puneeth rajkumar biography , puneeth rajkumar biography in kannada , ಪುನೀತ್ ರಾಜಕುಮಾರ್ ಜೀವನ ಚರಿತ್ರೆ , ಪುನೀತ್ ರಾಜಕುಮಾರ್ ಕನ್ನಡ
Puneeth Rajkumar Biography
ಈ ಲೇಖನದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ
ಕರ್ನಾಟಕ ರತ್ನ ಪುನೀತ್ ರಾಜಕುಮಾರ್
ಡಾ । ಪುನೀತ್ ರಾಜಕುಮಾರ್ ಬಗ್ಗೆ ಮಾಹಿತಿ
- ಪುನೀತ್ ರಾಜಕುಮಾರ್ ಅವರು ಚೆನ್ನೈನ ಲ್ಲಿ 17 ಮಾರ್ಚ್ 10 1975 ಒಂದು ಜನಿಸಿದರು.
- ಇವರ ತಂದೆ ಡಾ. ರಾಜ್ ಕುಮಾರ್
- ತಾಯಿ ಪಾರ್ವ ತಮ್ಮ ರಾಜ್ ಕುಮಾರ್.
- ಇವರು ರಾಜಕುಮಾರ್ ದಂಪತಿಯ 5ನೆ ಮತ್ತು ಕಿರಿಯ ಮಗ.
- ಇವರ ಸಹೋದರರು:- ಶಿವರಾಜ್ ಕುಮಾರ್. ಮತ್ತು ರಾಘವೇಂದ್ರ ರಾಜಕುಮಾರ್.
- ಇವರ ಮೊದಲ ಹೆಸರು ಲೋಹಿತ್ ಅಪ್ಪು ಪವರ್ ಸ್ಟಾರ್ ಎಂದು ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದರು.
ಪುನೀತ್ ರಾಜಕುಮಾರ್ ಅವರು ಭಾರತೀಯ ಚಿತ್ರನಟ.
ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ.
ಕನ್ನಡ ಚಿತ್ರರಂಗದ ಪ್ರಮುಖ ಹಾಗು ಅತ್ಯಂತ ಯಶಸ್ವಿ ನಾಯಕ ನಟರಾಗಿದ್ದ ಇವರು ಬಾಲ ನಟನಾಗಿ 10 ಮತ್ತು ನಾಯಕ ನಟನಾಗಿ 30 ಚಲನಚಿತ್ರಗಳಲ್ಲಿ ಅಭಿನಯಿಸಿದರು.
1 ಡಿಸೆಂಬರ್ 1999 ಒಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು ಇವರಿಗೆ ಇಬ್ಬರು ಪುತ್ರಿಯರಿದ್ದಾರೆ.
puneeth rajkumar biography in kannada
ಇತರ ಸೇವೆಗಳು
ಪುನೀತ್ ಅವರು ಕರ್ನಾಟಕ ಹಾಲು ಒಕ್ಕೂಟದ ನಂದಿನಿ ಹಾಲಿನ ಉತ್ಪನ್ನಗಳ ಬ್ರಾಂಡ್ ರಾಯಭಾರಿ ಆಗಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ತಂಡ ರಾಯಲ್ ಚಾಲೆಂಜರ್ಸ್, ಬೆಂಗಳೂರಿನ ಬ್ರಾಂಚ್ ರಾಯಭಾರಿ ಆಗಿದ್ದರು.
ಕನ್ನಡದ ಕೋಟ್ಯಾಧಿಪತಿ ಮತ್ತು ಫ್ಯಾಮಿಲಿ ಪವರ್ ನಿರೂಪಕರಾಗಿ ಯಶಸ್ವಿಯಾಗಿದ್ದರು.
ಪ್ರಶಸ್ತಿ
- ಬೆಟ್ಟದ ಹೂವಿನಲ್ಲಿ ಮುಗ್ದ ರಾಮು ಪಾತ್ರಕ್ಕಾಗಿ ಅವರಿಗೆ 33 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿ.
- ಎರಡು ಬಾರಿ ಅತ್ಯುತ್ತಮ ಬಾಲ ಕಲಾವಿದ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
- ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಗಳು
- ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.
- ಸೈಮ ಅತ್ಯುತ್ತಮ ನಟ ಪ್ರಶಸ್ತಿ.
ಇನ್ನು ಹಲವಾರು ಪ್ರಶಸ್ತಿಗಳು.
ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ, 2021
ಮರಣೋತ್ತರ ಡಾಕ್ಟರೇಟ್ ಗೌರವ ಮೈಸೂರು ವಿಶ್ವವಿದ್ಯಾಲಯ, 2022.ಲಭಿಸಿವೆ.
ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ.
- ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.
ಮೈಸೂರಿನ ಶಕ್ತಿ ಧಾಮ ಆಶ್ರಮದಲ್ಲಿ ತನ್ನ ತಾಯಿಯೊಂದಿಗೆ ಪರೋಪಕಾರದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಬೆಂಗಳೂರು ರಾಯಲ್ಸ್ ಪ್ರೀಮಿಯರ್ ಫುಟ್‌ಬಾಲ್ ತಂಡ ವನ್ನು ಹೊಂದಿದ್ದರು.
ಮರಣ
29 ಅಕ್ಟೋಬರ್ 2021 ರಂದು ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತ ದಿಂದಾಗಿ ನಿಧನರಾದರು.
ಇತರೆ ಪ್ರಬಂಧಗಳನ್ನು ಓದಿ
- ಪುನೀತ್ ರಾಜಕುಮಾರ್ ಅವರ ಬಗ್ಗೆ ಪ್ರಬಂಧ
- ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಕನ್ನಡ
- ಬಸವಣ್ಣನವರ ಜೀವನ ಚರಿತ್ರೆ ಕನ್ನಡ
- ಕೆ ಪಿ ಪೂರ್ಣಚಂದ್ರ ತೇಜಸ್ವಿ ಜೀವನ ಚರಿತ್ರೆ
- ಅಂಬೇಡ್ಕರ್ ಬಗ್ಗೆ ಮಾಹಿತಿ
- ಮದರ್ ತೆರೇಸಾ ಮಾಹಿತಿ
- ಮಾಲಿನ್ಯದ ಕುರಿತು ಪ್ರಬಂಧ
- ವಿನಾಯಕ ದಾಮೋದರ ಸಾವರ್ಕರ್