ಪ್ರಮುಖ ಆತ್ಮಕಥನಗಳು

ಪ್ರಮುಖ ಆತ್ಮಕಥನಗಳು   

ಆತ್ಮಕಥನಗಳು ಸಾಹಿತಿಗಳು
ಭಾವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ನಾಟ್ಯ ನೆನಪುಗಳು ಶ್ರೀರಂಗ
ನೆನಪಿನ ದೋಣಿಯಲ್ಲಿ ಕುವೆಂಪು
ಹೋರಾಟದ ಬದುಕು ದೇ.ಜ.ಗೌ
ಗೌರ್ಮೆಂಟ್ ಬ್ರಾಹ್ಮಣ ಅರವಿಂದ ಮಾಲಗತ್ತಿ
ಮೂರು ತಲೆಮಾರು ತ.ಸು. ಶಾಮರಾಯ
ನಡೆದು ಬಂದ ದಾರಿ ಬೇಂದ್ರೆ
ನನಸಾಗದ ಕನಸು ಕಡಿದಾಳ್ ಮಂಜಪ್ಪ
ಜೀವನ ರಸಿಕ ರಂ.ಶ್ರೀ.ಮುಗಳಿ
ದುಡಿತವೇ ನನ್ನ ದೇವರು ಕಯ್ಯಾರ್‌ ಕಿಂಞ್ಞಣ್ಣ ರೈ
ಹತ್ತು ವರ್ಷಗಳು ಜಿ.ಪಿ.ರಾಜರತ್ನಂ
ನನ್ನ ಬಯೋಗ್ರಾಫಿ ಬೀಚಿ
ಹುಳಿ ಮಾವಿನ ಮರ ಪಿ.ಲಂಕೇಶ್
ನೆನಪು ಸಿಹಿ – ಕಹಿ ಅನುಪಮಾ ನಿರಂಜನ
ಆಡಾಡತಾ ಆಯುಷ್ಯ ಗಿರೀಶ್ ಕಾರ್ನಾಡ್
ಹುಚ್ಚು ಮನಸ್ಸಿನ ಹತ್ತು ಮುಖಗಳು ಶಿವರಾಂ ಕಾರಂತ
ಊರುಕೇರಿ ಡಾ || ಸಿದ್ಧಲಿಂಗಯ್ಯ
ಹೋರಾಟದ ಹಾದಿ ಹೆಚ್ . ನರಸಿಂಹ

 

“Keyword”
“ಆತ್ಮ ಚರಿತ್ರೆ ಪುಸ್ತಕಗಳು”
“ಕನ್ನಡದಲ್ಲಿ ಜೀವನ ಚರಿತ್ರೆಗಳು”
“ಕಾದಂಬರಿಕಾರನ ಬದುಕು”
“ಕನ್ನಡದಲ್ಲಿ ಆತ್ಮಕಥನ ಸಾಹಿತ್ಯ”
“ಹೋರಾಟದ ಬದುಕು”
“ಆತ್ಮಕಥೆ ಸಾಹಿತ್ಯ”

Applications for Recruitment of Anganwadi Worker / Helper

Leave a Reply

Your email address will not be published. Required fields are marked *