The Intelligence Bureau Has 134 Vacancies Notification Apply Online

The Intelligence Bureau Has 134 Vacancies Notification Apply Online

ಇಂಟೆಲಿಜೆನ್ಸ್ ಬ್ಯೂರೋದಲ್ಲಿದೆ 134ಖಾಲಿ ಹುದ್ದೆ

The Intelligence Bureau has 134 vacancies, Intelligence Bureau.

 

ಹುದ್ದೆ

 ಉಪ ಕೇಂದ್ರ ಗುಪ್ತಚರ ಅಧಿಕಾರಿ, ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ

ಹುದ್ದೆಯ ವಿವರ

ಉಪ ಕೇಂದ್ರ ಗುಪ್ತಚರ ಅಧಿಕಾರಿ- 80 ಸಹಾಯಕ ಕೇಂದ್ರೀಯ ಗುಪ್ತಚರ ಅಧಿಕಾರಿ -54

ಖಾಲಿ ಹುದ್ದೆ

134

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಹೊಂದಿರುವ ವಿಶ್ವವಿದ್ಯಾನಿಲಯದಿಂದ ಪದವಿ ಹೊಂದಿರಬೇಕು.

 ವಯೋಮಿತಿ

ಗರಿಷ್ಟ 56 ವರ್ಷ

ಡೌನ್‌ಲೋಡ್ ಮಾಡಿದ ಫಾರ್ಮ್್ನ್ನು ಸರಿಯಾಗಿ ಭರ್ತಿ ಮಾಡಿದ ನಂತರ ಈ ವಿಳಾಸಕ್ಕೆ ಪೋಸ್ಟ್ ಮಾಡಿ

ದಿ ಜೋಯಿಂಟ್ ಡಿಪ್ಯೂಟಿ ಡೈರೆಕ್ಟರ್/ಜಿ, ಇಂಟೆಲೆಜೆನ್ಸ್‌ ಬ್ಯೂರೊ ಮಿನಿಸ್ಟ್ರೀ ಆಫ್ ಹೋಮ್ ಅಫೈರ್ಸ್ 35, ಎಸ್‌ಪಿ ಮಾರ್ಗ್, ನವದೆಹಲಿ -21

ಅರ್ಜಿ ಸಲ್ಲಿಸಲು ಕೊನೆ ದಿನಾಂಕ

 20/03/ 2018

ಈಗ ಇಲ್ಲಿ ನೀಡಲಾಗಿರುವ ನೋಟಿಫೀಕೇಶನ್‌ನ್ನು ಓದಿ. ಕೊಡಲಾಗಿರುವ ಫಾರ್ಮ್‌ನ್ನು ಡೌನ್‌ಲೋಡ್‌ ಮಾಡಿ.

 ಇಲ್ಲಿ ಕ್ಲಿಕ್ ಮಾಡಿ

 

ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
APPLICATION FORM  CLICK HERE

 

 552 total views,  1 views today

One thought on “The Intelligence Bureau Has 134 Vacancies Notification Apply Online

  • April 4, 2018 at 7:01 am
    Permalink

    Monitor benefits for state govt pensioners of 6th pay comission

    Reply

Leave a Reply

Your email address will not be published. Required fields are marked *

This site is protected by wp-copyrightpro.com