ಭಾರತ ದೇಶದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು

 

ಭಾರತ ದೇಶದ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು

Indian Agricultural Statistics Research Institute - [IASRI], New ...

ಭಾರತ ದೇಶದ ಕೃಷಿ  ಕೃಷಿಗೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು 
ಕೇಂದ್ರಿಯ ಎಮ್ಮೆ ಸಂಶೋಧನಾ ಸಂಸ್ಥೆ ಹಿಸ್ಸಾರ್ ( ಹರಿಯಾಣ )
ರಾಷ್ಟ್ರೀಯ ಹೈನು ಸಂಶೋಧನಾ ಸಂಸ್ಥೆ ಕರ್ನಾಲ್ ( ಹರಿಯಾಣ )
ಕೇಂದ್ರೀಯ ಪಕ್ಷಿ ಸಂಶೋಧನಾ ಸಂಸ್ಥೆ ಇಜಾತ್‌ನಗರ ( ಉತ್ತರಪ್ರದೇಶ )
ಕೇಂದ್ರೀಯ ಮೀನುಗಾರಿಕೆ ತಂತ್ರಜ್ಞಾನ ಕೊಚ್ಚಿನ್ ( ಕೇರಳ )
ಭಾರತೀಯ ಮೇವು ಭೂಮಿ ಮತ್ತು ಮೇವು ಸಂಶೋಧನಾ ಸಂಸ್ಥೆ ಝಾನ್ಸಿ ( ಮಧ್ಯಪ್ರದೇಶ )
ಭಾರತೀಯ ಸಾಂಬಾರು ಪದಾರ್ಥ ಸಂಶೋಧನಾ ಸಂಸ್ಥೆ ಕ್ಯಾಲಿಕಟ್ ( ಕೇರಳ )
ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆ ಕರ್ನಾಲ್ ( ಹರಿಯಾಣ )
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ನಿಯಮಿತ ಸಂಸ್ಥೆ  ಬೆಂಗಳೂರು 
ಕೇಂದ್ರೀಯ ಹತ್ತಿ ಸಂಶೋಧನಾ ಸಂಸ್ಥೆನಾಗ್ಪುರ ನಾಗ್ಪುರ ( ಮಹಾರಾಷ್ಟ್ರ )
ಭಾರತೀಯ ಎಣ್ಣೆಬೀಜ ಸಂಶೋಧನ ಸಂಸ್ಥೆ ಹೈದ್ರಾಬಾದ್
ಕೇಂದ್ರೀಯ ಮೇಕೆಗಳ ಸಂಶೋಧನಾ ಸಂಸ್ಥೆ ಸೇಲಂಪುರ್ ( ಉತ್ತರಪ್ರದೇಶ )
ಕೇಂದ್ರೀಯ ಕೃಷಿ ತಂತ್ರಜ್ಞಾನ ಸಂಸ್ಥೆ ಭೂಪಾಲ್ ( ಮಧ್ಯಪ್ರದೇಶ )

ಕವಿಗಳ ಹೆಸರು ಮತ್ತು ಬಿರುದುಗಳು

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -01

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -02

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -04

Spardhavani App Download Now

Leave a Reply

Your email address will not be published. Required fields are marked *