ಭಾರತದ ವಿದೇಶಾಂಗ ನೀತಿ । 2nd PUC Political Science Chapter 9 Notes in Kannada

ಭಾರತದ ವಿದೇಶಾಂಗ ನೀತಿ । 2nd PUC Political Science Chapter 9 Notes in Kannada

bharatada videshanga neeti notes, bharatada videshanga neeti question answer, bharathada videshanga neeti in kannada, ಭಾರತದ ವಿದೇಶಾಂಗ ನೀತಿ ಪ್ರಶ್ನೋತ್ತರಗಳು, bharatada videshanga neeti question answer, bharatada videshanga neeti notes

2nd PUC Political Science Chapter 9 Notes in Kannada

Spardhavani Telegram
Spardhavani.com

ಒಂದು ಅಂಕದ ಪ್ರಶ್ನೆಗಳು

1. ಭಾರತದ ವಿದೇಶಾಂಗ ನೀತಯ ಪಿತಾಮಹ ಯಾರು ?

ಭಾರತದ ವಿದೇಶಾಂಗ ನೀತಿಯ ಪಿತಾಮಹ ಪಂಡಿತ್ ಜವಹರಲಾಲ್ ನೆಹರು .

2. INC ಯನ್ನು ವಿಸ್ತರಿಸಿ .

Indian National Congress ( ಭಾರತ ರಾಷ್ಟ್ರೀಯ ಕಾಂಗ್ರೆಸ್ ) INC ಯ ವಿಸ್ತ್ರತ ರೂಪವಾಗಿದೆ .

3. ಭಾರತ ಸಂವಿಧಾನದ ಯಾವ ವಿಧಿಯು ಭಾರತದ ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ ?

ಭಾರತ ಸಂವಿಧಾನದ 51 ನೇ ವಿಧಿಯು ಭಾರತದ ವಿದೇಶಾಂಗ ನೀತಿಯ ಬಗ್ಗೆ ತಿಳಿಸುತ್ತದೆ .

ಭಾರತದ ವಿದೇಶಾಂಗ ನೀತಿ । 2nd PUC Political Science Chapter 9 Notes in Kannada
ಭಾರತದ ವಿದೇಶಾಂಗ ನೀತಿ । 2nd PUC Political Science Chapter 9 Notes in Kannada

4. ( NAM ) ಎನ್ ಎ ಎಮ್ ವಿಸ್ತರಿಸಿ .

NAM – Non Aligned Movement- ಆಲಿಪ್ತನೀತಿ .

5.ಪ್ರಸ್ತುತ ಆಲಿಪ್ತ ನೀತಿ ಸಂಘಟನೆಯಲ್ಲಿ ಎಷ್ಟು ಸದಸ್ಯ ರಾಷ್ಟ್ರಗಳಿವೆ ?

ಪ್ರಸ್ತುತ ಆಲಿಪ್ತ ನೀತಿ ಸಂಘಟನೆಯಲ್ಲಿ 128 ಸದಸ್ಯ ರಾಷ್ಟ್ರಗಳಿವೆ .

6. ವರ್ಣಭೇದ ನೀತಿ ಎಂದರೇನು ?

ಬಣ್ಣದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ವರ್ಣಭೇದ ನೀತಿ ಎನ್ನುವರು .

7. ಸಿಎಚ್‌ಒಜಿಎಂ ( CHOGM ) ವಿಸ್ತರಿಸಿ .

Commonwealth Heads of Government Meeting .

8. ಸಿಎಚ್‌ಒಜಿಎಂ ( CHOGM ) ನ ಮುಖ್ಯಸ್ಥರು ಯಾರು ?

ಮಹೀಂದ್ರ ರಾಜಪಕ್ಷೆ ( ಶೀಲಂಕಾ ) 2013

9. ಭಾರತದ ಪ್ರಥಮ ಅಣುಪರೀಕ್ಷೆಯನ್ನು ಯಾವಾಗ ನಡೆಸಿತು ?

ಭಾರತದ ಪ್ರಥಮ ಅಣುಪರೀಕ್ಷೆಯನ್ನು 1974 ರಲ್ಲಿ ನಡೆಸಿತು .

10.( NPT ) ಎನ್‌ಪಿಟಿ ಯನ್ನು ಎಸ್ತರಿಸಿ .

The Nucleor Non – Proliferation Treat

11. ಸಿಟಿಬಿಟಿ ( CTET ) ಯನ್ನು ವಿಸ್ತರಿಸಿ

The Comprehenssive Test Ba Treaty . ( ಸಮಗ್ರ ಅಣ್ವಸ್ತ್ರ ಪರೀಕ್ಷೆ ನಿಷೇಧ ಒಪ್ಪಂದ )

12. ಒಪಿಸಿಡಬ್ಲ್ಯೂ ( OPCW ) ನ್ನು ವಿಸ್ತರಿಸಿ .

ರಾಸಾಯನಿಕ ಅಸ್ತ್ರಗಳ ನಿಷೇದ ಸಂಘಟನೆ .

13. 2013 ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ ಪಡೆದವರಾರು ?
ಜರ್ಮನಿಯ ಛಾನ್ಸಲರ್‌ ಅಂಜಿಲಾ ಮರ್ತ್‌ಲ್‌ರವರಿ 2013 ರಲ್ಲಿ ಇಂದಿರಾಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲಾಗಿದ

2nd PUC Political Science Chapter 9 Notes in Kannada

14. ಎನ್ ಎಸ್ ಜಿ ( NSG ) ಯನ್ನು ವಿಸ್ತರಿಸಿ .

ಅಣುಪೂರೈಕೆ ರಾಷ್ಟ್ರಗಳ ಗುಂಪು .

15. ಸಿಐಎಸ್ ( CIS ) ನ್ನು ವಿಸ್ತರಿಸಿ .

CIS – Commonwealth of Independer States .

16. ಪಿಆರ್‌ಸಿ ( PRC ) ನ್ನು ವಿಸ್ತರಿಸಿ .

ಚೀನಾ ಜನತಾ ಗಣರಾಜ್ಯ – People’s Republi of China .(

17 , NEFA ಯನ್ನು ವಿಸ್ತರಿಸಿ .

NEFA- North East Frontier Agency .)

18. ಎಲ್‌ಎಸಿ ( LAC ) ಯನ್ನು ವಿಸ್ತರಿಸಿ .

LAC – Line of Actual Control na pobog ರೇಖೆ .

19. ಪಾಕಿಸ್ತಾನ ಯಾವಾಗ ಜನ್ಮ ತಳೆಯಿತು ?

ಪಾಕಿಸ್ತಾನ 1947 ರಲ್ಲಿ ಜನ್ಮ ತಳೆಯಿತು

20. ಎಲ್‌ಬಿಸಿ ( LOC ) ಯನ್ನು ವಿಸ್ತರಿಸಿ .

LOC – Line of Control – ನಿಯಂತ್ರಣ ರೇಖೆ .

21. ಎಂ ಎಫ್ ಎನ್ ( MFN ) ಯನ್ನು ವಿಸ್ತರಿಸಿ ,

MFN – Most Favoured Nation – ವಿಶ್ವಾಸಮಂದ

22. ಬಾಂಗ್ಲಾದೇಶವು ಯಾವಾಗ ಜನ್ನಿಸಿತು ?

ಬಾಂಗ್ಲಾದೇಶವು 1971 ರಲ್ಲಿ ಜನಿಸಿತು .

23. ಬಂಗ್ಲಾಬಂಧು ಎಂದು ಯಾರನ್ನು ಕರೆಯಲಾಗಿದೆ ?

ಶೇಕ್ ಮುಜಿಬುರ್ ರೆಹಮಾನ್‌ರವರನ್ನು ‘ ಬಂಗ್ಲ ಬಂಧು ‘ ಎಂದು ಕರೆಯಲಾಗಿದೆ .

2nd PUC Political Science Chapter 9 Notes in Kannada

24.ಐಪಿಕೆಎಫ್ {CTBT} ನ್ನು ವಿಸ್ತರಿಸಿ ?

Indian peace keeping force ( ಭಾರತೀಯ ಶಾಂತಿ ಪಾಲನಾ ಪಡೆ).

25.ಎ ಲ್ ಟಿಟಿಇ [CTBT] ಯನ್ನು ವಿವರಿಸಿ.

ಲಿಬರೇಷನ್ ಟೈಗರ್ ಆಫ್ ತಮಿಳ್ ಈಳಮ್ ಎಲ್ ಟಿಟಿಇ ನ ವಿಸ್ತೃತರೂಪ.

ಎರಡು ಅಂಕದ ಪ್ರಶ್ನೆಗಳು

1. ಭಾರತದ ವಿದೇಶಾಂಗ ನೀತಿಯನ್ನು ವ್ಯಾಖ್ಯಾನಿಸಿ .

ಜವಹರಲಾಲ್‌ ನೆಹರೂ : “ ನಾವು ಯಾವುದೇ ರಚಿಸಿದರೂ , ನಮ್ಮ ರಾಷ್ಟ್ರಕ್ಕೆ ಯಾವುದರಿಂದ ಅತಿ ಹೆಚ್ಚು ಉಪಯೋಗವಾಗುತ್ತದೆ ಎಂಬುದನ್ನು ಗುರುತಿಸುವ ಕಲೆಯೇ ವಿದೇಶಾಂಗ ನೀತಿ ಐ.ಕೆ. ಗುಜಾಲ್ – “ ಭಾರತದ ವಿದೇಶಾಂಗ ನೀತಿಯು ಹೊರಗಿನದಲ್ಲ , ಇದು ಸಂಪೂರ್ಣವಾಗಿ ಭಾರತೀಯ ಮತ್ತು ಭಾರತದ ವಾಸ್ತವಗಳಲ್ಲಿ ನೆಲೆಗೊಂಡಿದೆ .

2.ಭಾರತದ ವಿದೇಶಾಂಗ ನೀತಿಯ ಯಾವುದಾದರೂ ಎರಡು ಮೂಲಗಳನ್ನು ಬರೆಯಿರಿ .

  • ಬೌದ್ಧ ಸಾಹಿತ್ಯದಲ್ಲಿ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದಲ್ಲಿನ ಸಪ್ತಾಂಗ ಸಂಬಂಧ ಎಂಬ ಅಂಗ .
  • ಮಂಡಲ ಸಿದ್ಧಾಂತ
  • ಭಾರತದ ರಾಷ್ಟ್ರೀಯ ಕಾಂಗ್ರೆಸ್ ,

2nd PUC Political Science Chapter 9 Notes in Kannada

3.ಭಾರತದ ವಿದೇಶಾಂಗ ನೀತಿಗೆ ಕೊಡುಗೆ ನೀಡಿದೆ ಯಾರಾದರೂ ಇಬ್ಬರು ಭಾರತದ ನಾಯಕರುಗಳು ಹೆಸರಿಸಿ .

ಭಾರತದ ವಿದೇಶಾಂಗ ನೀತಿಗೆ ಕೊಡುಗೆ ನೀಡಿದ ಇಬ್ಬರು ಭಾರತದ ನಾಯಕರು :

1. ಸಿ . ರಾಜಗೋಪಾಲಚಾರಿ

2. ಜವಾಹರಲಾಲ್ ನೆಹರು

4.ಯಾವುದಾದರೂ 2 NAM ಸ್ಥಾಪಕ ಸದಸ್ಯರಾಷ್ಟ್ರಗಳನ್ನು ಹೆಸರಿಸಿ .

1. ಭಾರತ

2. ಇಂಡೋನೇಷ್ಯಾ

5. ಯಾವಾಗ ಮತ್ತು ಎಲ್ಲಿ ಪ್ರಥಮ ಸಮ್ಮೇಳನ ನಡೆಯಿತು ?

1961 ರಲ್ಲಿ , ಯುಗೋಸ್ಲಾವಿಯಾದ ಬೆಲ್‌ಗ್ರೇಡ್‌ನಲ್ಲಿ NAM ನ ಪ್ರಥಮ ಸಮ್ಮೇಳನ ನಡೆಯಿತು .

6. ಯಾವಾಗ ಮತ್ತು ಎಲ್ಲಿ 17 ನೇ NAM ಸಮ್ಮೇಳನ ನಡೆಯುತ್ತದೆ ?

2015 ರಲ್ಲಿ , ವೆನಜುಲಾ ದೇಶದಲ್ಲಿ 17 ನೇ NAM ಸಮ್ಮೇಳನ ನಡೆಯುತ್ತದೆ .

7.ಪಂಚಶೀಲದ ಯಾವುದಾದರೂ 2 ತತ್ವಗಳನ್ನು ಬರೆಯಿರಿ .

  • ಸಮಾನತೆ ಮತ್ತು ಪರಸ್ಪರರ ಅವಕಾಶಗಳು
  • ಶಾಂತಿಯುತ ಸಹಬಾಳ್ವೆ ,

8 . ಮು ೦ ದಿನ ಸಿಎಚ್‌ಒಜಿಎಮ್ ( CHOGM ) ಸಮ್ಮೇಳನವನ್ನು ಯಾವಾಗ ಮತ್ತು ಎಲ್ಲಿ ನಡೆಸಲಾಗುತ್ತದೆ ?

ಮುಂದಿನ CHOGM ಸಮ್ಮೇಳನ 2015 ರಲ್ಲಿ , ಲೌಜಾನಿಯಾದಲ್ಲಿ ನಡೆಸಲಾಗುತ್ತದೆ .

9.ಭಾರತವು ಕೈಗೊಂಡಿರುವ ಯಾವುದಾದರೂ 2 ಅಣುಪರೀಕ್ಷೆಗಳ ಸಾಂಕೇತಿಕ ಹೆಸರುಗಳನ್ನು ಹೆಸರಿಸಿ .

1. ಬುದ್ದನ ನಸು ನಗೆ – ( 1974 )

2. ಶಕ್ತಿ – I ( 1998 )

10. ಯಾವುದಾದರೂ ಎರಡು ಮಿಲಿಟರಿ ಬಣಗಳನ್ನು ಹೆಸರಿಸಿ .

1. ನ್ಯಾಟೋ – [ NATO )

2. etiae [ SEATO ]

2nd PUC Political Science Chapter 9 Notes in Kannada

11. ಎನ್‌ಎಸ್‌ಜಿಗೆ ಸೇರಿದ ಯಾವುದಾದರೂ ಎರಡು ರಾಷ್ಟ್ರಗಳನ್ನು ಹೆಸರಿಸಿ .

1. ರಷ್ಯಾ

2. ಜಪಾನ್

12. ‘ ಪೆರೆಸೊಯ್ಯ ‘ ಮತ್ತು ‘ ಗ್ಲಾಸ್‌ನಾಸ್ ‘ ಎಂದರೇನು ?

ಪೆರೆಷ್ಟೊ ೦ ಯ್ಯ ಎಂದರೆ ಪುನರ್‌ ನಿರಾಣ ಮತ್ತು ಸಾಸ್ ಎಂದರೆ ಮುಕ್ತನೀತಿ , ಇವು ರಷ್ಯಾದಲ್ಲಿ ಮಿಬೈಲ್ ` ಚೆನ್‌ರವರು ಜಾರಿಗೊಳಿಸಿದ ರಾಜಕೀಯ ಮತ್ತು ತಣ : ಸುಧಾರಣೆಗಳು ,

13. ಪಂಚಶೀಲ ತತ್ವಕ್ಕೆ ಸಹಿ ಹಾಕಿದವರಾರು ?

1. ಭಾರತ

2. ಚೀನಾ

14. ತಾಂಟ್ ಒಪ್ಪಂದಕ್ಕೆ ಸಹಿ ಹಾಕಿದವರಾರು ?

ತಾಸ್ಕೆಂಟ್ ಒಪಂದಕ್ಕೆ ಸಹಿಹಾಕಿದವರು ಭಾರತದ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್‌ಖಾನ್‌ರವರು ತಾಷ್ಕೆಂಡ್ ಒಪ್ಪಂದಕ್ಕೆ ಸಹಿಹಾಕಿದರು.

15 . ಸಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದವರಾರು ?

ಭಾರತದ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕಿಸ್ತಾನದ ಪ್ರಧಾನಿ ಝಲ್ವಿಕರ್ ಅಲಿ ಭುಟ್ಟೋ ರವರು ಸಿಮ್ಹಾ ಒಪ್ಪಂದಕ್ಕೆ ಸಹಿಹಾಕಿದರು .

16. ಬಾಂಗ್ಲಾದೇಶದ ವಿಮೋಚನೆಗೆ ಸಂಬಂಧಿಸಿದ ಯಾವುದಾದರೂ 2 ಕಾರಣಗಳನ್ನು ಬರೆಯಿರಿ .

  • ಪಶ್ಚಿಮ ಪಾಕಿಸ್ತಾನವು ಪೂರ್ವ ಪಾಕಿಸ್ತಾನವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿತ್ತು .
  • ಪ್ರಜಾಪ್ರಭುತ್ವದ ಬೆಳವಣಿಗೆಯು ಪೂರ್ವ ಪಾಕಿಸ್ತಾನದಲ್ಲಿ ಅಗಾದವಾದ ವಿರೋಧವು ಬಾಂಗ್ಲಾದೇಶದ ವಿಮೋಚನೆಗೆ ಕಾರಣವಾಯಿತು .

2nd PUC Political Science Chapter 9 Notes in Kannada

17.ಶ್ರೀಲಂಕಾ 2ಉಗ್ರಗಾಮಿ ಸಂಘಟನೆಗಳನ್ನು ಹೆಸರಿಸಿ ?

1.TULF

1.LTTE

2nd PUC Political Science Chapter 9 Notes in Kannada

ಪಂಚಶೀಲ ತತ್ವಕ್ಕೆ ಸಹಿ ಹಾಕಿದವರಾರು ?

1. ಭಾರತ
2. ಚೀನಾ

ಬಾಂಗ್ಲಾದೇಶವು ಯಾವಾಗ ಜನ್ನಿಸಿತು ?

ಬಾಂಗ್ಲಾದೇಶವು 1971 ರಲ್ಲಿ ಜನಿಸಿತು .

ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್

ಅಧ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಅಧ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ

ಅಧ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes

ಅಧ್ಯಾಯ :- 05 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಅಧ್ಯಾಯ :- 06 – ಭಾರತದ ರಾಜಕೀಯ ನೂತನ ಪ್ರವೃತ್ತಿಗಳು

ಅಧ್ಯಾಯ :- 07 –ಸಮಕಾಲೀನ ರಾಜಕೀಯ ವಿದ್ಯಮಾನಗಳು

ಅಧ್ಯಾಯ :- 08 –ಅಂತರ್ರಾಷ್ಟ್ರೀಯ ಸಂಬಂಧಗಳು ಮತ್ತು ವ್ಯವಸ್ಥೆ

2nd PUC Political Science Chapter 9 Notes in Kannada

Leave a Reply

Your email address will not be published. Required fields are marked *