ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -09

1. 100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?
2. ಮೊದಲು GST ಯನ್ನು ಅನುಮೋದನೆ ನೀಡಿದ ರಾಜ್ಯ ಯಾವುದು ?
3. ಇಂದ್ರಾವತಿ ಜಲವಿದ್ಯುತ್ ಯೋಜನೆ ಇರುವುದು ಎಲ್ಲಿ ?
4. "ಮಾನವನಿಗಿದು ಒಂದು ಸಣ್ಣ ಹೆಜ್ಜೆ, ಮಾನವ ಕುಲಕ್ಕೆ ಒಂದು ದೊಡ್ಡ ಜಿಗಿತ" ಈ ಪ್ರಖ್ಯಾತ ನುಡಿಗಳು ಯಾರದ್ದು?
5. 10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?
6. 100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?
7. 30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?
8. ಹೆರೆಡಿಟಿ ಮತ್ತು ಬ್ರೀಡಿಂಗ್ಸ್ ನ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
9. ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ದರವನ್ನು ಹೆಚ್ಚಿಗೆ ಮಾಡುವ ಅಧಿಕಾರ ಯಾರಿಗಿದೆ?
10. ಮೊದಲು GST ಯನ್ನು ಕಟ್ಟಿದ ರಾಜ್ಯ ಯಾವುದು?


 

 

 

ಕವಿಗಳ ಹೆಸರು ಮತ್ತು ಬಿರುದುಗಳು

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -01

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -02

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -04

Spardhavani App Download Now

Leave a Reply

Your email address will not be published. Required fields are marked *