ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳು । Pradamanatri Adhikara Mattu Karyagalu in Kannada

ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes

pradhan mantri adhikar mattu karyagalu, ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು , ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು, powers and functions of the prime minister of india kannada

Pradhan Mantri Adhikar Mattu Karyagalu

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು ಪ್ರಶ್ನೋತ್ತರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes
ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes

ಪ್ರಧಾನ ಮಂತ್ರಿ ಅಧಿಕಾರ ಮತ್ತು ಕಾರ್ಯಗಳು

  • ಪ್ರಧಾನ ಮಂತ್ರಿಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚನವನ್ನು ಬೋಧಿಸುತ್ತಾರೆ .
  • ಪ್ರಧಾನ ಮಂತ್ರಿಗಳು ಆಡಳಿತ ನಡೆಸಲು ಪ್ರತ್ಯೇಕವಾದ ಕಛೇರಿ ಹೊಂದಿದ್ದು 1947 ಕ್ಕೂ ಮೊದಲು ಆ ಕಛೇರಿಯು ಗೌರರ್‌ ಜನರಲ್‌ರವರ ಕಛೇರಿಯಾಗಿತ್ತು .
  • ಪ್ರಧಾನ ಮಂತ್ರಿ ಕಛೇರಿಯನ್ನು 1977 ರವರೆಗೆ ಪ್ರಧಾನ ಮಂತ್ರಿ ಸಚಿವಾಲಯ ಎಂದು ಕರೆಯಲಾಗುತ್ತಿತ್ತು . 1977 ರ ನಂತರ ಪಧಾನಮಂತ್ರಿ ಕಛೇರಿ ಎಂದು ಕರೆಯಲಾಯಿತು .
  • ಪ್ರಧಾನಮಂತ್ರಿಗಳು ರಾಷ್ಟ್ರಪತಿಗಳ ಇಚ್ಛೆ ಇರುವವರೆಗೆ ಅಧಿಕಾರದಲ್ಲಿರುತ್ತಾರೆ . ಪ್ರಧಾನ ಮಂತ್ರಿಗಳು ಲೋಕಸಭೆಯಲ್ಲಿ ಬಹುಮತವಿರುವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ .
  • ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಮುಖ್ಯಸ್ಥರು ಪ್ರಧಾನ ಮಂತ್ರಿ ಹಾಗೂ ಮಂತ್ರಿಮಂಡಲವು ಲೋಕಸಭೆಗೆ ಜವಾಬ್ದಾರವಾಗಿರುತ್ತದೆ .
  • ಪ್ರಧಾನ ಮಂತ್ರಿ ಕೇಂದ್ರ ಶಾಸಕಾಂಗದ ಅಧ್ಯಕ್ಷರಾಗಿದ್ದಾರೆ .
  • ಕೇಂದ್ರ ಸರ್ಕಾರದ ಎಲ್ಲಾ ಕಾರ್ಯಗಳು ಕೂಡ ಪ್ರಧಾನಮಂತ್ರಿ ಮತ್ತು ಅವರ ನೇತೃತ್ವದ ಮಂತ್ರಿ ಮಂಡಲದ ಮೂಲಕ ನಡೆಯುತ್ತದೆ .
  • ಭಾರತದ ಸಂವಿಧಾನದ 75 ನೇ ವಿಧಿಯ ಅನ್ವಯ ಭಾರತದ ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳನ್ನು ನೇಮಿಸುತ್ತಾರೆ .
  • ರಾಷ್ಟ್ರಪತಿಗಳು ಪ್ರಧಾನಮಂತ್ರಿಗಳ ಸಲಹೆ ಮೇರೆಗೆ ಮಂತ್ರಿಗಳನ್ನು ನೇಮಕ ಮಾಡುತ್ತಾರೆ . ಪ್ರಧಾನ ಮಂತ್ರಿಗಳು ಮಂತ್ರಿಗಳಿಗೆ ಖಾತೆಗಳನ್ನು ಹಂಚುತ್ತಾರೆ .
  • ಕೇಂದ್ರ ಸಚಿವ ಸಂಪುಟದ ಅಧ್ಯಕ್ಷತೆಯನ್ನು ವಹಿಸುತ್ತಾರೆ .
  • ಪ್ರಧಾನ ಮಂತ್ರಿಗಳಾಗಲು ಸಂಸತ್ತಿನ ಯಾವುದಾದರೂ ಒಂದು ಸದನದ ಸದಸ್ಯರಾಗಿರಬೇಕು . ಪ್ರಧಾನ ಮಂತ್ರಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಯಾವುದೇ ಸದನದ ಸದಸ್ಯರಾಗದಿದ್ದರೆ ಆರು ತಿಂಗಳ ಒಳಗಾಗಿ ಯಾವುದಾದರೂ ಒಂದು ಸದನದ ಸದಸ್ಯರಾಗಬೇಕು .
  • ಪ್ರಧಾನ ಮಂತ್ರಿಗಳು ಸಚಿವ ಸಂಪುಟದ ಯಾವುದೇ ಮಂತ್ರಿಯನ್ನು ವಜಾಗೊಳಿಸುವಂತೆ ರಾಷ್ಟ್ರಪತಿಗಳಿಗೆ ಸಲಹೆ ನೀಡಬಹುದು .

ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು

ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes
powers and functions of the prime minister of india kannada
  • ಸಚಿವರುಗಳ ಸಮರ್ಥವಾಗಿ ಕಾರ್ಯನಿರ್ವಹಿಸಲು ವಿಫಲರಾದರೆ ಅವರ ರಾಜಿನಾಮೆ ಪಡೆಯಬಹುದು . ಪ್ರಧಾನ ಮಂತ್ರಿಗಳು ರಾಜೀನಾಮೆ ನೀಡಿದರೆ ಅಥವಾ ಸಾವನ್ನಪ್ಪಿದರೆ ಅವರ ನೇತೃತ್ವದ ಸಚಿವ ಸಂಪುಟವು ಕೊನೆಗೊಳ್ಳುತ್ತದೆ .
  • ಪ್ರಧಾನಿಯವರು ಸಚಿವ ಸಂಪುಟ ಹಾಗೂ ರಾಷ್ಟ್ರಪತಿಗಳ ನಡುವೆ ಕೊಂಡಿಯಿದ್ದಂತೆ , ರಾಷ್ಟ್ರಪತಿಗಳಿಗೆ ಕೇಂದ್ರ ಸರ್ಕಾರದ ಆಡಳಿತ , ಕಾನೂನು ರಚಿಸುವ ಪ್ರಸ್ತಾವನೆ ಮತ್ತು ಇತರ ವಿಷಯಗಳ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡುವುದು , ಪ್ರಧಾನ ಮಂತ್ರಿಗಳ ಕರ್ತವ್ಯವೆಂದು ಸಂವಿಧಾನದ 78 ನೇ ವಿಧಿ ತಿಳಿಸುತ್ತದೆ .
  • ಪ್ರಧಾನಮಂತ್ರಿಗಳು ಯೋಜನಾ ಆಯೋಗದ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ .
  • ರಾಷ್ಟ್ರೀಯ ಅಭಿವೃದ್ಧಿ ಮಂಡಲಿ , ರಾಷ್ಟ್ರೀಯ ಭಾವೈಕ್ಯತಾ ಪರಿಷತ್ತುಗಳ ಅಧ್ಯಕ್ಷರುಗಳಾಗಿರುತ್ತಾರೆ .
  • ಸಂವಿಧಾನದ 73 ನೇ DM ಅನ್ವಯ ರಾದ್ಯತೆಗಳಿಗೆ ಸಲಹೆ ನೀಡಲು ಮಂತ್ರಿ ಮಂಡಲ ಕಾರ್ಯ ನಿರ್ವಹಿಸುತ್ತದ್ದೆ. ಕೇಂದ್ರ ಸರ್ಕಾರದ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ರಧಾನಮಂತ್ರಿಗಳು ಕೇಂದ್ರ ಮಂತ್ರಿ ಮಂಡಲದ ಸಭೆ ಸ ಚರ್ಚಿಸುತ್ತಾರೆ .
  • ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ರಾಷ್ಟ್ರಪತಿಗಳು ಮಂತ್ರಿ ಮಂಡಲದ ಮಂತ್ರಿಗಳನ್ನು ನೇಮಕ ಮಾಡುತ್ತಾರೆ .
  • ಕೇಂದ್ರದ ಮಂತ್ರಿ ಮಂಡಲದ ಸಚಿವರುಗಳಿಗೆ ಪ್ರಧಾನ ಮಂತ್ರಿಗಳ ಸಲಹೆ ಮೇರೆಗೆ ಉಷ್ಟ್ರಪತಿಗಳು ರಾಷ್ಟ್ರಪತಿಗಳ ಇಚ್ಚೆ ಇರುವವರೆಗೆ ಕೇಂದ್ರ ಮಂತ್ರಿ ಮಂಡಲದ ಸಚಿವರುಗಳು ಅಧಿಕಾರದಲ್ಲಿರುತ್ತಾರೆ .
  • ಕೇಂದ್ರ ಸಚಿವ ಸಂಪುಟವು ಮೂರು ವಿಧದ ಮಂತ್ರಿಗಳನ್ನು ಒಳಗೊಂಡಿದೆ .
    • 1 ) ಕ್ಯಾಬಿನೆಟ್ ದರ್ಜೆಯ ಸಚಿವರು
    • 2 ) ರಾಜ್ಯ ದರ್ಜೆಯ ಸಚಿವರು
    • 3 ) ರಾಜ್ಯ ಸಚಿವರುಗಳು
ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes
ಭಾರತದ ಪ್ರಧಾನ ಮಂತ್ರಿಗಳ ಅಧಿಕಾರ ಮತ್ತು ಕಾರ್ಯಗಳು | Pradhan Mantri Adhikar Mattu Karyagalu Best No1 Notes
  • ಕೇಂದ್ರ ಸಂಪುಟದಲ್ಲಿ ಸಚಿವರ ಸಂಖ್ಯೆಯು ಲೋಕಸಭಾ ಸದಸ್ಯರ ಒಟ್ಟು ಸಂಖ್ಯೆಯ ಶೇ .15 ಕ್ಕಿಂತ ಹೆಚ್ಚಿರಬಾರದೆಂದು 2003 ರ 91 ನೇ ತಿದ್ದುಪಡಿಯಲ್ಲಿ ನಿಗಧಿಮಾಡಲಾಗಿದೆ .
  • ಭಾರತದ ಪ್ರಮುಖ ಹುದ್ದೆಗಳಾದ ಅಟಾರ್ನಿ ಜನರಲ್ , ಕಂಟ್ರೋಲರ್‌ ಮತ್ತು ಆಡಿಟರಲ್ ಜನರಲ್ , ಚುನಾವಣಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳು , ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡಲು ರಾಷ್ಟ್ರಪತಿಗೆ ಸಲಹೆ ನೀಡುತ್ತಾರೆ .
  • ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನುಅನುಷ್ಟಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ .

FAQ

ಪ್ರಧಾನ ಮಂತ್ರಿ ಕೇಂದ್ರ ಶಾಸಕಾಂಗದ……………ಆಗಿರುತ್ತಾರೆ?

ಅಧ್ಯಕ್ಷ

ಪ್ರಧಾನ ಮಂತ್ರಿಗಳಿಗೆ ಯಾರು ಪ್ರಮಾಣವಚನವನ್ನು ಬೋಧಿಸುತ್ತಾರೆ ?

ಪ್ರಧಾನ ಮಂತ್ರಿಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚನವನ್ನು ಬೋಧಿಸುತ್ತಾರೆ .

ಇತರೆ ವಿಷಯಗಳು

Leave a Reply

Your email address will not be published. Required fields are marked *