ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -07

1. ಖಾದ್ರಿ ಶಾಮಣ್ಣ ಟ್ರಸ್ಟ್ ವತಿಯಿಂದ ನೀಡಲಾಗುವ ""ಖಾದ್ರಿ ಶಾಮಣ್ಣ ಪತ್ರಿಕೋದ್ಯಮ ಪ್ರಶಸ್ತಿ""ಗೆ ಯಾವ ಪತ್ರಕರ್ತರು ಆಯ್ಕೆಯಾಗಿದ್ದಾರೆ..?
2. ಭಾರತದ ರಸಾಯನ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
3. ಇತ್ತೀಚೆಗೆ ನಿವೃತ್ತಿ ಘೋಷಿಸಿದ ಮಾಜಿ ಒಲಂಪಿಕ್ ಪದಕ ವಿಜೇತ OLEKSANDR GROZDYK ಯಾವ ಕ್ರೀಡೆಯೊಂದಿಗೆ ಸಂಬಂಧ ಹೊಂದಿದ್ದರು..?
4. ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಯಾವ ಹಿರಿಯ ಆಟಗಾರ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದಾರೆ..?
5. ಇತ್ತೀಚೆಗೆ ಬ್ರೆಜಿಲ್ ರಾಷ್ಟ್ರವು ಯಾವ ಫುಟ್ಬಾಲ್ ಆತಿಥ್ಯ ವಹಿಸುವ ಬಿಡ್ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ....?
6. ಭಾರತದ ಯಾವ ಮಹಿಳಾ ವೇಟ್ ಲಿಫ್ಟಿಂಗ್ ಮೇಲಿದ್ದ ಉದ್ದೀಪನ ಮದ್ದು ಸೇವನೆ ಪ್ರಕರಣವನ್ನು ಅಂತರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಶನ್ ದೋಷಮುಕ್ತಗೊಳಿಸಿದೆ...?
7. ಜಲ್ ಜೀವನ್ ಮಿಷನ್ ದೇಶದ ಪ್ರತಿ ಗ್ರಾಮೀಣ ಕುಟುಂಬಗಳಿಗೆ ನಿಗದಿತ ಮತ್ತು ದೀರ್ಘಾವಧಿಯ ಆಧಾರದ ಮೇಲೆ ನಿಗದಿತ ಗುಣಮಟ್ಟದ ಸಮರ್ಪಕ ಕುಡಿಯುವ ನೀರನ್ನು ಯಾವ ವರ್ಷದೊಳಗೆ ಒದಗಿಸಲು ಗುರಿ ಹೊಂದಿದೆ...?
8. 2019-20 ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆಯ ಸರಾಸರಿ ಸಂಗ್ರಹವು ಶೇಕಡ ಎಷ್ಟು ಇಳಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ...?
9. EASTERN NAVAL COMMAND ನ ಕಮಾಂಡರ್ ಇನ್ ಚೀಫ್ ಅತುಲ್ ಕುಮಾರ್ ಜೈನ್ ಅವರು ಯಾವ ನಗರದಲ್ಲಿ DEEP SUBMERGENCE RESCUE VEHICLE ಸಂಕಿರಣವನ್ನು ಉದ್ಘಾಟಿಸಿದರು...?
10. ಇತ್ತೀಚೆಗೆ ರೈತರ ಆದಾಯವನ್ನು ಹೆಚ್ಚಿಸಲು ನೆರವಾಗುವ ಯಾವ ಸುಗ್ರೀವಾಜ್ಞೆಗಳನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.....?

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

Website-01 :- www.spardhavani.com
————————————————————————
————————————————————————
YouTube-01:-:- samagratv 
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

Economic Survey & Budget Kannada Vyakarana Darpana
Kannadakkondu kaipidi

Lucent’s General Knowledge

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

IC
SHOP NOW

One thought on “ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -07

  1. Pingback: ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಹೀಗಿರಲಿ %Independence Day speech in kannada

Leave a Reply

Your email address will not be published. Required fields are marked *