gandhi yuga in kannada, ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ , gandhi yuga mattu rashtriya horata, gandhi yuga in kannada pdf, gandhi yuga questions and answers
Gandhi Yuga In Kannada
ಭಾರತಕ್ಕೆ ಬ್ರಿಟಿಷರ ಆಗಮನ
4] ಗಾಂಧಿಯುಗ :
- ಜನವರಿ-9, 1915 ರಂದು ದಕ್ಷಿಣ ಆಫ್ರಿಕಾದಿಂದ ಗಾಂಧೀಜಿಯವರು ಭಾರತಕ್ಕೆ ಬಂದರು.
- 1915ರಲ್ಲಿ ಸಾಬರಮತಿ ಆಶ್ರಮವನ್ನು ಪ್ರಾರಂಭಿಸಿದರು.
- 1916ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇರಿ 1947 ರವರೆಗೆ “ರಾಷ್ಟ್ರೀಯ ಚಳವಳಿಯ ನಾಯಕತ್ವ’ ವಹಿಸಿಕೊಂಡರು.
ಗಾಂಧಿ ಯುಗದಲ್ಲಿ ನಡೆದ ಪ್ರಮುಖ ಘಟನೆಗಳು :
1] ಚಂಪಾರಣ್ಯ ಸತ್ಯಾಗ್ರಹ : 1917
2] ಅಹ್ಮದಾಬಾದ್ ಹತ್ತಿ ಗಿರಣಿ ಹೋರಾಟ : 1918
3] ಜಲಿಯನ್ ವಾಲಾಬಾಗ್ ದುರಂತ : ಏಪ್ರಿಲ್-13, 1919
4] ಅಸಹಕಾರ ಚಳವಳಿ : 1920-1922
5] ಸೈಮನ್ ಆಯೋಗ : 1927-1930
6] ಲಾರ್ಡ್ ಇರ್ವಿನ್ ಘೋಷಣೆ : 1928 7] ಮತೀಯ ತೀರ್ಪು ಪ್ರಕಟ : ಅಗಸ್ಟ-16, 1932.
8] 3 ದುಂಡು ಮೇಜಿನ ಸಮ್ಮೇಳನಗಳು : 1930, 1931, 1932. 9] ಪೂನಾ ಒಪ್ಪಂದ : ಸೆಪ್ಟೆಂಬರ್-26, 1932.
10] 1935 ರ ಭಾರತ ಸರ್ಕಾರ ಕಾಯ್ದೆ
11] 1940 ಆಗಸ್ಟ್ 08 ರ ಕೊಡುಗೆ
12] 1942 ರ ಕ್ರಿಪ್ಸ್ ಆಯೋಗದ ವರದಿಗಳು.
13] 1946 ರ ಕ್ಯಾಬಿನೆಟ್ ಆಯೋಗ ವರದಿ.
14] 1947 ರ ಮೌಂಟ್ ಬ್ಯಾಟನ್ ಯೋಜನೆ
15] 1947 ರ ಭಾರತ ಸ್ವಾತಂತ್ರ್ಯ ಕಾಯ್ದೆ
ಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
- ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊಟ್ಟ ಮೊದಲ * ರೌಲತ್ ಕಾಯ್ದೆ ಜಾರಿಗೆ ಬಂದು ವರ್ಷ : 1919.
- ಭಾರತದ ಮೊದಲ ಬಂಗಾಳದ ಗವರ್ನರ್ ಜನರಲ್ ಲಾರ್ಡ್ ವಾರ್ನ್
- ಮೊದಲ ಭಾರತದ ಗವರ್ನರ್ ಜನರಲ್ : ಲಾರ್ಡ್ ವಿಲಿಯಂ ಬೆಂಟಿಕ್.
- ಭಾರತದ ಮೊದಲ ವೈಸರಾಯ : ಲಾರ್ಡ್ ಕ್ಯಾನಿಂಗ್.
ಹೆಸ್ಟಿಂಗ್ - ಭಾರತದ ಪ್ರಪ್ರಥಮ ರಾಜ್ಯ ಕಾರ್ಯದರ್ಶಿ : ಲಾರ್ಡ್ ಫ್ಯಾನ್ಸಿ
- ನಾಗರಿಕ ಸೇವಾ ಪರೀಕ್ಷೆ ಪಾಸಾದ ಮೊದಲ ಭಾರತೀಯ : ಸತ್ಯೇಂದ್ರನಾಥ ಠಾಗೂರ್, * ವೈಸರಾಯರ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಮೊದಲ ಭಾರತೀಯ : ಸತ್ಯೇಂದ್ರನಾಥ ಸಿನ್ಹಾ
- ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊದಲ ಶೈಕ್ಷಣಿಕ ಕಾಯ್ದೆ : 1813ರ ಚಾರ್ಟರ್ ಕಾಯ್ದೆ
- ಕ್ರಿಫ್ ಆಯೋಗದ ವರದಿಗಳನ್ನು ಮಹಾತ್ಮ ಗಾಂಧೀಜಿಯವರು “”ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ ಡೇಟೆಡ್ ಚೆಕ್” ಎಂದು ಕರೆದಿದ್ದಾರೆ.
- ಭಾರತ ಸಂವಿಧಾನದ “ನೀಲಿ ನಕ್ಷೆ” ಎಂದು ಕರೆಯಲ್ಪಡುವ ಕಾಯ್ದೆ : 1935 ರ ಭಾರತ ಸರ್ಕಾರ ಕಾಯ್ದೆ
ಸಂಬಂದಿಸಿದ ಇತರೆ ವಿಷಯಗಳು
- ಸಂವಿಧಾನದ ವಿಧಿಗಳು [1-395]
- ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು
- ಭಾರತದ ರಾಷ್ಟ್ರಪತಿ
- ಭಾರತದ ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳು
- ಕೇಂದ್ರ ಸರ್ಕಾರ ಬಗ್ಗೆ ಮಾಹಿತಿ
- ಸಂವಿಧಾನದ ಪ್ರಮುಖ ಲಕ್ಷಣಗಳು
- ತುರ್ತು ಪರಿಸ್ಥಿತಿ
- ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು
- ಪಿಟ್ಸ್ ಇಂಡಿಯಾ ಕಾಯ್ದೆ
- ಸಂವಿಧಾನದ 12 ಅನುಸೂಚಿಗಳು
- ಭಾರತ ಸಂವಿಧಾನದ ಅನುಸೂಚಿಗಳು
- ರೇಗುಲೇಟಿಂಗ್ ಆಕ್ಟ್ 1773
- ಮೂಲಭೂತ ಕರ್ತವ್ಯಗಳು
- ಮೂಲಭೂತ ಹಕ್ಕುಗಳು