Karnataka GK Questions in Kannada
ಕದಂಬ ವಂಶದ ಸ್ಥಾಪಕ ಯಾರು?
- ಶಾಂತಿವರ್ಮ
- ಮಯೂರವರ್ಮ
- ಕಾಕುಸ್ಥವರ್ಮ
- ಭಗೀರಥ ವರ್ಮ
ಕರ್ನಾಟಕದ ಭಾಗಗಳನ್ನು ಪಲ್ಲವರಿಂದ ಸ್ವತಂತ್ರಗೊಳಿಸಿ ಆಳಿದ ಮೊದಲ ಕನ್ನಡ ಮೂಲದ ರಾಜ್ಯ ಯಾವುದು?
- ಕದಂಬರು
- ಗಂಗರು
- ಚಾಲುಕ್ಯರು
- ರಾಷ್ಟ್ರಕೂಟರು
ಪಲ್ಲವರ ರಾಜಧಾನಿ ಯಾವುದು?
- ಬನವಾಸಿ
- ಕೋಲಾರ
- ಕಾಂಚಿ
- ಮಧುರೈ
ಅಗ್ರಹಾರ ಬ್ರಾಹ್ಮಣರಿಗೆ ದಾನವಾಗಿ ನೀಡಿದ ಚಂದವಳ್ಳಿ ಕೆರೆಯನ್ನು ಕಟ್ಟಿಸಿದವರು ಯಾರು?
- ಶಾಂತಿವರ್ಮ
- ಕಾಕುಸ್ಥವರ್ಮ
- ಭಗೀರಥ ವರ್ಮ
- ಮಯೂರವರ್ಮ
ಯಾರನ್ನು “ಕದಂಬಕುಲ ಪ್ರಚ್ಛನ್ನ ಜನ್ಮಂ” ( ಕದಂಬ ಕುಲದಲ್ಲಿ ಗುಟ್ಟಾಗಿ ಹುಟ್ಟಿದವನು ) ಎಂದು ಕರೆಯಲಾಗಿದೆ?
- ರಘು
- ಕೃಷ್ಣವರ್ಮ
- ಭಗೀರಥ ವರ್ಮ
- ಕಙ್ಗವರ್ಮ
Karnataka GK Questions in Kannada
ತಾಳಗುಂದ ಶಾಸನವನ್ನು ಬರೆಸಿದವರು ಯಾರು?
- ಶಾಂತಿವರ್ಮ
- ಕಾಕುಸ್ಥವರ್ಮ
- ಮಯೂರವರ್ಮ
- ಕೃಷ್ಣವರ್ಮ
“ಕುಂತಲೇಶ್ವರ ದೌತ್ಯ”ಎಂಬ ಕೃತಿ ರಚಿಸಿದವರು ಯಾರು?
- ನಯಸೇನ
- ಚಂದ್ರರಾಜ
- ಕಾಳಿದಾಸ
- ಭೋಜರಾಜ
- ಯಾರನ್ನು “ಕೀರ್ತಿ ಸೂರ್ಯ , ಕುಲಭೂಷಣ” ಎಂಬ ಬಿರುದುಗಳಿಂದ ಕರೆಯಲಾಗುತ್ತಿತ್ತು?
- ಸಿಂಹವರ್ಮ
- ಕಾಕುಸ್ಥವರ್ಮ
- ಕೀರ್ತಿವರ್ಮ
- ಹರಿವರ್ಮ
ಕದಂಬ ರಾಜ್ಯ ಕಾಕುತ್ಸವರ್ಮನ ನಂತರ ಎಷ್ಟು ಶಾಖೆಗಳಾಗಿ ವಿಂಗಡಣೆಯಾಯಿತು?
- 2
- 4
- 3
- ಯಾವುದು ಅಲ್ಲ
ಕದಂಬ ರಾಜ್ಯದ ರಾಜ್ಯಧಾನಿ ಬನವಾಸಿ. ಮೃಗೇಶನ ಕಾಲದಲ್ಲಿ ಯಾವುದು ಕದಂಬರ ರಾಜ್ಯದ ದ್ವಿತೀಯ ರಾಜಧಾನಿಯಾಗಿ ರೂಪುಗೊಂಡಿತು?
- ತ್ರಿಪರ್ವತ
- ಬೀರೂರು
- ಹಲಸಿ
- ಯಾವುದು ಅಲ್ಲ
ಕದಂಬ ರಾಜ್ಯದಲ್ಲಿ ಸ್ವತಂತ್ರ್ಯ ಘೋಷಿಸಿಕೊಂಡು ತ್ರಿಪರ್ವತವನ್ನು ಆಳುತ್ತಿದ್ದ ಅರಸ ಯಾರು?
- ಶಾಂತಿವರ್ಮ
- ಸಿಂಹವರ್ಮ
- ಹರಿವರ್ಮ
- ಕೃಷ್ಣವರ್ಮ
“ಗುಡ್ನಾಪುರ ಶಾಸನ”ವನ್ನು ಬರೆಯಿಸಿದವನು ಯಾರು?
- ಮೃಗೇಶ
- ಸಿಂಹವರ್ಮ
- ಹರಿವರ್ಮ
- ರವಿವರ್ಮ
ಕದಂಬ ರಾಜ್ಯವನ್ನು ಕೃಷ್ಣವರ್ಮ ನಿಂದ ಗೆದ್ದು ಯಾವ ದೊರೆ ಕದಂಬರ ಪರಮಾಧಿಕಾರವನ್ನು ಕೊನೆಗೊಳಿಸಿದ?
- ಚಾಲುಕ್ಯ – ಪುಲಕೇಶಿ
- ಗಂಗ – ದಡಿಗ
- ಬಾದಾಮಿ – ಪುಲಕೇಶಿ
- ಶಾತವಾಹನ – ಸಿಮುಖ
ಕನ್ನಡದ ಪ್ರಸಿದ್ಧ “ಹಲ್ಮಿಡಿ ಶಾಸನ”ವನ್ನು ಬಳಸಿದವರು ಯಾರು?
- ಶಾಂತಿವರ್ಮ
- ಕಾಕುಸ್ಥವರ್ಮ
- ಮಯೂರವರ್ಮ
- ಮೃಗೇಶ
ಹಲ್ಮಿಡಿ ಶಾಸನ ಒಂದು _
- ವೀರ ಶಾಸನ
- ನಿಷದಿಗಲ್ಲು ಶಾಸನ
- ದಾನಶಾಸನ
- ಮಾಸ್ತಿಗಲ್ಲು ಶಾಸನ
ಹಲ್ಮಿಡಿ ಶಾಸನವನ್ನು ಮೊದಲಿಗೆ ಸಂಶೋಧಿಸಿದವರು ಯಾರು?
- ಬೀಡನ್
- ಕಿಟ್ಟೆಲ್
- ಡಿ ಎಲ್ ರೈಸ್
- ಹೆಚ್ ಕೃಷ್ಣ
ಕದಂಬರು “ವಿದೇಶಾಂಗ ವ್ಯವಹಾರ ಮಂತ್ರಿ”ಯನ್ನು ಯಾವ ಹೆಸರಿನಿಂದ ಕರೆಯುತ್ತಿದ್ದರು?
- ತಂತ್ರ ಪಾಲ
- ಕ್ರಮುಖ ಪಾಲ
- ಪ್ರಧಾನ
- ಮನವೆರ್ಗಡೆ
‘ಘಟಿಕಸ್ಥಾನ’ ಎಂಬುದು
- ದೇವಾಲಯ
- ವಾಸ್ತುಶಿಲ್ಪ
- ಶಿಕ್ಷಣ ಕೇಂದ್ರ
- ಯಾವುದು ಅಲ್ಲ
ಕದಂಬರು ನಿರ್ಮಿಸಿದ ಪ್ರಮುಖ ದೇವಾಲಯಗಳು?
- ಪ್ರಣವೇಶ್ವರ
- ಮಧುಕೇಶ್ವರ
- ಲಕ್ಷ್ಮೀನಾರಾಯಣ
- ಮೇಲಿನ ಎಲ್ಲವೂ
ಕದಂಬರ ವಾಸ್ತು ಶೈಲಿಯು ಯಾವ ಹೆಸರಿನಿಂದ ಪ್ರಸಿದ್ಧವಾಗಿತ್ತು?
- ಕದಂಬ ಶೈಲಿ
- ವೇಸರ ಶೈಲಿ
- ದ್ರಾವಿಡ ಶೈಲಿ
- ನಾಗರ ಶೈಲಿ
ಕನ್ನಡ ಸಾಮಾನ್ಯ ಜ್ಞಾನ
ಇಂಡಿಯನ್ ಇನ್‌ಸ್ಟಿಟ್ಯೂಟ್ ಫಾರ್ ಹಾರ್ಟಿಕಲ್ಚರಲ್ ರಿಸರ್ಚ್ (IIHR) ಎಲ್ಲಿದೆ..?
- ಅಹಮದಾಬಾದ್
- ಬೆಂಗಳೂರು
- ತಿರುವಂನಂತಪುರಂ
- ಪುಣೆ
ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ (CPRI) ಇರುವುದು..?
- ನಾಗ್ಪುರ್
- ಸಿಮ್ಲಾ
- ಹೈದರಾಬಾದ್
- ಭೂಪಾಲ್
ತೆಂಗು ಅಭಿವೃದ್ಧಿ ಮಂಡಳಿಯ ಪ್ರಧಾನ ಕಚೇರಿ ಎಲ್ಲಿದೆ..?
- ಬೆಂಗಳೂರು
- ಕೊಚ್ಚಿ
- ಹೈದರಾಬಾದ್
- ಕೊಲ್ಕತ್ತಾ
“Fazil, Khirsapatin, Zardalu” ಇವು…. ?
- ಮೌಂಟೇನ್ ಪಾಸ್ ಗಳು
- GI ಹೊಂದಿರುವ ಮಾವಿನ ಹಣ್ಣುಗಳ ತಳಿಗಳು
- ಸಂಗೀತ ವಾದ್ಯಗಳು
- ಈಶಾನ್ಯ ಭಾಗದಲ್ಲಿರುವ ಬುಡಕಟ್ಟುಗಳು
ಝೆನ್ ಸಾಹಿತ್ಯವು ಕೆಳಗಿನ ಯಾವ ಧರ್ಮಕ್ಕೆ ಸಂಬಂಧಿಸಿದೆ…?
- ಜೈನ
- ಬೌದ್ಧ
- ಪಾರ್ಸಿ
- ಇಸ್ಲಾಂ
1915 ರಲ್ಲಿ ಗಾಂಧೀಜಿಯವರು ಅಮದಾಬಾದ್ ಸಬರಮತಿ ನದಿಯ ದಡದಲ್ಲಿ ಒಂದು ಆಶ್ರಮ ಸ್ಥಾಪಿಸಿದರು ಅದರ ಹೆಸರೇನು…?
- ಸಬರಮತಿ ಆಶ್ರಮ
- ಹರಿಜನ್ ಆಶ್ರಮ
- ಸತ್ಯಾಗ್ರಹ ಆಶ್ರಮ
- ಸ್ವರಾಜ್ ಆಶ್ರಮ
ಝೆನ್ ಸಾಹಿತ್ಯವು ಕೆಳಗಿನ ಯಾವ ಧರ್ಮಕ್ಕೆ ಸಂಬಂಧಿಸಿದೆ…?
ಬೌದ್ಧ
ಕದಂಬ ರಾಜ್ಯದ ರಾಜ್ಯಧಾನಿ ಬನವಾಸಿ. ಮೃಗೇಶನ ಕಾಲದಲ್ಲಿ ಯಾವುದು ಕದಂಬರ ರಾಜ್ಯದ ದ್ವಿತೀಯ ರಾಜಧಾನಿಯಾಗಿ ರೂಪುಗೊಂಡಿತು?
ಹಲಸಿ
Karnataka GK Questions in Kannada
Hulikere . Kudligi(T). Vijayanagar(D)