GK Kannada
ಭಾರತದ ಸಂವಿಧಾನದ ರಚನಾ ಸಭೆಯ ಮೊದಲ ಅಧಿವೇಶನವು ಯಾವಾಗ ನಡೆಯಿತು ?
- 1947 ಡಿಸೆಂಬರ್ 9
- 1943 ಡಿಸೆಂಬರ್ 9
- 1945 ಡಿಸೆಂಬರ್ 9
- 1946 ಡಿಸೆಂಬರ್ 9
ಇವುಗಳಲ್ಲಿ ಹಾರುವ ಸಸ್ತನಿ ಯಾವುದು ?
- ನವಿಲು
- ಬಾವಲಿ
- ಹದ್ದು
- ಕೋತಿ
ಕೈಗಾ ಅಣುಶಕ್ತಿ ಸ್ಥಾವರವು ಯಾವ ಜಿಲ್ಲೆಯಲ್ಲಿ ಇದೆ?
- ಉಡುಪಿ ಜಿಲ್ಲೆ
- ಶಿವಮೊಗ್ಗ ಜಿಲ್ಲೆ
- ರಾಯಚೂರು ಜಿಲ್ಲೆ
- ಉತ್ತರ ಕನ್ನಡ ಜಿಲ್ಲೆ
ಸರಕು ಮತ್ತು ಸೇವೆಗಳ ತೆರಿಗೆ (GST) ಸಭೆಯ ಅಧ್ಯಕ್ಷರು ?
- ಹಣಕಾಸಿನ ಸಚಿವರು
- ಪ್ರಧಾನಮಂತ್ರಿಗಳು
- ಹಣಕಾಸಿನ ಕಾರ್ಯದರ್ಶಿಗಳು
- ನೀತಿ ಆಯೋಗದ ಉಪಾಧ್ಯಕ್ಷರು
ಪೆನ್ಸಿಲ್ ನಲ್ಲಿ ಉಪಯೋಗಿಸುವ ವಸ್ತು
- ಫಾಸ್ಫರಸ್
- ಸಿಲಿಕಾನ್
- ಗ್ರಾಫೈಟ್
- ಚಾರ್ ಕೋಲ್
ರಾಜ್ಯ ಶಾಸನಸಭೆಯ ಕೆಳ ಮನೆಯನ್ನು ಏನೆಂದು ಕರೆಯುತ್ತಾರೆ ?
- ವಿಧಾನ ಸಭೆ
- ಇದ್ಯಾವುದೂ ಅಲ್ಲ
- ರಾಜ್ಯಸಭೆ
- ವಿಧಾನ ಪರಿಷತ್ತು
ನಂದವಂಶದ ಸ್ಥಾಪಕ ಯಾರು ?
- ಧನನಂದ
- ಶಿಶಿನಾಗ
- ಮಹಾಪದ್ಮನಂದ
- ಬಿಂಬಿಸಾರ
‘ದಿ ನ್ಯಾಷನಲ್ ಗಾಂಧಿ ಮ್ಯೂಸಿಯಂ ‘ ಯಾವ ನಗರದಲ್ಲಿದೆ?
- ಪೊರಾಬಂದರ
- ಗಾಂಧಿನಗರ
- ನವದೆಹಲಿ
- ಕೊಲ್ಕತ್ತಾ
ಸರಕು ಮತ್ತು ಸೇವೆಗಳ ತೆರಿಗೆ (GST) ಸಭೆಯ ಅಧ್ಯಕ್ಷರು ?
- ಹಣಕಾಸಿನ ಸಚಿವರು
- ಹಣಕಾಸಿನ ಕಾರ್ಯದರ್ಶಿಗಳು
- ನೀತಿ ಆಯೋಗದ ಉಪಾಧ್ಯಕ್ಷರು
- ಪ್ರಧಾನಮಂತ್ರಿಗಳು
GK Kannada
ಅಂಕೋಲಾದ ಉಪ್ಪಿನ ಸತ್ಯಾಗ್ರಹದ ನೇತೃತ್ವವನ್ನು ವಹಿಸಿದವರು
- ಆರ್.ಆರ್.ದಿವಾಕರ
- ಎಂ.ಪಿ.ನಾಡಕರಣಿ
- ಪಂಡಿತ್ ತಾರಾನಾಥ್
- ಮಂಜಪ್ಪ ಹರ್ಡಿಕರ್
ರಂಗನತಿಟ್ಟು ಪಕ್ಷಿಧಾಮ ಎಲ್ಲಿದೆ ?
- ಮಂಡ್ಯ
- ಮೈಸೂರು
- ಬೆಳಗಾವಿ
- ತುಮಕೂರು
ರೆಟಿನಾಲ್ ಎಂದು ಯಾವ ಜೀವಸತ್ವಕ್ಕೆ ಕರೆಯುತ್ತಾರೆ ?
- B
- A
- C
- K
ಸೌರಕೋಶಗಳಲ್ಲಿ ಸಾಮಾನ್ಯವಾಗಿ ಬಳಸುವ ವಸ್ತು ಯಾವುದು?
- ಯಾವುದು ಅಲ್ಲ
- ಕಾರ್ಬನ್
- ಅಲ್ಯೂಮಿನಿಯಂ
- ಸಿಲಿಕಾನ್
ರೋಗಗ್ರಸ್ಥ ಪ್ರಾಣಿಯು ಮನುಷ್ಯನನ್ನು ಕಚ್ಚುವುದರಿಂದ ಮನುಷ್ಯನಿಗೆ ಬರುವ ರೋಗವನ್ನು ಎನೆಂದು ಕರೆಯುತ್ತಾರೆ?
- ಅಥೆರೋಸ್ಕ್ಲೆರೋಸಿಸ್
- ನ್ಯೂಮೋನಿಯಾ
- ಮೀಸಲ್ಸ್
- ರೆಬೀಸ್
‘ ವಲ್ಡ್ ವೈಡ್ ವೆಬ್ ‘ ಅನ್ನು ಕಂಡುಹಿಡಿದವರು
- ಅಲೆಕ್ಸಾಂಡರ್ ಬೆನ್
- ಅಲೆಕ್ಸಾಂಡರ್ ಗ್ರಹಾಂ ಬೆಲ್
- ಜೆಸಿಆರ್ ಲಿಕ್ ಲಿಡರ್
- ಟಿಮ್ ಬರ್ನರ್ಸ್ ಲೀ
ಕೂಡಿಕೊಂಡ ದವಡೆ,ಬಾಯಿಯನ್ನು ತೆರೆಯುವುದು ಕಷ್ಟಕರವಾದ ಚಿಹ್ನೆಯಾಗಿರುವುದು ಇದರಲ್ಲಿ
- ಕಾಲರಾ
- ಕ್ಯಾನ್ಸರ್
- ಗದ್ದಕಟ್ಟು
- ಟೆಟನಸ್
‘ ನೀತಿ ಆಯೋಗ ‘ವು ಈ ಕೆಳಗಿನ ಯಾವುದರ ಬದಲಾಗಿ ಸ್ಥಾಪಿತಗೊಂಡಿದೆ ?
- ವಿದೇಶಿ ವ್ಯಾಪಾರ ಆಯೋಗ
- ನ್ಯಾಯ ಆಯೋಗ
- ಹಣಕಾಸು ಆಯೋಗ
- ಯೋಜನಾ ಆಯೋಗ
“ಮೈ ಎಕ್ಸಪೆರಿಮೆಂಟ್ ವಿತ್ ಟ್ರೂತ್ ” ಎನ್ನುವುದು ಇವರ ಆತ್ಮ ಚರಿತ್ರೆ
- ಮಹಾತ್ಮಾ ಗಾಂಧಿ
- ಜವಹರಲಾಲ್ ನೆಹರೂ
- ಇಂದಿರಾಗಾಂಧಿ
- ಸರದಾರ್ ವಲ್ಲಭಭಾಯ್ ಪಟೇಲ್
ರಾಜ್ಯದ ಅತ್ಯುನ್ನತ ಪೋಲಿಸ್ ಅಧಿಕಾರಿ
- SP
- DGP
- ACP
- ADGP
ಸಾಗರದ ಉದ್ದವನ್ನು ಯಾವುದರಿಂದ ಅಳೆಯುತ್ತಾರೆ
- ನಾಟಿಕಲ್ ಮೈಲುಗಳಲ್ಲಿ
- ಕಿಲೋಮೀಟರ್ ಗಳಲ್ಲಿ
- ಮೀಟರ್ ಗಳಲ್ಲಿ
- ಮೈಲುಗಳಲ್ಲಿ
ಭಾರತದ ಲೋಕಸಭೆಯ ಮೊದಲ ಅಧಿವೇಶನ ಯಾವಾಗ ರಚನೆಗೊಂಡಿತು
- 1952 ಏಪ್ರಿಲ್ 19
- 1952 ಏಪ್ರಿಲ್ 17
- 1952 ಏಪ್ರಿಲ್ 7
- 1953 ಏಪ್ರಿಲ್ 17
GK Kannada
ಭಾರತ ದೇಶದಲ್ಲಿ ಅತಿ ಹೆಚ್ಚು ರಾಜ್ಯಗಳೊಂದಿಗೆ ಗಡಿಯನ್ನು ಹಂಚಿಕೊಂಡಿರುವ ರಾಜ್ಯ
- ಮಧ್ಯಪ್ರದೇಶ
- ಉತ್ತರ ಪ್ರದೇಶ
- ಮಹಾರಾಷ್ಟ್ರ
- ಬಿಹಾರ
ಫೆಡರೇಶನ್ ಕಪ್ ಯಾವ ಕ್ರೀಡೆಗೆ ಸಂಭಂದಿಸಿದೆ ?
- ಹಾಕಿ
- ಫುಟ್ಬಾಲ್
- ವಾಲಿಬಾಲ್
- ಬಾಸ್ಕೆಟ್ಬಾಲ್
ಭಾರತದ ಮೊದಲ ರಾಜ್ಯಸಭೆಯು ಯಾವಾಗ ಅಸ್ಥಿತ್ವಕ್ಕೆ ಬಂದಿತು ?
- 1952 ಏಪ್ರಿಲ್ 3
- 1952 ಏಪ್ರಿಲ್ 1
- 1952 ಮಾರ್ಚ್ 16
- 1952 ಆಗಸ್ಟ್ 15
ಕರ್ನಾಟಕದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ
- ನೃಪತುಂಗ ಪ್ರಶಸ್ತಿ
- ನಿಜಗುಣ ಪುರಂದರ ಪ್ರಶಸ್ತಿ
- ಬಸವಶ್ರೀ ಪ್ರಶಸ್ತಿ
- ಪಂಪ ಪ್ರಶಸ್ತಿ
GK Kannada
ಇನ್ನಷ್ಟು ಓದಿ
ಸಾಮಾನ್ಯ ಜ್ಞಾನ ಪ್ರಶ್ನೆಗಳು ಮತ್ತು ಉತ್ತರಗಳು-01
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-02
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-03
ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04
Karnataka GK Questions in Kannada-05
Super Gk questions
Next questions please