ಇತಿಹಾಸದ ಸಾಮಾನ್ಯ ಜ್ಞಾನ | General Knowledge of History

ಇತಿಹಾಸದ ಸಾಮಾನ್ಯ ಜ್ಞಾನ

ಇತಿಹಾಸದ ಸಾಮಾನ್ಯ ಜ್ಞಾನ  (General Knowledge of History)

ಇತಿಹಾಸ ದ ಚುಟುಕು ಪರಿಚಯ

 • ಇತಿಹಾಸ (ಹಿಸ್ತೋರಿ) ಪದವುಗ್ರೀಕ್’ನ “ಹಿಸ್ತೋರಿಯ” ಪದದಿಂದ ಬಂದಿದೆ.
 • “ಹಿಸ್ಟೊರಿಯ” ಪದದ ಅರ್ಥ “ತಪಾಸಣೆ ಇಂದ ಪಡೆದಿದೆ”.
 • ಇತಿಹಾಸ ಪದದ ಅರ್ಥಇತಿ ಅಂದರೆ ಹೀಗೆ,  ಹ ಅಂದರೆ, ಆಸ್ ಅಂದರೆ ನಡೆಯಿತು (ಇತಿ + ಹ + ಆಸ್ = ಇತಿಹಾಸ).
 • ಹಿಸ್ಟರಿ ಪಿತಾಮಹ- ಹೆರೋಡೊಟಸ್.
 • ಹೆರೋಡೊಟಸ್ ಬರೆದ ಗ್ರಂಥ – ಪರ್ಷಿಯನ್ ಯುದ್ಧಗಳು.

ಐ ಸಿ ಐ ಸಿ ಐ ಬ್ಯಾಂಕ್ ನಲ್ಲಿ ಖಾಯಂ ಹುದ್ದೆಗೆ ನೇರ ನೇಮಕಾತಿ ಏರ್ಪಡಿಸಲಾಗಿದೆ

ಇತಿಹಾಸ ವೇದಗಳ ಕಾಲ

 • ವೇದಗಳು ರಚನೆಯಾದ ಕಾಲವೇ – ವೇದಗಳ ಕಾಲ
 • ವೇದ ಎಂಬ ಪದದ ಅರ್ಧ – ಜ್ಞಾನ
 • ವೇದಗಳ ನಾಗರಿಕತೆಯ ಲೇಖಕರು – ಆರ್ಯರು
 • ಆರ್ಯ ಪದದ ಅರ್ಥ – ಶ್ರೇಷ್ಠ
 • ಆರ್ಯರ ಪ್ರಧಾನ ಕಸುಬು – ಕೃಷಿ
 • ವೇದಗಳನ್ನು ರಚಿಸಲಾಗಿರುವ ಭಾಷೆ – ಸಂಸ್ಕೃತ
 • ವೇದಗಳ 4 ವಿಧಗಳು –
  • ಋಗ್ವೇದ
  • ಯಜುರ್ವೇದ
  • ಸಾಮವೇದ
  • ಅಥರ್ವಣ ವೇದ
 • ದೇವತೆಗಳು ಪ್ರಾರ್ಥಿಸಲು ರೂಪಿಸಿರುವ ಮಂತ್ರಗಳ ಸಂಕಲನ ಇರುವುದು ಋಗ್ವೇದ ದಲ್ಲಿ.
 • ವೈದಿಕ ಸಾಹಿತ್ಯದ ಮೊದಲ ಗ್ರಂಥ –  ಋಗ್ವೇದ
 • ಸಿಂಧೂ ನದಿ ಪ್ರದೇಶಕ್ಕೆ ಪ್ರಚಲಿತವಾದ ಹೆಸರು – ಸಪ್ತಸಿಣ
 • ಋಗ್ವೇದ ಕಾಲದಲ್ಲಿ ಜಾರಿಯಲ್ಲಿದೆ ತೆರಿಗೆ ಪದ್ಧತಿ – ಬಲಿ
 • ಆರ್ಯರು ಭಾರತಕ್ಕೆ ಬಂದಿದು – ಮಧ್ಯ ಏಷ್ಯಾದಿಂದ
 • ವೇದಗಳ ಕಾಲದ ಮಹಾಕಾವ್ಯಗಳು – ರಾಮಾಯಣ & ಮಹಾಭಾರತ
 • ಋಗ್ವೇದ ಕಾಲದಲ್ಲಿ ನಡೆದ ಯುದ್ಧ – ದಾಸರಾಜ್ಞೆಯ
 • ರಾಜನಿಗೆ ಆಡಳಿತದಲ್ಲಿ ಸಹಾಯ ನೀಡುತಿದ್ದವರು – ಪೋರೋಹಿತ, ಸೇನೆ, ಗ್ರಮಿನಿ
 • ವೇದಗಳ ಕಾಲದಲ್ಲಿ ಜಾರಿಯಲ್ಲಿದ್ದ 2 ಆಡಳಿತ ಸಂಸ್ಥೆಗಳು- ಸಭಾ ಮತ್ತು ಸಮಿತಿ
 • ವೇದಗಳು ಕಾಲದ ಜನರ ಮುಖ್ಯ ಉದ್ಯೋಗ – ಕೃಷಿ
 • ವೇದಗಳ ಕಾಲದ ಚಿನ್ನದ ನಾಣ್ಯ –  ನಿಷ್ಠ
 • ರಾಜಸೂಯ ಯಾಗ ಎಂದರೆ –  ಯುವರಾಜನ ಪಟ್ಟಾಭಿಷೇಕ 
 • ಭಾಗದುಖ ಎಂದರೆಸಂಗ್ರಹಣಾಧಿಕಾರಿ
 • ಸಂಗ್ರಹಿತ್ ಎಂದರೆದ್ರವ್ಯಧಿಕಾರಿ
 • ವೇದಗಳ ಕಾಲದ ಭೂಕಂಡ್ಯ  1/6
 • ಪ್ರಜಾಪತಿ ಎಂದರೆ – ಸೃಷ್ಟಿಕರ್ತ

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

 • ವೇದಗಳ ಕಾಲದ ಸಮಾಜದ ನಾಲ್ಕು ವರ್ಣಗಳು
  • ಬ್ರಹ್ಮಚರ್ಯ
  • ಗ್ರಹಸ್ತ
  • ವಾನಾಪ್ರಸ್ತ 
  • ಸನ್ಯಾಸ
 • ಉಪನಿಷತ್ ಅರ್ಥ – ಗುರುವಿನ ಬಳಿ ಕುಲಿತಿಕೊಂಡು ವಿದ್ಯೆಯನ್ನು ಕಲಿಯುವುದು 
 • ಸತ್ಯ ಮೇವ ಜಯವು ವಖ್ಯ ಇರುವುದು –  ಮುಂಡಕ ಉಪನಿಷತ್ತಿನಲ್ಲಿ
 • ವೇದಕಾಲದ ಪಾಣಿನಿ ಬರೆದ ಗ್ರಂಥ – ಅಷ್ಟಾಧ್ಯಾಯಿ

 • ವೇದಕಾಲದ ಪತಂಜಲಿ ಬರೆದ ಗ್ರಂಥ – ಯೋಗಸೂತ್ರ
 • ಭಾರತ ಎಂದು ಹೆಸರು ಬರಲು ಕಾರಣ – ಋಗ್ವೇದ ಕಾಲದ ಭಾರತ ಪಂಗಡ
 • ರಾಮಾಯಣ ರಚಿಸಿದವರು – ವಾಲ್ಮೀಕಿ
 • ಮಹಾಭಾರತ ರಚಿಸಿದವರು – ವೇದವ್ಯಾಸ

One thought on “ಇತಿಹಾಸದ ಸಾಮಾನ್ಯ ಜ್ಞಾನ | General Knowledge of History

Leave a Reply

Your email address will not be published. Required fields are marked *