SNL Bearings Ltd offers scholarship for BE, And B.Tech, Students Apply Online

scholarship For BE, And B.Tech

1. BACHELOR OF ENGINEERING (BE) (1st / 2nd / 3rd / 4th year)
2. BACHELOR OF TECHNOLOGY (B.Tech) (1st / 2nd / 3rd / 4th year)

SNL Bearings Ltd offers scholarship for BE, And B.Tech, Students Apply Online

ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ಸ್ಕಾಲರ್ ಷಿಪ್.

SNL Bearings Ltd offers scholarships for BE & B.Tech, Students, Student must secured minimum 50% or more marks in BE & B.Tech,

ಎಸ್ ಎಸ್ ಎಲ್ ಸಿ ನಂತರ ಬಿ ಇ, ಮತ್ತು ಬಿ. ಟೆಕ್,  ವಿದ್ಯಾಭ್ಯಾಸಕ್ಕೆ ಸೇರಿರುವ ವಿದ್ಯಾರ್ಥಿಗಳು ಈ ಸಂಸ್ಥೆ ನೀಡುತ್ತಿರುವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು, ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನ ಪಡೆಯಲು ಬಿ ಇ, ಮತ್ತು ಬಿ. ಟೆಕ್,ಯಾವುದೇ  ವರ್ಷದ ಕೋರ್ಸಿಗೆ ದಾಖಲಾಗಿರುವವರು ಅರ್ಜಿ ಸಲ್ಲಿಸಬಹುದು, ಈ ವಿದ್ಯಾರ್ಥಿ ವೇತನಕ್ಕೆ ಸಂಬಂದಿಸಿದ ಹೆಚ್ಚಿನ ವಿವರವನ್ನು ಈ ಕೆಳಗೆ ನೀಡಲಾಗಿದೆ ವಿದ್ಯಾರ್ಥಿಗಳು ಗಮನವಿಟ್ಟು ಓದಿಕೊಂಡು ನಂತರ ಅರ್ಜಿ ಸಲ್ಲಿಸಬಹುದು.

 

ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನ ಬಿ ಇ, ಮತ್ತು ಬಿ. ಟೆಕ್, ವಿದ್ಯಾರ್ಥಿಗಳಿಗೆ ಮಾತ್ರ:

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

Important GK Question and Answers for all competitive exams in Karnataka

ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಪ್ರಮುಖ ದಾಖಲೆಗಳು:

 • ಆದಾಯ ಪ್ರಮಾಣಪತ್ರ (  ತಹಶೀಲ್ದಾರರಿಂದ ಪಡೆದಿದ್ದಲ್ಲಿ  ಕಡ್ಡಾಯವಾಗಿ ಇಂಗ್ಲಿಷ್ ನಲ್ಲಿ ಇರಬೇಕು.)
 • ಹತ್ತನೇ ತರಗತಿ ಅಂಕ ಪಟ್ಟಿ
 • ದ್ವಿತೀಯ ಪಿಯುಸಿ ಅಂಕಪಟ್ಟಿ
 • ವಿದ್ಯಾರ್ಥಿ ಫೋಟೋ
 • ಕಾಲೇಜಿಗೆ ದಾಖಲಾತಿ ಪಡೆದ ದಾಖಲೆ
 • ಆಧಾರ್ ಕಾರ್ಡ್
 • ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್
 • ಈ ವರ್ಷದ ಕಾಲೇಜು ಶುಲ್ಕ ಪಾವತಿಸಿದ ರಶೀದಿ (ಒರಿಜಿನಲ್/ಅಟೆಸ್ಟೆಡ್)
 • ವ್ಯಾಸಂಗ ಪ್ರಮಾಣ ಪತ್ರ

  ವಿಶೇಷ ಸೂಚನೆ :-                                                           Malnad Career.commalnadcareer

  ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು, ಎಲ್ಲ ದಾಖಲಾತಿಗಳು ಕಡ್ಡಾಯವಾಗಿ ಇಂಗ್ಲಿಷ್ ನಲ್ಲಿ ಇರಬೇಕು.       

 •  (All documents should be in English language)

  ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ:

  • ಹತ್ತನೇ ತರಗತಿಯಲ್ಲಿ ಕನಿಷ್ಠ ಶೇ 50 ಅಥವಾ ಅಡಕಿತ ಹೆಚ್ಚು ಅಕ್ಕಗಳನ್ನು ಪಡೆದಿರಬೇಕು.
  • ದ್ವಿತೀಯ ಪಿಯುಸಿಯಲ್ಲಿ ಕನಿಷ್ಟ ಶೇ.50 ಅಥವಾ ಹೆಚ್ಚು ಅಂಕಗಳನ್ನು ಪಡೆದಿರಬೇಕು.
  • ಕುಟುಂಬದ ವಾರ್ಷಿಕ ಆದಾಯ ಮೊತ್ತ 5.00000 (ಐದು ಲಕ್ಷ ) ಮೀರಿರಬಾರದು.
  • ಗರಿಷ್ಠ ವಾರ್ಷಿಕ ವಿದ್ಯಾರ್ಥಿ ವೇತನದ ಮೊತ್ತ ರೂ 15,000.
 • ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :- 30/07/2018

  ಎಸ್ ಏನ್ ಎಲ್ ಬೇರಿಂಗ್ಸ್ ಲಿಮಿಟೆಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು  ವೆಬ್ಸೈಟ್ ವಿಳಾಸ  ಇಲ್ಲಿ ಕ್ಲಿಕ್ ಮಾಡಿ

  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Quick English Summery  :-  SNL Bearings Ltd offers scholarships for BE & B.Tech, Students, Online Application Last Date 30/07/2018. Share this information to poor talented students.

 

More Links:- BCM ಹಾಸ್ಟೆಲ್ ಅಪ್ಲಿಕೇಶನ್  ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *