UPSC Recruitment | Union Public Service Commission Has Announced Recruitment Notification

UPSC Recruitment

Union Public Service Commission Has Announced Recruitment Notification

 

ಕೇಂದ್ರ ಲೋಕಸೇವಾ ಆಯೋಗ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಅರ್ಹ ಮತ್ತು ಆಸಕ್ತ ಅಭ್ಯಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಿದ್ದೇವೆ ಎಲ್ಲ ಅಬ್ಯರ್ಥಿಗಳು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಿ. ಕೇಂದ್ರ ಲೋಕಸೇವಾ ಆಯೋಗದ ವಿವಿಧ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಕೊನೆಯ ದಿನಾಂಕ  02/08/2018 ರ ಒಳಗಾಗಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Union Public Service Commission Has Announced Recruitment Notification, UPSC has announced recruitment notification, UPSC Recruitment.

ಕೇಂದ್ರ ಲೋಕಸೇವಾ ಆಯೋಗದ  ವಿವಿಧ ಹುದ್ದೆಗಳ ಸಂಪೂರ್ಣ ವಿವರ ಹೀಗಿದೆ:-

ಸಂಸ್ಥೆ                                             :          ಕೇಂದ್ರ ಲೋಕ ಸೇವಾ ಆಯೋಗ

ಹುದ್ದೆಯ ಹೆಸರು                                :          ಇಂಜಿನೀಯರ್, ಅಸಿಸ್ಟೆಂಟ್ ಪ್ರೊಫೆಸರ್, ಲೆಕ್ಚರರ್, ಜಾಯಿಂಟ್ ಡೈರೆಕ್ಟರ್,                                                                                          ಪ್ರಾಜೆಕ್ಟ್ ಮ್ಯಾನೇಜರ್

ಹುದ್ದೆಯನ್ನು ನಿರ್ವಹಿಸುವ ಸ್ಥಳ             :          ಭಾರತದಾದ್ಯಂತ 

ವಿದ್ಯಾರ್ಹವತೆ                                   :         ಹುದ್ದೆಗೆ ಅನುಸಾರವಾಗಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ      :          14/07/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       :         02/08/2018

Apply Now 

ಕೇಂದ್ರ ಲೋಕಸೇವಾ ಆಯೋಗದ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯಥಿಗಳು ಈ ಕೆಳಗೆ ನೀಡಲಾದ ಹಂತಗಳನ್ನು ನೋಡಿಕೊಂಡು ಅರ್ಜಿಯನ್ನು ಭರ್ತಿ ಮಾಡಿ.

  • ಕೇಂದ್ರ ಲೋಕಸೇವಾ ಆಯೋಗದ  ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯಥಿಗಳು ಮೊದಲು ಕೇಂದ್ರ ಲೋಕಸೇವಾ ಆಯೋಗ ವೆಬ್ಸೈಟ್ ಗೆ ಭೇಟಿನೀಡಿ ಲಾಗಿನ್ ಆಗಿ .
  • ONLINE RECRUITMENT APPLICATION FOR VARIOUS RECRUITMENT POSTS ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ಬಳಕೆದಾರರನ್ನು ನೋಂದಣಿ ಬಟನ್ ಕ್ಲಿಕ್ ಮಾಡಿ. 
  • ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ,  ಸೇವ್ ಮಾಡಿ ನಂತರ ಕೊನೆಯಲ್ಲಿ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ.

 

Quick English Summery:- 
The Union Public Service Commission has invited applications for various posts and qualified and interested candidates can apply. The entire information relating to this post is provided on our website. Please read all the candidates carefully and apply. Applications for filing of various posts of the Union Public Service Commission are advised to be filed on 02/08/2018.

 6,866 total views,  1 views today

Leave a Reply

Your email address will not be published. Required fields are marked *

This site is protected by wp-copyrightpro.com