗ ಸಮುದಾಯವು ಅವನನ್ನು ದೇವಾಂಗ ಗಣೇಶ್ವರನ ಅವತಾರ ಪುರುಷ ಎಂದು ಪರಿಗಣಿಸುತ್ತದೆ. ಮುಂದೆ ಓದಿ …

ಕನಕ ದಾಸ ಅವರ ಜೀವನ ಚರಿತ್ರೆ

ಶ್ರೀ ಕನಕದಾಸರುಮೂಲ ಹೆಸರು -ತಿಮ್ಮಪ್ಪನಾಯಕ ಕರ್ನಾಟಕದಲ್ಲಿ 15-16 ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು.
ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಮುಂದೆ ಓದಿ

FAQ

ಜಾಕಿರ್ ಹುಸೇನ್ ಅವರ ತಂದೆ

ಉಸ್ತಾದ್ ಅಲ್ಲಾ ರಖಾ

ಜಾಕಿರ್ ಹುಸೇನ್ ಎಲ್ಲಿ ಜನಿಸಿದರು

ಜಾಕಿರ್ ಹುಸೇನ್ ಅವರು ಫೆಬ್ರವರಿ 8-1897 ರಂದು ಹೈದರಾಬಾದಿನಲ್ಲಿ ಜನಿಸಿದರು

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *