General Knowledge Kannada Question and Answers for Competitive Exams

Kannada Question

General Knowledge Kannada Question and Answers for Competitive Exams

GK Kannada Question and Answers GK

ಕನ್ನಡ ಪ್ರಶ್ನೆ ಮತ್ತು ಉತ್ತರಗಳು

 ಕನ್ನಡ ಪ್ರಶ್ನೆ ಮತ್ತು ಉತ್ತರಗಳು-GK

1.ವಲಸೆ ಹೋಗುವ ಕುಟುಂಬಗಳಿಗಾಗಿಯೇ ಇರುವ ವಿಶೇಷ ಶಿಕ್ಷಣ ಯೋಜನೆ

1.ಮರಳಿ ಬಾ ಶಾಲೆಗೆ
2.
ಸಂಚಾರಿ ಶಾಲೆ
3.
ಕೂಲಿಯಿಂದ ಶಾಲೆಗೆ
4.
ಬೀದಿಯಿಂದ ಶಾಲೆಗೆ

2. ವಿಜ್ಞಾನ ಕ್ಷೇತ್ರದಲ್ಲಿನ ಅತ್ಯುನ್ನತ ಸೇವೆಗೆ ನೀಡಲಾಗುವ ಪ್ರಶಸ್ತಿ
1.
ಭಟ್ನಾಗರ್ ಪ್ರಶಸ್ತಿ
2.
ಆರ್. ಡಿ. ಬರ್ಲಾ ಪ್ರಶಸ್ತಿ
3.
ಕೀರ್ತಿ ಚಕ್ರ
4.
ಜ್ಞಾನ ಪೀಠ ಪ್ರಶಸ್ತಿ

3.ವೆಂಕಟೇಶ್ ಪ್ರಸಾದ್ ಪ್ರಸಿದ್ಧಿರಿರುವ ಕ್ರೀಡೆ
1.
ಟೆನಿಸ್
2.
ಚದುರಂಗ
3.
ಹಾಕಿ
4.
ಕ್ರಿಕೆಟ್

4.ಅಮರೇಶ್ವರ ಇದು ಯಾರ ಅಂಕಿತ ನಾಮ
1.
ಅಜಗಣ್ಣ
2.
ಮುಕ್ತಾಯಕ
3.
ರಾಯಮ್ಮ
4.
ಸಂಕವ್ವೆ

5.ಭಾರತದ ವಿದೇಶಾಂಗ ನೀತಿಯ ರೂವಾರಿ
1.
ಜವಾಹರ್ ಲಾಲ್ ನೆಹರೂ
2.
ಬಾಬು ರಾಜೇಂದ್ರ ಪ್ರಸಾದ್
3.
ರಾಧಕೃಷ್ಣನ್
4.
ಡಾ. ಬಿ.ಆರ್. ಅಂಬೇಡ್ಕರ್

6.ಭಾರತದಲ್ಲಿ ಮೊದಲು ಆಕಾಶವಾಣಿ ಪ್ರಾರಂಭವಾದ ವರ್ಷ
1.1940
2.1930

3.1935
4.1945

7. ಅಮುಕ್ತ ಮೌಲ್ಯ. ಗ್ರಂಥವನ್ನು ಬರೆದವರು
1.
ಕಾಳಿದಾಸ
2.
ಸಮುದ್ರ ಗುಪ್ತ
3.
ಕೃಷ್ಣ ದೇವರಾಯ
4.
ಅಶೋಕ

8.ಆನಂದ ಮತ್ತು ಬದರಿ ಅಣ್ಣ ತಮ್ಮಂದಿರು ವಸಂತ ಆನಂದನ ತಂಗಿ. ದೇವಾ ಈಶ್ವರಿಯ ಸೋದರ, ಈಶ್ವರಿ ಬದರಿಯ ಮಗಳು ದೇವಾರವರ ಚಿಕ್ಕಪ್ಪ ಯಾರು?
1.
ಆನಂದ
2.
ಬದರಿ
3.
ದೇವಾ
4.
ಯಾರು ಅಲ್ಲ.

9.ಒಬ್ಬನು ಒಂದು ಸ್ಕೂಟರ್ ನ್ನು ಕೊಂಡು ರೂ. 20,000 ಕ್ಕೆ ಕೊಂಡು ರೂ.22,000 ಕ್ಕೆ ಮಾರಿದಾಗ ಉಂಟಾಗುವ ಶೇಕಡಾ ಲಾಭ
1. 15%
2. 12%
3. 10%

4.20%

10.ಮೌಲ್ಯ ಎಂದರೆ?
1.
ಶ್ರೇಷ್ಠವಾದದ್ದು
2.
ಬೆಲೆ ಕಟ್ಟುವುದು
3.
ತೀರ್ಮಾನ
4.
ಉತ್ಕೃಷ್ಟವಾದದ್ದು

11. ಭಾರತದ ಲೋಕಸಭೆಯ ಮೊದಲ ಅಧ್ಯಕ್ಷರು
1.
ಸಿ.ರಾಜಗೋಪಾಲಚಾರಿ
2.
ಡಾ.. ಎಸ್. ರಾಧಕೃಷ್ಣನ್
3.
ಡಾ.ರಾಜೇಂದ್ರ ಪ್ರಸಾದ್
4.
ಜಿ.ವಿ. ಮಾಳವಂಕರ್

12. ಸೂರ್ಯನ ಬೆಳಕಿನ ಜೀವಸತ್ವ ಎಂದು ಜೀವಸತ್ವವನ್ನು ಹೀಗೆ ಕರೆಯುತ್ತಾರೆ
1. A
2.B
3.C
4.D

13. ಕಾಳಿಯಾಟ್ಟಂ ಜಾನಪದ ನೃತ್ಯ ವನ್ನು ಆಚರಿಸುವ ರಾಜ್ಯ
1.
ತಮಿಳುನಾಡು
2.
ಆಂಧ್ರ ಪ್ರದೇಶ
3.
ಜಮ್ಮು ಕಾಶ್ಮೀರ
4.
ಕೇರಳಾ


14.
ಮೂಲ ಶಿಕ್ಷಣದ ಪರಿಕಲ್ಪನೆಯನ್ನು ಕೊಟ್ಟ ಭಾರತೀಯ
1.
ಮಹಾತ್ಮ ಗಾಂಧೀಜಿ
2.
ಅಟಲ್ ಬಿಹಾರಿ ವಾಜಪೇಯಿ
3.
ಸ್ವಾಮಿ ವಿವೇಕಾನಂದ್
4.
ಡಾ. ರಾಧಕೃಷ್ಣನ್

15.ತಲೆನೋವು ಇದರ ವಿಗ್ರಹ ರೂಪ
1.
ತಲೆಯ + ನೋವು
2.
ತಲೆಗೆ + ನೋವು
3.
ತಲೆಯಲ್ಲಿ + ನೋವು
4.
ತಲೆಯಿಂದ + ನೋವು

16.ಗ್ರಹದ ಸುತ್ತಲೂ ಸುತ್ತುತ್ತಿರುವ ವಸ್ತು ಎಂದರೆ
1.
ನಕ್ಷತ್ರ
2.
ಭೂಮಿ
3.
ಸೂರ್ಯ
4.
ಉಪಗ್ರಹ

17.ಇಟಲಿಯಲ್ಲಿ ಕೆಂಪಂಗಿ ದಳವನ್ನು ಕಟ್ಟಿದವರು
1.
ಬಿಸ್ಮಾರ್ಕ್
2.
ನೆಪೋಲಿಯನ್
3.
ಗ್ಯಾರಿಬಾಲ್ಡಿ
4.
ಮ್ಯಾಜಿನಿ

18.ಒಬ್ಬನೂ 3ಮೀ/ಸೆಂ. ವೇಗದಲ್ಲಿ ಓಡಿದರೆ ಅವನು 1.40 ನಿ. ಎಷ್ಟು ಕಿ.ಮೀ. ದೂರ ಓಡಬಲ್ಲನು.?
1. 20
2. 16
3. 18

4.12

19. ಒಂದು ಕೈ ಗಡಿಯಾರದ ನಮೂದಿಸಿದ ಬೆಲೆಯು 1200
ರೂ. ಅದನ್ನು 900 ರೂ. ಗಳಿಗೆ ಕೊಂಡರೆ, ಸೋಡಿದರ
1. 15%
2. 20%
3.25%

4.30%

20.ಮೌಲ್ಯಗಳ ಬೆಳವಣಿಗೆ ನಡೆಯುವುದು?
1.
ಜ್ಞಾನ, ಮೆಚ್ಚುಗೆ, ಕ್ರಿಯೆ
2.
ಜ್ಞಾನ ಅನ್ವಯ, ತಿಳುವಳಿಕೆ
3.
ಗ್ರಹಿಕೆ, ಮೆಚ್ಚುಗೆ, ಕೌಶಲ್ಯ
4.
ಯಾವುದು ಅಲ್ಲ ..

21. ಡೈನಮೈಟ್ ಕಂಡು ಹಿಡಿದವರು?
1.
ನಿಕೋಲಾ ಟೆಸ್ಲಾ
2.
ರುಡಾಲ್ಫ್ ಡೀಸೆಲ್
3.
ಆಲ್ಫ್ರೆಡ್ ನೊಬೆಲ್
4.
ಮೈಕೆಲ್ ಫ್ಯಾರಡೆ

22. ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನೇಮಿಸುವವರು.
1.
ಉಪರಾಷ್ಟ್ರಪತಿ
2.
ರಾಷ್ಟ್ರಪತಿ
3.
ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು
4.
ಪ್ರಧಾನ ಮಂತ್ರಿ

23.ಹಿಮಾಲಯ ಪ್ರದೇಶದಲ್ಲಿ ಆಕಳನ್ನು ಹೋಲುವ ಪ್ರಾಣಿ
1.
ಯಾಕ್ ಪ್ರಾಣಿ
2.
ಲಾಮಾ ಪ್ರಾಣಿ
3.
ಆಲ್ಫಾಕ್ ಪ್ರಾಣಿ
4.
ಯಾವುದು ಅಲ್ಲ

24. ಹೀಮೋಗ್ಲೋಬಿನ್ ಕಡಿಮೆಯಾದರೆ ಬರುವ ರೋಗ
1.
ಲ್ಯೂಕೇಮಿಯಾ
2.
ಅನಿಮೀಯಾ
3.
ಗಳಗಂಡ
4.
ರಿಕೆಟ್ಸ್

25. ಸರ್ವಶಿಕ್ಷಣ ಅಭಿಯಾನದಡಿಯಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೀಡಲಾಗುವ ತರಬೇತಿ
1.
ಯೋಗ ಶಿಕ್ಷಣ
2.
ಇಂದ್ರೀಯ ಶಿಕ್ಷಣ
3.
ಬಹುಮುಖಿ
4.
ಸಮನ್ವಯ ಶಿಕ್ಷಣ

26.” ಕರ್ನಾಟಕ ಶಾಕುಂತಲಎಂಬುದು
1.
ಕಾದಂಬರಿ
2.
ಕವನ ಸಂಕಲನ
3.
ಸಣ್ಣ ಕಥೆ
4.
ನಾಟಕ

27. ಎರಡನೆಯ ಅಶೋಕ ಎಂದು ಹೆಸರಾದ ಕುಷಾನರ ದೊರೆ.?
1.
ಕನಿಷ್ಕ
2.
ಕುಸುಲಕ
3.
ಕಲ್ಹಣ
4.
ವಾಸುದೇವ

28.ಒಂದು ರೈಲು ಪ್ರತಿ ಗಂಟೆಗೆ 108 ಕಿ.ಮೀ. ಚಲಿಸುತ್ತದೆ. ಹಾಗಾದರೆ ರೈಲಿನ ವೇಗ ಮಿ./ಸೆ.ಗೆ ಎಷ್ಟು? ..
1. 38.8
2. 18.5
3. 30.0

4. 10.8

29. ಒಬ್ಬ ವರ್ತಕನು ರೂ. 15 ಬೆಲೆಯ ಒಂದು ಪದಾರ್ಥವನ್ನು 10% ನಷ್ಟಕ್ಕೆ ಮಾರಿದನು. ಆಗ ಮಾರಿದ ಬೆಲೆ..
1
1.
ರೂ. 12.50
2.
ರೂ. 13.50
3.
ರೂ. 14.50
4.
ರೂ. 16.50

30. ಕೆಳಕಂಡ ಮೌಲ್ಯಗಳಲ್ಲಿ ಸಾಮಾನ್ಯ ಮೌಲ್ಯ ಯಾವುದು?
1.
ಪ್ರೀತಿ
2.
ಜಾತ್ಯಾತೀತತೆ
3.
ಸ್ವಾತಂತ್ರ್ಯ
4.
ಸೇವೆ

31. ಭಾರತದಲ್ಲಿ ಪಶ್ಚಿಮಕ್ಕೆ ಹರಿಯುವ ಅತ್ಯಂತ ಉದ್ದವಾದ ನದಿ
1.
ತಪತಿ
2.
ನರ್ಮದಾ
3.
ಕಾಳಿ
4.
ಶಾರವತಿ

32.ಭಾರತದಲ್ಲಿ ಯೋಜನಾ ಬದ್ಧವಾಗಿ ನಿರ್ಮಿತವಾದ ಅಧುನಿಕ ನಗರ ಯಾವುದು?
1.
ರಾಂಚಿ
2.
ಚಂಢಿಗಡ
3.
ರಾಂಚಿ
4.
ವಾರಣಾಸಿ
33.
ಆವರಣ ಕಾದಂಬರಿಯ ಕರ್ತೃ ಯಾರು
1.
ಕುವೆಂಪು
2.
ರವಿ ಬೆಳಗೆರೆ
3.
ಎಸ್.ಎಲ್.ಭೈರಪ್ಪ
4.
ತ್ರಿವೇಣಿ

34.ಭೂ ವಾತಾವರಣದಲ್ಲಿ ಹೆಚ್ಚಾಗಿ ದೊರೆಯುವ ಅನಿಲ
1.
ಮಿಥೇನ್
2.
ನೈಟ್ರೋಜನ್
3.
ಹೈಡ್ರೊಜನ್
4.
ಇಂಗಾಲದ ಡೈ ಆಕ್ಸೈಡ್

35.ಕೃಷ್ಣ ನದಿಯ ಅತೀ ದೊಡ್ಡ ಉಪನದಿ
1.
ಘಟಪ್ರಭ
2.
ಭೀಮ
3.
ಮಲಪ್ರಭಾ
4.
ತುಂಗಭದ್ರಾ

36.ವೇದಗಳ ಕಾಲದ ಬುಡಕಟ್ಟು ಸಭೆಗಳು
1.
ವಿದಥ ಮತ್ತು ಗಣ
2.
ಸಭಾ ಮತ್ತು ಸಮಿತಿ
3.
ಸಭಾ ಮತ್ತು ವಿದಥ
4.
ಸಮಿತಿ ಮತ್ತು ಗಣ

37.ತಿರುಮಲರಾವ್ ಯಾರ ಅಧೀನದಲ್ಲಿ ಉನ್ನತ ಹುದ್ದೆಯನ್ನು ಹೊಂದಿದರು. ?
1.
ರಾಜ ಒಡೆಯರು
2.
ಟಿಪ್ಪು ಸುಲ್ತಾನ್
3.
ಹೈದರಾಲಿ
4.
ರಾಣಿ ಲಕ್ಷ್ಮಮ್ಮಣ್ಣಿ

38.ರೂ. 5750 ಬೆಲೆಯ ವಸ್ತುವನ್ನು ರೂ.4500 ಕ್ಕೆ ಮಾರಿದಾಗ ಉಂಟಾದ ಶೇಕಡ ನಷ್ಟ?
1. 12.74%
2. 18.74%
3. 21.74%

4. 22.74%

39.ರೈಲೊಂದು 500 ಕಿ.ಮೀ. ದೂರವನ್ನು 8 ಗಂಟೆಗಳಲ್ಲಿ ಕ್ರಮಿಸುತ್ತದೆ. ಹಾಗಾದರೆ ಅದೇ ರೈಲು 3 ಗಂಟೆಗಳಲ್ಲಿ ಕ್ರಮಿಸಿದ ದೂರ ಎಷ್ಟು. ?
1. 180.5 km
2. 183.5 km
3. 185.5 km
4. 187.5 km

40.ಉತ್ತಮ ಮೌಲ್ಯ ಎಂದರೆ?
1.
ಸಹನೆ
2.
ತರ್ಕ
3.
ಐಶ್ವರ್ಯ
4.
ಜ್ಞಾನ

41.ಭಾರತದ ಯಾವ FMCG (Fast Moving Consumer
Goods)
ಬ್ರಾಂಡ್ ಭಾರತೀಯ ಮಾರುಕಟ್ಟೆಯಲ್ಲಿ
ಒಂದೇ ವರ್ಷದಲ್ಲಿ 5000 ಕೋಟಿ
ರೂಪಾಯಿಗೂ ಹೆಚ್ಚಿನ ಉತ್ಪನ್ನಗಳನ್ನು ಮಾರಾಟ
ಮಾಡಿದ ಪ್ರಥಮ ಬ್ರಾಂಡ್ ಆಗಿದೆ
1.
ಗೋದ್ರೇಜ್ ಉತ್ಪನ್ನ
2.
ಪಾರ್ಲೇಜಿ ಉತ್ಪನ್ನ
3.
ಡಾಬರ್ ಉತ್ಪನ್ನ
4.
ಟಾಟಾ ಉತ್ಪನ್ನ

42.ಪತ್ರಿಕಾ ಸ್ವಾತಂತ್ರ್ಯ ಕುರಿತು ವಿಶ್ವ
ಪತ್ರಿಕಾ ಸ್ವಾತಂತ್ರ್ಯ ಸೂಚಿ 2013 ನಡೆಸಿರುವ
ಸಮೀಕ್ಷೆಯಲ್ಲಿ ಭಾರತ ಸ್ಥಾನ
1.121
2.140

3.131
4.139

43. 2013 ನೇ ಸಾಲಿನವಿಶ್ವ ಪ್ರವಾಸಿ ಪ್ರಶಸ್ತಿಪಡೆದ
ಪ್ರವಾಸಿ ತಾಣ
1.
ಅಂಡಮಾನ್ ನಿಕೋಬಾರ್
2.
ಮಾಲ್ಡಿವ್ಸ್
3.
ವೆನಿಜುಲ
4
ಸೈಂಟ್ ಮೇರೀಸ್

44.ಕರ್ನಾಟಕ ಸರ್ಕಾರದ ಮಹತ್ವದ ಯೋಜನೇಯಾದ
ಸಕಾಲದಲ್ಲಿ ಸರ್ಕಾರದ ಎಷ್ಟು ಇಲಾಖೆಗಳ
ಎಷ್ಟು ಸೇವೆಗಳು ನಾಗರೀಕರಿಗೆ ಲಬ್ಯವಿದೆ
1. 11.
ಇಲಾಖೆಗಳ 151 ಸೇವೆಗಳು
2. 18
ಇಲಾಖೆಗಳ 265 ಸೇವೆಗಳು
3. 22
ಇಲಾಖೆಗಳ 205 ಸೇವೆಗಳು
4. 18
ಇಲಾಖೆಗಳ 201 ಸೇವೆಗಳು

45. ಬಣ್ಣ ಕುರುಡುತನ(colour blindness) ಕ್ಕೆ
ಸಂಬಂದಿಸಿದಂತೆ ಕೆಳಕಂಡ ಯಾವ ಹೇಳಿಕೆ
ಸರಿಯಾಗಿದೆ ?
1.
ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುತ್ತದೆ
2.
ಮಹಿಳೆಯರಲ್ಲಿ ಅಪರೂಪವಾಗಿರುತ್ತದೆ
3.
ಪುರುಷರಲ್ಲಿ ತುಂಬಾ ವಿರಳ
4.
ಎರಡೂ ಲಿಂಗಗಳಲ್ಲೂ ಸಮಾನವಾಗಿರುತ್ತದೆ

46. ಕೆಳಕಂಡ ಯಾವ ನಗರದ ಎಸ್.ಟಿ.ಡಿ ಕೋಡ್ 044 ಆಗಿದೆ
1.
ಚೆನ್ನೈ
2.
ದೆಹಲಿ
3.
ಕೊಲ್ಕತ್ತ
4.
ಬೆಂಗಳೂರು

47.ಗೆದ್ದಲುಗಳನ್ನು ಕುರಿತ ಹೇಳಿಕೆಗಳಲ್ಲಿ
ಯಾವುದು ಸರಿಯಲ್ಲ?
1.
ಗೆದ್ದಲು ಕೀಟವರ್ಗಕ್ಕೆ ಸೇರಿದೆ
2.
ಗೆದ್ದಿಲಿಗೆ ದೃಷ್ಟಿ ಶಕ್ತಿ ಇಲ್ಲ
3.
ಗೆದ್ದಲು ಒಂದು ರೋಗಕಾರಕ ಜೀವಿ
4.
ಗೆದ್ದಲಿಗೆ ಬಿಸಿಲನ್ನು ಸಹಿಸುವ ಶಕ್ತಿ ಇಲ್ಲ

48. ತಲೆ ಕೆಳಕಾದ ವೃಕ್ಷದಂತೆ ಕಾಣುವ ಬೃಹತ್ ಕಾಂಡದ
ವಿಶಿಷ್ಟ ವೃಕ್ಷ `ಬಾವೋಬಾಬ್‘. ಅಂದಹಾಗೆ
ವೃಕ್ಷಗಳ ನೈಸರ್ಗಿಕ ನೆಲೆ ಯಾವ ಭೂಖಂಡ?
1.
ಏಷಿಯ
2.
ದಕ್ಷಿಣ ಅಮೆರಿಕ
3.
ಆಸ್ಟ್ರೇಲಿಯಾ
4.
ಆಫ್ರಿಕ

49.. ಒಂದು ಸೈನ್ಯದ ತುಕಡಿಯ ಅಧಿಕಾರಿ 12,544
ಸೈನಿಕರನ್ನು ಚೌಕಾಕಾರದಲ್ಲಿ ನಿಲ್ಲುವ ವ್ಯವಸ್ಥೆ
ಮಾಡಲು ಇಚ್ಚಿಸಿದನು .ಹಾಗಾದರೆ ಪ್ರತಿ ಅಡ್ಡ
ಸಾಲಿನಲ್ಲಿ ಎಷ್ಟು ಸೈನಿಕರಿರುತ್ತಾರೆ?
1.122
2.102
3.118
4.112

50. ಒಂದು ಸಂಕೇತದ ಪ್ರಕಾರ PRODUCTS
ಅನ್ನು NPMBSARQ
ಎಂದೂ ಬರೆಯುವುದಾದರೆ ,ಅದೇಭಾಷೆಯಲ್ಲಿ
COMPREHENSION
ಅನ್ನು ಹೇಗೆ ಬರೆಯಬಹುದು ?
1. AMKNPCFCLOML
2. AMKNPCFCLQGML

3.AMKNPCFCLQGNL
4. AMKNPCFCKOML

99) ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಪ್ರಾಣಿ, ಸಸ್ಯವರ್ಗ ಮತ್ತು ವಾತಾವರಣದ ನಡುವಿನ ಅವಿನಾಭಾವ ಸಂಬಂಧದ ಕುರಿತು ತಿಳಿಸುವ ಶಾಸ್ತ್ರವನ್ನು ಏನೆನ್ನುವರು ?

1. ಕಾಸ್ಮೋಲಜಿ
2.
ಬೈಯೋನಿಕ್ಸ್
3.
ಜಿಯೋಲೋಜಿ
4.
ಎಕೋಲೋಜಿ

100) ಭಾರಜಲ ಘಟಕವು ಮಹರಾಷ್ಟ್ರದಲ್ಲಿ ಎಲ್ಲಿದೆ ?

1. ತಲ್ಚಾರ್
2.
ನಂಗಾಲ್
3.
ತಲ್
4.
ಮುನುಗುರು

51.ಅಮ್ರತ ಶಿಲೆಯು ಯಾವ ಶಿಲೆಯ ರೂಪಾಂತರ
ಶಿಲೆಯಾಗಿದೆ
1.
ಮರಳು ಕಲ್ಲು
2.
ಸುಣ್ಣದ ಕಲ್ಲು
3.
ಶೇಲ್
4.
ಬಸಾಲ್ಟ್52.ಯಾವ ರಾಷ್ಟ್ರಗಳ ಗಡಿರೇಖೆಯಲ್ಲಿವಾಘಾಇದೆ
1.
ಭಾರತ ಮತ್ತು ನೇಪಾಳ
2.
ಭಾರತ ಮತ್ತು ಬಾಂಗ್ಲ
3.
ಭಾರತ ಮತ್ತು ಪಾಕಿಸ್ತಾನ
4.
ಭಾರತ ಮತ್ತು ಚೀನಾ53.ಅರಣ್ಯ ಸ್ಥಿತಿಗತಿ ವರದಿ 2011 ಪ್ರಕಾರ ಭಾರತದ
ವಿಸ್ತೀರ್ಣವನ್ನು ಆವರಿಸಿರುವ ಅರಣ್ಯ ಎಷ್ಟು
1. 16.5%
2. 17.18%
3. 18.48%
4. 21.5%
54.ಭಾರತ ಸ್ವಾತಂತ್ರ್ಯಗಳಿಸಿದ ನಂತರ ಭಾರತೀಯ
ರಾಷ್ಟೀಯ ಕಾಂಗ್ರೆಸ್ ನ್ನು ವಿಸರ್ಜಿಸುವಂತೆ
ಯಾರು ಸಲಹೆ ನೀಡಿದರು
1.
ಮಹಾತ್ಮ ಗಾಂಧಿ
2.
ಜವಹರ್ ಲಾಲ್ ನೆಹರು
3.
ಡಾ. ಬಿ. ಆರ್ ಅಂಬೇಡ್ಕರ್
4.
ರಾಜೇಂದ್ರ ಪ್ರಸಾದ್55.

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಮೊದಲ
ಅಧ್ಯಕ್ಷರು ಯಾರು?
1.
ಲಾಲ್ ಲಜಪತಿ ರಾಯ್
2.
ದಿವಾನ್ ಚಮನ್ಲಾಲ್
3.
ಸ್ವಾಮಿ ಷಕಜಾನಂದ
4.
ಎನ್,ಜಿ ರಂಗ56.2010

ರಲ್ಲಿ ಭಾರತಕ್ಕೆ ಬೇಟಿ ನೀಡಿದ್ದ
ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ
ಮೊದಲು ಬೇಟಿ ನೀಡಿದ ನಗರ
1.
ಮುಂಬಯಿ
2.
ನವ ದೆಹಲಿ
3.
ಆಗ್ರ
4.
ಹೈದರಾಬಾದ್57.

ಕೆಳಕಂಡ ಯಾವ ರಾಷ್ಟದ ಬಾವುಟದ
ಮದ್ಯಭಾಗದಲ್ಲಿ ನಕ್ಷತ್ರ ಕಂಡುಬರುವುದಿಲ್ಲ
1.
ಕ್ಯಾಮರೂನ್
2.
ಘಾನಾ
3.
ಲೆಬೆನಾನ್
4.
ವಿಯೆಟ್ನಾಂ58. “

ಕಭಿ ಕಭಿ ಮೆರೆ ದಿಲ್ ಮೆ ಖಯಾಲ್ ಆತಾ ಹೆ “(kabhi kabhi
mere dil mein khayal ata hai)
ಹಿಂದಿ ಗೀತೆಯ
ರಚನಾಕಾರರಾರು?
1.
ಶಕೀಲ್ ಬದಯುನಿ (shakil badayuni)
2.
ಮಜ್ರೂಹ ಸುಲ್ತಾನ್ ಪುರಿ(majrooha sultanpuri)
3.
ಜಾವೆದ್ ಅಖ್ತರ್(javed akthar)
4.
ಸಾಹಿರ್ ಲುಧ್ಯಾನ್ವಿ(sahir ludhyanvi) 59. 5

ಜನರ ಒಂದು ಗುಂಪಿನಿಂದ 3
ಜನರು ಒಂದೇ ಸಾಲಿನಲ್ಲಿ ಇರುವಂತೆ ಛಾಯಾಚಿತ್ರ
ತೆಗೆಯಲು ಅವರನ್ನು ಎಷ್ಟು ವಿಧದಲ್ಲಿ
ಕೂರಿಸಬಹುದು?
1.60

2.72
3.50
4.85
60.

ಒಂದು ವೇಳೆ AT=20, ಮತ್ತು BAT=40
ಎಂದು ಬರೆಯುವುದಾದರೆ CAT ನ್ನು ಹೇಗೆ
ಬರೆಯಬಹುದು ?
1.30
2.40
3.60

4.70
61.

ಭಾರತದ ಸಂವಿಧಾನದಲ್ಲಿ ರಾಷ್ಟ್ರಪತಿಯವರಿಗೆ ಸಹಿ ಕೊಡುವ ಅಧಿಕಾರದ ಬಗ್ಗೆ ತಿಳಿಸುವ ಕಲಂ
1. 109
2. 110
3. 112
4.111
62.

ಶಾರ್ದೂಲ ವಿಕ್ರೀಡಿತ ಅಕ್ಷರ ವೃತದಲ್ಲಿರುವ ಅಕ್ಷರಗಳ ಸಂಖ್ಯೆ ( ಒಂದು ಸಾಲಿನಲ್ಲಿ)
1. 20
2. 21
3. 19

4. 22


63.
ಡಾರ್ಕ್ ರೂಮ್ ( dark room) ಎಂಬ ಕೃತಿಯನ್ನು ಬರೆದವರು?
1.
ಕಿರಣ್ ದೇಸಾಯಿ
2.
ಕುಶವಂತ್ ಸಿಂಗ್
3.
ಎಚ್. ಪಿ. ನಂದಾ
4.
ಆರ್.ಕೆ. ನಾರಾಯಣ್

64.ತಾಪ ವೈಪರೀತ್ಯವನ್ನು ತಡೆಯಬಲ್ಲ ಗಾಜು
1.
ಪ್ಲಿಂಟ್ ಗಾಜು
2.
ಬೊರೋ ಸಿಲಿಕೆಟ್ ಗಾಜು
3.
ನಾರು ಗಾಜು
4.
ಛಿದ್ರ ನಿರೋಧಕ ಗಾಜು.

65.ವೇದಗಳ ಕಾಲದಭಾಗ ದುಗಾಅಧಿಕಾರಿಯ ಜವಾಬ್ದಾರಿ ಯಾವುದು?
1.
ಗ್ರಾಮ ನಿರ್ವಹಣೆ
2.
ನ್ಯಾಯ ತೀರ್ಮಾನ ಮಾಡುವುದು
3.
ಕಂದಾಯ ಸಂಗ್ರಹಣೆ
4.
ಕ್ಷತ್ರಿಯರ ನಾಯಕ

66. ಭಾರತ ಸರ್ಕಾರವು ಬಳಕೆದಾರರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು.?
1. 1986

2. 1976
3. 1968
4. 1978

67.ಬಣ್ಣಗಳ ಸಾಂದ್ರತೆಯನ್ನು ಹೋಲಿಕೆ ಮಾಡುವ ಉಪಕರಣ
1.
ಕೆಲರೀಮೀಟರ್
2.
ಪೈಕನೋಮೀಟರ್
3.
ವಿಸ್ಕೋಮೀಟರ್
4.
ಪೈರೋಮೀಟರ್

68.ಒಬ್ಬ ವ್ಯಕ್ತಿಯು ತನ್ನ ಸ್ಥಾನದಿಂದ ಪಶ್ಚಿಮಕ್ಕೆ 3 ಮೈಲು ನಡೆದು ಬಲಕ್ಕೆ ತಿರುಗಿ, 2 ಮೈಲು ನಡೆಯುತ್ತಾನೆ .. ಅವನು ಪುನಃ ಬಲಕ್ಕೆ ತಿರುಗಿ ನಡೆಯುತ್ತಾನೆ ಈಗ ಅವನು ಯಾವ ದಿಕ್ಕಿನಲ್ಲಿ ಮುಖ ಮಾಡಿ ನಡೆಯುತ್ತಿದ್ದಾನೆ..?
1.
ಉತ್ತರ
2.
ದಕ್ಷಿಣ
3.
ಪೂರ್ವ
4.
ಪಶ್ಚಿಮ

69.ಒಂದು ಸಂಖ್ಯೆಯ 30% ರಷ್ಟು ಸಂಖ್ಯೆಯು 12.6 ಆದರೆ ಸಂಖ್ಯೆ ಯಾವುದು?
1. 45
2. 42

3. 46
4. 41

70. ಸಾರಿಸ್ಕ ಮೃಗಾಲಯ ಇರುವ ರಾಜ್ಯ
1.
ರಾಜಸ್ಥಾನ
2.
ಉತ್ತರ ಪ್ರದೇಶ
3.
ಮಧ್ಯ ಪ್ರದೇಶ
4.
ತಮಿಳುನಾಡು

71.ಉಷ್ಣವಲಯದ ಮಳೆಕಾಡುಗಳು ಕೆಳಗಿನ ಯಾವ
ಪ್ರದೇಶಗಳಲ್ಲಿ ಕಾಣಸಿಗುತ್ತದೆ?
1.
ದಕ್ಷಿಣ ಅಮೇರಿಕಾ,
ದಕ್ಷಿಣ ಆಫ್ರಿಕಾ ಮತ್ತು ಮಧ್ಯ ಯುರೋಪ್
2.
ಆಸ್ಟ್ರೇಲಿಯಾ, ಗಿನಿ ಕೋಸ್ಟ್ ಮತ್ತು ಮಧ್ಯ
ಅಮೇರಿಕಾ ಭಾಗಗಳು
3.
ಕಾಂಗೋ ಜಲಾನಯನ, ಮಧ್ಯ ಅಮೆರಿಕ, ದಕ್ಷಿಣ
ಪೂರ್ವ ಏಷ್ಯಾ
4.
ಉತ್ತರ ಮತ್ತು ದಕ್ಷಿಣ ಕಾಂಗೋ ಜಲಾನಯನ

72. ನಳಂದ ವಿಶ್ವವಿದ್ಯಾನಿಲಯದ ಬಗೆಗಿನ ಕೆಳಗಿನ ಯಾವ
ಹೇಳಿಕೆಯು ಸರಿಯಾಗಿಲ್ಲ?
1.
ಇದು ಪುರಾತನ ಬೌದ್ಧ ಕಲಿಕೆಯ
ಕೇಂದ್ರವಾಗಿತ್ತು 2.. ಚೀನೀ ಯಾತ್ರಿಕ ಹ್ಯುಯೆನ್
ಸಾಂಗ್ ಇಲ್ಲಿ ಅಧ್ಯಯನ ನಡೆಸಿದ್ದಾನೆ
3.
ನಾವು ಕೇವಲ ಚೀನೀ ಯಾತ್ರಿಕರ ಬರಹಗಳ
ಮೂಲಕ ಅದರ ಬಗ್ಗೆ ತಿಳಿಯಲು ಸಾದ್ಯವಾಗಿದೆ
4.
ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದಲ್ಲಿ
ಬೌದ್ಧ ಹರಡುವುದು ಇದರ ಪ್ರಮುಖ
ಜವಾಬ್ದಾರಿಯಾಗಿತ್ತು

73.. ಕೆಳಗಿನ ಯಾವ ಬುಡಕಟ್ಟು ಜನಾಂಗವು ಮಧ್ಯ
ಭಾರತದಲ್ಲಿ ಕಾಣಸಿಗುವುದಿಲ್ಲ? 1.ತೋಡರು(todas)
2.
ಗೊಂಡರು(Gonds)
3.
ಮುಂಡರು(mundas)
4.
ಭಿಲ್ಲರು(bhils)

 

74..ಮಣ್ಣಿಗೆ ಜಿಪ್ಸಂನ್ನು ಯಾವ ಕಾರಣ ಕ್ಕಾಗಿ
ಸೇರಿಸಲಾಗುತ್ತದೆ ?
1.
ಮಣ್ಣಿನ ಕ್ಷಾರಾಂಶ(alkalinity) ಹೆಚ್ಚಿಸಲು
2.
ಮಣ್ಣಿನ ಆಮ್ಲತೆ(acidity) ಕಡಿಮೆ ಮಾಡಲು
3.
ಮಣ್ಣಿನಕ್ಷಾರಾಂಶ (alkalinity )ಕಡಿಮೆ ಮಾಡಲು 4.ಕೀಟನಾಶಕವಾಗದೆ

75. ಕೆಳಗಿನ ಪಟ್ಟಿಯಲ್ಲಿರುವ ಯಾವ ಜೀವಿ ಶಿಲೀಂಧ್ರಗಳ
ಗುಂಪಿಗೆ ಸೇರಿಲ್ಲ?
1.
ಹುಳುಕು
2.
ಹುದುಗು
3.
ಪಾಚಿ
4.
ಬೂಷ್ಟು

76.ಭೂಮಿಯ ಗಟ್ಟಿ ಕವಚವು (ಎಲ್ಲಕ್ಕಿಂತ ಹೊರಗಿನ ಘನ
ಕವಚ) ಆಕ್ಸೈಡುಗಳ ರೂಪದಲ್ಲಿ ಸಮೃದ್ಧವಾದ
ಆಮ್ಲಜನಕವನ್ನು ಹೊಂದಿದೆ. ಇವುಗಳಲ್ಲಿ ಅತಿ
ಹೆಚ್ಚು ಪ್ರಮಾಣದಲ್ಲಿರುವ
ಆಕ್ಸೈಡು ಯಾವುದು ?
1..
ಸಿಲಿಕಾನ್ ಆಕ್ಸೈಡ್ (ಸಿಲಿಕಾ)
2..
ಅಲ್ಯುಮಿನಿಯಮ್
ಆಕ್ಸೈಡ್ (ಅಲ್ಯೂಮಿನಾ)
3.
ಕ್ಯಾಲ್ಶಿಯಂ ಆಕ್ಸೈಡ್
(
ಸುಣ್ಣ)
4.
ಮೆಜ್ನೀಶಿಯಂ ಆಕ್ಸೈಡ್
(
ಮೆಜ್ನೀಶಿಯಾ)

77.ಲಡಾಂಗ್ಎನ್ನುವುದು
1..
ಇಂಡೋನೇಷಿಯಾದಲ್ಲಿ ಕಂಡು ಬರುವ
ಒಂದು ಬುಡಕಟ್ಟು
2.
ಮಲೇಶಿಯಾದಲ್ಲಿ ಕಂಡುಬರುವ
ಒಂದು ಬುಡಕಟ್ಟು
3.
ಮಲೇಶಿಯಾದ ಕದಲು ಬೇಸಾಯ
4..
ಇಂಡೋನೇಷಿಯಾದ ಕದಲು ಬೇಸಾಯ

78. ಪೆರುವಿನ ಹಿಮ ಸರೋವರಗಳಲ್ಲಿ ಉಗಮವಾಗುವ
ಅಮೇಜಾನ್ ನದಿಯು ಕೊನೆಯಲ್ಲಿ ಯಾವ
ಸಾಗರವನ್ನು ಸೇರುತ್ತದೆ?
1.
ಪೆಸಿಫಿಕ್.
2.
ಆರ್ಟಿಕ್
3.
ಅಟ್ಲಾಂಟಿಕ್
4.
ಹಿಂದೂ ಮಹಾಸಾಗರ್

79. ಯುನೈಟೆಡ್ ಕಿಂಗ್ ಡಮ್ ಯಾವ ಯಾವ
ಪ್ರದೇಶಗಳನ್ನು ಒಳಗೊಂಡಿದೆ?
1.
ಇಂಗ್ಲೆಂಡ್, ಉತ್ತರ ಐರ್ಲೇಂಡ್,ವೇಲ್ಸ್,ಸ್ಕಾ ಟ್ಲೆಂಡ್
2.
ಇಂಗ್ಲೆಂಡ್, ಸ್ಕಾಟ್ಲೆಂಡ್
3.
ಇಂಗ್ಲೆಂಡ್, ವೇಲ್ಸ್
4.
ಇಂಗ್ಲೆಂಡ್, ಪಾಲ್ಮ

80. ಪರ್ವತದ ಎತ್ತರದ
ಬಿಂದು ಅಥವಾ ಸ್ಥಳವನ್ನು ಏನೆನ್ನುವರು? 1.ಶಾಟ್
2.
ಶ್ರಂಗ
3.
ಉಚ್ಚರಾಶಿ
4.
ಭೂಶಿಖರ

81.ಎಲೆಕ್ಟ್ರಾನ್ ಒಂದು ಹೆಚ್ಚಿನ ಕಕ್ಷೆಯಿಂದ ಕಡಿಮೆ ಕಕ್ಷೆಗೆ
ಚಲಿಸಿದರೆ ಏನಾಗುತ್ತದೆ
1.
ಅಣುವಿನ ಗಾತ್ರ
ಕಡಿಮೆಯಾಗುತ್ತದೆ
2.
ಶಕ್ತಿಯ ಹೀರಿಕೆಯಾಗುತ್ತದೆ
3.
ಶಕ್ತಿಯ ಉತ್ಸರ್ಜನವಾಗುತ್ತದೆ
4.
ಇವು ಯಾವುವು ಅಲ್ಲ

82. ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ
1.
ಮೀಥೇನ್
2.
ಸಾರಜನಕ
3.
ಈಥೇನ್
4.
ಇಂಗಾಲ

83, 1938 ರಲ್ಲಿ ಕಣ
ಸಿದ್ದಾಂತವನ್ನು ಪ್ರತಿಪಾದಿಸಿದವರು
1.
ಕ್ರಿಕ್,ವ್ಯಾಟ್ಸನ್
2.
ಪ್ಲಿಡನ್ ,ಶ್ಟಾನ್
3.
ಅಂಟನ್ ,ವಾನ್ ಲಿಹಾಕ್
4.
ರಾಬರ್ಟ್ ಹುಕ್

84.ನಿವಾಸ ಪ್ರಾಂತ್ಯಗಳ ದ್ವನಿ ತೀವ್ರತೆ ಯಾವ
ಮಟ್ಟವನ್ನು ಮೀರಬಾರದು
1. 65dB
2.50dB

3.75dB
4.55dB

85. ಕವಿರಾಜ ಮಾರ್ಗದಲ್ಲಿರುವ
ಒಟ್ಟು ಪರಿಚ್ಚೇದಗಳು
1. 2
2.3
3.7

4.10

86.ದಿ ಜವಹರಲಾಲ್ ನೆಹರೂ ನ್ಯಾಶನಲ್ ಅರ್ಬನ್
ರಿನ್ಯೂಯಲ್ ಮಿಶನ್ ಅನ್ನು ಆರಂಭಿಸಿದ ವರ್ಷ
. 2004-05
ಬಿ. 2005-06
ಸಿ. 2006-07
ಡಿ. 2003-04

87. ಸರಣಿಯನ್ನು ಪೂರ್ಣಗೊಳಿಸಿ
81,69,58,48,39,………?
1.7
2.10
3.22
4.31

88.500ಮೀ. ಉದ್ದದ ರೈಲೊಂದು ಗಂಟೆಗೆ 72
ಕಿ.ಮೀ./ ಗಂಟೆಗೆ ವೇಗದಲ್ಲಿ ಚಲಿಸುತ್ತಿರುವಾಗ
ರೈಲು ಹಳಿಗಳ ಪಕ್ಕದಲ್ಲಿ ನಿಂತಿರುವ
ಮನುಷ್ಯನನ್ನು ಹಾದು ಹೋಗಲು ತೆಗೆದುಕೊಳ್ಳುವ
ಕಾಲ ಎಷ್ಟು?
1. 20 sec
2. 18 sec
3. 23 sec
4.25 sec

89. ಸ್ವಾಮಿಯ ಏಕೈಕ ಮಗಳು ಜ್ಯೋತಿ.
ರಾಶಿಯು ಸ್ವಾಮಿಯ ಮೊಮ್ಮಗಳು, ಜಾರ್ಜ್
ರಾಶಿಯ ಸೋದರಮಾವ, ಹಾಗಾದರೆ ಸ್ವಾಮಿ
ಮತ್ತು ಜಾರ್ಜ್ ಗಿರುವ ಸಂಬಂಧ
ಎನು.?
1.
ತಂದೆಮಗ
2.
ಅಣ್ಣತಮ್ಮ
3.
ತಾತಮೊಮ್ಮಗ
4.
ಯಾವುದು ಅಲ್ಲ

90. ಒಂದು ತ್ರಿಕೋನವು 14cms
ಆಧಾರವನ್ನು ಹೊಂದಿದೆ ಮತ್ತು 7cms ತ್ರಿಜ್ಯದ
ವೃತ್ತದಷ್ಟೇ ವಿಸ್ತೀರ್ಣವನ್ನು ಹೊಂದಿದೆ.
ಪೈ=22/7 ಆಗಿದ್ದರೆ ತ್ರಿಕೋನದ ಎತ್ತರ ಎಷ್ಟು ?
. 11cm
ಬಿ. 22cm
ಸಿ. 33cm
ಡಿ. 22/7cm

91. ಬಲೂಚಿಸ್ತಾನವು ದೇಶದ ಒಂದು ಭಾಗ
1.
ಅಫ್ಘಾನಿಸ್ತಾನ
2.
ಪಾಕಿಸ್ತಾನ
3.
ಸೌದಿ ಅರೇಬಿಯಾ
4.
ಟಿಬೆಟ್

92. ಹಯವದನ ನಾಟಕದ ಕರ್ತೃ
1.
ತರಾಸು
2.
ಕುವೆಂಪು
3.
ಕಾರ್ನಾಡ್
4.
ಲಂಕೇಶ್

93. ಮುಂದಿನ ಸಂಖ್ಯೆ ಗುರುತಿಸಿ
12, 22, 30, 36, ?
1. 38
2. 40

3. 42
4. 44

94. ಜನವರಿ 1,2000 ಭಾನುವಾರವಿದ್ದರೆ ಜನವರಿ 1, 2001 ಯಾವ ದಿನ?
1.
ಸೋಮವಾರ
2.
ಮಂಗಳವಾರ
3.
ಬುಧವಾರ
4.
ಗುರುವಾರ

95.ಎರಡನೆಯ ಕರ್ನಾಟಕ್ ಯುದ್ಧವು ನಡೆದ ಸಮಯ
1. 1746-58
2. 1749-55
3. 1748-53
4.
ಯಾವುದು ಅಲ್ಲ

96) ಮಜೋಲಿ ಯಾವ ನದಿಯಲ್ಲಿರುವ ದ್ವೀಪವಾಗಿದೆ?

1. ಗಂಗಾ
2.
ಸಿಂಧೂ
3.
ಬ್ರಹ್ಮಪುತ್ರ
4.
ದಾಮೋದರ

97) ಕೆಳಗಿನವುಗಳಲ್ಲಿ ಯಾವುವು ಕಾಫಿಯ ವಿಧಗಳಾಗಿವೆ ?
1. ಅರೇಬಿಕಾ
2.
ರೊಬೆಸ್ಟಾ
3.
ನಿಕೋಸಿಮಾರ ಸ್ಟಿಕಾ
4.
ಲೈಬೀರಿಕಾ
98) ಯುರೋಪಿನಲ್ಲಿ ಅತಿಹೆಚ್ಚು ಜಲವಿದ್ಯುತ್ ಬಳಸುವ ರಾಷ್ಟ್ರ ಯಾವುದು?
1. ನಾರ್ವೆ
2.
ಬ್ರಿಟನ್
3.
ಸ್ವಿಟ್ಜರ್ಲೆಂಡ್
4.
ಜರ್ಮನಿ

3 thoughts on “General Knowledge Kannada Question and Answers for Competitive Exams

Leave a Reply

Your email address will not be published. Required fields are marked *