ಇಂಡಿಯನ್ ಬ್ಯಾಂಕ್ ನಲ್ಲಿ 417 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ

Indian Bank Recruitment

ಇಂಡಿಯನ್ ಬ್ಯಾಂಕ್ ನಲ್ಲಿ 417 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂಡಿಯನ್ ಬ್ಯಾಂಕ್ ನಲ್ಲಿ 417  ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಇಂಡಿಯನ್ ಬ್ಯಾಂಕ್ ನಲ್ಲಿ 417 ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :       417

ಸಂಸ್ಥೆ                                                :      ಇಂಡಿಯನ್ ಬ್ಯಾಂಕ್

ಹುದ್ದೆಯ ಹೆಸರು                                  :      ಪ್ರೊಬೇಷನರಿ ಅಧಿಕಾರಿ

ಹುದ್ದೆಯನ್ನು ನಿರ್ವಹಿಸುವ ಸ್ಥಳ               :        ಭಾರತ್ದಾದ್ಯಂತ

ವಿದ್ಯಾರ್ಹವತೆ                                    :        ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದದಿಂದ ಪದವಿ ಪಡೆದಿರಬೇಕು,

ಕೇಂದ್ರ ಸರ್ಕಾರದಿಂದ  ಮಾನ್ಯತೆ ಪಡೆದ ಯಾವುದೇ ತತ್ಸಮಾನ

ಕೋರ್ಸುಗಳನ್ನು ಪೂರ್ಣ ಗೊಳಿಸಿದವರು ಅರ್ಜಿಸಲ್ಲಿಸ ಬಹುದು.

ವಯೋಮಿತಿ                                      :        ಆಗಸ್ಟ್ ೧-೨೦೧೮ ಕ್ಕೆ ಅನ್ವಯವಾಗುವಂತೆ ೨೦ ರಿಂದ ೩೦ ವರ್ಷದ ನಿಗದಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೫ ವರ್ಷ,

ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ೩ ವರ್ಷ ವಯಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ                                        :  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ 100 . 

                                                          ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 600.

ಆಯ್ಕೆಯ ವಿಧಾನ                                :   ಆನ್ಲೈನ್ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

 

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ                :     27/08/2018

ಆನ್ಲೈನ್ ಪೂರ್ವಭಾವಿ ಪರೀಕ್ಷೆಯ ದಿನಾಂಕ      :     ಅಕ್ಟೊಬರ್ – 06-2018

ಆನ್ಲೈನ್ ಮುಖ್ಯ ಪರೀಕ್ಷೆ ದಿನಾಂಕ                   :     ನವೆಂಬರ್  – 04-2018

2018-19 Prize Money For First Attempt First Class SC/ST Students

Fun India  Android App  Click Here 

Apply Now 

Notification  Click Here 

Online Application Click Here 

Quick English Summery:-

The recruitment notification has been issued at Indian Bank . recently announced a recruitment notice to hire interested candidates can send their online application form before 27th August 2018 for Indian Bank Recruitment 2018. We will inform you about the various government postings in the future. We hope you enjoy it, Let your cooperation be like us.

Leave a Reply

Your email address will not be published. Required fields are marked *