ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu With Answers

ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು | Rasa Prashnegalu in kannada Best no1 GK Quiz in Kannada

Kannada Rasa Prashnegalu, kannada rasa prashnegalu with answers , ಕನ್ನಡ ರಸ ಪ್ರಶ್ನೆಗಳು ಮತ್ತು ಉತ್ತರಗಳು , ರಸ ಪ್ರಶ್ನೆಗಳು ಮತ್ತು ಉತ್ತರಗಳು ವಿಜ್ಞಾನ, rasa prashnegalu in kannada

Kannada Rasa Prashnegalu

ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada

ರಸ ಪ್ರಶ್ನೆಗಳು ಮತ್ತು ಉತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada
ಭಾರತದ ಪ್ರಥಮ ಉಪಪ್ರಧಾನಿ

– ಸರ್ದಾರ್ ವಲ್ಲಭಬಾಯಿ ಪಟೇಲ್

ಆಂಧ್ರ ಪ್ರದೇಶದ ರಾಜಧಾನಿ

ಹೈದರಾಬಾದ್

ಪಟ್ಣ ಯಾವ ರಾಜ್ಯದ ರಾಜಧಾನಿ

ಬಿಹಾರ

ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಂಪಿಕ್ ಕೂಟದಲ್ಲಿ ಪಾಲ್ಗೊಂಡ ಒಟ್ಟು ರಾಷ್ಟ್ರಗಳು

– ಒಂಬತ್ತು

ಫ್ಯಾಸಿಸ್ ಪಕ್ಷದ ಸ್ಥಾಪಕ – ಅಡಾಲ್ಫ್ ಹಿಟ್ಲರ್ ಕೌರವರ ರಾಜಧಾನಿ

ಹಸ್ತಿನಾಪುರ

ಕಾರ್ಮಿಕರ ದಿನಾಚರಣೆ

ಮೇ 1 ರಂದು ಆಚರಿಸುತ್ತೇವೆ

ನ್ಯಾಟೋವಿನ ಪ್ರಧಾನ ಕಛೇರಿ

ಬ್ರಸೆಲ್ಸ್‌ನಲ್ಲಿದೆ

ಜಗತ್ತಿನಲ್ಲೇ ಆತೀ ದೊಡ್ಡದಾದ ಬಂಗಾರದ ಕೈಗಾರಿಕೆ ಯಾವ ದೇಶದಲ್ಲಿದೆ

ದಕ್ಷಿಣ ಆಫ್ರಿಕಾ

ದೇವಾಲಯ ನಗರ ಭುವನೇಶ್ವರ

ಒರಿಸ್ಸಾರಾಜ್ಯದಲ್ಲಿದೆ .

ಮದ್ರಾಸ್‌ನ ಈಗಿನ ಹೆಸರು

ಚೆನ್ನೈ

ಟುಟಿಕೋರನ್ ಬಂದರು

ತಮಿಳುನಾಡಿನಲ್ಲಿದೆ .

ಕನ್ನಡದ ಆಸ್ತಿ

ಮಾಸ್ತಿ ವೆಂಕಟೇಶ ಅಯ್ಯಂಗಾರ್

ಚಿತ್ರಮಂದಿರವೇ ಇಲ್ಲದ ದೇಶ

ಸೌದಿ ಅರೇಬಿಯಾ

ಪ್ರಥಮ ಭಾರತೀಯ ಚೆಸ್ ಗ್ರಾಂಡ್ ಮಾಸ್ಟರ್

ವಿಶ್ವನಾಥನ್ ಆನಂದ್

ಸ್ಪೆನ್‌ನ ರಾಷ್ಟ್ರೀಯ ಆಟ

ಗೂಳಿ ಕಾಳಗ ‘

ಜಗತ್ವಸಿದ್ಧ ಕಥಾವಲ್ಲರಿ ‘ ( ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ ) ಬರೆದವರು

ನೆಹರು

ರಾಜ್ಯ ಸಭೆಗೆ ಸದಸ್ಯರಾಗಲು ಇರಬೇಕಾದ ಕನಿಷ್ಠ ವಯಸ್ಸು

30 ವರ್ಷ

ಪ್ಯಾರಿಸ್ ಯಾವ ದೇಶದ ರಾಜಧಾನಿ

ಫ್ರಾನ್ಸ್

ಎಶ್ವದ ಅತಿ ಹಳೆಯ ನಗರ

ಡಮಾಸ್ಕಸ್

ವಿಶ್ವದ ಅತಿ ಹೆಚ್ಚುತವರ ಉತ್ಪಾದಿಸುವ ದೇಶ

ಮಲೇಶಿಯಾ

ಸೂಯೆಜ್ ಕಾಲುವೆಯ ಉದ್ದ

162.5 ಕಿ.ಮೀ.

ಐಫೆಲ್ ಗೋಪುರವನ್ನು ನಿರ್ಮಿಸಿದವರು

ಅಲೆಕ್ಸಾಂಡರ್ ಐಫೆಲ್

ಗೂರ್ಖಾಗಳು ಮೂಲತಃ ಈ ದೇಶದವರು

ನೇಪಾಳ

ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳಿರುವ ರಾಜ್ಯ – ಮಹಾರಾಷ್ಟ್ರ ವೃತ ಎಂದರೆ

360 °

ಅತಿ ವೇಗವಾಗಿ ಓಡುವ ಪಾಣಿ

ಚಿರತೆ

ಕಟಕ್ ನಗರ

ಮಹಾನದಿ ದಂಡೆಯ ಮೇಲಿದೆ

ಶಿವರಾಮ ಕಾರಂತರು ನಿಧನರಾದದ್ದು

1997 ರಲ್ಲಿ

ಬಾಸ್ಕೆಟ್ ಬಾಲ್ ಆಟದಲ್ಲಿ

5 ಜನರಿರುತ್ತಾರೆ .

ಮಿಸಿಸಿಪ್ಪಿ ನದಿ ಇರುವ ದೇಶ

ಅಮೆರಿಕಾ

ಕಿಮಿನಲ್ ಯುದ್ದದಲ್ಲಿ ಗಾಯಾಳುಗಳ ಸುತ್ತೂಷೆಯನ್ನು ಮಾಡಿ ವಿಶ್ವ ವಿಖ್ಯಾತಗಳಿಸಿದ ದಾದಿ ಯಾರು

ಫ್ಲಾರೆನ್ಸ್ ಸೈಟಿಗೆಲ್

ಅತಿ ಹೆಚ್ಚು ವಜವನ್ನು

– ದಕ್ಷಿಣ ಆಫ್ರಿಕಾ ಉತ್ಪಾದಿಸುತ್ತದೆ .

ದಕ್ಷಿಣ ಧ್ರುವದ ಅಕ್ಷಾಂಶ

900

ಮೊದಲ ಕೈಗಾರಿಕಾ ಕ್ರಾಂತಿ ನಡೆದದ್ದು

ಇಂಗ್ಲೆಂಡ್‌ನಲ್ಲಿ

ಶ್ರೀಲಂಕಾದ ಮೊದಲ ಹೆಸರು

ಸಿಲೋನ್

ಸಾಂಬಾ ನೃತ್ಯ ಪ್ರಮುಖವಾಗಿರುವ ರಾಷ್ಟ್ರ

ಬ್ರೆಜಿಲ್

ವಿಶ್ವಸಂಸ್ಥೆಯ ದಿನ

ಅಕ್ಟೋಬರ್ 24

ಸಿಂಗಪುರವನ್ನು ನಿರ್ಮಿಸಿದವರು

ಸರ್ ಥಾಮಸ್ ಸ್ಯಾಮ್ ಫರ್ಡ್ ರಾಫಲ್ಸ್

ವಾಲಿಬಾಲ್ ಆಟದಲ್ಲಿ

6 ಜನರಿರುತ್ತಾರೆ .

ಯಕ್ಷಗಾನ ಈ ರಾಜ್ಯಕ್ಕೆ ಸಂಬಂಧಿಸಿದೆ

ಕರ್ನಾಟಕ

ಕೋರು ಎಂದರೆ

– ನಿಗಧಿತ ಸಭೆಗಳಲ್ಲಿ ಬೇಕಾದ ಕನಿಷ್ಠ ಸಂಖ್ಯೆ

ಕೆಂಪು ತ್ರಿಕೋನದ ಗುರುತು

ಮಿತ ಸಂಸಾರ ನಿಯಂತ್ರಣ

ಶಾಸನಗಳನ್ನು ರೂಪಿಸುವ ಅಂಗವೇ

ಶಾಸಕಾಂಗ

ಅಮೆರಿಕಾ ಅಧ್ಯಕ್ಷರ ಅಧಿಕಾರಾವಧಿ

4 ವರ್ಷಗಳು

ತಾನ್ ಸೇನ್ ಸಂಗೀತಗಾರನಾಗಿದ್ದದ್ದು

ಅಕ್ಕರನ ಆಸ್ಥಾನದಲ್ಲಿ

ತಾನ್ ಸೇನ್ ಪ್ರಶಸ್ತಿ ನೀಡುವ ರಾಜ್ಯ

ಮಧ್ಯಪ್ರದೇಶ

ಲೆನಿನ್ , ಸ್ಟಾಲಿನ್ , ಕಾರ್ಲ್ ಮಾರ್ಕ್ಸ್

ರಷ್ಯಾದೇಶಕ್ಕೆ ಸೇರಿದವರ

ಈಜಿಪ್ಟ್ನ ಮೊದಲ ಅಧ್ಯಕ್ಷ

ಮೊಹದ್ ಸೇಬಿಬ್

ಉತ್ತರ ಧ್ರುವವನ್ನು ತಲುಪಿದ ಊದಲಿಗೆ

— ರೇರ್ ಪಿಯರಿ

ಅಲೆಕ್ಸಾಂಡರನ ಕುದುರೆಯ ಹೆಸರು

ಬ್ಯೂಸೆಫಲಸ್

ವಿಶ್ವ ಸಾಕ್ಷರತಾ ದಿನ

ಸೆಪ್ಟೆಂಬರ್ 8

ಚೀನಾಗಣರಾಜ್ಯದ ಮೂಲಪುರುಷ

ಸನ್ ಯಾತ್‌ಸೆನ್

‘ ಕಿಂಡರ್ ಗಾರ್ಟನ್ ‘ ಪದ್ಧತಿಯನ್ನು ಜಾರಿಗೆ ತಂದವರು

ಪ್ರೊಬೆಲ್

ನಸುಕಿನ ಮೌನದ ನಾಡು

ಕೊರಿಯಾ

ವಿಶ್ವದ ಅತಿಪುಟ್ಟ ಪರ್ವತಶ್ರೇಣಿ

– ಭೈನುಪಾ ಬೈಲ್

ಮೀನುಗಾರಿಕೆಗೆ ಹೆಸಾರದ ದೇಶ

ಜಪಾನ್ `

ಜೂಲಿಯಸ್ ಸೀಸರ್ ‘ ಈ ನಾಟಕದ ಕರ್ತೃ

ಷೇಕ್ಸ್‌ಪಿಯರ್ ‘

ಮರುಭೂಮಿಯ ನರಿ ‘ ಎಂದು ಹೆಸರು ಪಡೆದವರು

ಫೀಲ್ಡ್ ಮಾರ್ಷಲ್ ಇರ್ವಿನ್ ರೊಮೆಲ್

ವಿಶ್ವದ ಒಂಟಿ ದ್ವೀಪ

ಟೈಸನ್ ಡಾ.ಕಂಡ

ಪದ ಬಂಧವನ್ನು ಕಂಡುಹಿಡಿದವರು

ಅರ್ಥರ್ ವಿ

ಕಳಿಂಗ ಪ್ರಶಸ್ತಿ ಸ್ಥಾಪಿಸಿದವರು

ಪಟ್ನಾಯಕ್

ಭಾರತರತ್ನ ಪಡೆದ ಭಾರತ ವಿಜ್ಞಾನಿ

ಸಿ.ವಿ. ರಾಮನ್

ಸತ್ಯಮೇವ ಜಯತೆ ವಾಕ್ಯವಿರುವುದು
  • ಮಾಂಡ್ಯಕ ಉಪನಿಷತ್ತಿನಲ್ಲಿದೆ
ಮೊದಲು ಜ್ಞಾನಪೀಠ ಪ್ರಶಸ್ತಿಯನ್ನು ಪಡೆದುಕೊಂಡ ಭಾಷೆ

ಮಲೆಯಾಳಂ

ಏಂಜಲ್ ಜಲಪಾತ
  • ವೆನೆಜುಯೆಲಾದಲ್ಲಿದೆ .
ಕ್ವಿಕ್ ಸಿಲ್ವರ್ ಎಂದು ಕರೆಯುವುದು

ಪಾದರಸವನ್ನು

ಯುದ್ಧದಲ್ಲಿ ವಿಮಾನವನ್ನು ಮೊದಲಬಾರಿಗೆ ಬಳಸಿದ ರಾಷ್ಟ್ರ

ಇಟಲಿ

ಮಹಿಳೆಯರಿಗೂ ಮಿಲಿಟರಿ ಸೇವೆ ಕಡ್ಡಾಯವಾಗಿರುವ ರಾಷ್ಟ್ರ

ಇಸ್ರೇಲ್

ವಿಶ್ವ ಅಂಗವಿಕಲರ ದಿನಾಚರಣೆಯನ್ನು

16 ನೇ ಮಾರ್ಚ್ ರಂದು ಆಚರಿಸಲಾಗುತ್ತದೆ .

‘ ವಿಶ್ವದ ಕಾರ್ಮಿಕರೇ ಒಗ್ಗಟ್ಟಾಗಿರಿ ‘ ಇದು ಯಾವ ದಿನಾಚರಣೆಯ ಘೋಷಣೆ

ಮೇ ದಿನಾಚರಣೆ

ಯುರೇಕಾ ಎನ್ನುವುದು

ನಿಕ್ಕಲ್ ಮತ್ತು ತಾಮ್ರದ ಮಿಶ್ರಲೋಹ

ಆರ್.ಸಿ.ಸಿ.

-ರೀ . ಇನ್ಪೊರ್‌ಡ್ ಸಿಮೆಂಟ್ ಕಾಂಕ್ರಿಟ್

ದಿ ಬ್ಲೂ ಬಾಯ್ ರಚಿಸಿದವರು

ಗೇನ್ಸ್ ಬೊರಾ

ಅತಿ ಹೆಚ್ಚು ಪ್ರಮಾಣದಲ್ಲಿ ವಾಹನಗಳನ್ನು ತಯಾರಿಸುವ ದೇಶ

ಜಪಾನ್

ಆಸ್ಕರ್ ಪ್ರಶಸ್ತಿ ಗೆದ್ದ ಮೊದಲ ನಟ.

ಎಮಿಲ್ ಜನ್ನಿಂಗ್ಸ್

ಅಮೆರಿಕಾದ ಜನಕ

ಜಾರ್ಜ್ ವಾಷಿಂಗ್ಟನ್

ಸ್ಟಾಂಪ್ ಬಳಕೆಗೆ ತಂದ ಮೊದಲ ರಾಷ್ಟ್ರ

ಬ್ರಿಟನ್

ಗ್ರೀಕರ ಮಹಾಕಾವ್ಯಗಳನ್ನು ರಚಿಸಿದವರು

ಹೋಮರ್

ನ್ಯೂಟ್ರಾನ್ ಗಳನ್ನು ಕಂಡುಹಿಡಿದ ವಿಜ್ಞಾನಿ

ಜೇಮ್ಸ್ ಚಾಡವಿಕ್

ಖಗೇಂದ್ರ ಮಣಿದರ್ಪಣದ ಕರ್ತೃ

ಒಂದನೇ ಮಂಗರಾಜ

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಭಾರತೀಯ

ಸಿ . ರಾಜಗೋಪಾಲಾಚಾರಿ .

ಪೂರ್ವ ಹಾಗೂ ಪಶ್ಚಿಮ ಘಟ್ಟಗಳನ್ನು ಒಂದುಗೂಡಿಸಿರುವ ಬೆಟ್ಟಶ್ರೇಣಿ ಯಾವುದು ?

ನೀಲಗಿರಿ ಬೆಟ್ಟಗಳು

ವೋಮಯಾನ ನಿಯಮವನ್ನು ಕಂಡುಹಿಡಿದವನು

ಐಸಾಕ್ ನ್ಯೂಟನ್

ಒಂದೇ ಒಂದು ಜೀವಕೋಶ ಹೊಂದಿರುವ ಪರಿಪೂರ್ಣ ಜೀವಿ

ಅಮೀಬಾ

ಸಿನಿಮಾ ರಂಗಕ್ಕೆ ಕೊಡುವ ಅತ್ಯುನ್ನತ ಪಾಲ್ಕೆ ಪ್ರಶಸ್ತಿಯನ್ನು ಸ್ಥಾಪಿಸಿದ ವರ್ಷ

1964

ಹಾಲಿನಲ್ಲಿ ಇರುವ ಮುಖ್ಯ ಸತ್ವ

ಪೊಟಾಶಿಯಂ

ಒಣ ಹಿಮ ತಯಾರಿಸಲು ಬಳಸುವ ಅನಿಲ

– ಇಂಗಾಲದ ಡೈ ಆಕ್ಸೆಡ್

ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪ್ರಸ್ಥಭೂಮಿ
  • ದಖನ್
ವಿಶ್ವಬ್ಯಾಂಕ್‌ನ ಕೇಂದ್ರ ಕಛೇರಿ

ವಾಷಿಂಗ್ಟನ್ ಡಿ.ಸಿ.

‘ ಮನುಷ್ಯ ಉಪಕರಣವನ್ನು ಮಾಡುವ ಪ್ರಾಣಿ ‘ ಎಂದು ಹೇಳಿದವರು

ಬೆಂಜಮಿನ್ ಫ್ರಾಂಕ್ಲಿನ್

ವಿಶ್ವದ ಅತಿ ದೊಡ್ಡ ರಾಷ್ಟ್ರ

.- ಚೀನ

ಕಾಮನ್‌ವೆಲ್ತ್ ಎಂದರೆ

52 ರಾಷ್ಟ್ರಗಳ ಒಕ್ಕೂಟ ‘

ಯೂರೋಪಿನ ಅತ್ತೆ ‘ ಎಂದು ಕರೆಯಲ್ಪಡುವ ರಾಷ್ಟ್ರ

ಡೆನ್ಮಾರ್ಕ್ ‘

ಸ್ವರ್ಗಿಯ ಸಾಮ್ರಾಜ್ಯ

‘ – ಚೀನಾ

ಮೆಷಿನ್ ಗನ್ ಕಂಡುಹಿಡಿದವರು
  • ರಿಚರ್ಡ್ ಗ್ಯಾಟಿಂಗ್

ಜಪಾನ್ ರಾಷ್ಟ್ರದ ರಾಷ್ಟ್ರೀಯ ಹೂ

  • ಸೇವಂತಿಗೆ ಹೂ
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada
ರಸ ಪ್ರಶ್ನೆಗಳು ಮತ್ತು ಉತ್ತರಗಳು | Kannada Rasa Prashnegalu Best No1 Notes in Kannada

ಸಂಬಂದಿಸಿದ ಇತರೆ ವಿಷಯಗಳು

Leave a Reply

Your email address will not be published. Required fields are marked *