ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -05

1. ಈ ಕೆಳಗಿನ ಯಾವುದರಿಂದ ಉಂಟಾಗುವ ಪರಿಸರ ಮಾಲಿನ್ಯ ಆಮ್ಲ ಮಳೆಗೆ ಕಾರಣವಾಗುತ್ತದೆ?
2. ಮೃತದೇಹವನ್ನು ಕೆಡದಂತೆ ಇರಿಸಲು ಬಳಸುವ ರಾಸಾಯನಿಕ ಯಾವುದು?
3. ಭಾರತದಲ್ಲಿ ಅತಿಹೆಚ್ಚು ನೀರು ಬಳಸುವ ಕೈಗಾರಿಕೆ ಯಾವುದು?
4. ಪ್ರಥಮ ಬೌದ್ದ ಸಮ್ಮೇಳನ ಎಲ್ಲಿ ನಡೆಯಿತು?
5. ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ?
6. ಈಗಿನ Xn ವಯಸ್ಸು Yನ ಅರ್ಧದಷ್ಟಿದ್ದು, 20 ವರ್ಷಗಳ ನಂತರ Yನ ವಯಸ್ಸು Xನ ವಯಸ್ಸಿನ ಒಂದೂವರೆ ಪಟ್ಟಾದರೆ, Xನ ಈಗಿನ ವಯಸ್ಸೆಷ್ಟು?
7. ಒಬ್ಬ ವ್ಯಕ್ತಿ ಒಂದು ವಸ್ತುವನ್ನು ಶೇ.20% ರ ಲಾಭಕ್ಕೆ ಮಾರಲು ಬಯಸುತ್ತಾನೆ,ಆದರೆ ಆತ ಶೇ,20% ನಷ್ಟದಲ್ಲಿ ರೂ 480ಕ್ಕೆ ಮಾರುತ್ತಾನೆ ಹಾಗಿದ್ದರೆ ಲಾಭಕ್ಕೆ ಮಾರಬೆಕೆಂದುಕೊಂಡಿದ್ದ ಬೆಲೆ ಎಷ್ಟು?
8. ಹಳೆಶಿಲಾಯುಗದ ಜನರು ಮೊದಲು ಸಾಕಿದ್ದು ಯಾವ ಪ್ರಾಣಿಯನ್ನು?
9. ರಾಜ್ಯಸಭೆಯು ಒಂದುವೇಳೆ ಧನಮಸೂದೆಯಲ್ಲಿ ಮೂಲಭೂತವಾಗಿ ಬಹಳಷ್ಟು ತಿದ್ದುಪಡಿ ತಂದರೆ ಏನಾಗುತ್ತದೆ?
10. ರಾಮಾಯಣದ ರಾಮನ ತಾಯಿಯ ಹೆಸರೇನು?


 

ಕವಿಗಳ ಹೆಸರು ಮತ್ತು ಬಿರುದುಗಳು

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -01

ಪ್ರಚಲಿತ ಘಟನೆಯ ಅಣಕು ಪರೀಕ್ಷೆ ಭಾಗ -02

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -03

ಸಾಮಾನ್ಯ ಜ್ಞಾನದ ಅಣಕು ಪರೀಕ್ಷೆ ಭಾಗ -04

Spardhavani App Download Now

Leave a Reply

Your email address will not be published. Required fields are marked *